ವ್ಯಾಪಾರದಲ್ಲಿ ಅಭಿವೃದ್ಧಿ ಕಾಣಲು ಈ ಒಂದು ಸಣ್ಣ ಕೆಲಸ ಮಾಡಿರಿ

66

ಸ್ನೇಹಿತರೆ ಈ ವಿಶಿಷ್ಟವಾದ ತಂತ್ರ ನೀವು ಮಾಡಿದ್ದೆ ಆದರೆ ನಿಮ್ಮ ಅಂಗಡಿಯಲ್ಲಿ ನಿಮ್ಮ ವ್ಯಾಪಾರ ಕೇಂದ್ರದಲ್ಲಿ ಬಹಳ ಅಭಿವೃದ್ಧಿಯನ್ನು ಕಾಣುವಿರಿ ಈ ತಂತ್ರ ಏನು ಎಂದರೆ ಕುಬೇರ ಲಕ್ಷ್ಮಿ ತಂತ್ರ. ಈ ತಂತ್ರ ಯಾವ ರೀತಿ ಮಾಡಬೇಕು ಇದರಿಂದ ಏನು ಪ್ರಯೋಜನ ಎಂದು ಹೇಳಿದರೆ ಇದು ಅನಾವಶ್ಯಕವಾಗಿ ಹಣದ ಖರ್ಚನ್ನು ತಗ್ಗಿಸುತ್ತದೆ ಹಾಗೂ ನಿಮ್ಮ ವ್ಯಾಪಾರ ಕೇಂದ್ರದಲ್ಲಿ ಈ ತಂತ್ರವನ್ನು ಮಾಡಿದರೆ ಏನಾಗುತ್ತದೆ ಎಂದರೆ ಹಣ ನಿಮ್ಮ ಕಡೆ ಆಕರ್ಷಣೆ ಆಗುತ್ತದೆ ಅಂದರೆ ನಿಮ್ಮ ಅಂಗಡಿಗೆ ಬಂದಿರುವ ಗಿರಾಕಿಗಳು ನಿಮ್ಮ ಕಡೆ ಆಕರ್ಷಿರಾಗುತ್ತಾರೆ ಹಾಗೂ ನಿಮ್ಮ ಹತ್ತಿರ ವ್ಯಾಪಾರ ಮಾಡಲು ಬಯಸುತ್ತಾರೆ ಈ ತಂತ್ರ ಯಾವುದು ಎಂದರೆ ಯಾವ ರೀತಿ ಎಂದರೆ ನೀವು ಯಾವುದಾದರೂ ಶುಕ್ರವಾರದ ದಿನ ಏನು ಮಾಡಬೇಕು ಎಂದರೆ 21 ಗೋಮತಿ ಚಕ್ರಗಳನ್ನು ಮೊದಲು ತೆಗೆದುಕೊಳ್ಳಿ ನಂತರ ಒಂದು ಒಳ್ಳೆಯ ಅರಿಶಿಣ ಕೊಂಬು ಹಾಗೂ ಅರಳಿ ಮರದ ಎಲೆ ಆದರೆ ಕೆಳಗಡೆ ಬಿದ್ದಿರುವ ಎಲೆಯನ್ನು ತೆಗೆದುಕೊಳ್ಳಿ ನಿಮ್ಮ ಮನೆಯ ಪೂಜಾ ಮಂದಿರದಲ್ಲಿ ಈ ಗೋಮತಿ ಚಕ್ರ ಹಾಗೂ ಅರಿಶಿನದ ಕೊಂಬು ಹಾಗೂ ಅರಳಿ

