ಶಂಖದಿಂದ ಈ ಸಣ್ಣ ಕೆಲಸ ಮಾಡಿ ಅದೃಷ್ಟ ಪಡೆಯಿರಿ

63

ಇವುಗಳನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡಿ ಇದರಿಂದ ನಿಮಗೆ ಹಣ ಸಿರಿ ಸಂಪತ್ತು ತುಂಬಿ ತುಳುಕುತ್ತದೆ. ಲಕ್ಷ್ಮೀ ದೇವಿ ಹಿಂದುಗಳ ಆರಾಧ್ಯ ದೇವತೆ ವೈಕುಂಟದ ಅಧಿಪತಿಯಾದ ವಿಷ್ಣುವಿನ ಪತ್ನಿ ಹಿಂದೂ ಧರ್ಮದ ನಾಲ್ಕು ವೇದಗಳಲ್ಲಿ ಒಂದಾದ ಋಗ್ವೇದದಲ್ಲಿ ಲಕ್ಷ್ಮೀಯನ್ನು ಸಂಪತ್ತಿನ ಮತ್ತು ಅದೃಷ್ಟದ ಸಂಕೇತವಾಗಿ ಮಾತ್ರ ವರ್ಣಿಸಿಲ್ಲ ಲಕ್ಷ್ಮೀ ಎಂದರೆ ಮಂಗಳಕರ ಐಶ್ವರ್ಯದ ಸಂಕೇತ ಅಥರ್ವಣ ವೇದದಲ್ಲಿ ಲಕ್ಷ್ಮೀಯನ್ನು ಅದೃಷ್ಟ ಐಶ್ವರ್ಯ ಸಮೃದ್ಧಿ ಯಶಸ್ಸು ಸಂತೋಷದ ಸಂಕೇತವಾಗಿ ವರ್ಣಿಸಲಾಗಿದೆ ಕೆಲಸ ಕಾರ್ಯಗಳಲ್ಲಿ ಸದಾ ನಿರತರಾಗಿರುವವರಲ್ಲಿ ಲಕ್ಷ್ಮೀ ಸದಾಕಾಲ ವಾಸಿಸುತ್ತಾಳೆ ಕ್ರೋಧ ರಹಿತನಾದವನಲ್ಲಿ ಲಕ್ಷ್ಮೀ ವಾಸವಾಗಿರುತ್ತಾಳೆ ಮಾಡಿದ ಉಪಕಾರ ಸ್ಮರಿಸುವವರಲ್ಲಿ ವಸ್ತ್ರಾಭರಣಗಳಿಂದ ಭೂಷಿತರಾದ ಪತಿವ್ರತೆಯರಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ ಸತ್ಯ ನಿಷ್ಠೆ ಇರುವ ಎಲ್ಲರಲ್ಲೂ ಕೂಡ ಲಕ್ಷ್ಮಿ ಶಾಶ್ವತವಾಗಿ ನೆಲೆಸಿರುತ್ತಾಳೆ ಅಂತವರ ಮನೆಯಲ್ಲಿ ಸದಾಕಾಲ ಲಕ್ಷ್ಮೀ ಇರುತ್ತಾಳೆ ಎಂದು ಹೇಳಲಾಗುತ್ತದೆ ಆದಿಲಕ್ಷ್ಮೀ ಧಾನ್ಯ ಲಕ್ಷ್ಮೀ ಧೈರ್ಯ ಲಕ್ಷ್ಮೀ ಗಜಲಕ್ಷ್ಮೀ ಸಂತಾನಲಕ್ಷ್ಮೀ ವಿಜಯಲಕ್ಷ್ಮೀ ವಿದ್ಯಾಲಕ್ಷ್ಮೀ ಕೀರ್ತಿ ಲಕ್ಷ್ಮೀ ಅಷ್ಟ ಲಕ್ಷ್ಮಿಯರಲ್ಲಿ ಒಂದೊಂದು ಲಕ್ಷ್ಮೀ ಆರಾಧಕರಿಂದ ಒಂದೊಂದು ವಿಶೇಷ ಫಲ ಲಭಿಸುತ್ತದೆ

