ವೃಶ್ಚಿಕ ರಾಶಿಯವರ 2020 ಭವಿಷ್ಯ

67

2019 ರಲ್ಲೀ ಕೆಲವರು ಒಳ್ಳೆಯ ಸಾಧನೆ ಮಾಡಿದ್ದಾರೆ ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ ಆದರೆ ಕೆಲವರಿಗೆ ತಾವು ಅಂದು ಕೊಂಡಿದ್ದನ್ನು ಸಾಧಿಸಲು ಆಗಲಿಲ್ಲ ಎನ್ನುವ ಕೊರವು ಕಾಡುತ್ತಾ ಇದೆ ಇದೀಗ 2019 ಮುಕ್ತಾಯವಾಗಿ 2020 ಆರಂಭ ಆಗಲು ಕೆಲವೇ ದಿನಗಳು ಅಷ್ಟೆ ಬಾಕಿ ಇವೆ. 2020 ರಲ್ಲಿ ನಮ್ ರಾಶಿ ಭವಿಷ್ಯ ಹೇಗಿದೆ ಎಂದು ತಿಳಿಯಲು ಎಲ್ಲರೂ ಕೂಡ ಕಾಯುತ್ತಾ ಇದ್ದಾರೆ 2020 ರಲ್ಲೀ ವೃಶ್ಚಿಕ ರಾಶಿಯವರ ರಾಶಿ ಭವಿಷ್ಯ ಹೇಗೆ ಇರಲಿದೆ ಎನ್ನುವ ಸಂಪೂರ್ಣ ಮಾಹಿತಿ ನೋಡೋಣ ಬನ್ನಿ. ವೃಶ್ಚಿಕ ರಾಶಿ ವರ್ಷ ಭವಿಷ್ಯದ ಪ್ರಕಾರ ಈ ವರ್ಷ ಆರಂಭವೂ ವೃಶ್ಚಿಕ ರಾಶಿಯ ಜನರಿಗೆ ಉತ್ತಮವಾಗಿ ಇರುತ್ತದೆ ಆದರೆ ವರ್ಷದ ಮಧ್ಯದ ದಿನಗಳಲ್ಲಿ ಸ್ವಲ್ಪ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಈ ವರ್ಷದ ಆರಂಭದಲ್ಲಿ ನಿಮ್ಮ ಸಂಬಳ ಹೆಚ್ಚಾಗುತ್ತದೆ ಅಥವಾ ನೀವು ವಿದೇಶಕ್ಕೆ ಹೋಗುವ ಅವಕಾಶ ಪಡೆಯಬಹುದು.

ವರ್ಷದ ಮಧ್ಯದಲ್ಲಿ ಹಣಕಾಸಿನ ಪರಿಸ್ಥಿತಿ ಸ್ವಲ್ಪ ಕೆಟ್ಟದಾಗಿ ಇರಬಹುದು ಆದ್ದರಿಂದ ಆರಂಭದಲ್ಲಿ ಉಳಿತಾಯದ ಬಗ್ಗೆ ಯೋಚನೆ ಮಾಡಿ ಹಾಗೂ ಸಾಧ್ಯ ಆದಷ್ಟು ಮುಂದೆ ಬರುವ ಖರ್ಚುಗಳ ಬಗ್ಗೆ ಗಮನ ಇಟ್ಟು ಹಣ ಉಳಿತಾಯ ಮಾಡಿ ಸೆಪ್ಟೆಂಬರ್ ತಿಂಗಳ ನಂತರ ನಿಮ್ಮ ಹಣಕಾಸಿನ ಸ್ಥಿತಿ ಸರಿ ಆಗಲಿದ್ದು ಏನೇ ಕಷ್ಟಗಳು ಇದ್ದರೂ ಒಂದೆರಡು ತಿಂಗಳಲ್ಲಿ ಎಲ್ಲವನ್ನೂ ಸರಿ ಮಾಡಿ ಕೊಳ್ಳುವಿರಿ ಹೊಸದಾಗಿ ಮದುವೆ ಆಗುವವರ ಜೀವನ ತುಂಬಾ ಉತ್ತಮವಾಗಿ ಇರಲಿದೆ ಸಾಧ್ಯ ಆದಷ್ಟು ಹೆಚ್ಚಿನ ಸಮಯವನ್ನು ನಿಮ್ಮ ಸಂಗಾತಿಗೆ ಮೀಸಲು ಇಡಿ ಸಾಕಷ್ಟು ದಿನಗಳಿಂದ ಮಕ್ಕಳು ಇಲ್ಲದೆ ಕೊರಗುತ್ತಾ ಇರುವವರಿಗೆ ಮಕ್ಕಳ ಭಾಗ್ಯ ದೊರೆಯಲಿದೆ ರಾಶಿ ಭವಿಷ್ಯ 2020 ರ ಪ್ರಕಾರ ನೀವು ಈ ವರ್ಷ ಜೀವನ ಸಂಗಾತಿ ಯೊಂದಿಗೆ ಉತ್ತಮ ಸಮಯ ಕಳೆಯಲು ಕಾಲ ಬಂದಿದೆ.

