ವೃಶ್ಚಿಕ ರಾಶಿಯವರು ಈ ರಾಶಿಯವರ ಜೊತೆ ವ್ಯವಹಾರ ಮಾಡಿದರೆ ಶುಭ

52

ವೃಶ್ಚಿಕ ರಾಶಿಯವರಿಗೆ ಯಾವ ರಾಶಿಯವರು ತುಂಬಾ ಚೆನ್ನಾಗಿ ಹೊಂದಾಣಿಕೆ ಆಗುತ್ತಾರೆ ಎಂದರೆ ಮುಖ್ಯವಾಗಿ ಕಟಕ ರಾಶಿಯವರು ಸಿಂಹ ರಾಶಿಯವರು ಮೀನಾ ರಾಶಿಯವರು ಮತ್ತು ಧನಸ್ಸು ರಾಶಿಯವರು ಈ ನಾಲ್ಕು ರಾಶಿಯವರು ಅತ್ಯಂತ ಚೆನ್ನಾಗಿ ಹೊಂದಾಣಿಕೆಯಿಂದ ಇರುತ್ತಾರೆ ವೃಶ್ಚಿಕ ರಾಶಿಯವರಿಗೆ ಎಂದು ಹೇಳಬಹುದು ಏಕೆಂದರೆ ವೃಶ್ಚಿಕ ರಾಶಿಯ ಅಧಿಪತಿ ಕುಜ ರವಿಗು ಚಂದ್ರನಿಗೂ ಮತ್ತು ಗುರುವಿಗೆ ಮಿತ್ರತ್ವ ಇದೆ ಆದ್ದರಿಂದ ಅನುಕೂಲ ಮಾಡಿ ಕೊಡುತ್ತಾನೆ ಆದರೂ ಸ್ವಲ್ಪ ಎಚ್ಚರಿಕೆ ವಹಿಸಬೇಕು ಕಟಕ ರಾಶಿಯವರು ವೃಶ್ಚಿಕ ರಾಶಿಯವರಿಗೆ ಕೆಲವು ಸಮಯ ಅನಾನುಕೂಲ ಮಾಡಿ ಕೊಡುವ ಸಮಯ ಕೂಡ ಇರುತ್ತದೆ ಏಕೆಂದರೆ ಚಂದ್ರ ವೃಶ್ಚಿಕ ರಾಶಿಗೆ ಬಾಧಕ ಕೊಡುತ್ತಾರೆ ಕೆಲವು ಬಾರಿ ವಿಘ್ನಗಳನ್ನು ಕೊಡುವಂತವನು ಆಗುತ್ತಾನೆ ಆದ್ದರಿಂದ ಒಂದೇ ಒಂದು ಹಂತದಲ್ಲಿ ಕಟಕ ರಾಶಿಯವರಿಗೆ ಸ್ವಲ್ಪ ಸಣ್ಣ ಪುಟ್ಟ ವ್ಯತ್ಯಾಸ ಆಗುವಂತದು ಆಗುತ್ತದೆ ಅಂತಹವರ ಜೊತೆ ಸ್ವಲ್ಪ ಎಚ್ಚರಿಕೆ ಇಂದ ವ್ಯವಹಾರ ಮಾಡಿದರೆ ಅವರಿಗೂ ಕೂಡ ಮುಂದೆ ಕೂಡ ಅನುಭವ ಪಡೆಯುತ್ತೀರಿ. ಆದ್ದರಿಂದ ಈ ಮುಖ್ಯವಾದ ನಾಲ್ಕು ರಾಶಿಯವರು ಏನಿದ್ದಾರೆ ಇವು ವೃಶ್ಚಿಕ ರಾಶಿಯವರಿಗೆ ತುಂಬಾ ಚೆನ್ನಾಗಿ ಅನುಕೂಲ ಕೂಡ ಕೊಡುತ್ತಾರೆ. ಈ ರಾಶಿಯ

