ವೈವಾಹಿಕ ಜೀವನದ ಸಮಸ್ಯೆ ಹಣಕಾಸಿನ ಸಮಸ್ಯೆ ವ್ಯಾಪಾರದ ಸಮಸ್ಯೆ ಎರಡೇ ದಿನಕ್ಕೆ ಪರಿಹಾರ ಆಗಲು ಈ ಸ್ತೋತ್ರ ಹೇಳಬೇಕು

50

ನಮಸ್ಕಾರ ಸ್ನೇಹಿತರೆ ಶುಕ್ರನನ್ನು ಸುಖ ಸಂಪತ್ತು ಸಮೃದ್ಧಿಯ ಗ್ರಹ ಎಂದು ಕರೆಯಲಾಗುತ್ತದೆ, ಶುಕ್ರ ಗ್ರಹದ ಅಧಿಪತಿ ಲಕ್ಷ್ಮಿ, ಹಾಗಾಗಿ ಶುಕ್ರ ದೇವರ ಅನುಗ್ರಹ ಸಿಕ್ಕಿದ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹವು ಕೂಡ ಸಿಗುತ್ತದೆ, ಜಾತಕದಲ್ಲಿ ಶುಕ್ರನು ಉತ್ತಮವಾಗಿ ಇದ್ದರೆ ವ್ಯಕ್ತಿಯು ಎಲ್ಲಾ ರೀತಿಯಾದ ಅನುಕೂಲತೆಯನ್ನು ಹೊಂದುತ್ತಾರೆ. ಶುಕ್ರನು ವ್ಯಕ್ತಿಯ ಜೀವನದಲ್ಲಿ ವ್ಯವಹಾರ ವೈವಾಹಿಕ ಜೀವನ ಹಣಕಾಸಿಗೆ ಸಂಬಂಧಿಸಿದ ಹಾಗೆ ಪರಿಣಾಮವನ್ನು ಬೀರುತ್ತದೆ, ಹಾಗಾಗಿ ಜೀವನದಲ್ಲಿ ವೈವಾಹಿಕ ಜೀವನ ಉತ್ತಮವಾಗಿರಬೇಕು ಹಣಕಾಸಿನ ವ್ಯವಸ್ಥೆ ಉತ್ತಮವಾಗಿರಬೇಕು ಮಾಡುವಂತಹ ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಗಳು ಕಂಡು ಬರಬೇಕು ಎಂದರೆ ಶುಕ್ರನ ಬೆಂಬಲ ಇರಬೇಕು. ಕೆಲವೊಮ್ಮೆ ಜಾತಕದಲ್ಲಿ ಶುಕ್ರನು ದುರ್ಬಲವಾದಾಗ ವ್ಯಕ್ತಿಯು ಹಲವಾರು ಸಮಸ್ಯೆಗೆ ಒಳಗಾಗುತ್ತಾರೆ, ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ, ಮಕ್ಕಳು ಹೇಳಿದ ಮಾತನ್ನು ಕೇಳುವುದಿಲ್ಲ, ವ್ಯಾಪಾರ ವ್ಯವಹಾರದಲ್ಲಿ ನಷ್ಟ ಸಾಲ ಹಣಕಾಸಿನ ನಷ್ಟ ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತದೆ, ನಿಮ್ಮ ಜೀವನದ ಸಕಲ ಸಮಸ್ಯೆಗೆ ಪರಿಹಾರ ನಮ್ಮಲ್ಲಿ ಸಿಗುತ್ತದೆ ಫೋನ್ ಮಾಡಿರಿ 9845630778 ರವೀಂದ್ರ ಗುರೂಜಿ

