ವಿಷ್ಣು ಧರ್ಮ ಪುರಾಣದಲ್ಲಿ ಹೇಳಿರುವ ಸಿದ್ದಾಂತ ಪಾಲನೆ ಮಾಡಿದ್ರೆ ನಿಮ್ಮ ಜೀವನದಲ್ಲಿ ಯಶಶ್ವಿ ವ್ಯಕ್ತಿ ಆಗುತ್ತೀರಿ

62

ನಮಸ್ತೆ ಗೆಳೆಯರೇ ಯಾರಾದರೂ ದೇವರ ಮೇಲೆ ಭಕ್ತಿ ಇರುವವರು ದೇವಾಲಯಗಳಿಗೆ ವಿಶೇಷವಾದ ವಸ್ತುಗಳನ್ನು ದಾನವಾಗಿ ನೀಡುತ್ತಾರೆ. ಇದು ಅವರು ದೇವರ ಮೇಲೆ ಇಟ್ಟಿರುವ ಅಪಾರವಾದ ನಂಬಿಕೆ ವಿಶ್ವಾಸ ಪ್ರೀತಿ ಆಗಿರುತ್ತದೆ. ಅದಕ್ಕಾಗಿ ಅವರು ದೇವರನ್ನು ವಿವಿಧ ರೀತಿಯಲ್ಲಿ ದೇವರ ಕೃಪೆ ಮತ್ತು ಆಶೀರ್ವಾದವನ್ನು ಪಡೆದುಕೊಳ್ಳಲು. ಹೀಗೆ ದಾನವಾಗಿ ದೇವಸ್ಥಾನ ಗಳಿಗೆ ವಸ್ತುಗಳನ್ನು ನೀಡುತ್ತಾರೆ. ಹಾಗೂ ಅದರಿಂದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ ಎಂದು ಅವರ ನಂಬಿಕೆ ಕೂಡ ಆಗಿದೆ. ಆದರೆ ಕೆಲವರಿಗೆ ಯಾವ ವಸ್ತುಗಳನ್ನು ದಾನವಾಗಿ ನೀಡಬೇಕೆಂದು ಗೊತ್ತಿರುವುದಿಲ್ಲ. ಅದಕ್ಕಾಗಿ ಸ್ನೇಹಿತರೇ ಯಾವ ವಸ್ತುಗಳನ್ನು ದೇವಾಲಯಗಳಿಗೆ ನೀಡಿದರೆ ಯಾವ ರೀತಿಯ ಪುಣ್ಯ ಫಲ ಸರ್ವೋತ್ತಮ ಸುಖ ಶಾಂತಿ ಸಿಗುತ್ತದೆ ಎಂದು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ವಸ್ತುಗಳನ್ನು ದಾನ ಮಾಡುವುದರಿಂದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳಲ್ಲಿ ಮೊದಲಿನಿಂದಲೂ ಉಲ್ಲೇಖವಿದೆ. ಅಂದರೆ ವಿಷ್ಣು ಧರ್ಮ ಪುರಾಣದಲ್ಲಿ ತೃತೀಯ ಖಂಡ 314ನೆಯ ಅಧ್ಯಾಯದಲ್ಲಿ ತಿಳಿಸಿಕೊಡಲಾಗಿದೆ. ಕೆಲವು ವಿಶೇಷವಾದ ವಸ್ತುಗಳನ್ನು ದಾನ ಮಾಡುವುದರಿಂದ ಅಂದರೆ ಯಾರೇ ಆದರೂ ಸರಿ ತಮ್ಮ ಕೈಯಿಂದ ಆಗುವಷ್ಟು ಸಹಾಯ ಮತ್ತು ಸಹಕಾರವನ್ನು ಹಣಕಾಸಿನ ರೂಪದಲ್ಲಿ ಅಥವಾ ಇನ್ನಾವುದೋ ರೀತಿಯಲ್ಲಿ ಮಾಡಿಕೊಂಡು ಬರುತ್ತಾರೆ. ಇದರಿಂದ ನಿಮ್ಗೆ ವಿಶೇಷವಾದ ಫಲ ಪ್ರಾಪ್ತಿಯಾಗುತ್ತದೆ ಎಂದು ಅರ್ಥ ನಂಬಿಕೆ ಕೂಡ ಇದೆ.

