ವೀಳ್ಯದೆಲೆಯನ್ನು ಉಪಯೋಗಿಸುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ

47

ನಮಸ್ಕಾರ ಪ್ರಿಯ ಸ್ನೇಹಿತರೇ, ಹಿಂದೂ ಧರ್ಮದಲ್ಲಿ ಪೂಜೆಯ ಸಮಯದಲ್ಲಿ ಬಳಸುವ ಪ್ರತಿಯೊಂದು ವಸ್ತುಗಳಿಗೂ ಅದರಲ್ಲಿ ಆದ ವಿಶೇಷವಾದ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಕಂದ ಪುರಾಣದ ಪ್ರಕಾರ ಸಮುದ್ರ ಮಂತ್ರದ ಸಮಯದಲ್ಲಿ ವೀಳ್ಯದೆಲೆ ಎಂಬುದು ಕಾಣಿಸಿಕೊಂಡಿತು ಎಂದು ಹೇಳಲಾಗಿದೆ. ಗುರುಜೀ ಸಲಹೆ ಪಡೆಯೋಕೆ ಕರೆ ಮಾಡಿ 9620569954 ಸ್ನೇಹಿತರೆ, ವಿಳ್ಳೇದೆಲೆಯಲ್ಲಿ ದೇವರು ಮತ್ತು ದೇವತೆಗಳು ನಡೆಸಿದ್ದಾರೆ ಎನ್ನುವ ನಂಬಿಕೆಯ ಆಧಾರದ ಮೇಲೆ ಅದನ್ನ ಪೂಜೆಗಳಿಗೆ ಬಳಸಲಾಗುತ್ತದೆ. ನಾವು ಪೂಜೆಯಲ್ಲಿ ವಿಳ್ಳೇದೆಲೆಯನ್ನ ಬಳಸುವಾಗ ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಾವು ಪೂಜೆಯಲ್ಲಿ ಬಳಸುವ ವೀಳ್ಯದೆಲೆಗೆ ಅದರದೇ ಆದ ನಿಯಮಗಳಿಗೆ ಆ ನಿಯಮಗಳನ್ನ ನಾವು ತಪ್ಪದೇ ಪಾಲಿಸಬೇಕು ಪೂಜೆಗೆ ನಾವು ವೀಳ್ಯದೆಲೆಯನ್ನು ತೆಗೆದುಕೊಳ್ಳುವಾಗ ಸರಿಯಾದ ವಿಳ್ಳೇದೆಲೆಯನ್ನು ನೋಡಿ ತೆಗೆದುಕೊಳ್ಳಬೇಕು.

ಏಕೆಂದರೆ ಶಾಸ್ತ್ರಗಳ ಪ್ರಕಾರ ವೀಳ್ಯದೆಲೆಯ ಮಧ್ಯಭಾಗದಲ್ಲಿ ರಂಧ್ರವಿದ್ದರೆ ಅದನ್ನು ಪೂಜೆಯಲ್ಲಿ ಬಳಸಬಾರದು ಎಂದು ಹೇಳಲಾಗಿದೆ ಇದರಿಂದ ಪೂಜೆ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಪೂಜೆಯಲ್ಲಿ ರಂಧ್ರ ಬಿತ್ತಿರುವ ವೀಳ್ಯದೆಲೆಯನ್ನ ಹಾಗೂ ಒಣಗಿದ ವಿಳ್ಳೆದೆಲೆಯನ್ನ ಎಂದಿಗೂ ಸಹ ಬಳಸಬಾರದು ನಾವು ಪೂಜೆಗೆಂದು ಆಯ್ಕೆ ಮಾಡಿಕೊಂಡ ವೀಳ್ಯದೆಲೆ ಯನ್ನು ಯಾವುದೇ ಒಂದು ಭಾಗ ಒಣಗಿದ್ದರೂ ಅದನ್ನು ಪೂಜೆಯಲ್ಲಿ ಉಪಯೋಗಿಸುವುದಿಲ್ಲ. ಗುರುಜೀ ಸಲಹೆ ಪಡೆಯೋಕೆ ಕರೆ ಮಾಡಿ 9620569954 ಸ್ನೇಹಿತರೆ, ದೇವರ ಪೂಜೆಯಲ್ಲಿ ಒಣಗಿದ ವಿಳ್ಳೇದೆಲೆಯನ್ನ ಬಳಸುವುದು ಅಶುಭವಾಗಿರುತ್ತದೆ. ಈ ರೀತಿ ವೀಳ್ಯದೆಲೆನ ಬಳಸಿದರೆ ಪೂಜೆಯಲ್ಲಿ ಫಲವು ಸಿಗುವುದಿಲ್ಲ ಎಂಬ ನಂಬಿಕೆ ಹೆಚ್ಚಾಗಿದೆ. ನಾವು ಕೆಲವೊಂದು ವಿಳೇದೆಲೆಯನ್ನ ಪೂಜೆಗೆ ಬಳಸುವಾಗ ತಿಳಿದು ಅಥವಾ ತಿಳಿಯದೆಯೋ ಹರಿದು ಹೋಗಿರುತ್ತದೆ ಅಂತಹ ಪರಿಸ್ಥಿತಿಯಲ್ಲಿ ಈ ಎಲೆಗಳನ್ನ ಬಳಸುವುದುನ್ನ ತಪ್ಪಿಸುವುದು ಉತ್ತಮ.

