ವೀಳ್ಯದೆಲೆ ಗಿಡ ಮನೆಯ ಈ ದಿಕ್ಕಿನಲ್ಲಿ ಇದ್ರೆ ಹಣಕಾಸಿನ ಸಮಸ್ಯೆಗಳು ನಿವಾರಣೆ ಆಗುತ್ತದೆ

94

ನಮಸ್ತೆ ಗೆಳೆಯರೆ ವಿಶೇಷವಾದ ಮರ ಮನೆಯಲ್ಲಿ ಇದ್ದರೆ ನಿಮ್ಮ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರ ಆ ಮರ ಯಾವುದು ಯಾವ ಸ್ಥಳದಲ್ಲಿ ಇಡಬೇಕು ಅದರಿಂದ ಆಗುವ ಪ್ರಯೋಜನಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಪ್ರಕೃತಿಯಲ್ಲಿ ಸೃಷ್ಟಿಸುವ ಅಪರೂಪದ ಗಿಡಗಳಲ್ಲಿ ಇದು ಒಂದು ವಿಶೇಷವಾದ ಗಿಡ ವಿಳೆದೆಲೆ ಗಿಡವಾಗಿದೆ ಈ ಗಿಡವನ್ನು ಸಾಕ್ಷಾತ್ ಮಹಾಲಕ್ಷ್ಮಿ ದೇವಿ ಗಿಡ ಎಂದು ಕರೆಯುತ್ತೇವೆ ಈ ಗಿಡ ಮನೆಯಲ್ಲಿ ಇದ್ದರೆ ಬಹಳಷ್ಟು ಉಪಯೋಗವಾಗುತ್ತದೆ ಅವಳ ಕರುಣೆ ಸದಾಕಾಲ ನಿಮ್ಮ ಮೇಲೆ ಇರುತ್ತದೆ ಆದ್ದರಿಂದ ಈ ರೀತಿ ಆದ ವಿಳೆದೆಲೆ ಗಿಡ ಮನೆಯಲ್ಲಿದ್ದರೆ ಅದೃಷ್ಟ ಒಲಿದು ಬರುತ್ತದೆ ಹಾಗೂ ಯಾರ ಮನೆಯಲ್ಲಿ ಈ ಗಿಡದ ಎಲೆಯನ್ನು ಬಳಸುತ್ತಾರೆ ಶನಿಯ ಪ್ರವೇಶ ಆಗುವುದಿಲ್ಲ ಯಾವ ಕಷ್ಟಗಳು ಸಹ ಮನೆಗೆ ಬರುವುದಿಲ್ಲ ಏಕೆಂದರೆ ಆಂಜನೇಯಸ್ವಾಮಿಗೆ ವಿಳೆದೆಲೆ ಎಂದರೆ ಬಹಳಷ್ಟು ಇಷ್ಟ ಅತ್ಯಂತ ಪ್ರಿಯ ಎಷ್ಟು ಜನ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಳೆದೆಲೆ ಹಾರವನ್ನು ಹಾಕಿರುತ್ತಾರೆ ಯಾರ ಮನೆಯಲ್ಲಿ ಗಿಡವನ್ನು ಬೆಳೆಸುತ್ತಾರೆ ವಿಶೇಷವಾಗಿ ಆಂಜನೇಯಸ್ವಾಮಿ ಅನುಗ್ರಹ ಆಗುತ್ತದೆ. ಗೆಳೆಯರೇ ವಿಶೇಷವಾದ ಗಿಡ ಬೆಳೆಯುವುದರಿಂದ ಬಹಳಷ್ಟು ಒಳ್ಳೆಯ ಫಲ ಸಿಗುತ್ತದೆ ಈ ಗಿಡವನ್ನು ಮನೆಯಲ್ಲಿ

