ವ್ಯಕ್ತಿಯ ಕಣ್ಣು ಅದರಿದರೆ ಈ ಸಂಕೇತ ಸೂಚಿಸುತ್ತದೆ

54

ಕೆಲವೊಂದು ಶಕುನಗಳನ್ನ ನಾವು ಮನೆಯಲ್ಲಿ ನಂಬುತ್ತೇವೆ. ಹಲ್ಲಿ ಶಕುನ ಒಳ್ಳೆಯ ಸುದ್ದಿ ಕೆಟ್ಟ ಸುದ್ಧಿ ಹೀಗೆ ಪ್ರತಿಯೊಂದಕ್ಕೂ ಒಂದೊಂದು ಶಕುನಗಳನ್ನು ನಂಬುತ್ತೇವೆ ಅದರಲ್ಲಿ ಪ್ರಮುಖವಾದದ್ದು ಕಣ್ಣು ಅದರುವುದು. ಈ ಕಣ್ಣು ಅದರುವ ಶಕುನ ಎಂದರೆ ಏನು ಕಣ್ಣಿನ ರೆಪ್ಪೆ ಹತ್ತಿರ ಅಥವಾ ಕಣ್ಣಿನ ಮೇಲ್ಭಾಗ ಸ್ವಲ್ಪ ಅದರಿದ ಹಾಗೆ ಆಗುತ್ತದೆ ಈ ಅದರುವಿಕೆ ಏನಕ್ಕಾಗಿ ಆಗುತ್ತದೆ ಯಾವ ಶಕುನ ಗೆ ಅದು ಸೂಚನೆ ಎಂದು ಈ ಲೇಖನದಲ್ಲಿ ತಿಳಿಯೋಣ. ಹೆಣ್ಣು ಮಕ್ಕಳಿಗೆ ಯಾವಾಗ ಆದರೂ ಎಡ ಕಣ್ಣು ಅದರಿದರೆ ಖಂಡಿತವಾಗಿ ಅವರಿಗೆ ಅದೃಷ್ಟ ಬಂದಿದೆ ಎಂದು ಅರ್ಥ ಯಾವುದಾದರೂ ರೀತಿಯಲ್ಲಿ ಧನ ಆಗಮನ ಅವರಿಗೆ ಆಗುತ್ತದೆ ಯಾವುದೋ ಮೂಲದಿಂದ ಅವರಿಗೆ ಹಣ ಒದಗುತ್ತದೆ ಅಥವಾ ಬಹಳ ದುಬಾರಿ ವಸ್ತುಗಳು ಅಂದರೆ ಬಹಳ ಬೆಲೆ ಬಾಳುವ ವಸ್ತುಗಳು ಅವರಿಗೆ ಸಿಗುತ್ತದೆ ಮತ್ತು ಬಹಳ ಸಂತೋಷದಿಂದ ಇರುವ ಎಲ್ಲಾ ರೀತಿಯ ವಾತಾವರಣ ಅವರಿಗೆ ಸೃಷ್ಟಿ ಆಗುತ್ತದೆ ಅದೇ ಅವರಿಗೆ ಬಲ ಕಣ್ಣು ಅದರಿದರೆ ಅಷ್ಟೆ ಉಲ್ಟಾ ಆಗುತ್ತದೆ. ಯಾವುದಾದ್ರೂ ಕೆಟ್ಟ ಸುದ್ದಿ ಕೇಳುತ್ತಾರೆ ಹೀಗೆ ಹೆಣ್ಣು

