ವಿವಾಹ ಭಾಗ್ಯಕ್ಕೆ ಗುರುಬಲ ಬರಲು ಈ ವಿಧಾನ ಅನುಸರಿಸಿ

79

ಸ್ನೇಹಿತರೆ ಒಂದು ಮನೆಯಲ್ಲಿ ಹೆಣ್ಣು ಮಗು ಹುಟ್ಟಿದೆ ಎಂದರೆ ಈ ತಂದೆ ತಾಯಿಗಳಿಗೆ ಮಗುವಿನ ಮದುವೆ ಕನಸು ಹುಟ್ಟಿದಾಗಿನಿಂದ ಇರುತ್ತದೆ ನಮ್ಮ ಮಗಳ ಮದುವೆ ತುಂಬಾ ಚೆನ್ನಾಗಿ ಮಾಡಬೇಕು ಎಂದು ಕನಸು ಕಟ್ಟಿರುತ್ತಾರೆ. ಈ ರೀತಿಯಾಗಿ ಕನಸು ನನಸಾಗಬೇಕು ಎಂದರೆ ಹೆಣ್ಣಿಗೆ ಕೂಡ ಸಕಾಲದಲ್ಲಿ ಗುರು ಬಲ ಬಂದಿರಬೇಕು ಅಂತಹ ಸಮಯದಲ್ಲಿ ಏನು ಮಾಡಬೇಕು ಹೀಗೆ ಮದುವೆಯ ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಯಾವ ಪರಿಹಾರ ಮಾಡಿಕೊಂಡರೆ ಅವರಿಗೆ ಒಳ್ಳೆಯ ಜೀವನ ಸಂಗಾತಿ ಸಿಗುತ್ತಾರೆ ಹಾಗೂ ಒಳ್ಳೆಯ ರೀತಿಯಲ್ಲಿ ಮದುವೆ ಕಾರ್ಯಗಳು ನಡೆಯುತ್ತವೆ ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇವೆ. ಯಾವುದೇ ಒಂದು ಕೆಲಸ ಅದಕ್ಕೆಲ್ಲ ಜಗನ್ಮಾತೆಯ ಆಶೀರ್ವಾದ ಬೇಕೆ ಬೇಕು. ಹೆಣ್ಣು ಮಕ್ಕಳು ಜಗನ್ಮಾತೆಯ ಸ್ವರೂಪ ಎಂದು ಹೇಳುತ್ತಾರೆ ಈ ಮಾತೆಯ ಅನುಗ್ರಹ ಇಲ್ಲದೆ ನಮ್ಮ ಹೆಣ್ಣು ಮಕ್ಕಳ ಜೀವನದಲ್ಲಿ ಏನೇನು ನಡೆಯಲಿ ಸಾಧ್ಯ ಇಲ್ಲ ಈ ಮಾತೆಗೆ ಎಷ್ಟೊಂದು ಹೆಸರು ಇದೆ ಕೋಟ್ಯಂತರ ಹೆಸರು ಇದೆ ಅದರಲ್ಲಿ ಶಾರ್ವರಿ ಅಥವಾ ಸಾಬರಿ ಎನ್ನುವ ಹೆಸರು ಕೂಡ ಇದೆ ಈ ದುರ್ಗಾ ದೇವಿಯ ಶಾರ್ವರಿ ಎನ್ನುವ ಹೆಸರಿನ ತಂತ್ರ ಇದೆ ಈ ತಂತ್ರ ಯಾರಿಗೆ ಉಪಯೋಗ ಆಗುತ್ತದೆ ಎಂದರೆ ಈ ರೀತಿ

ಮದುವೆ ಆಗದ ಹೆಣ್ಣು ಮಕ್ಕಳಿಗೆ ಉಪಯೋಗ ಆಗುವ ತಂತ್ರ ಆಗಿದೆ. ಈ ತಂತ್ರ ಶಾಸ್ತ್ರದಲ್ಲಿ ಉಲ್ಲೇಖ ಆಗಿರುವ ಈ ವಿಶಿಷ್ಟ ತಂತ್ರವನ್ನು ಹೆಣ್ಣು ಮಕ್ಕಳು ಅನುಸರಿಸಿದರೆ ಅವರ ಮದುವೆ ಸಕಾಲದಲ್ಲಿ ನಡೆಯುತ್ತದೆ ಹಾಗೂ ಗುರುಬಲ ಕೂಡ ಹೆಚ್ಚಾಗುತ್ತದೆ. ಈ ಗುರುಬಲ ಹೆಚ್ಚಾಗಲು ಏನು ಮಾಡಬೇಕು ಎಂದರೆ ಅವರು ದಿನಾಲೂ ಸ್ನಾನ ಮಾಡುವ ನೀರಿನಲ್ಲಿ ಒಂದು ಚಿಟಕಿ ಅರಿಶಿಣ ಬೆರೆಸಿ ಸ್ನಾನ ಮಾಡಬೇಕು ಇದರಿಂದ ಏನಾಗುತ್ತದೆ ಎಂದರೆ ಅರಿಶಿಣ ಗುರುವಿನ ಸಂಕೇತ ಹಾಗಾಗೇ ಗುರುವನ್ನು ಆಹ್ವಾನ ಮಾಡಿದ ಹಾಗೆ ಆಗುತ್ತದೆ. ನಂತರ ಏನು ಮಾಡಬೇಕು ಯಾವಾಗಲೂ ಅವರ ಕೈಯಲ್ಲಿ ಅರಿಶಿಣ ಬಟ್ಟೆ ಅಥವಾ ಅರಿಶಿಣ ಹೂವು ಅಥವಾ ಅರಿಶಿಣ ಕರ್ಚೀಫ್ ಇಟ್ಟುಕೊಂಡು ಇರಬೇಕು ಇಲ್ಲ ಎಂದರೆ ಪರ್ಸ್ ಅಲ್ಲಿ ಕೂಡ ಅರಿಶಿಣ ಕರ್ಚೀಫ್ ಇಟ್ಟು ಕೊಂಡು ಇರಬೇಕು ಈ ರೀತಿ ಇಟ್ಟುಕೊಂಡರೆ ಗುರು ಬಲ ಬಹಳ ಒಳ್ಳೆಯ ರೀತಿಯಲ್ಲಿ ಬರುತ್ತದೆ ಮತ್ತು ದಿನಾಲೂ 21 ಬಾರಿ ಓಂ ಬ್ರಂ ಬೃಹಸ್ಪತಯೇ ನಮಃ ಎನ್ನುವ ಈ ಮಂತ್ರವನ್ನು 21 ಬಾರಿ ದೇವರ ಮುಂದೆ ಪಠಿಸಬೇಕು ನಂತರ ಏನು ಮಾಡ್ಬೇಕು

ಎಂದರೆ ಹೆಣ್ಣು ನೋಡಲು ಬಂದಾಗ ತಂದೆ ತಾಯಿಯರು ಅನುಸರಿಸಬೇಕಾದ ಒಂದು ವಿಶಿಷ್ಟ ತಂತ್ರ ಏನು ಎಂದರೆ ಈ ಹೆಣ್ಣು ಮಗುವನ್ನು ಉತ್ತರ ದಿಕ್ಕಿನಲ್ಲಿ ಪೂಜಿಸಬೇಕು ಕೆಂಪು ಕೇಸರಿ ಗುಲಾಬಿ ಬಣ್ಣದ ಸೀರೆಗಳನ್ನು ಉಡಿಸಿ ಇರಬೇಕು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here