ಪೂಜೆಯಲ್ಲಿ ಉಪಯೋಗಿಸುವಾಗ ವೀಳ್ಯದೆಲೆಗಳು ತುಂಬಾ ಶುದ್ಧವಾಗಿ ಮತ್ತು ಹೊಳೆಯುವಂತೆ ಇರಬೇಕು ಎಲೆಗಳು ಶುದ್ಧವಾಗಿದ್ದರೆ ನೀವು ಪೂಜೆ ಫಲವನ್ನ ಹೆಚ್ಚಿಗೆ ಪಡೆಯುತ್ತೀರಾ ಎಂಬ ನಂಬಿಕೆ ಹೆಚ್ಚಾಗಿದೆ. ಗುರುಜೀ ಸಲಹೆ ಪಡೆಯೋಕೆ ಕರೆ ಮಾಡಿ 9620569954 ಸ್ನೇಹಿತರೆ, ನಾವು ಒಳ್ಳೆಯ ಎಲೆಗಳನ್ನ ಪೂಜೆಗೆ ಬಳಸುವಾಗ ತುಂಬಾ ಯೋಚನೆ ಮಾಡಿ ಬಳಸಬೇಕಾಗುತ್ತದೆ ಇಲ್ಲವಾದರೆ ಸಮಸ್ಯೆಗಳಿಗೆ ಗುರಿಯಾಗ ಬೇಕಾಗುತ್ತದೆ. ಎಚ್ಚರ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳನ್ನು ನಮಗೆ ಸಮಸ್ಯೆಗಳಾಗಿ ಗುರಿ ಮಾಡುತ್ತವೆ. ವೀಳ್ಯದೆಲೆಯನ್ನ ಪೂಜೆಗೆ ಬೆಳೆಸುವಾಗ ತುಂಬಾ ಎಚ್ಚರಿಕೆಯಿಂದ ಬಳಸಿ ಇಲ್ಲವಾದರೆ ನಮಗೆ ತೊಂದರೆಗಳು ಬರಬಹುದು ಎಚ್ಚರದಿಂದ ನಾವು ಪೂಜೆಗೆ ಬೆಳೆಸುವಾಗ ವೀಳ್ಯದೆಲೆಯುವ ಶುದ್ಧವಾಗಿರಬೇಕು ಮತ್ತು ಯಾವುದೇ ರೀತಿಯ ರಂಧ್ರಗಳು ಇಲ್ಲದೆ ಸ್ವಚ್ಛವಾಗಿರಬೇಕು. ವೀಳ್ಯದೆಲೆ ತುಂಬಾ ಸ್ವಚ್ಛವಾಗಿರುವುದನ್ನು ಪೂಜೆಗೆ ಬಳಸಿ ಉತ್ತಮ ಫಲ ಪಡೆದುಕೊಳ್ಳಿ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here