ವೃಶ್ಚಿಕ ರಾಶಿಯವರ ಸೆಪ್ಟೆಂಬರ್ ತಿಂಗಳ ಭವಿಷ್ಯ ಹೀಗಿದೆ

37

ಸ್ನೇಹಿತರೆ ಈ ಲೇಖನದಲ್ಲಿ ವೃಶ್ಚಿಕ ರಾಶಿಯವರ ಸೆಪ್ಟೆಂಬರ್ ತಿಂಗಳ ಭವಿಷ್ಯ ತಿಳಿಯೋಣ ಬನ್ನಿ. ರಾಶಿ ಚಕ್ರದ ಎಂಟನೇ ಜ್ಯೋತಿಷ್ಯ ಚಿಹ್ನೆ ಇದಾಗಿದೆ. ಇದು ವಿಶಾಖ ನಕ್ಷತ್ರದ ನಾಲ್ಕನೇ ಪಾದ ಅನುರಾಧ ನಕ್ಷತ್ರ ನಾಲ್ಕು ಪಾದಗಳು ಜ್ಯೇಷ್ಠ ನಕ್ಷತ್ರದ ನಾಲ್ಕನೇ ಪಾದದ ಅಡಿಯಲ್ಲಿ ಜನಿಸಿದವರು ಈ ರಾಶಿಯ ಅಡಿಯಲ್ಲಿ ಬರುತ್ತಾರೆ ಈ ರಾಶಿಯ ಅಧಿಪತಿ ಮಂಗಳ. ಇವರ ಕುಟುಂಬ ಮತ್ತು ಸಂಬಂಧದ ಬಗ್ಗೆ ನೋಡುವುದಾದರೆ ನಿಮ್ಮ ಪ್ರೀತಿಯ ಜೀವನ ಉತ್ತಮವಾಗಿ ಇರುತ್ತದೆ ಮತ್ತು ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ತಿಳುವಳಿಕೆಯನ್ನು ಬೆಳೆಸಿ ಕೊಳ್ಳುವಿರಿ ನೀವು ಜಾಗರೂಕ ಆಗಿರಬೇಕು ಮತ್ತು ನಿಮ್ಮ ಮಾತುಗಳನ್ನು ಗಮನಿಸಿ ಅದು ಘರ್ಷಣೆ ಉಂಟು ಮಾಡಬಹುದು ಮತ್ತು ಇಲ್ಲದೆ ಇದ್ದರೆ ಉತ್ತಮ ಸಂಬಂಧವನ್ನು ಹಾಳು ಮಾಡುತ್ತದೆ ವಾದಗಳನ್ನು ಆದಷ್ಟು ತಪ್ಪಿಸಿ ಮತ್ತು ಶಾಂತವಾಗಿ ಇರಲು ಪ್ರಯತ್ನಿಸಿ ಕೇತು ಜೊತೆ ಸಂಪರ್ಕದಲ್ಲಿ ಇರುವ ಶುಕ್ರನು ಪ್ರೀತಿಯ ಜೀವನದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ ತಂದೆ ಮತ್ತು ತಾಯಿಯ ಆಶೀರ್ವಾದ ಇಂದ ನಿಮ್ಮ ವ್ಯಾಪಾರ ಮತ್ತು ಉದ್ಯೋಗದಲ್ಲಿ ವೃದ್ಧಿ ಆಗುತ್ತದೆ. ಇನ್ನೂ ನಿಮ್ಮ ಆರೋಗ್ಯದ ಬಗ್ಗೆ ನೋಡುವುದಾದರೆ ಪೋಷಕರ ಆರೋಗ್ಯದ ಕಡೆ ಗಮನ ಇರಲಿ.

