ವೃಷಭ ರಾಶಿಯವರು ಆಗಸ್ಟ್ ತಿಂಗಳ ಭವಿಷ್ಯ ಸೂಪರ್ ಆಗಿದೆ

49

ವೃಷಭ ರಾಶಿಯವರು ಆಗಸ್ಟ್ ತಿಂಗಳ ಭವಿಷ್ಯ ಯಾವ ರೀತಿಯಾಗಿ ಇರುತ್ತದೆ ಎಂದು ತಿಳಿಯೋಣ ಬನ್ನಿ. ಬುಧ ಗ್ರಹ ಆಗಸ್ಟ್ ಎರಡ ರಂದು ಮಂಗಳ ಗ್ರಹ ಆಗಸ್ಟ್ ಹದಿನಾರರಂದು ಸೂರ್ಯ ಗ್ರಹ ಹದಿನಾರರಂದು ಮತ್ತು ಬುಧ ಗ್ರಹದ ರಾಶಿ ಪರಿವರ್ತನೆ ಹದಿನೇಳರಂದು ನಡೆಯಲಿದೆ. ಇನ್ನೂ ಬುಧ ಗ್ರಹ ಈ ತಿಂಗಳಲ್ಲಿ ಕಟಕ ರಾಶಿಗೆ ಪ್ರವೇಶ ಮಾಡಲಿದೆ ಸಿನಿಮಾ ರಂಗದಲ್ಲಿ ಇರುವವರಿಗೆ ಒಳ್ಳೆಯ ಸಮಯ ಆಗಿದೆ ನಿಮ್ಮ ಧ್ವನಿ ಗೆ ಬೇರೆಯವರು ತುಂಬಾ ಬೇಗ ಆಕರ್ಷಕ ಆಗುತ್ತಾರೆ ಬ್ಯಾಂಕಿಂಗ್ ಕ್ಷೇತ್ರದ ಉದ್ಯಮಿಗಳಿಗೆ ಆರ್ಥಿಕತೆಯಲ್ಲಿ ಸುಧಾರಣೆ ಕಾಣಬಹುದು. ವೃಷಭ ರಾಶಿಯವರಿಗೆ ಧನ ಲಾಭ ಆಗುವ ಸಾಧ್ಯತೆ ಇದೆ ಬುಧ ಗ್ರಹದ ರಾಶಿ ಪರಿವರ್ತನೆ ಯಿಂದ ವ್ಯಾಪಾರಿಗಳಿಗೆ ಧನ ಲಾಭ ಆಗಲಿದೆ ವೃಷಭ ರಾಶಿಯವರಿಗೆ ತಂಗಿ ಮತ್ತು ತಮ್ಮನಿಂದ ಸಹಕಾರ ದೊರೆಯಲಿದೆ ಕುಟುಂಬದಲ್ಲಿ ಇರುವ ಮನಸ್ತಾಪ ದೂರ ಆಗುತ್ತದೆ ವಿದ್ಯಾರ್ಥಿಗಳಿಗೆ ತುಂಬಾ ಚೆನ್ನಾಗಿದೆ. ವೃಷಭ ರಾಶಿಯವರಿಗೆ ತಂದೆಯ ಸಹಕಾರ ಸಿಗಲಿದೆ. ಪ್ರೀತಿ ಸಂಬಂಧದಲ್ಲಿ ಇರುವವರಿಗೆ ಒಳ್ಳೆಯ ಸಮಯ ಆಗಿರಲಿದೆ ಅವಿವಾಹಿತರಿಗೆ

