ಶಕುನ ಶಾಸ್ತ್ರದ ಪ್ರಕಾರ ಶ್ವಾನ ಈ ರೀತಿ ಮುನ್ಸೂಚನೆ ನಿಮಗೆ ನೀಡಲಿದೆ

150

ನಾಯಿ ವಿವಿಧ ರೀತಿಯಲ್ಲಿ ಅರಚುವುದಕ್ಕೆ ಶಕುನ ಶಾಸ್ತ್ರ ಏನು ಹೇಳುತ್ತೆ ಗೊತ್ತಾ. ವಿಶ್ವಾಸಕ್ಕೆ ಪ್ರತಿ ರೂಪ ಯಾರು ಅಂತ ಕೇಳಿದರೆ ನಾಯಿ ಅಂತ ಹೇಳುತ್ತೇವೆ. ಹಿಂದೂ ಸಂಪ್ರದಾಯದ ಪ್ರಕಾರ ಕಾಲ ಭೈರವನ ಒಂದು ಪ್ರತಿ ರೂಪ ನಾಯಿಗಳಿಗೆ ಭವಿಷ್ಯವನ್ನು ತೋರಿಸುವ ಶಕ್ತಿ ಇರುತ್ತದೆ ಎಂದು ನಮ್ಮ ಹಿಂದೂ ಶಾಸ್ತ್ರ ಮತ್ತು ವಿಜ್ಞಾನವೂ ನಂಬುತ್ತದೆ. ಹಾಗೆಯೇ ನಾಯಿಗಳಿಗೆ ದೃಷ್ಟಿ ಶಕ್ತಿ ಹೆಚ್ಚಾಗಿರುತ್ತದೆ. ಪ್ರಕೃತಿಯಲ್ಲಿ ಏನಾದರೂ ಅನಾಹುತವಾಗುವಾಗ ಮನುಷ್ಯನಿಗಿಂತಲೂ ಪ್ರಾಣಿ ಪಕ್ಷಿಗಳೇ ಮುಂದೆ ಎಂದು ಹೇಳುತ್ತಾರೆ. ಆದರೆ ನಾಯಿ ಪದೇ ಪದೇ ನಿಮ್ಮ ಮನೆ ಮುಂದೆ ಅರಚುವುದು, ಅಥವಾ ಮಧ್ಯ ರಾತ್ರಿಯಲ್ಲಿ ಅರಚುವುದು? ಇದರಿಂದ ಏನಾಗುತ್ತೆ ಗೊತ್ತಾ? ಮತ್ತೆ ನಾಯಿ ಹಾಗೆ ಮನೆಮುಂದೆ ನಿಂತು ಅರಿಚಿದರೆ ಅದಕ್ಕೆ ಕಾರಣ ಏನು ಗೊತ್ತಾ ಇದಕ್ಕೆ ಶಕುನ ಶಾಸ್ತ್ರ ಏನು ಹೇಳುತ್ತೆ ಎಂದು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಹಾಗಾದರೆ ಬನ್ನಿ ತಡಮಾಡದೇ ಲೇಖನವನ್ನು ಪ್ರಾರಂಭಿಸೋಣ. ಈ ಲೇಖನವನ್ನು ತಪ್ಪದೇ ಓದುವುದನ್ನು ಮರಿಯ ಬೇಡಿ. ನಾಯಿಗೆ ನೀವು ಆಹಾರ ಇಟ್ಟಾಗ, ಅದು ಆಹಾರವನ್ನು ತಿಂದು ನಾಯಿ ಬಲಗಾಲು ಎತ್ತಿ ಕೆರೆಡುಕೊಂದರೆ ಶುಭವಾಗುತ್ತದೆ ಅಂತ. ಒಂದು ವೇಳೆ ಎಡಗಾಲನ್ನು ಎತ್ತಿ ಕೆರೆದುಕೊಂಡರೆ ಅದು ಅಶುಭ ಎಂದು ಶಕುನ ಶಾಸ್ತ್ರ ಹೇಳುತ್ತದೆ.

