ವೈದ್ಯರು ಹೇಳಿದ ಹಾಗೇ ಸಕ್ಕರೆ ಬಿಟ್ಟು ಬೆಲ್ಲ ಬಳಸಿ ಈ ಖಾಯಿಲೆಗಳಿಂದ ಮುಕ್ತಿ ಪಡೆಯಿರಿ

70

ಸಕ್ಕರೆಗಿಂತ ಬೆಲ್ಲ ಈ ಕಾರಣಕ್ಕೆ ತುಂಬಾ ಉತ್ತಮ. ನಾವು ಸಿಹಿಯನ್ನು ಇಷ್ಟ ಪಡುತ್ತೇವೆ ಸಾಕಷ್ಟು ಜನರು ಸಿಹಿ ಪಧಾರ್ಥಗಳನ್ನ ತಿನ್ನಲು ಬಯಸುತ್ತಾರೆ ಅದು ಸಿಹಿ ತಿನಿಸು ಲಡ್ಡು ಉಂಡೆ ಜಿಲೇಬಿ ಹೀಗೆ ಹಲವಾರು ಬಗೆಯ ಸಿಗಿ ತಿನಿಸುಗಳನ್ನು ಹಬ್ಬ ಹರಿದಿನಗಳಲ್ಲಿ ಪೂಜೆ ಪುನಸ್ಕಾರಗಳಲ್ಲಿ ಸಿಹಿಯಾದ ಅಡುಗೆ ಮಾಡುತ್ತೇವೆ ಸಿಹಿ ಮಾಡಿ ಊಟ ಮಾಡುವುದೇ ನಮಗೆ ಒಂದು ರೀತಿಯ ಹಬ್ಬ ಪ್ರತಿಯೊಂದು ಹಬ್ಬದಲ್ಲೂ ಕೂಡ ವಿವಿಧ ಬಗೆಯ ಸಿಹಿ ತೀನಿಸುಗಳನ್ನು ಮಾಡುತ್ತೇವೆ ಅದಕ್ಕೆ ಸಕ್ಕರೆ ಮತ್ತು ಬೆಲ್ಲ ಎರಡನ್ನು ಕೂಡ ಹೆಚ್ಚಾಗಿ ಬಳಸುತ್ತೇವೆ ಆದರೆ ನಮ್ಮ ದೇಹ ಆರೋಗ್ಯವಾಗಿ ಇರಬೇಕು ಎಂದರೆ ನಾವು ಹೆಚ್ಚಾಗಿ ಸಕ್ಕರೆಯನ್ನು ಬಳಸುತ್ತೇವೆ ಆದರೆ ಸಕ್ಕರೆ ಬದಲಿಗೆ ಬೆಲ್ಲವನ್ನು ಬಳಸುವುದು ತುಂಬಾ ಒಳ್ಳೆಯದು ಬೆಲ್ಲ ಸಿಹಿಯಾದ ರುಚಿಯ ಜೊತೆಗೆ ಬಹಳಷ್ಟು ಪೌಷ್ಟಿಕಾಂಶಗಳನ್ನು ಹೊಂದಿದೆ ಬೆಲ್ಲ ತುಂಬಾ ಒಳ್ಳೆಯದು ಎಂದು ಆಯುರ್ವೇದದಲ್ಲಿ ಸಹ ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ ಬೆಲ್ಲದಲ್ಲಿ ಐರನ್ ಕ್ಯಾಲ್ಸಿಯಂ ಪೊಟ್ಯಾಷಿಯಂ ಸಮೃದ್ಧಿಯಾಗಿದೆ ಇದರಲ್ಲಿ ಕೊಬ್ಬು ಅಸಿಡಿಟಿ ಇರುವುದಿಲ್ಲ ಸಕ್ಕರೆಯ

