ವೃಷಭ ರಾಶಿಯವರ ಸೆಪ್ಟೆಂಬರ್ ತಿಂಗಳ ರಾಶಿ ಭವಿಷ್ಯ

49

ಈ ರಾಶಿಯು ರಾಶಿ ಚಕ್ರದ ಎರಡನೇ ಜ್ಯೋತಿಷ್ಯ ಚಿಹ್ನೆ ಇದು ಕೃತ್ತಿಕಾ ನಕ್ಷತ್ರದ ಎರಡು ಮೂರು ನಾಲ್ಕು ಪಾದ ರೋಹಿಣಿ ನಕ್ಷತ್ರದ ನಾಲ್ಕೂ ಮೃಗಶಿರಾ ನಕ್ಷತ್ರದ ಒಂದು ಎರಡು ಪಾದದ ಅಡಿಯಲ್ಲಿ ಜನಿಸಿದವರು ವೃಷಭ ರಾಶಿ ಅಡಿಯಲ್ಲಿ ಬರುತ್ತಾರೆ ಈ ರಾಶಿಯ ಅಧಿಪತಿ ಶುಕ್ರ. ಪ್ರೀತಿಯ ಸಂಬಂಧ ಗಳಿಗೆ ಈ ತಿಂಗಳು ಉತ್ತಮ ಸಮಯ ಅನುಭವಿಸುವಿರಿ ನಿಮ್ಮ ಸಂಬಂಧಗಳು ಅರಳುತ್ತದೆ ಮತ್ತು ನೀವು ಪ್ರಣಯವನ್ನು ಅನುಭವಿಸುವಿರಿ ನಿಮ್ಮ ಸಂಗಾತಿಯೊಂದಿಗೆ ನೀವು ಶುಭ ಸಮಾರಂಭಗಳಿಗೆ ಹೋಗಬಹುದು ಮತ್ತು ನಿಮ್ಮ ಇಬ್ಬರ ನಡುವೆ ಒಳ್ಳೆಯ ಹೊಂದಾಣಿಕೆ ನಡೆಯುತ್ತದೆ ವಧು ವರರ ಅನ್ವೇಷಣೆಗೆ ಸಕಾಲ ಆಗಿದೆ ನಿಮ್ಮ ಸಂಗಾತಿಗೆ ಸುಳ್ಳು ಭರವಸೆಗಳನ್ನು ನೀಡಬೇಡಿ ನಿಮ್ಮ ಪ್ರೀತಿಯ ಜೀವನದಲ್ಲಿ ಅಹಂಕಾರವನ್ನು ತರಬೇಡಿ ಮತ್ತು ವಿನಮ್ರವಾಗಿ ಇರಿ ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಮಸ್ಯೆಗಳನ್ನು ಪರಿಹರಿಸಲು ಇದು ಉತ್ತಮವಾದ ಸಮಯ ಕುಟುಂಬದವರೊಂದಿಗೆ ಮನೆಯಲ್ಲಿ ಸಾಮರಸ್ಯದ ವಾತಾವರಣ ರಚಿಸಿ ನಿಮ್ಮ ಮಕ್ಕಳು ನಿಮಗೆ ಸಂತೋಷದ ಮೂಲ ಆಗುತ್ತಾರೆ ಅವರಿಗೆ ನಿಮ್ಮ ಸಂಪೂರ್ಣ ಬೆಂಬಲ ನೀಡಿ. ತಂದೆ ತಾಯಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.ಈಗಾಗಲೇ ಭಾಧಿಸುತ್ತ ಇರುವ ಆರೋಗ್ಯ ಇನ್ನೆರಡು ವಾರ ನಿಮ್ಮನ್ನು ಕಾಣಬಹುದು.

ತಿಂಗಳು ಮುಂದುವರೆದ ಹಾಗೆ ನಿಮ್ಮ ಆರೋಗ್ಯ ನಿಮ್ಮನ್ನು ಸುಧಾರಿಸುತ್ತದೆ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ನಿಮ್ಮನ್ನು ಕಾಡಬಹುದು ತಿಂಗಳು ಮುಂದುವರೆದ ಹಾಗೆ ನಿಮ್ಮ ಆರೋಗ್ಯ ಸುಧಾರಿಸುತ್ತದೆ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯವೂ ಕೈ ಜೋಡಿಸುತ್ತದೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೀವು ಯೋಗ ಮತ್ತು ಪ್ರಾಣಾಯಾಮ ಮಾಡಬೇಕು ನಿಮ್ಮ ಆಹಾರದ ಬಗ್ಗೆಯೂ ಕಾಳಜಿ ವಹಿಸಿ ಎಣ್ಣೆಯುಕ್ತ ಆಹಾರವನ್ನು ಸೇವಿಸದೇ ಇರುವುದು ಉತ್ತಮ. ಕೆಲಸದ ಹೊರೆ ಹೆಚ್ಚಾದಾಗ ನೀವು ವಿಶೇಷ ಕಾಳಜಿ ವಹಿಸಬೇಕು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವ ಮೂಲಕ ಒತ್ತಡವನ್ನು ಎದುರಿಸಿ ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದರೆ ಒಳ್ಳೆಯದು. ವಿದ್ಯಾರ್ಥಿಗಳಿಗೆ ಈ ತಿಂಗಳು ಸ್ವಲ್ಪ ಕಷ್ಟ ಎನಿಸಬಹುದು ಕಷ್ಟ ಪಟ್ಟು ಓದಿದರೆ ಪ್ರತಿಫಲ ಉಂಟು. ತಾಂತ್ರಿಕ ಮತ್ತು ಎಂಜಿನಿಯರ್ ಕ್ಷೇತ್ರದಲ್ಲಿ ಇರುವವರು ಹೆಚ್ಚಿನ ಯಶಸ್ಸು ಕಾಣುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಕಷ್ಟಗಳನ್ನು ಎದುರಿಸಬೇಕಾಗಿ ಬಂದರೂ ಅಂತಿಮವಾಗಿ ಯಶಸ್ವಿ ಆಗುತ್ತಾರೆ.

ನಿಮ್ಮ ಸಾಮರ್ಥ್ಯದಲ್ಲಿ ಕೇಂದ್ರೀಕರಿಸಿ ಮತ್ತು ನಿಮ್ಮನ್ನು ನೀವು ನಂಬಿ ನೀವು ಖಂಡಿತವಾಗಿ ಯಶಸ್ವಿ ಆಗುವಿರಿ ಪರೀಕ್ಷಾ ಸಮಯದಲ್ಲಿ ಮೊಬೈಲ್ ಬಳಕೆಯಿಂದ ಕಾಲಹರಣ ಮಾಡಿದರೆ ಮುಂದೆ ಸಮಸ್ಯೆ ಎದುರಿಸಬೇಕಾಗಿ ಬರುತ್ತದೆ. ವೃತ್ತಿ ಜೀವನ ನೋಡುವುದಾದರೆ ನೀವು ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ ನಿರುದ್ಯೋಗಿಗಳಿಗೆ ಸದವಕಾಶ ಆದರೆ ಶ್ರಮ ಪಟ್ಟು ಕೆಲಸ ಮಾಡಬೇಕು ಸಿಕ್ಕಿರುವ ಕೆಲಸವನ್ನು ಮಾಡಬೇಕಾಗಿ ಇರುವುದು ಅನಿವಾರ್ಯತೆ ಎದುರಾಗುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here