ವೃಶ್ಚಿಕ ರಾಶಿಯವರಿಗೆ 2020 ರಲ್ಲಿ ಶನಿಯ ಪ್ರಭಾವ ಈ ರೀತಿ ಇದೆ

61

ಸ್ನೇಹಿತರೆ 2020 ಹಾಗೂ 2021 ರಲ್ಲೀ ವೃಶ್ಚಿಕ ರಾಶಿಯವರ ಶನಿಯ ಪ್ರಭಾವ ಹೇಗೆ ಇರುತ್ತದೆ ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಮುಖ್ಯವಾಗಿ ವೃಶ್ಚಿಕ ರಾಶಿಯವರ ಅಧಿಪತಿ ಕುಜ ಇವನಿಗೆ ಶನಿ ಮಹಾತ್ಮ ಗೆ ಸ್ವಲ್ಪ ಶತ್ರುತ್ವ ಇದೆ ಆದ್ದರಿಂದ ಸಾಮಾನ್ಯವಾಗಿ ಎಲ್ಲೋ ಒಂದು ಹಂತದಲ್ಲಿ ಈ ರಾಶಿಯವರಿಗೆ ಸ್ವಲ್ಪ ಕಿರಿಕಿರಿ ಆಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ ಮುಖ್ಯವಾಗಿ ಅನುಕೂಲ ಮಾಡುವ ಕಾರ್ಯಗಳಲ್ಲಿ ಕೆಲಸಗಳಲ್ಲಿ ಸ್ವಲ್ಪ ವ್ಯತ್ಯಾಸ ಆಗುವ ಸಾಧ್ಯತೆಗಳು ಸ್ವಲ್ಪ ಹೆಚ್ಚಾಗಿ ಇರುತ್ತದೆ ಅಂದರೆ ಯಾವುದೋ ಒಂದು ಕೆಲಸ ಮಾಡಬೇಕು ಎಂದುಕೊಂಡರೆ ಅಂತಹ ಸಮಯದಲ್ಲಿ ಯಶಸ್ಸು ಸಿಗುವ ಸಾಧ್ಯತೆಗಳು ಜಾಸ್ತಿ ಇರುತ್ತದೆ ಏಕೆಂದರೆ ಶನಿ ಮಹಾತ್ಮ ಮೂರನೆಯ ಸ್ಥಾನದಲ್ಲಿ ಬಲವಾಗಿ ಕುಳಿತಿದ್ದಾನೆ ಮೂರನೆಯ ಸ್ಥಾನದಲ್ಲಿ ಬಲಿಷ್ಟ ಆಗಿದೆ ಆದರೆ ಜೊತೆಯಲ್ಲಿ ಅವನು ವೃಶ್ಚಿಕ ರಾಶಿಗೆ ಶತ್ರು ಕೂಡ ಆಗುತ್ತಾನೆ ಆದ್ದರಿಂದ ಎಲ್ಲೋ ಒಂದು ಹಂತದಲ್ಲಿ ನೀವು ಮಾಡುವ ಕೆಲಸದಲ್ಲಿ ಜಯ ಸಿಗುವುದರಲ್ಲಿ ಸ್ವಲ್ಪ ವ್ಯತ್ಯಾಸ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ. ಆದರೆ ಶನಿಯ ಆರಾಧನೆ ಮಾಡುವ ಮೂಲಕ ಪೂಜೆ ಮಾಡುವ ಮೂಲಕ ಶನಿ ಗ್ರಹಕ್ಕೆ ಸಂಬಂಧಿಸಿದ ಮಂತ್ರ ಹೇಳುವ ಮುಖಾಂತರ ನೀವು ಪಡೆಯುವ ಯಶಸ್ಸು