ಇಡುವುದರಿಂದ ಧನಲಕ್ಷ್ಮಿ ಅನುಗ್ರಹ ಆಗುತ್ತದೆ ಮನೆಯಲ್ಲಿ ಗಿಡ ಹೇಗೆ ಚಿಗುರುತ್ತಾ ಹೋಗುತ್ತದೆ ಅದೇ ರೀತಿ ಮನೆ ಅಭಿವೃದ್ಧಿ ಹೊಂದುತ್ತದೆ ಧನಾಕರ್ಷಣೆ ಆಗುತ್ತದೆ ನಿಮ್ಮ ಕೆಲಸ ಕಾರ್ಯದಲ್ಲಿ ಸಂಪಾದನೆ ಹೆಚ್ಚಾಗುತ್ತದೆ ಈ ಗಿಡ ಮನೆಯಲ್ಲಿ ಚಿಗುರುತ್ತಾ ಹೋದಂತೆ ವಿಶೇಷವಾದ ಧನಾಗಮನದ ಮಾರ್ಗಗಳನ್ನು ಹುಡುಕುತ್ತಾ ಬರುತ್ತದೆ ವಿಶೇಷವಾಗಿ ಆಂಜನೇಯಸ್ವಾಮಿ ಹಾಗೂ ವಿನಾಯಕ ಈ 2 ದೇವರನ್ನು ಕಲಿಯುಗದಲ್ಲಿ ಬೇಡಿಕೊಂಡಿದ್ದೆ ಆದರೆ ಶೀಘ್ರವಾಗಿ ನೀವು ಬೇಡಿಕೊಂಡಿದೆಲ್ಲಾ ನೆರವೇರುತ್ತದೆ ಏಕೆಂದರೆ ಕಲಿಯುಗದ ಪ್ರತ್ಯಕ್ಷ ದೇವರುಗಳು ವಿನಾಯಕ ಹಾಗೂ ಆಂಜನೇಯಸ್ವಾಮಿ ಆಗಿದ್ದಾರೆ ಹಾಗಾಗಿ ಈ ರೀತಿಯಾದ ಪರಿಹಾರವನ್ನು ಮಾಡಿಕೊಂಡರೆ ಆಂಜನೇಯ ಸ್ವಾಮಿಯ ಕೃಪಾಕಟಾಕ್ಷ ಒಳ್ಳೆಯ ರೀತಿಯಲ್ಲಿ ಆಗುತ್ತದೆ ಮನೆಯಲ್ಲಿ ಆಂಜನೇಯಸ್ವಾಮಿ ಫೋಟೋಗೆ ಪ್ರತಿನಿತ್ಯ ಫೋಟೋ ಮಾಡುವಾಗ ಮನೆಯಲ್ಲಿ ಬೆಳೆಸಿದ ವಿಳೆದೆಲೆ ಗಿಡದಿಂದ ಒಂದು ಎಲೆಯನ್ನು ತೆಗೆದುಕೊಂಡು ಸ್ವಲ್ಪ ಚಂದನ ಅದಕ್ಕೆ ಸ್ವಲ್ಪ ಎಳ್ಳು ಎಣ್ಣೆಯನ್ನು ಕಲಸಿ ಇಡಬೇಕು ಈ ಚಂದನ ಓಂ ಎಂದು ಬರೆದು ಅಥವಾ ಶ್ರೀರಾಮ ಅಥವಾ ಜೈರಾಮ ಎಂದು ಬರೆದು ಆಂಜನೇಯಸ್ವಾಮಿಗೆ ಸಮರ್ಪಿಸಿ ಭಕ್ತಿಯಿಂದ ಪೂಜೆ ಮಾಡುವುದರಿಂದ ಆಂಜನೇಯಸ್ವಾಮಿ ಸಂಪೂರ್ಣ ಅನುಗ್ರಹ ಆಗುತ್ತದೆ ನಂತರ ಆ ಎಲೆಯನ್ನು

ಯಾವುದೇ ಕಾರಣಕ್ಕೂ ಹೊರಗಡೆ ಎಸೆಯಬಾರದು ಆ ಎಲೆಗೆ ಹಚ್ಚಿದ ಚಂದನವನ್ನು ತೆಗೆದು ಎಲೆಯನ್ನು ಪ್ರಸಾದವಾಗಿ ಸ್ವೀಕರಿಸಬೇಕು. ಗೆಳೆಯರೇ ಈ ಒಂದು ವಿಳೆದೆಲೆ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಸಾಕಷ್ಟು ಲಾಭವನ್ನು ಪಡೆಯಬಹುದು. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಶ್ರೀನಿವಾಸ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here