ಸಣ್ಣ ಸಮಸ್ಯೆಗಳನ್ನು ಹೊರತು ಪಡಿಸಿ ಈ ತಿಂಗಳು ನೀವು ಉತ್ತಮ ಆರೋಗ್ಯವನ್ನು ಅನುಭವಿಸುವಿರಿ ನಿಮಗೆ ಯಾವುದೇ ಚಿಂತೆ ಇರುವುದಿಲ್ಲ ನೀವು ಶಕ್ತಿ ಮತ್ತು ಪ್ರಾಣದಿಂದ ತುಂಬಿ ಇರುತ್ತೀರಿ ಮತ್ತು ನಿಮ್ಮ ದೈನಂದಿನ ಕೆಲಸಗಳಲ್ಲಿ ಸಮರ್ಥವಾಗಿ ಮತ್ತು ಸಂಘಟಿತ ರೀತಿಯಲ್ಲಿ ನಿರ್ವಹಿಸುವಿರಿ ಪೋಷಕರ ಮತ್ತು ಮಕ್ಕಳ ಆರೋಗ್ಯದಲ್ಲಿ ಏರಿಳಿತ ಕಂಡು ಬಂದಲ್ಲಿ ವೈದ್ಯರ ಸಲಹೆ ಪಡೆಯುವುದು ಉತ್ತಮ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ ಇರುತ್ತದೆ ಏಕೆಂದರೆ ಅವರು ತಮ್ಮ ಅಧ್ಯಯನದತ್ತ ಗಮನ ಹರಿಸಲು ಸಹಾಯ ಆಗುತ್ತದೆ ಮತ್ತು ಅವರ ಕಲಿಕೆಯ ಸಾಮರ್ಥ್ಯ ಹೆಚ್ಚಾಗುತ್ತದೆ ಈ ಹಿಂದೆ ಅನುತ್ತೀರ್ಣ ಆಗಿದ್ದರು ವಿಷಯಗಳಲ್ಲಿ ನಿಮ್ಮ ಗಮನ ಹೆಚ್ಚಾಗುತ್ತದೆ ಮತ್ತು ಉತ್ತಮ ಫಲಿತಾಂಶ ಪಡೆಯುವಿರಿ ಒಟ್ಟಾರೆ ನಿಮ್ಮ ಶಿಕ್ಷಣ ಈ ತಿಂಗಳು ಉತ್ತಮವಾಗಿ ಇರುತ್ತದೆ. ತಿಂಗಳು ಮುಂದುವೆರದ ಹಾಗೆ ನಿಮ್ಮ ಕೆಲಸಕ್ಕೆ ಉತ್ತಮ ಮಾನ್ಯತೆ ಸಿಗುತ್ತದೆ ನೀವು ಹೊಸ ಅವಕಾಶಗಳನ್ನು ಕಾಣುವಿರಿ ಮತ್ತು ಸಾಧಕ ಭಾದಕಗಳನ್ನು ಮೌಲ್ಯ ಮಾಪನ ಮಾಡುವಿರಿ ನಿಮ್ಮ ಬೆಳವಣಿಗೆ ಗಮನಾರ್ಹ ಆಗಿರುತ್ತದೆ ಮತ್ತು ಹೊಸ ಜನರನ್ನು ಭೇಟಿ ಮಾಡುವಿರಿ ನಿಮ್ಮ ವ್ಯವಹಾರ ವಿಸ್ತರಿಸುವಿರಿ ನಿಮ್ಮ ವ್ಯವಹಾರದಲ್ಲಿ ನಿಮ್ಮ

ಹೊಸ ಆಲೋಚನೆ ನಿಮಗೆ ಲಾಭವನ್ನು ತಂದು ಕೊಡುತ್ತದೆ ವ್ಯವಹಾರದಲ್ಲಿ ಇರುವ ಜನರು ಹೊಸ ಒಪ್ಪಂದಗಳನ್ನು ಸಹ ಪಡೆಯುತ್ತಾರೆ ಮತ್ತು ಹೆಚ್ಚಿನ ಗ್ರಾಹಕರನ್ನು ಅವರು ಪಡೆಯುವ ಸಾಧ್ಯತೆ ಕೂಡ ಇದೆ. ನಿಮ್ಮ ವಿಶ್ವಾಸವೂ ಸಾರ್ವಕಾಲಿಕ ಉನ್ನತ ಮಟ್ಟದಲ್ಲಿ ಇರುತ್ತದೆ ಸರ್ಕಾರಿ ಸಂಸ್ಥೆಗಳಲ್ಲಿ ಉನ್ನತ ಪ್ರಯೋಜನಗಳನ್ನು ನಿರೀಕ್ಷಿಸಬಹುದು. ಈ ತಿಂಗಳು ನಿಮ್ಮ ಹಣಕಾಸಿನ ಪರಿಸ್ಥಿತಿ ತುಂಬಾ ಸಮವಾಗಿ ಇರುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here