ಒಳ್ಳೆಯ ಕಡೆಯಿಂದ ಸಂಬಂಧ ಕೂಡ ಕೂಡಿ ಬರಲಿದೆ ಬುಧ ಗ್ರಹದ ರಾಶಿ ಪರಿವರ್ತನೆಯಿಂದ ಸಂತಾನ ಸಿಗಲಿದೆ ಮಂಗಳ ಗ್ರಹ ಆಗಸ್ಟ್ ಹದಿನಾರರಂದು ಮೀನಾ ರಾಶಿ ಯಿಂದ ಮೇಷ ರಾಶಿಗೆ ಪ್ರವೇಶ ಆಗುತ್ತದೆ ಸೇನಾ ವಿಭಾಗ ಮತ್ತು ಪೊಲೀಸ್ ವಿಭಾಗದಲ್ಲಿ ಕೆಲಸಕ್ಕೆ ಪ್ರಯತ್ನ ಮಾಡುವವರು ಈ ತಿಂಗಳ ಒಳಗೆ ಪ್ರಯತ್ನ ಮಾಡಿದರೆ ಒಳ್ಳೆಯದು ವೃಷಭ ರಾಶಿಯವರಿಗೆ ಸಹೋದರನ ಸಹಕಾರ ಸಿಗಲಿದೆ. ಆದರೆ ಆಗಸ್ಟ್ ನಂತರ ಪರಿಸ್ಥಿತಿಯಲ್ಲಿ ಬದಲಾವಣೆ ಕಂಡು ಬರಲಿದೆ ನಿಮಗೆ ಕೋಪ ಹೆಚ್ಚಾಗಿ ಕಂಡು ಬರುತ್ತದೆ ಹಾಗಾಗಿ ಆದಷ್ಟು ತಾಳ್ಮೆಯಿಂದ ಇರಿ ಆಗಸ್ಟ್ ನಂತರ ಸಹೋದರರೊಂದಿಗೆ ಜಗಳ ಆಗಬಹುದು ಮಂಗಳ ಗ್ರಹದ ಪ್ರಭಾವದಿಂದ ಆರೋಗ್ಯದ ಬಗ್ಗೆ ತುಂಬಾ ಜಾಗ್ರತೆ ವಹಿಸಿ ಡಯಾಬಿಟಿಸ್ ರೋಗಿಗಳು ಕೂಡ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ಸೂರ್ಯ ಗ್ರಹದ ರಾಶಿ ಪರಿವರ್ತನೆ ಸಿಂಹ ರಾಶಿಗೆ ಪ್ರವೇಶ ಆಗಲಿದೆ ಸೂರ್ಯ ಗ್ರಹ ನಿಮಗೆ ಶುಭ ಫಲ ನೀಡಲಿದೆ. ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕುವವರಿಗೆ ಒಳ್ಳೆಯ ಸಮಯ ಆಗಿರುತ್ತದೆ ವೃಷಭ ರಾಶಿಯವರಿಗೆ ತಂದೆ ತಾಯಿಯ ಪ್ರೀತಿ ಮತ್ತು ಸಹಕಾರ

ಸಿಗಲಿದೆ ಮತ್ತು ಪಿತ್ರಾರ್ಜಿತ ಆಸ್ತಿ ಸಿಗುವ ಸಾಧ್ಯತೆ ಇದೆ ವೃಷಭ ರಾಶಿಯವರಿಗೆ ಮಾನ ಸನ್ಮಾನ ಗಳಿಸುವ ಅವಕಾಶ ಸಿಗಲಿದೆ ವಿದ್ಯಾರ್ಥಿಗಳಿಗೆ ಕೂಡ ಒಳ್ಳೆಯ ಸಮಯ ಆಗಿರಲಿದೆ ಸೂರ್ಯ ಗ್ರಹ ವೃಷಭ ರಾಶಿಯವರಿಗೆ ಒಳ್ಳೆಯ ಪರಿಣಾಮ ನೀಡಲಿದೆ. ಬುಧ ಗ್ರಹ ಈ ತಿಂಗಳಿನಲ್ಲೇ ಪುನಃ ರಾಶಿ ಪರಿವರ್ತನೆ ಮಾಡಲಿದೆ ಬುಧ ಗ್ರಹ ಕಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ ಆಗುತ್ತದೆ ಸೂರ್ಯ ಮತ್ತು ಬುಧ ಗ್ರಹದ ಗತಿಯಿಂದ ಬುಧ ಆದಿತ್ಯ ರಾಜಯೋಗ ಕೂಡ ಕಂಡು ಬರುತ್ತಾ ಇದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here