ಅದರಲ್ಲಿಯೂ ಮಹಾಲಕ್ಷ್ಮೀ ಪೂಜೆಯಿಂದ ವಿಶೇಷ ಫಲ ಪ್ರಾಪ್ತಿ ಆಗುತ್ತದೆ ಮನೆಗೆ ಮಹಾಲಕ್ಷ್ಮೀಯ ಆಗಮನವಾಗುತ್ತದೆ ಶಂಕವನ್ನು ನೀವು ಮನೆಗೆ ತಂದು ಅದನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಸಾಕ್ಷಾತ್ ಮಹಾಲಕ್ಷ್ಮೀ ಪ್ರತ್ಯಕ್ಷವಾಗುತ್ತಾಳೆ ಎನ್ನುತ್ತಾರೆ ಈ ಶಂಕ ಸಮುದ್ರ ಜೀವಿಗಳಿಂದ ಉತ್ಪತ್ತಿಯಾಗುತ್ತದೆ ಶಂಕ ಲಕ್ಷ್ಮೀ ದೇವಿಯ ಸಹೋದರ ದಕ್ಷಿಣಾಭಿಮುಖ ಶಂಕಕ್ಕೆ ವಿಶೇಷವಾದ ಪ್ರಾಧ್ಯಾನ್ಯತೆ ನೀಡಲಾಗಿದೆ ಶಂಕನಾದದಿಂದ ವಾತಾವರಣ ಶುದ್ದಿಯಾಗುತ್ತದೆ ಶಂಕನಾದದಿಂದ ಲಕ್ಷ್ಮೀ ಕೃಪೆ ಪ್ರಾಪ್ತಿಯಾಗುತ್ತದೆ ಶಂಕವೊಂದು ಅಪೂರ್ವ ರತ್ನ ಸಮುದ್ರ ಮಂತನದ ವೇಳೆ ಲಕ್ಷ್ಮೀಯ ನಂತರ ಜನಿಸಿದ ಒಂದು ಕಾರಣದಿಂದ ಲಕ್ಷ್ಮೀಯ ಸಹೋದರ ಎನ್ನಲಾಗುತ್ತದೆ. ಆದ್ದರಿಂದ ನೀವು ಮನೆಗೆ ಶಂಕವನ್ನು ತಂದು ಪೂಜೆ ಮಾಡುವುದರಿಂದ ಮನೆಗೆ ಮಹಾಲಕ್ಷ್ಮೀ ಪ್ರತ್ಯಕ್ಷವಾಗುತ್ತಾಳೆ ಹಣಕಾಸಿನ ಸಮಸ್ಯೆ ಕೂಡ ಮುಕ್ತಿ ಆಗುತ್ತದೆ ಪ್ರತಿ ಶುಕ್ರವಾರ ಮತ್ತು ಮಂಗಳವಾರ ಈ ಶಂಕವನ್ನು ಪೂಜೆ ಮಾಡಿ ಶಂಕವನ್ನು ಊದಿ ಲಕ್ಷ್ಮೀಯ ಕೃಪೆ ನಿಮ್ಮ ಮೇಲೆ ಸದಾಕಾಲ ಇರುತ್ತದೆ ತೆಂಗಿನ ಕಾಯಿ ಕೂಡ ಲಕ್ಷ್ಮೀಯ ಸ್ವರೂಪ ಈ ಫಲವನ್ನು ಪೂಜಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ ತೆಂಗಿನ ಕಾಯಿ ಪೂಜೆಯಿಂದ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ

ತೆಂಗಿನ ಕಾಯಿ ಸಮುದ್ರ ಮಂತನದ ವೇಳೆ ಉದ್ಭವಿಸಿತ್ತು ಮಂಗಳಕರವಾದ ತೆಂಗಿನ ಕಾಯಿ ರಾಮಯಣದ ಕಿಸ್ಕಿಂದೆ ಪಟ್ಟಣದಲ್ಲಿ 7 ತೆಂಗಿನ ಮರಗಳು ಇದ್ದವು ಎನ್ನಲಾಗುತ್ತದೆ ಶ್ರೀರಾಮ ಒಂದೇ ಬಾಣದಲ್ಲಿ 7 ತೆಂಗಿನ ಮರಗಳು ನೆಲಕ್ಕೆ ಉರುಳಿಸಿದನಂತೆ ನಂತರ ತೆಂಗಿನ ಮರ ಮತ್ತೆ ಚಿಗುರುತ್ತದೆ ಹೀಗಾಗಿ ತೆಂಗಿನ ಮರಕ್ಕೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ದೈವಿಕ ಸ್ಥಾನವನ್ನು ನೀಡಲಾಗಿದೆ ಮತ್ತು ಶ್ರೀಫಲ ಎಂದು ಕೂಡ ಕರೆಯಲಾಗುತ್ತದೆ ಆದ್ದರಿಂದ ತೆಂಗಿನ ಕಾಯಿಯನ್ನು ನೀವು ಮನೆಯಲ್ಲಿ ಇಟ್ಟು ಪೂಜಿಸಿದರೆ ಮಹಾಲಕ್ಷ್ಮೀ ಪ್ರಸನ್ನಳಾಗುತ್ತಾಳೆ ಮನೆಯಲ್ಲಿ ಒಂದು ಕಳಶ ಕೂರಿಸಿ ಅದಕ್ಕೆ ಪ್ರತಿದಿನ ಪೂಜೆ ಮಾಡಬೇಕು ಒಂದು ತಾಮ್ರದ ಚೇಂಬನ್ನು ತೆಗೆದುಕೊಳ್ಳಿ ಅದಕ್ಕೆ ನೀರನ್ನು ತುಂಬಿ ನಂತರ ವೀಳ್ಯದೆಲೆಯನ್ನು ಸಾಕ್ಷಾತ್ ಮಹಾಲಕ್ಷ್ಮೀಯ ಪ್ರತೀಕ ಆದ್ದರಿಂದ ವಿಲ್ಲೆದೆಲೆ ಮೇಲೆ ತೆಂಗಿನಕಾಯಿ ಇಟ್ಟು ಪೂಜೆಯನ್ನು ಮಾಡಿ ಇನ್ನು ದೀಪ ದೀಪವು ಕೂಡ ಮಹಾಲಕ್ಷ್ಮೀಯ ಸ್ವರೂಪ ದೀಪಕ್ಕೆ ಅಗಾಧ ಶಕ್ತಿ ಇದೆ ತುಪ್ಪದ ದೀಪವನ್ನು ಹಚ್ಚುವುದರಿಂದ ಮಹಾಲಕ್ಷ್ಮಿಯ ಅನುಗ್ರಹ ನಿಮ್ಮ ಮೇಲೆ ಸದಾಕಾಲ ಇರುತ್ತದೆ

ಹೀಗೆ ತುಪ್ಪದ ದೀಪ ಹಚ್ಚುವುದರಿಂದ ನಿಮ್ಮ ಮನೆಯಲ್ಲಿ ಇರುವ ಕಷ್ಟಗಳಿಗೆ ದೋಷಗಳಿಗೆ ಪರಿಹಾರ ಸಿಗುತ್ತದೆ ಇಲ್ಲಿ ತಿಳಿಸಿರುವ ಪೂಜಾ ವಿಧಾನಗಳನ್ನು ಹಂತ ಹಂತವಾಗಿ ಪಾಲನೆ ಮಾಡಿ ನೀವು ಖಂಡಿತವಾಗಿಯೂ ಜೀವನದಲ್ಲಿ ಮಹಾಲಕ್ಷ್ಮೀಯ ಕೃಪಾ ಕಟಾಕ್ಷಕ್ಕೆ ಒಳಗಾಗುತ್ತಿರ. ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ

LEAVE A REPLY

Please enter your comment!
Please enter your name here