ಬದಲಾಗಿ ಬೆಲ್ಲವನ್ನು ಉಪಯೋಗಿಸಿದರೆ ಎಷ್ಟು ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಪೂರ್ವ ಕಾಲದಿಂದಲೂ ವಿಶಿಷ್ಟ ಹೊಂದಿರುವ ಬೆಲ್ಲದ ಪ್ರಯೋಜನಗಳನ್ನು ಈಗ ನಾವು ತಿಳಿಯೋಣ ಪ್ರತಿದಿನ ಊಟದ ನಂತರ ಒಂದು ಚಿಕ್ಕ ಬೆಲ್ಲದ ತುಂಡನ್ನು ತಿಂದರೆ ಅದ್ಭುತವಾದ ಪ್ರಯೋಜನಗಳನ್ನು ನಾವು ನೋಡಬಹುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಶೀತ ಕೆಮ್ಮಿನಂತಹ ಸೋಂಕನ್ನು ಬಾರದಂತೆ ನೊಡಿಕೊಳ್ಳುತ್ತದೆ ಒಂದು ಲೋಟ ಬೆಲ್ಲದ ಪಾನಕದಲ್ಲಿ ಎರಡು ತುಳಸಿ ಎಲೆಗಳನ್ನು ಹಾಕಿ ಕುಡಿಯುವುದರಿಂದ ಒಣಕೆಮ್ಮಿನಿಂದ ಉಪಶಮನ ಪಡೆಯಬಹುದು. ಪ್ರತಿದಿನ ಒಂದು ಚಿಕ್ಕ ಬೆಲ್ಲದ ತುಂಡನ್ನು ತಿನ್ನುವುದರಿಂದ ಯಕೃತ್ ನಲ್ಲಿರುವ ಮಲಿನಗಳನ್ನು ಹೊರ ಹಾಕಿ ಅದರ ಕ್ರಿಯೇಯನ್ನು ಉತ್ತಮಗೊಳಿಸುತ್ತದೆ ಊಟದ ನಂತರ ಒಂದು ಚಿಕ್ಕ ಬೆಲ್ಲದ ತುಂಡನ್ನು ತಿನ್ನುವುದರಿಂದ ನಾವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗಿ ಮಲಬದ್ಧತೆಯಂತಹ ಸಮಸ್ಯೆಯನ್ನು ದೂರ ಮಾಡುತ್ತದೆ ಬೆಲ್ಲವನ್ನು ಕ್ರಮಬದ್ಧವಾಗಿ ತೆಗೆದುಕೊಳ್ಳುವುದರಿಂದ ರಕ್ತಹೀನತೆ ಸಮಸ್ಯೆಯನ್ನು ದೂರ ಮಾಡಿ ರಕ್ತದ ಹರಿತವನ್ನು

ಉತ್ತಮಗೊಳಿಸುತ್ತದೆ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚು ಮಾಡಿ ಹೃದಯಕ್ಕೆ ಸಂಬಂದಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ ಇದರಲ್ಲಿ ಐರನ್ ಅಂಶ ಹೆಚ್ಚಾಗಿರುವುದರಿಂದ ಗರ್ಭಿಣಿ ಮಹಿಳೆಯರು ಇದನ್ನು ತೆಗೆದುಕೊಳ್ಳುವುದು ಒಳ್ಳೆಯದು ಗರ್ಭದಲ್ಲಿ ಇರುವ ಶಿಶುವಿನ ಬೆಳವಣಿಗೆಗೆ ಇದು ತುಂಬಾ ಸಹಾಯ ಮಾಡುತ್ತದೆ ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿರವವರು ಬೆಲ್ಲವನ್ನು ಪ್ರತಿದಿನ ಸೇವಿಸಿದರೆ ಅವರ ಋತುಚಕ್ರ ಕ್ರಮವಾಗಿಯಾಗುವಂತೆ ಸಹಾಯ ಮಾಡುತ್ತದೆ ನಾವು ಹೆಚ್ಚಾಗಿ ಬಳಸುವ ಸಕ್ಕರೆ ರಕ್ತದ್ಲಲಿನ ಸಕ್ಕರೆ ಅಂಶವನ್ನು ತಕ್ಷಣವೇ ಹೆಚ್ಚಿಸುತ್ತದೆ ಆದರೆ ಬೆಲ್ಲ ಹಾಗಲ್ಲ ಆದರೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಬೆಲ್ಲವನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ಹಾನಿ ಏನು ಇಲ್ಲ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಎಲ್ಲರಿಗೂ ಕೂಡ ಶೇರ್ ಮಾಡಲು ಮರೆಯದಿರಿ.

1 COMMENT

LEAVE A REPLY

Please enter your comment!
Please enter your name here