ವೃಶ್ಚಿಕ ರಾಶಿಯವರು ಇದನ್ನು ಪಾಲಿಸಿ ಸಿರಿವಂತ ವ್ಯಕ್ತಿ ಆಗಿರಿ

63

ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಈ ವಿಧಿ ವಿಧಾನಗಳನ್ನು ಪಾಲಿಸಿದರೆ ಐಶ್ವರ್ಯವಂತ ಆಗಬಹುದು. ಪ್ರತಿಯೊಬ್ಬರ ಜೀವನದಲ್ಲಿ ನಾನು ಬೇಗ ಕೋಟ್ಯಾಧಿಪತಿ ಆಗಬೇಕು ಎಂದರೆ ಏನು ಮಾಡಬೇಕು ಎಂದು ಎಲ್ಲರಿಗೂ ಗೊಂದಲ ಇರುತ್ತದೆ ನಿಮ್ಮ ರಾಶಿಯ ಪ್ರಕಾರ ಹಲವು ನಿಯಮಗಳನ್ನು ಪಾಲಿಸಬೇಕು. ನೀವು ವೃಶ್ಚಿಕ ರಾಶಿಯಲ್ಲಿ ಜನನ ಆಗಿದ್ದಿರಿಯೇ ಹಾಗಾದರೆ ನೀವು ಈ ಪ್ರತ್ಯೇಕವಾದ ಸೂಚನೆಯನ್ನು ಪಾಲಿಸಬೇಕು. ವೃಶ್ಚಿಕ ರಾಶಿಯಲ್ಲಿ ಹುಟ್ಟಿ ಇರುವವರು ಉತ್ತರ ದಿಕ್ಕಿನಲ್ಲಿ ಇರುವ ಮನೆಯಲ್ಲಿ ವಾಸಿಸಬೇಕು ನೀವು ಉತ್ತರ ದಿಕ್ಕಿನಲ್ಲಿ ಇರುವ ಮನೆಯಲ್ಲಿ ವಾಸಿಸಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಸದಾ ನೆಲಸಿರುತ್ತಾಳೆ ಹಾಗೆ ಈ ರಾಶಿಯಲ್ಲಿ ಜನನ ಆಗಿರುವವರು ನೀವು ಏನು ಮಾಡಬೇಕು ಎಂದರೆ ನೀವು ಪ್ರತ್ಯೇಕವಾಗಿ ಎರಡು ಗಿಡಗಳನ್ನು ಬೆಳಸಬೇಕು ಅವು ಯಾವುವು ಎಂದರೆ ಬೇವಿನ ಗಿಡ ಮತ್ತು ಕಾಮ ಕಸ್ತೂರಿ ಗಿಡ. ಅದಕ್ಕೆ ಪ್ರತಿ ದಿನ ನೀರನ್ನು ಹಾಕಬೇಕು ನೀವು ಇದನ್ನು ಮಾಡಿದ್ರೆ ನಿಮಗೆ ಅತಿ ಶೀಘ್ರದಲ್ಲಿ ಐಶ್ವರ್ಯ ಪ್ರಾಪ್ತಿ ಆಗುತ್ತದೆ. ಹಾಗೂ ನೀವು ಪ್ರತಿ ದಿನ ತಾಮ್ರದ ಚೊಂಬಿನಲ್ಲಿ ನೀರನ್ನು ತೆಗೆದುಕೊಂಡು ಸೂರ್ಯ ದೇವರಿಗೆ

