ವ್ಯಕ್ತಿ ಮಲಗುವ ಭಂಗಿಯ ಮೇಲೆ ಆತನ ವ್ಯಕ್ತಿತ್ವ ತಿಳಿಯುತ್ತದೆ. ದಿನ ಬೆಳಗಾದರೆ ದುಡಿದು ದಣಿದು ಬಂದಂತಹ ದೇಹಕ್ಕೆ ನಿದ್ರೆ ಎನ್ನುವುದು ತುಂಬಾ ಉಪಯುಕ್ತವಾದ ಒಂದು ಅಂಶ ಎಂದರೆ ತಪ್ಪಾಗಲ್ಲ ಏಕೆಂದರೆ ನಮ್ಮ ದೇಹ ಎಷ್ಟೇ ದಣಿದಿದ್ದರು ಕೂಡ ಸ್ವಲ್ಪ ವಿಶ್ರಾಂತಿ ಪಡೆದರೆ ದೇಹಕ್ಕೂ ಮತ್ತು ಮನಸ್ಸಿಗೂ ಎರಡಕ್ಕೂ ನೆಮ್ಮದಿ ಸಮಾಧಾನ ಸಿಗುತ್ತದೆ ಹಾಗಾಗಿ ರಾತ್ರಿ ನಿದ್ದೆ ಚೆನ್ನಾಗಿ ಮಾಡಬೇಕು ಎಂದು ಅನುಭವಸ್ತರು ಹೇಳುತ್ತಾರೆ ಆದರೆ ಹೇಗೆ ಮಲಗಿದರು ಸಹ ಸುಸ್ತಾದಾಗ ಮನುಷ್ಯರಿಗೆ ನಿದ್ದೆ ಬರುವುದು ಸಹಜ ಆದರೆ ಹೇಗೆ ಮಲಗಿದರೆ ಒಳ್ಳೆಯದು ಮತ್ತು ಹೇಗೆ ಅಂದರೆ ಯಾವ ಒಂದು ಭಂಗಿಯಲ್ಲಿ ಮಲಗುವುದರಿಂದ ಏನಾಗುತ್ತದೆ ಒಬ್ಬ ವ್ಯಕ್ತಿ ಯಾವ ಭಂಗಿಯಲ್ಲಿ ಮಲಗಿದರೆ ಆತನ ಗುಣ ಸ್ವಭಾವ ಎಂತಹದ್ದು ಎಂದು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ.
ಒಬ್ಬೊಬ್ಬರ ವ್ಯಕ್ತಿತ್ವ ಒಂದೊಂದು ರೀತಿಯಲ್ಲಿ ಇರುತ್ತದೆ ಹಾಗೆಯೇ ಪ್ರತಿಯೊಬ್ಬರು ಬೇರೆ ಬೇರೆ ರೀತಿಯಲ್ಲಿ ಮಲಗುತ್ತಾರೆ ಒಂದೊಂದು ಮಲಗುವ ಭಂಗಿಯೂ ಒಂದೊಂದು ವ್ಯಕ್ತಿತ್ವವನ್ನು ಹೊಂದಿದೆ ಅದೇ ರೀತಿಯಲ್ಲಿ ನೀವು ಯಾವ ಭಂಗಿಯಲ್ಲಿ ಮಲಗುತ್ತೀರಾ ಆ ಭಂಗಿ ಯಾವ ವ್ಯಕ್ತಿತ್ವವನ್ನು ಸೂಚಿಸುತ್ತದೆ ಎನ್ನುವುದನ್ನು ಈಗ ತಿಳಿದುಕೊಳ್ಳೋಣ ಒಬ್ಬ ವ್ಯಕ್ತಿ 50 ನಿಮಿಷಕ್ಕೂ ಅಧಿಕ ಕಾಲ ಒಂದೆ ಭಂಗಿಯಲ್ಲಿ ಮಲಗಿದರೆ ಅದು ಅವರ ನಿದ್ರಾ ಭಂಗಿ ಎನಿಸಿಕೊಳ್ಳುತ್ತದೆ. ಒಂದೆ ಪಾರ್ಶ್ವ ಅಂದರೆ ತೋಳಿನ ಮೇಲೆ ತಲೆ ಇಟ್ಟು ದೇಹದ ಒಂದೆ ಮಗ್ಗುಲಿನಲ್ಲಿ ಮಲಗುವವರು ಮುಗ್ದ ಸ್ವಭಾವದವರು ಇವರು ಅತಿ ಬೇಗನೆ ಇನ್ನೊಬ್ಬರನ್ನು ನಂಬುತ್ತಾರೆ ಹೆಚ್ಚು ಮಾತನಾಡುವ ಸ್ವಭಾವದವರು ಯಾವ ಕೆಲಸವನ್ನೂ ಮಾಡುವುದಾದರೂ ಸರಿಯಾಗಿ ಮಾಡಲು ಬಯಸುತ್ತಾರೆ.