ಸಾಧಿಸಬಹುದು. ಏಕೆಂದರೆ ಶನಿ ಮಹಾತ್ಮ ಕೊಟ್ಟರೆ ಬಹಳ ಚೆನ್ನಾಗಿ ಕೊಡುತ್ತಾರೆ 9 ಗ್ರಹಗಳಲ್ಲಿ ಶನಿ ಶಕ್ತಿಶಾಲಿ ಗ್ರಹ ಆಗುತ್ತಾನೆ ಒಳ್ಳೆಯವರಿಗೆ ತುಂಬಾ ಒಳ್ಳೆಯತನ ಆಗಿರುವ ಶನಿ ಅನುಕೂಲ ಮಾಡುವ ಸಾಧ್ಯತೆ ಹೆಚ್ಚು ಇರುತ್ತದೆ. ಶನಿ ಯಾರ ಮೇಲೆ ಅನುಕೂಲ ಮಾಡುತ್ತಾನೆ ಯಾರ ಮೇಲೆ ದೃಷ್ಟಿ ಬೀರುತ್ತಾನೆ ಅವರಿಗೆ ದೊಡ್ಡ ಮಟ್ಟಕ್ಕೆ ಸಹಕಾರವನ್ನು ಅವರ ಜೀವನದಲ್ಲಿ ಕೊಡುತ್ತಾನೆ ಮತ್ತು ಅನುಕೂಲ ಮಾಡಿಕೊಡುತ್ತಾನೆ ಆದ್ದರಿಂದ ಶನಿ ಗ್ರಹಕ್ಕೆ ಸಂಬಂಧ ಪಟ್ಟ ಮಂತ್ರ ಓಂ ಶಂ ಶನೇಶ್ವರಾಯ ನಮಃ ಈ ಮಂತ್ರವನ್ನು ದಿನಾಲೂ 11 ಬಾರಿ ಹೊರಗಡೆ ಹೋದಾಗ ಏನು ಮಾಡಬೇಕಾಗುತ್ತದೆ ಹೊರಗಡೆ ಹೋದಾಗ ಮುಖ್ಯವಾಗಿ ಕೆಲಸ ಕಾರ್ಯ ವೃತ್ತಿ ಮತ್ತು ಅಂದುಕೊಂಡ ಗುರಿ ಇದಕ್ಕೆ ಸಂಬಂಧ ಪಟ್ಟ ಹಾಗೆ ಮಂತ್ರ ಹೇಳಿಕೊಂಡು ಹೋದಾಗ ಏನಾಗುತ್ತದೆ ಸಾಮಾನ್ಯವಾಗಿ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಮುಖ್ಯವಾಗಿ ಜಾತಕದಲ್ಲಿ ಶನಿ ನಿಮಗೆ ತುಂಬಾ ಚೆನ್ನಾಗಿ ಇದ್ದಾಗ ಪಾಸಿಟಿವ್ ಆಗಿ ಇದ್ದಾಗ ತುಂಬಾ ಚೆನ್ನಾಗಿ ಅನುಕೂಲ ಮಾಡಿ ಕೊಡುತ್ತಾನೆ ಏಕೆಂದರೆ ಶನಿ ಮಕರ ರಾಶಿಯಲ್ಲಿ ತನ್ನ ಮನೆಯಲ್ಲಿ ಸ್ಥಿತನಾಗಿ ಬಲಿಷ್ಟ ಆಗಿದ್ದಾನೆ ಈಗ ಮುಖ್ಯವಾಗಿ ಮೂರನೆಯ ಸ್ಥಾನ ಬಲಿಷ್ಟ ಆಗಿದ್ದಾನೆ ಆದರೆ ಕುಜನಿಗೆ ಶನಿ ಶತ್ರು

ಕೂಡ ಆಗುತ್ತಾನೆ ಆದ್ದರಿಂದ ಯಶಸ್ಸು ಆಗುವುದರಲ್ಲಿ ಕಿರಿಕಿರಿ ಬಂದರೂ ಕೂಡ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಬಹುದು ನಿಮ್ಮ ಪ್ರಯತ್ನ ಚೆನ್ನಾಗಿ ಇದ್ದಾಗ ಯಶಸ್ಸು ಸಿಗುತ್ತದೆ ಎಂದು ನಿಮ್ಮ ಜಾತಕದ ಪ್ರಕಾರ ಹೇಳುತ್ತೇವೆ ಆದರೆ ನೀವು ಕೂಡ ಖಂಡಿತ ಪ್ರಯತ್ನ ಮಾಡಬೇಕು ಆಗ ದೈವೀ ಶಕ್ತಿ ಅನುಕೂಲ ಕೊಟ್ಟಾಗ ನಿಮ್ಮ ಜೀವನದಲ್ಲಿ ಯಶಸ್ಸು ಕಾಣಬಹುದು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುವ ಮಹಾ ಪಂಡಿತರು ಆಗಿರೋ ರಾಘವೇಂದ್ರ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ನೀಡುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರೋ ಮಹಾ ಗುರುಗಳಿಂದ ಈಗಾಗಲೇ ಸಾವಿರಾರು ಜನಕ್ಕೆ ಒಳಿತು ಆಗಿದೆ. ನಿಮ್ಮ ಜೀವನದ ಏನೇ ಸಮಸ್ಯೆಗಳು ಇದ್ದರು ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here