ಅರ್ಪಣೆ ಮಾಡಬೇಕು ಈ ಅರ್ಪಣೆ ಮಾಡಿದ ನೀರನ್ನು ನೀವು ತುಳಸಿ ಗಿಡಕ್ಕೆ ಹಾಕಬೇಕು ನೀವು ಇದನ್ನು ಮಾಡಿದರೆ ನಿಮಗೆ ಬೇಗ ಅಖಂಡ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಮತ್ತು ನಿಮಗೆ ಆರ್ಥಿಕವಾಗಿ ಅಭಿವೃದ್ಧಿ ಕಾಣುವಿರಿ. ಹಾಗೆ ವೃಶ್ಚಿಕ ರಾಶಿಯವರು ಪ್ರತಿ ದಿನ ಜಪಿಸಬೇಕಾಗಿ ಇರುವ ಮಂತ್ರ ಇದೆ ಅದು ಯಾವುದು ಎಂದರೆ ಓಂ ಗಮ್ ಗಣಪತಯೇ ನಮಃ ಎಂಬ ಮಂತ್ರವನ್ನು ನೀವು ಎಷ್ಟು ಬಾರಿ ಬೇಕಾದರೂ ಜಪಿಸಬಹುದು ಅದು ನಿಮ್ಮ ಇಷ್ಟ. ಈ ಮಂತ್ರದಿಂದ ನಿಮಗೆ ಗಣಪತಿ ಅನುಗ್ರಹ ಸಿಗುತ್ತದೆ ಮತ್ತು ನಿಮಗೆ ಬೇಗ ಅಖಂಡ ಐಶ್ವರ್ಯ ಪ್ರಾಪ್ತಿ ಆಗಿ ನಿಮಗೆ ಆರ್ಥಿಕವಾಗಿ ಅಭಿವೃದ್ಧಿ ಆಗುತ್ತದೆ ಇದರಲ್ಲಿ ಯಾವುದೇ ಅನುಮಾನ ಇಲ್ಲ ಹಾಗೆ ನಿಮ್ಮ ಬಿಡುವಿನ ಸಮಯದಲ್ಲಿ ಏನು ಮಾಡಬೇಕು ಎಂದರೆ ಚಿಕ್ಕ ಮಕ್ಕಳಿಗೆ ಹಣವನ್ನು ಖರ್ಚು ಮಾಡಬೇಕು. ಚಿಕ್ಕ ಮಕ್ಕಳಿಗೆ ನಿಮ್ಮ ಹಣದಲ್ಲಿ ಏನಾದರೂ ಕೊಡಿಸಿದರೆ ನಿಮಗೆ ಮಹಾ ಲಕ್ಷ್ಮಿ ಅನುಗ್ರಹ ಸಿಗುತ್ತದೆ ಹಾಗೆ ನೀವು ಎಷ್ಟೇ ಕಷ್ಟ ಪಟ್ಟರು ಹಣವನ್ನು ಕೂಡಿ ಇಡಲು ಕಷ್ಟ ಆಗುತ್ತಾ ಇದೆ ಎಂದರೆ ನೀವು ಏನು ಮಾಡಬೇಕು ಎಂದರೆ ಶುಕ್ರವಾರ ನಿಮ್ಮ ಮನೆಯ ಹತ್ತಿರ ಇರುವ ಮಹಾ ಲಕ್ಷ್ಮಿ ದೇವಾಲಯಕ್ಕೆ ಹೋಗಬೇಕು ಅಲ್ಲಿ ನೀವು ಹಸುವಿನ ತುಪ್ಪದಲ್ಲಿ ದೀಪ ಹಚ್ಚಬೇಕು ಇದನ್ನು ಮಾಡಿದರೆ ನಾಗೆ ಶ್ರಮದ ಫಲ ಸಿಗುತ್ತದೆ ಮತ್ತು ನಿಮಗೆ ಖರ್ಚು ಕಡಿಮೆ ಆಗಿ ಆದಾಯ ಹೆಚ್ಚುತ್ತದೆ.

ಹಾಗೆ ವೃಶ್ಚಿಕ ರಾಶಿಯವರು ಪ್ರತೆಯಕವಾಗಿ ಒಂದು ವಿಧಿ ವಿಧಾನ ಪಾಲಿಸಬೇಕು ಅದು ಯಾವುದು ಎಂದರೆ ತೆಂಗಿನ ಕಾಯಿಯಿಂದ ಒಂದು ಪ್ರಯೋಗ ಮಾಡಿದರೆ ನಿಮಗೆ ಅಖಂಡ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಈ ಪ್ರಯೋಗ ಎಂದರೆ ಶುಕ್ರವಾರ ದಂದು ಒಂದು ಕೆಂಪು ವಸ್ತ್ರವನ್ನು ತೆಗೆದುಕೊಂಡು ಈ ಕೆಂಪು ವಸ್ತ್ರದಲ್ಲಿ ಜುಟ್ಟು ಇರುವ ತೆಂಗಿನ ಕಾಯಿ ಇಟ್ಟು ಅದಕ್ಕೆ ಗಂಟನ್ನು ಕಟ್ಟಿ ನೀವು ದೇವರ ಮನೆಯಲ್ಲಿ ಇಡಬೇಕು ನಿಮಗೆ ಹಣ ಬರುವ ಸಮಯದಲ್ಲಿ ಏನು ಮಾಡಬೇಕು ಎಂದರೆ ಈ ತೆಂಗಿನ ಕಾಯಿ ತೆಗೆದುಕೊಂಡು ಹೆಣ್ಣು ದೇವರು ದೇವಾಲಯದಲ್ಲಿ ಅಮ್ಮನವರಿಗೆ ಅದನ್ನು ಸಮರ್ಪಣೆ ಮಾಡಬೇಕು ನೀವು ಇದನ್ನು ಮಾಡಿದರೆ ನಿಮಗೆ ಲಕ್ಷ್ಮಿ ಅನುಗ್ರಹದಿಂದ ಅಖಂಡ ಐಶ್ವರ್ಯ ಪ್ರಾಪ್ತಿ ಆಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here