ಜನರು ನಿಮ್ಮ ಜೊತೆ ಚೆನ್ನಾಗಿ ಹೊಂದಾಣಿಕೆ ಇಂದ ಇರುತ್ತಾರೆ ಅವರ ಜೊತೆ ಸ್ವಲ್ಪ ಎಚ್ಚರಿಕೆ ಇಂದ ವ್ಯವಹಾರ ಮಾಡಿದರೆ ಸಾಕಷ್ಟು ಲಾಭ ನೀವು ಪಡೆಯುವಿರಿ ಕಟಕ ರಾಶಿ ಸಿಂಹ ರಾಶಿ ಮೀನಾ ರಾಶಿ ಧನಸ್ಸು ರಾಶಿಯವರ ಜೊತೆ ಅನುಕೂಲ ಆಗುತ್ತದೆ ಕಟಕ ರಾಶಿಯ ಜೊತೆ ವ್ಯವಹಾರ ಮಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು ಮಕರ ರಾಶಿ ಮತ್ತು ಕುಂಭ ರಾಶಿ ಅವರಿಂದ ಮುಖ್ಯವಾಗಿ ಎಲ್ಲೋ ಒಂದು ಹಂತದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆಗಳು ಇರುತ್ತದೆ ಅದರ ಸಲುವಾಗಿ ಗಮನ ಕೊಡಬೇಕು ಜೊತೆಯಲ್ಲಿ ಮಿಥುನ ಮತ್ತು ಕನ್ಯಾ ರಾಶಿಯ ಜೊತೆ ಕೂಡ ಕೆಲವು ಸಮಯ ವ್ಯತ್ಯಾಸ ಆಗುವುದು ಇರುತ್ತದೆ ಈ ರಾಶಿಯವರ ಜೊತೆ ಸಂಬಂಧ ಮಾಡಬಾರದು ವ್ಯವಹಾರ ಇಟ್ಟು ಕೊಳ್ಳಬಾರದು ಎಂದು ಅಲ್ಲ ಖಂಡಿತ ಮಾಡಬೇಕು ಆದರೆ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಬೇಕು ಮಕರ ರಾಶಿ ಮತ್ತು ಕುಂಭ ರಾಶಿ ಮಿಥುನ ಮತ್ತು ಕನ್ಯಾ ರಾಶಿಯವರು ಇವರ ಜೊತೆ ಸ್ವಲ್ಪ ಎಚ್ಚರಿಕೆ ಇಂದ ವ್ಯವಹಾರ ಮಾಡಬೇಕು ಇದು ಗಮನದಲ್ಲಿ ಇಡಿ. ಇನ್ನೂ ವೃಶ್ಚಿಕ ರಾಶಿಯವರಿಗೆ ಯಾವ ರಾಶಿಯವರು ತುಂಬಾ ಚೆನ್ನಾಗಿ ಹೊಂದಾಣಿಕೆ ಆಗುವುದಿಲ್ಲ ಎಂದು ನೋಡುವುದಾದರೆ ಮತ್ತು ಯಾವ ರಾಶಿಯವರ ಜೊತೆ ವ್ಯವಹಾರ ಮಾಡಿದರೆ ನೀವು ಅಂದುಕೊಂಡ

ಒಂದಿಷ್ಟು ಅನುಕೂಲ ನೀವು ಅವರಿಂದ ಪಡೆಯಬಹುದು ಎಂದು ನೋಡಿದ್ದೀರಿ ನಿಮ್ಮ ಗೋಚರ ಯಾವ ರೀತಿ ಇದೆ ಗುರು ಬಲ ಯಾವ ರೀತಿ ಇದೆ ಗ್ರಹಗತಿ ಯಾವ ರೀತಿ ಇದೆ ಇವೆಲ್ಲವೂ ಸಹ ನೋಡಬೇಕು ಆದ್ದರಿಂದ ಜಾತಕ ನೋಡಿ ನಿಮ್ಮ ಭವಿಷ್ಯ ನಿರ್ಧಾರ ಮಾಡಬಹುದು. ಆದ್ದರಿಂದ ವೃಶ್ಚಿಕ ರಾಶಿಯವರು ಈ ರಾಶಿಯವರ ಜೊತೆ ಸ್ವಲ್ಪ ಎಚ್ಚರಿಕೆವಹಿಸಿ. ಓಂ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಕೇಂದ್ರ ಪಂಡಿತ ಕೃಷ್ಣ ಭಟ್ ಅವರು ನಿಮ್ಮ ದೀರ್ಘ ಕಾಲದ ಸಮಸ್ಯೆಗಳಾದ ಅನಾರೋಗ್ಯ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ವಿಚಾರ ಅಥವಾ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಕಲಹ ಅಥವ ಹಿತ ಶತ್ರುಗಳ ಕಾಟ ಅಥವ ಅತ್ತೆ ಸೊಸೆ ಜಗಳ ಅಥವ ಸ್ತ್ರೀ ಪುರುಷ ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಡಿತರಿಂದ ಸಾಕಷ್ಟು ಜನಕ್ಕೆ ಒಳಿತು ಸಹ ಆಗಿದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇದ್ದರು ಸಹ ಅವುಗಳಿಗೆ ಸೂಕ್ತ ರೀತಿಯ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here