ಆದ್ದರಿಂದ ದೇವಾಲಯಗಳಿಗೆ ದಾನ, ಸಹಾಯ ಮಾಡುವುದರಿಂದ ಒಳ್ಳೆಯ ಫಲ ಸಿಗುತ್ತದೆ. ಅವು ಯಾವ ವಸ್ತುಗಳೆಂದು ಈಗ ತಿಳಿಯೋಣ. ಯಾರು ದೇವಾಲಯಗಳಿಗೆ ಬಣ್ಣವನ್ನು ಹಚ್ಚುತ್ತಾರೆ ಮತ್ತು ದೇವಾಯಲದ ಪ್ರಣಾಂಗವನ್ನು ಸ್ವಚ್ಛ ಮಾಡಿ ರಂಗೋಲಿಯನ್ನು ಹಾಕುತ್ತಾರೆ ಅವರಿಗೆ ಪುಣ್ಯಫಲ ಪ್ರಾಪ್ತಿಯಾಗುತ್ತದೆ. ಹಾಗೆಯೇ ಶಂಖವನ್ನು ದೇವಾಲಯಕ್ಕೆ ದಾನವಾಗಿ ನೀಡುತ್ತಾರೆ ಅವರಿಗೆ ವಿಷ್ನುಲೋಕ ಪ್ರಾಪ್ತವಾಗುತ್ತದೆ. ಹಾಗೆಯೇ ಗೆಜ್ಜೆಯನ್ನು ದಾನ ಮಾಡಿದರೆ ಸೌಭಾಗ್ಯವನ್ನು ಹೊಂದುತ್ತಾರೆ. ಹಾಗೆಯೇ ಹಿಂದೂ ಬಾವುಟವನ್ನು ನೀಡುವುದರಿಂದ ಸಕಲ ಪಾಪಗಳಿಂದ ನಿವಾರಣೆಯನ್ನು ಹೊಂದುತ್ತಾರೆ. ಮತ್ತು ವಾಯುಲೋಕವನ್ನು ಸೇರುತ್ತಾರೆ. ಹಾಗೆಯೇ ದೇವಾಯಲಗಳಿಗೆ ಶಾಮಿಯಾನ ಚಪ್ಪರಗಳನ್ನು ಹಾಕಿಸಿಕೊಡುತ್ತಾರೆ ಅವರು ಒಳ್ಳೆಯ ಸುಖ ಜೀವನವನ್ನು ಅನುಭವಿಸುತ್ತಾರೆ. ಹಾಗೆಯೇ ದೇವಾಲಯದಲ್ಲಿ ವೇದಿಕೆಯನ್ನು ನಿರ್ಮಾಣ ಮಾಡುತ್ತಾರೆ ಅವರು ಪೃಥ್ವಿ ಪತಿಗಳಾಗುತ್ತಾರೆ ಅಂತ ಹೇಳಲಾಗುತ್ತದೆ. ಯಾರು ಮನೋಹರಕವಾಗಿ ಕುಂಭವನ್ನೂ ದಾನ ಮಾಡುತ್ತಾರೆ ಅವರು ವರುಣ ಲೋಕವನ್ನು ಸೇರುತ್ತಾರೆ. ಯಾರು ಕಲಶವನ್ನು ದಾನವಾಗಿ ನೀಡುತ್ತಾರೆ ಅವರು ನಾಲ್ಕು ಸಮುದ್ರದ ಪಾಪವನ್ನು ಕಳೆದುಕೊಂಡು ಭೂಮಿಯ ಮೇಲೆ ಅಷ್ಟೈಶ್ವರ್ಯವನ್ನು ಹೊಂದುತ್ತಾರೆ. ಯಾರು ಕಮಂಡಲವನ್ನು ದಾನ ಮಾಡುತ್ತಾರೆಯೋ ಅವರಿಗೆ ಕುಂಡಲಿ ಪಾಲ ಸಂಪೂರ್ಣವಾಗಿ ಪ್ರಾಪ್ತವಾಗುತ್ತದೆ. ಹಾಗೆಯೇ ಚಾಮರವನ್ನು ದಾನವನ್ನಾಗಿಸುತ್ತಾರೆ ಅವರಿಗೆ ಸರ್ವ ಫಲ ಸಿದ್ಧಿಯಾಗುತ್ತದೆ.

ದೇವಾಲಯಕ್ಕೆ ಗೋವುಗಳನ್ನು ದಾನವಾಗಿ ನೀಡುತ್ತಾರೆ ಅವರು ಪಾಪಗಳಿಂದ ವಿಮುಕ್ತರಾಗುತ್ತರೆ. ಹಾಗೂ ಸರ್ವೋತ್ತಮ ಫಲ ಪ್ರಾಪ್ತಿಯಾಗುತ್ತದೆ. ಹಾಗೆಯೇ ದೇವ್ರಿಗೆ ಅಲಂಕಾರ ಮಾಡುವ ಮುಖ ರಸವನ್ನು ಗಂಧ ದ್ರವ್ಯಗಳನ್ನು ಸಣ್ಣ ಪಾತ್ರೆಗಳನ್ನು ಯಾರು ದಾನವನ್ನು ಮಾಡುತ್ತಾರೆ ಅವರಿಗೆ ಸರ್ವ ಕಾಯ ಯಜ್ಞ ಮಾಡಿದಷ್ಟೂ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಹಾಗೂ ದರ್ಪಣವನ್ನು ದಾನ ಮಾಡಿದರೆ ವಿಶೇಷವಾದ ಫಲ ಸಿಗುತ್ತದೆ. ಇನ್ನೂ ನೀವು ಧವಸ ಧಾನ್ಯಗಳನ್ನು ಬಂಗಾರ ಒಡವೆಗಳನ್ನು ಸಾಕುವ ಜಾನುವಾರುಗಳನ್ನು ನೀವು ನೀಡುವುದರಿಂದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಹಾಗೂ ಉತ್ತರಾಯಿನಿ ನೀಡುವುದರಿಂದ ಸರ್ವಫಲ ಸಿಗುತ್ತದೆ. ಹಾಗೆಯೇ ದೇವಾಲಯಕ್ಕೆ ಅಗತ್ಯವಾದ ವಾದ್ಯ ಸಂಗೀತ ಸಾಮಗ್ರಿಗಳನ್ನು ದೇವರ ಅಧೀನದಲ್ಲಿರುವರಿಗೆ ವಸ್ತ್ರಗಳನ್ನು ಅಡುಗೆ ಮಾಡುವ ಪಾತ್ರೆಗಳನ್ನು ದಾನವಾಗಿ ನೀಡುವುದರಿಂದ ಅವರಿಗೆ ಪುಣ್ಯಫಲ ಪ್ರಾಪ್ತಿಯಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here