ಇಂತಹ ಸಂದರ್ಭದಲ್ಲಿ ನಾವು ಮೊದಲು ನಮ್ಮ ಜಾತಕದಲ್ಲಿ ಶುಕ್ರನನ್ನು ಪಡಿಸಿಕೊಳ್ಳುವ ಕೆಲಸವನ್ನು ಮಾಡಬೇಕು, ಇಲ್ಲದೆ ಹೋದರೆ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಆ ಒಂದು ಸಮಸ್ಯೆಯಿಂದ ಹೊರಬರಲು ಆಗುವುದಿಲ್ಲ, ಹಾಗಾದರೆ ಜಾತಕದಲ್ಲಿ ಶುಕ್ರನ ದುರ್ಬಲದಿಂದ ಈ ರೀತಿಯ ಸಮಸ್ಯೆಗಳು ಎದುರಾದಾಗ ಯಾವ ರೀತಿಯಾಗಿ ನಾವು ಶುಕ್ರನನ್ನು ಬಲಪಡಿಸಿಕೊಳ್ಳಬೇಕು ಇದಕ್ಕಾಗಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನೋಡೋಣ. ಮೊದಲನೆಯದಾಗಿ ಜಾತಕದಲ್ಲಿ ಏನಾದರೂ ಶುಕ್ರನು ದುರ್ಬಲವಾದಾಗ ಶುಕ್ರನ ಅಧಿದೇವತೆಯಾದ ಮಹಾಲಕ್ಷ್ಮಿ ದೇವಿಯ ಆರಾಧನೆಯನ್ನು ಮಾಡಬೇಕು, ಶುಕ್ರವಾರದ ದಿನದಲ್ಲಿ ಮಹಾಲಕ್ಷ್ಮಿ ದೇವಿಯನ್ನು ಆರಾಧಿಸುವುದರ ಮೂಲಕ ಶುಕ್ರನನ್ನು ಬಲ ಪಡಿಸಿಕೊಳ್ಳಬಹುದು. ಇನ್ನು ಶುಕ್ರವಾರದ ದಿನದಲ್ಲಿ ಸುಖ ದೇವರಿಗೆ ಸಂಬಂಧಿಸಿದಂತಹ ವಸ್ತುಗಳನ್ನು ದಾನ ಮಾಡುವುದರಿಂದ ನಮ್ಮ ಜಾತಕದಲ್ಲಿ ಶುಕ್ರ ದೇವನು ಬಲಗೊಳ್ಳುತ್ತದೆ. ಶುಕ್ರನ ದುರ್ಬಲದಿಂದ ಆರ್ಥಿಕ ಸಮಸ್ಯೆ ಹಣಕಾಸಿನ ಸಮಸ್ಯೆ ಹೆಚ್ಚಾಗಿ ಇರುವವರು ಶುಕ್ರವಾರದ ದಿನ. ನಿಮ್ಮ ಜೀವನದ ಸಕಲ ಸಮಸ್ಯೆಗೆ ಪರಿಹಾರ ನಮ್ಮಲ್ಲಿ ಸಿಗುತ್ತದೆ ಫೋನ್ ಮಾಡಿರಿ 9845630778 ರವೀಂದ್ರ ಗುರೂಜಿ

ಕನಕಧಾರಾ ಸ್ತೋತ್ರವನ್ನು ಲಕ್ಷ್ಮೀದೇವಿಯ ಪೂಜೆಯ ನಂತರ ಪಟನೆ ಮಾಡುವುದರಿಂದ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ. ಇನ್ನು ಯಾವ ವ್ಯಕ್ತಿಯ ಜಾತಕದಲ್ಲಿ ಶುಕ್ರನು ಅನಾನುಕೂಲವಾಗಿ ಇರುತ್ತಾನೋ ಅಂತಹ ವ್ಯಕ್ತಿಗಳು ಜ್ಯೋತಿಷ್ಯರ ಸಲಹೆ ಪಡೆದು ರತ್ನಗಳನ್ನು ಧರಿಸುವುದರಿಂದ ಶುಕ್ರನನ್ನು ಬಲಪಡಿಸಿಕೊಳ್ಳಬಹುದು. ಇನ್ನು ಶುಕ್ರನು ಅನಾನುಕೂಲಕರವಾಗಿ ಇದ್ದಾಗ ಯಾವುದೇ ರೀತಿಯ ಹಣಕಾಸಿನ ಚಟುವಟಿಕೆಗೆ ಕೈಹಾಕಬಾರದು ಯಾಕೆಂದರೆ ಹಣಕಾಸಿನ ಹೂಡಿಕೆ ಮಾಡಿದಾಗ ಅದರಲ್ಲಿ ನಷ್ಟವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ, ಹಾಗಾಗಿ ಹಣಕಾಸಿನ ವಿಚಾರದಲ್ಲಿ ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಇದರ ಜೊತೆಗೆ ಆದಷ್ಟು ಶುಕ್ರವಾರದ ದಿನಗಳಲ್ಲಿ ಸ್ವಚ್ಛವಾದ ಬಿಳಿಯ ಬಟ್ಟೆಯನ್ನು ಧರಿಸಿ ಶುಕ್ರನಿಗೆ ಸಂಬಂಧಿಸಿದ ಮಂತ್ರಗಳನ್ನು ಪಟನೆ ಮಾಡಿ, ಶುಕ್ರನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಿ ಇದರ ಜೊತೆಗೆ ಬಡವರಿಗೆ ನಿರ್ಗತಿಕರಿಗೆ ಸಹಾಯವನ್ನು ಮಾಡುವುದರಿಂದ ಶುಕ್ರನು ಸಂತೃಪ್ತನಾಗುತ್ತಾನೆ.

ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here