ಮಕ್ಕಳಿಗೆ ಎಡ ಕಣ್ಣು ಅದರಿದರೆ ಒಳ್ಳೆಯದು. ಗಂಡು ಮಕ್ಕಳಿಗೆ ಬಲ ಕಣ್ಣು ಅದರಿದರೆ ಒಳ್ಳೆಯದು. ಹಣಕಾಸಿನ ತೊಂದರೆ ಇರುವುದಿಲ್ಲ ಸಾಲ ಭಾದೆ ಯಿಂದ ಮುಕ್ತಿ ಪಡೆಯುತ್ತಾರೆ ಮತ್ತು ಯಾವುದೋ ಒಂದು ಮೂಲದಿಂದ ಅಕಸ್ಮಾತ್ ಆಗಿ ಹಣ ಅವರಿಗೆ ಬರುತ್ತದೆ. ಈ ಒಳ್ಳೆಯ ಸೂಚನೆಗಳು ಗಂಡು ಮಕ್ಕಳಿಗೆ ಬಲ ಕಣ್ಣು ಅದರಿದರೆ ಆಗುತ್ತದೆ. ಇನ್ನೂ ಗಂಡು ಮಕ್ಕಳಿಗೆ ಎಡ ಕಣ್ಣು ಅದರಿದರೆ ಇದು ಅವರಿಗೆ ಕೆಟ್ಟ ಸೂಚನೆ ಸೂಚಿಸುತ್ತದೆ ಯಾವುದೋ ಅಪಘಾತ ಆಗುವುದು ಏನೋ ಒಂದು ನಷ್ಟ ಅನುಭವಿಸಿ ಇರುವ ಸುದ್ದಿ ಇವೆಲ್ಲ ಕೇಳುವ ಸಾಧ್ಯತೆ ಇರುತ್ತದೆ ಅದರಲ್ಲೂ ಹೆಣ್ಣು ಮಕ್ಕಳಿಗೆ ದೇಹದಲ್ಲಿ ಎಡ ಭಾಗ ಅದರಿದರೆ ಅದೆಲ್ಲ ಶುಭ ಸೂಚನೆಗಳು ಹಾಗೆಯೇ ಗಂಡು ಮಕ್ಕಳಿಗೆ ದೇಹದ ಬಲ ಭಾಗದಲ್ಲಿ ಏನೇ ಅದರಿದರು ಅದೆಲ್ಲ ಶುಭ ಸೂಚನೆಗಳು ಎಂದು ಹೇಳುತ್ತಾರೆ. ಇನ್ನೂ ವೈಜ್ನಾನಿಕವಾಗಿ ಹೇಳುವುದಾದರೆ ನರ ದೌರ್ಬಲ್ಯ ಇದ್ದರೆ ಕೂಡ ಕಣ್ಣು ಅದರುತ್ತದೆ ಹೌದು ನರ ದೌರ್ಬಲ್ಯ ಇಂದ ಕಣ್ಣು ಅದರುತ್ತದೆ ಆದರೆ ಅದೇ ಸಮಯದಲ್ಲಿ ಅದರ ಬೇಕು ಎಂದು ಏನು ಇಲ್ಲ. ಆದರೆ ಕೆಲವೊಂದು ವಿಷಯದಲ್ಲಿ ಶಕುನ

ಶಾಸ್ತ್ರ ಕೂಡ ಸರಿಯಾಗಿ ಫಲಿತಾಂಶ ನಮಗೆ ನೀಡುತ್ತದೆ ಹಾಗಾಗಿ ಹೆಣ್ಣು ಮಕ್ಕಳಿಗೆ ಯಾವಾಗಲೂ ಎಡ ಕಣ್ಣು ಗಂಡು ಮಕ್ಕಳಿಗೆ ಬಲ ಕಣ್ಣು ಅದರಿದರೆ ಬಹಳ ಒಳ್ಳೆಯದು. ಹಾಗಾಗಿ ಈ ಸೂಚನೆಗಳು ನಿಮ್ಮ ಜೀವನದಲ್ಲಿ ನಡೆದರೆ ಖಂಡಿತ ನಿಮ್ಮ ಜೀವನದಲ್ಲಿ ಬದಲಾವಣೆ ಆಗುವುದು ಖಂಡಿತ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here