ವಿವಾಹ ಆಗಿಲ್ಲದ ಯುವಕ ಮತ್ತು ಯುವತಿಯರು ಕೂಡಲೇ ಈ ಕೆಲಸ ಮಾಡಿರಿ

45

ಜೀವನದಲ್ಲಿ ಜಾತಕ ಹೊಂದಾಣಿಕೆ ಆಗದೇ ವಿವಾಹ ಆದ್ರೆ ಏನೆಲ್ಲಾ ಸಮಸ್ಯೆಗಳು ಉಂಟು ಆಗುತ್ತದೆ ನಿಮಗೆ ಗೊತ್ತೇ. ಯಾವ ರೀತಿಯ ಸಮಸ್ಯೆಗಳು ನಿಮ್ಮನು ಕಾಡುತ್ತದೆ ಗೊತ್ತೇ. ಸ್ನೇಹಿತರೇ ನಮ್ಮ ಹಿಂದೂ ಧರ್ಮದಲ್ಲಿ ಶಸ್ತ್ರ ಮತ್ತು ಸಂಪ್ರದಾಯಕ್ಕೆ ಹೆಚ್ಚಿನ ಮಾನ್ಯತೆ ಇದೆ. ನಾವು ಇದನ್ನು ಸರಿಯಾದ ರೀತಿಯಲ್ಲಿ ಸದ್ಬಲಿಕೆ ಮಾಡಿಕೊಂಡರೆ ನಾವು ಜೀವನದಲ್ಲಿ ತುಂಬಾ ಸುಖವಾಗಿ ನೆಮ್ಮದಿ ಆಗಿ ಇರಬಹುದು. ಆದ್ರೆ ಇತ್ತೇಚೆಗೆ ಅಧುನಿಕ ಯುವಕ ಮತ್ತು ಯುವತಿಯರು ಶಾಸ್ತ್ರ ಮತ್ತು ಸಂಪ್ರದಾಯಕ್ಕೆ ಬೆಲೆ ಕೊಡುತ್ತಾ ಇಲ್ಲ. ಜೀವನದಲ್ಲಿ ಇಷ್ಟ ಬಂದ ಹಾಗೆ ಬದುಕಲು ಹೋಗಿ ಕೊನೆಗೆ ಸಮಸ್ಯೆಗಳನ್ನ ಮೈ ಮೇಲೆ ಎಳೆದುಕೊಳ್ಳುತ್ತಾ ಇದ್ದಾರೆ. ಜೀವನದಲ್ಲಿ ಮದ್ವೆ ಎಂಬುದು ಅತ್ಯಂತ ಮುಖ್ಯ ಪಾತ್ರವಹಿಸುತ್ತದೆ. ನಮಗೆ ಸಿಗೋ ಹುಡುಗ ಅಥವ ಹುಡುಗಿ ನಮಗೆ ಮುಂದಿನ ದಿನದಲ್ಲಿ ಹೊಂದಾಣಿಕೆ ಆಗುತ್ತಾರೋ ಇಲ್ಲವೇ ಎಂಬ ಚಿಂತೆ ಕಾಡುತ್ತಲೇ ಇರುತ್ತದೆ. ನಮ್ಮ ಹಿರಿಕರು ಜಾತಕ ಫಲ ಮತ್ತು ರಾಶಿ ಫಲ ಎಲ್ಲ ನೋಡಿ ವೈವಾಹಿಕ ಪ್ರಸ್ತಾವನೆ ಮುಂದುವರೆಸುತ್ತಾರೆ.