ಹಾಗೆಯೇ ಈ ಕಾಲದಲ್ಲಿ ನಾಯಿಯೂ ಒಬ್ಬ ವ್ಯಕ್ತಿಯ ಮುಂದೆ ಬಂದು ಪದೇ ಪದೇ ಬೋಗಳುವುದಾಗಲಿ, ಕಚ್ಚುವುದಾಗಲಿ ಮಾಡಿದರೆ, ಅವರ ಮಿತ್ರರೂ ಶತ್ರುಗಳು ಆಗುತ್ತಾರೆ ಅಂತ ಅರ್ಥವನ್ನು ಕೊಡುತ್ತದೆ. ಹಾಗೆಯೇ ನಾವು ಹೊರಗಡೆ ಹೋದಾಗ ನಾಯಿ ಆಹಾರವನ್ನು ಬಾಯಲ್ಲಿಟ್ಟು ಕೊಂಡು ಕಚ್ಚಿ ಕಚ್ಚಿ ತಿನ್ನುತ್ತಿದ್ದರೆ ಅಂಥಹದನ್ನು ನೋಡಿದರೆ ನೀವು ಅಂದುಕೊಂಡ ಕೆಲಸವೂ ನೆರವಾಗುತ್ತದೆ ಎಂದು ಸೂಚಿಸುತ್ತದೆ. ಆದರೆ ಬಾಯಲ್ಲಿ ಮಾಂಸ ಇದ್ದರೆ ಅದು ಅಶುಭ ಎಂದು ಅರ್ಥವನ್ನು ಮಾಡಿಕೊಳ್ಳಬೇಕು. ಹಾಗೆಯೇ ನೀವು ಕೆಲಸದಿಂದ ಹೊರಗಡೆ ಬಂದಾಗ ನೀರಿನಿಂದ ನೆನೆದು ಬಂದಿರುವ ನಾಯಿ ತನ್ನ ಮೈಯನ್ನು ಹೊದರಿ ಕೊಂಡರೆ ನೀವು ಹೋಗುವ ದಾರಿಯಲ್ಲಿ ಅಪಾಯ ಇದೆ ಎಂದು ಸಂಕೇತವನ್ನು ಕೊಡುತ್ತದೆ. ಹಾಗೆಯೇ ನಾಯಿ ನಿಮ್ಮ ಚಪ್ಪಲಿಯನ್ನು ಬೇರೆಯವರ ಮನೆಯ ಮುಂದೆ ಬಿಸಾಕಿದರೆ ಅಥವಾ ಅವರ ಚಪ್ಪಲಿಯನ್ನು ನಿಮ್ಮ ಮನೆಯಲ್ಲಿ ಬಿಸಾಕಿದರೂ ಕೂಡಾ ಆ ಮನೆಯಲ್ಲಿ ಕಳ್ಳತನ ಆಗುತ್ತದೆ ಎಂದು ತಿಳಿದು ಬರುತ್ತದೆ. ಇನ್ನೂ ರಂಗೋಲಿ ಹಾಕಿರುವ ಜಾಗದಲ್ಲಿ ನಿಂತು ನಾಯಿ ಪದೇ ಪದೇ ಅರಚುತ್ತಿದ್ದರೆ ಆ ಮನೆಯಲ್ಲಿ ಲಕ್ಷ್ಮೀ ದೇವಿಯ ಆಗಮನ ಆಗುತ್ತದೆ ಎಂದು ನೀವು ಅರ್ಥೈಸಿಕೊಳ್ಳಬೇಕು. ಹಾಗೆಯೇ ಅವರು ಒಳ್ಳೆಯ ಸ್ಥಾನದಲ್ಲಿ ನಿಂತು ಕೊಳ್ಳುತ್ತಾರೆ ಎಂದು ಅರ್ಥ ಮಾಡಿಕೊಳ್ಳಬೇಕು. ಹಾಗೆಯೇ ಮಧ್ಯ ರಾತ್ರಿ ನಾಯಿ ಅಳುತ್ತಾ, ಬೋಗಳುತ್ತಾ ಇದ್ದರೆ ಅವರ ಜೀವನದಲ್ಲಿ ಒಳ್ಳೆಯ ಮಟ್ಟದಲ್ಲಿ ಬೆಳೆಯುತ್ತಾರೆ

ಎಂದು ಅರ್ಥವನ್ನು ಮಾಡಿಕೊಳ್ಳಬೇಕು. ಆದರೆ ಮನೆಯ ಮುಂದೆ ಮಧ್ಯ ರಾತ್ರಿಯಲ್ಲಿ ನಾಯಿ ಅಳುತ್ತಾ, ಅಥವಾ ಬೊಗಳುತ್ತಾ ನಿಂತರೆ ಆ ಮನೆಯ ಸದಸ್ಯರಿಗೆ ಏನಾದರೂ ಸಮಸ್ಯೆ ಖಚಿತ ಅಂತ ತಿಳಿದು ಬರುತ್ತದೆ. ಇಲ್ಲವಾದರೆ ಅವರು ಸಾವಿಗೆ ಒಳಗಾಗಿದ್ದಾರೆ ಎಂದು ಅರ್ಥ ನೀಡುತ್ತದೆ. ಆದರೆ ಇದಕ್ಕೆ ಪರಿಹಾರ ಇದೆ. ಹಾಗೆ ಕಿರಿಚಿದಾಗ ನಿಮ್ಮ ಕಿವಿಗೆ ಬಿದ್ದರೆ ನೀವು ಭಯ ಪಡದೇ ರಾಮ ರಕ್ಷಣೆ ಅಂತ ಹೇಳಿ ಮನಸ್ಸಿನಲ್ಲಿ ಇರುವುದನ್ನು ಹೇಳಿಕೊಂಡು ಮಲಗಿ ಬಿಡಿ. ಸ್ನೇಹಿತರೇ ತಿಳಿದುಕೊಂಡಿದ್ದೀರಿ ಅಲ್ಲವೇ ನಾಯಿ ಅರಿಚಿದರೆ ಏನು ಮಾಡಬೇಕು ಅಂತ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here