ವೃಶ್ಚಿಕ ರಾಶಿಯವರು ಈ ಕ್ಷೇತ್ರದಲ್ಲಿ ಬಂಡವಾಳ ಹಾಕಿದ್ರೆ ಯಶಸ್ಸು ನಿಶ್ಚಿತ

62

ವೃಶ್ಚಿಕ ರಾಶಿಯವರಿಗೆ ಯಾವ ಕ್ಷೇತ್ರದಲ್ಲಿ ಬಂಡವಾಳ ಹಾಕಿದರೆ ಒಳ್ಳೆಯ ಆದಾಯ ಬರುತ್ತದೆ ಇದಕ್ಕೆ ಸಂಬಂಧ ಪಟ್ಟ ಹಾಗೆ ಹಲವಾರು ಮಾಹಿತಿ ತಿಳಿಸುತ್ತೇವೆ ಬನ್ನಿ ನೋಡೋಣ. ವೃಶ್ಚಿಕ ರಾಶಿಯವರಿಗೆ ಯಾವ ಕ್ಷೇತ್ರ ಒಳ್ಳೆಯ ಲಾಭವನ್ನು ತಂದು ಕೊಡುತ್ತದೆ ಎನ್ನುವುದಾದರೆ ಯಾವ ವ್ಯಾಪಾರ ಮಾಡುವುದು ಅಂತ ಅಲ್ಲ ಯಾವಾಗ ದುಡ್ಡು ಇರುತ್ತದೆ ಅದನ್ನು ಯಾವ ಕ್ಷೇತ್ರದಲ್ಲಿ ತೊಡಗಿದರೆ ಒಳ್ಳೆಯ ಫಲ ಸಿಗುತ್ತದೆ ಎನ್ನುವ ಅರ್ಥ ಇದಾಗಿದೆ. ವೃಶ್ಚಿಕ ರಾಶಿಗೆ ಅಧಿಪತಿ ಕುಜ ಗ್ರಹ ಸಾಮಾನ್ಯವಾಗಿ ವೃಶ್ಚಿಕ ರಾಶಿಯವರಿಗೆ ಭೂಮಿ ಗೆ ಸಂಬಂಧ ಪಟ್ಟ ಹಾಗೆ ಹಣ ಹೂಡಿದರೆ ಅನುಕೂಲ ಆಗುತ್ತದೆ ಉದಾಹರಣೆಗೆ ಸೈಟ್ ಕೊಂಡು ಕೊಳ್ಳುವುದು ಅಥವಾ ಯಾವುದಾದರೂ ಭೂಮಿ ಮೇಲೆ ಬಂಡವಾಳ ಹಾಕುವುದು ಇದರಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು. ಅದೇ ರೀತಿಯಾಗಿ ಕೃಷಿಗೆ ಸಂಬಂಧ ಪಟ್ಟ ಹಾಗೆ ವ್ಯಾಪಾರ ಕೂಡ ಮಾಡಬಹುದು ಜೊತೆಗೆ ಪೂರಕವಾಗಿ ಚಟುವಟಿಕೆ ಸಹ ನೀವು ಮಾಡಬಹುದು ಕುರಿ ಸಾಕಾಣಿಕೆ ಹಸು ಸಾಕಾಣಿಕೆ ರೇಷ್ಮೆ ಸಾಕಾಣಿಕೆ ಹೀಗೆ ಬೇರೆ ಬೇರೆಯಾಗಿ ಇರುವಂತಹ ಒಂದಿಷ್ಟು ಕಾರ್ಯಗಳನ್ನು ಕೂಡ ನೀವು ಮಾಡಬಹುದು ಜೊತೆಗೆ ಸರ್ಕಾರದಿಂದ ಕೂಡ ನೀವು ಸಾಕಷ್ಟು ಸೌಕತ್ತು ಕೂಡ ಸಿಗುತ್ತದೆ

ಸಾಲ ಸೌಲಭ್ಯ ಹೀಗೆ ಹಲವು ಸಿಕ್ಕರೆ ಅದರ ಲಾಭ ಕೂಡ ನಿಮಗೆ ಸಿಗುತ್ತದೆ. ಆದರೆ ಒಂದು ವೇಳೆ ಜಮೀನನ್ನು ಕೃಷಿಗೆ ಸಂಬಂಧ ಪಟ್ಟ ಹಾಗೆ ಮಾಡುವ ಮೂಲಕ ನಿಮಗೆ ಬೇಕಾಗಿರುವ ಆಹಾರ ಪದಾರ್ಥ ತರಕಾರಿ ಬೆಳೆಸಬಹುದು ಅಥವಾ ಯಾವುದಾದ್ರೂ ತೆಗದ ಮರಗಳನ್ನು ಗಂಧದ ಮರಗಳನ್ನು ಹೀಗೆ ಹಲವಾರು ರೀತಿಯ ಮರ ಗಿಡಗಳನ್ನು ಬೆಳೆಸುವುದರಿಂದ ಸಹ ಆದಾಯ ಪಡೆಯಬಹುದು. ಅದೇ ರೀತಿ ಸೈಟ್ ಗೆ ಸಂಬಂಧ ಪಟ್ಟ ಹಾಗೆ ನೀವು ಹಣ ಹೂಡಿಕೆ ಮಾಡಬಹುದು ಸ್ವಲ್ಪ ದಿನ ಮಾರುವಂತ ಕೆಲಸ ಇದರಿಂದ ಒಳ್ಳೆಯ ಆದಾಯ ಪಡೆಯಬಹುದು ಸರ್ಕಾರಿ ವಿಷಯದಲ್ಲಿ ಸ್ವಲ್ಪ ಬಂಡವಾಳ ಹಾಕುವುದು ಮಾಡಬಹುದು. ಆದರೆ ಮುಖ್ಯವಾಗಿ ಶೇರ್ ಮ್ಯುಚಿಯಲ್ ಫಂಡ್ ಗೆ ಸಂಬಂಧ ಪಟ್ಟ ಹಾಗೆ ಕೆಲವು ವಿಷಯದಲ್ಲಿ ತುಂಬಾ ಹುಷಾರಾಗಿ ಇರಬೇಕು ಇದರಲ್ಲಿ ನಷ್ಟ ಪಡುವ ಸಾಧ್ಯತೆ ಇರುತ್ತದೆ ನೀವು ಇದರಲ್ಲಿ ಬಂಡವಾಳ ಹಾಕುವುದಾದರೆ ಒಳ್ಳೆಯ ಕಂಪನಿ ಗೆ ಶೇರ್ ಹಾಕಿ ದೀರ್ಘ ಕಾಲಕ್ಕೆ ಹೂಡಿಕೆ ಮಾಡಿರಿ ಇದರಿಂದ ಒಳ್ಳೆಯ ಸೇಲ್ ಬಂದಾಗ ಮಾರುವುದು ಮಾಡಿದರೆ ಬಹಳ ಒಳ್ಳೆಯ ಫಲ ಸಿಗುತ್ತದೆ ಇಲ್ಲ ಎಂದರೆ

ನಷ್ಟ ಅನುಭವ ಪಡೆಯ ಬೇಕಾಗುತ್ತದೆ ಆದರೆ ಅತಿಯಾಗಿ ಬಂಡವಾಳ ಹಾಕುವುದು ಈ ವಿಷಯದಲ್ಲಿ ಬೇಡವೇ ಬೇಡ ಎಂದು ಹೇಳಬಹುದು ಈ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಖಂಡಿತವಾಗಿ ನೀವು ಜೀವನದಲ್ಲಿ ಮುಂದೆ ಬರಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here