ಕುಟುಂಬದೊಂದಿಗೆ ದೇವಸ್ಥಾನ ಅಥವಾ ಹೊರಗಡೆ ಪ್ರವಾಸಕ್ಕೆ ಈ ವರ್ಷ ತುಂಬಾ ಉತ್ತಮವಾಗಿ ಇರುತ್ತದೆ ಮದುವೆ ಆಗದೆ ಇರುವವರಿಗೆ ಈ ವರ್ಷ ಮದುವೆ ಆಗುವ ಸಾಧ್ಯತೆ ಇದೆ ನಿಮ್ಮ ಕುಟುಂಬದಲ್ಲಿ ಯಾವುದಾದರೂ ವಿಷಯದಿಂದ ಜಗಳ ಅಥವಾ ವಿವಾದ ಆಗುವ ಸಾಧ್ಯತೆ ಇದೆ ಆದ್ದರಿಂದ ನೀವು ಯಾವುದೇ ವಿಷಯವನ್ನು ಚರ್ಚಿಸುವ ಮಾಡುವ ವೇಳೆ ಆಲೋಚನೆ ಮಾಡಿ ಒಂದೇ ಒಂದು ಮಾತಿನಿಂದ ಸಂಬಂಧಗಳಲ್ಲಿ ಬಿರುಕು ಉಂಟಾಗ ಬಹುದು ನಿಮ್ಮ ಆಪ್ತರ ಜೊತೆ ನಿಮ್ಮ ಸಂಬಂಧ ಗಟ್ಟಿಯಾಗಿ ಇರಬೇಕು ಎಂದು ನೀವು ಬಯಸಿದರೆ ತಾಳ್ಮೆಯಿಂದ ಕೆಲಸ ಮಾಡಿ ಮತ್ತು ನಿಮ್ಮ ಭಾಷೆಯನ್ನು ಸಿಹಿ ಗೊಳಿಸಿ 10 ನೆಯ ತರಗತಿ ಮತ್ತು 12 ನೆಯ ತರಗತಿ ವಿದ್ಯಾರ್ಥಿಗಳು ಒಳ್ಳೆಯ ಫಲಿತಾಂಶ ಪಡೆಯುತ್ತಾರೆ ಮತ್ತು ಅವರ ಬಯಕೆಯ ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಾರೆ.

ಕಟೀಲು ದುರ್ಗಾ ಪರಮೇಶ್ವರಿ ದೇವಿಯ ಆರಾಧನೆ ಮಾಡುತ್ತಾ ಇರೋ ಶಕ್ತಿಶಾಲಿ ಜೋತಿಷ್ಯ ಶಾಸ್ತ್ರ ಹೇಳುತ್ತಾ ನೂರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿರುವ ಮಹಾ ಪಂಡಿತ ಶ್ರೀನಿವಾಸ್ ಗುರುಗಳು ಇದೀಗ ನಮ್ಮ ರಾಜ್ಯದಲ್ಲಿಯೇ ನಲೆಸಿದ್ದು ನಿಮ್ಮ ಹತ್ತಾರು ರೀತಿಯ ಸಮಸ್ಯೆಗಳಿಗೆ ಫೋನ್ ಕರೆಯಲ್ಲಿಯೇ ನೇರ ಮಾಹಿತಿ ನೀಡುತ್ತಾರೆ. ಉದ್ಯೋಗ ಅರೋಗ್ಯ ಸಮಸ್ಯೆ ಪ್ರೇಮ ವೈಫಲ್ಯ ಇನ್ನಿತ್ತಾರೆ ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು. ನಿಮಗೆ ಪರಿಹಾರ ದೊರೆಯಲಿದೆ.

LEAVE A REPLY

Please enter your comment!
Please enter your name here