ಆದ್ರೆ ನಾವು ಜಾತಕ ನೋಡದೇ ಅದರ ತದ್ವಿರುದ್ದ ರೀತಿಯಲ್ಲಿ ಇರೋ ಹುಡುಗ ಅಥವ ಹುಡುಗಿಯನ್ನು ಮದ್ವೆ ಆದ್ರೆ ನಮ್ಮ ಜೀವನದಲ್ಲಿ ದರಿದ್ರ ಶುರು ಆಗಿದೆ ಎಂದು ಅರ್ಥ. ನಾವು ಸಂಪಾದನೆ ಮಾಡಿದ ಎಲ್ಲ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಮತ್ತು ನಮ್ಮ ಜೀವನದಲ್ಲಿ ಅನಾರೋಗ್ಯ ಬಧೆಗಳು ಸಹ ಹೆಚ್ಚಿಗೆ ಆಗಲಿದೆ ಹಾಗೆಯೇ ನಮಗೆ ಸಾಕಷ್ಟು ಪ್ರಗತಿ ಕಾಣುವುದಿಲ್ಲ. ಸಾಕಷ್ಟು ಜನರು ಪ್ರಶ್ನೆ ಹಾಕುತಾರೆ, ಹಾಗಾದ್ರೆ ಲವ್ ಮ್ಯಾರೇಜ್ ಆಗಿ ಚೆನ್ನಾಗಿ ಬದುಕು ಸಾಗಿಸುತ್ತಾ ಇಲ್ವಾ ಎಂದು. ಇದಕ್ಕೆ ನಮ್ಮ ಉತ್ತರ ಏನು ಅಂದ್ರೆ ಲವ್ ಮಾಡಿದ ಶೇಕಡ 90ರಷ್ಟು ಮಂದಿ ಈಗಾಗಲೇ ಜಾತಕ ಹೊಂದಾಣಿಕೆ ಆಗದೆ ಬೇರೆ ಬೇರೆ ಆಗುತ್ತಾರೆ ಕೆಲವು ಜೋಡಿಗಳು ಅಷ್ಟೇ ಮನಸನ್ನು ಅರ್ಥ ಮಾಡಿಕೊಂಡು ಮತ್ತು ಜಾತಕ ಫಲದಲ್ಲಿ ಉತ್ತಮ ಇರೋ ಕಾರಣ ಸಂಸಾರ ಮಾಡುತ್ತಾ ಇದ್ದಾರೆ. ಹಾಗೆಯೇ ಕೆಲವೊಮ್ಮೆ ದರಿದ್ರ ಹೇಗಿರುತ್ತೆ ಅಂದ್ರೆ ಅಪ್ಪ ಅಮ್ಮ ನೋಡಿ ಜಾತಕ ಕೊಡಿ ಎಲ್ಲ ಸೆಟ್ ಆಗಿರ ಜೋಡಿಗಳ ಮದ್ಯೆ ಸಹ ಬಿರುಕು ಮೂಡುತ್ತದೆ ಆದ್ರೆ ಲವ್

ಮ್ಯಾರೇಜ್ ನಲ್ಲಿ ಬೇರೆ ಆಗಿರೋ ಅಷ್ಟು ಪ್ರಕರಣ ಅಪ್ಪ ಅಮ್ಮ ನೋಡಿ ಮದ್ವೆ ಮಾಡಿರೋ ಜೋಡಿಗಳ ಮದ್ಯೆ ಇಲ್ಲ ಮತ್ತು ಇವರ ಜಾತಕ ಫಲ ಚೆನ್ನಾಗಿ ಇಲ್ಲ ವೈವಾಹಿಕ ಜೀವನ ಮುಂಚೆ ಚೆನ್ನಾಗಿ ಇತ್ತು ಈಗ ಹಾಳಾಗಿ ಹೋಗಿದೆ ಅಂದ್ರೆ ಕೆಲವೊಂದು ಸಣ್ಣ ಪುಟ್ಟ ಅನುಸ್ಥಾನ ಮಾಡಿಕೊಂಡು ಮನೆಯಲ್ಲಿ ಸರಿ ಮಾಡಿಕೊಳ್ಳಬಹುದು. ಇದಕ್ಕಾಗಿಯೇ ನೀವು ಇನ್ನು ವಿವಾಹ ಆಗಿಲ್ಲ ಅಂದ್ರೆ ಜಾತಕ ಪರೀಕ್ಷೆ ಮಾಡಿಕೊಂಡು ಮದ್ವೆ ಆಗುವುದು ಸೂಕ್ತ. ಸ್ನೇಹಿತರೇ ಜೋತಿಷ್ಯ ಶಾಸ್ತ್ರ ಯಾರೋ ಕೆಲ್ಸಕ್ಕೆ ಬರದೇ ಶೃಷ್ಟಿ ಮಾಡಿರೋದು ಅಲ್ಲ ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಇಂದಿನ ನಿಮ್ಮ ಅಧುನಿಕ ವಿಜ್ಞಾನಕ್ಕಿಂತ ಸಾವಿರ ಪಟ್ಟು ಖಗೋಳದ ಬಗ್ಗೆ ನಮ್ಮ ಋಷಿ ಮುನಿಗಳಿಗೆ ಸಾವಿರಾರು ವರ್ಷಗಳ ಹಿಂದೆಯೇ ತಿಳಿದಿತ್ತು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ನೀಡುತ್ತಾ ಇರೋ ಮಹಾ ಪಂಡಿತ ವಾಸುದೇವನ್ ಮಹಾ ಗುರುಗಳ. ಸಾಕಷ್ಟು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ. ಆರ್ಥಿಕ ಸಮಸ್ಯೆಗಳು ಅಥವ ಅನಾರೋಗ್ಯ ಬಾಧೆಗಳು ಅಥವ ಜೀವನದ ಗುಪ್ತ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀ.

LEAVE A REPLY

Please enter your comment!
Please enter your name here