ಎಲೆಯನ್ನು ತೆಗೆದುಕೊಂಡು ಬನ್ನಿ. ಈ ಅರಳಿ ಎಲೆಯಲ್ಲಿ ಏನು ಮಾಡಬೇಕು ಎಂದರೆ ಆಂಜನೇಯ ಸ್ವಾಮಿಗೆ ಕೇಸರಿ ಬಣ್ಣದ ಸಿಂಧೂರ ಹಚ್ಚುತ್ತಾರೆ ಅಲ್ಲವೇ ಅದನ್ನು ತೆಗೆದುಕೊಂಡು ಅದನ್ನು ಪ್ಲೇಟ್ ಅಲ್ಲಿ ಹಾಕಿ ಗಟ್ಟಿಯಾಗಿ ನೀರಿನಿಂದ ಕಲೆಸಿ ಅದರಿಂದ ಅರಳಿ ಎಲೆ ಮೇಲೆ ಓಂ ಹ್ರೀಂ ಹ್ರೀಂ ಕ್ಲಿಮ್ ಹ್ರೀಂ ಹ್ರೀಂ ನಮಃ ಎಂದು ಬರೆಯಬೇಕು ಇದು ಕುಬೇರ ಲಕ್ಷ್ಮಿ ಬೀಜಾಕ್ಷರ ಮಂತ್ರ. ಈ ಮಂತ್ರವನ್ನು ತುಂಬಾ ಭಕ್ತಿಯಿಂದ ಬರೆದು ಗೋಮತಿ ಚಕ್ರವನ್ನಿಹಲದಿ ಬಣ್ಣದ ಬಟ್ಟೆಯಲ್ಲಿ ಹಾಕಿ ಗಂಟು ಕಟ್ಟಿ ನಂತರ ಈ ಅರಿಶಿಣದ ಕೊಂಬನ್ನು ತೆಯ್ದು ಅರಿಷಿಣ ಹಚ್ಚಿಕೊಳ್ಳಿ ಹಾಗೂ ಈ ಅರಳಿ ಎಲೆಯನ್ನು ವ್ಯಾಪಾರ ಕೇಂದ್ರದಲ್ಲಿ ಇಡಬೇಕು. ಯಾವ ರೀತಿ ಇಡಬೇಕು ಎಂದರೆ ಈ ಗಂಟು ಅರಳಿ ಎಲೆಯನ್ನು ನಿಮ್ಮ ಅಂಗಡಿಯ ಪ್ರಧಾನ ದ್ವಾರದ ಮೇಲೆ ಇಡಿ ಇದರಿಂದ ಅದೃಷ್ಟ ಒಲಿಯಲಿದೆ ಇದು ಜನರನ್ನು ಆಕರ್ಷಿಸುವ ತಂತ್ರ ಇದಾಗಿದೆ ವ್ಯಾಪಾರ ಕೇಂದ್ರದಲ್ಲಿ ಬಹಳ ಒಳ್ಳೆಯ ರೀತಿಯಲ್ಲಿ ವ್ಯಾಪಾರ ಅಭಿವೃದ್ಧಿ ಆಗುತ್ತದೆ. ಹಾಗೂ ನೀವು ಹೊರಗೆ ಹೋಗುವ ಮುನ್ನ ಸ್ವಲ್ಪ ಸಕ್ಕರೆಯನ್ನು ಬಾಯಿಯಲ್ಲಿ

ಹಾಕಿಕೊಂಡು ಹೋಗಿ ಹಾಗೂ ನೀವು ವ್ಯಾಪಾರ ಮಾಡುವ ಜಾಗದಲ್ಲಿ ಕಪ್ಪು ಇರುವೆಗಳು ಇದ್ದರೆ ಅದಕ್ಕೆ ಸ್ವಲ್ಪ ಸಕ್ಕರೆಯನ್ನು ಹಾಕಿರಿ ಇದು ಬಹಳ ಒಳ್ಳೆಯ ಕೆಲಸ ಆಗಿದೆ ಇದರಿಂದ ನೀವು ಸಾಕಷ್ಟು ಲಾಭವನ್ನು ಪಡೆಯುವಿರಿ ಇದರಿಂದ ಬಹಳ ಒಳ್ಳೆಯ ರೀತಿಯಲ್ಲಿ ನಿಮಗೆ ಹಣದ ಅಭಿವೃದ್ಧಿ ಆಗುತ್ತದೆ ಎಂದು ಹೇಳಬಹುದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here