ಸ್ಟಾರ್ ಫಿಶ್ ಭಂಗಿ ಎರಡು ಕೈಯನ್ನು ಮೇಲೆತ್ತಿಕ್ಕೊಂಡು ಕಾಲುಗಳನ್ನು ಆಗಲ ಮಾಡಿಕೊಂಡು ವಿರಾಜಮಾನರಾಗಿ ನಿದ್ರಿಸುವವರು ತುಂಬಾ ಮಹತ್ವಾಕಾಂಕ್ಷಿಗಳು ಕ್ರಿಯಾಶೀಲ ಬುದ್ಧಿವಂತಿಕೆ ಇವರಲ್ಲಿರುತ್ತದೆ ಬೇರೆಯವರ ಮಾತನ್ನು ಕೇಳುವವರಲ್ಲ ಆದರೆ ಎಲ್ಲರನ್ನು ಪ್ರೀತಿಸುತ್ತಾರೆ. ಮಗುಚಿ ಮಲಗುವುದು ದೇಹವನ್ನು ಕೆಳ ಮುಖವಾಗಿಸಿ ಮಲಗುವವರು ಶುಧ್ದ ಸೋಮಾರಿಗಳು ರ ಸಿಕತನ ಉಳ್ಳವರು ಮತ್ತೊಬ್ಬರಿಗೆ ಮೋಸ ಮಾಡುವವರು ಆಗಿರುತ್ತಾರೆ ಇವರನ್ನು ಜಾಸ್ತಿ ನಂಬಬಾರದು ತೀರಾ ಸಿಟ್ಟು ಅತಿಯಾದ ನಾಚಿಕೆ ಇವರ ಸ್ವಭಾವ ಜನರೊಂದಿಗೆ ಇವರು ಬೆರೆಯುವುದಿಲ್ಲ. ಶೂಟಿಂಗ್ ಭಂಗಿ ಒಂದೇ ಮಗ್ಗಲಲ್ಲಿ ಎರಡು ಕೈಗಳನ್ನು ಚಾಚಿಕೊಂಡು ಮಲಗುವವರು ತುಂಬಾ ಹಿಂಜರಿಕೆಯುಳ್ಳವರು ಆಗಿರುತ್ತಾರೆ ಅವರನ್ನಷ್ಟೇ ನಂಬುತ್ತಾರೆ ಇವರು ವ್ಯವಹಾರ ವ್ಯಕ್ತಿತ್ವದವರು ಇವರ ಜಿಪುಣತನ ಇನ್ನೊಬ್ಬರಿಗೆ ಕಿರಿ ಕಿರಿ ಆಗುತ್ತದೆ.
ಮುದುಡಿದ ಭಂಗಿ ಇದು ಸಾಮಾನ್ಯ ಭಂಗಿ ದೇಹವನ್ನು ಬಿಲ್ಲಿನಂತೆ ಬಾಗಿಸಿ ನುಲಿನಂತೆ ಮುದುಡಿ ಮಲಗಿರುತ್ತಾರೆ ಇವರದ್ದು ತುಂಬಾ ಗಡಸು ಮಾತು ಒಳಗಡೆ ಮೃದುವಾಗಿರುತ್ತಾರೆ ಸೂಕ್ಷ್ಮ ಸ್ವಭಾವದವರು. ಸೈನಿಕ ಭಂಗಿ ಎರಡು ಕೈಗಳನ್ನು ಚಾಚಿಕೊಂಡು ದೇಹವನ್ನು ನೆಟ್ಟಗೆ ಮಾಡಿಕೊಂಡು ಮಲಗಿ ಕೊಳ್ಳುವವರು ಶಿಸ್ತು ಪಾಲಕರು ರ ಸಿಕತನ ಇವರಿಗೆ ಸರಿಯಾದ ಪ್ರಮಾಣದಲ್ಲಿ ಮಾತ್ರ ಇರುತ್ತದೆ ತಮ್ಮಂತೆಯೇ ಎಲ್ಲರೂ ಇರಬೇಕು ಎನ್ನುವುದು ಇವರ ಸ್ವಭಾವವನ್ನು ಬಹುತೇಕರು ಒಪ್ಪುವುದಿಲ್ಲ. ಹೀಗೆ ವ್ಯಕ್ತಿ ಯಾವರೀತಿ ಮಲಗುತ್ತಾನೋ ಅದರಲ್ಲೂ ಸಹ ಆತನ ವ್ಯಕ್ತಿತ್ವವನ್ನು ತಿಳಿಯಬಹುದು. ನಿಮ್ಮೆ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಚಿಂತೆ ಬಿಟ್ಟು ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.