ಕೃಷ್ಣ ಭಟ್ ಅವರಿಂದ ದಿನ ಭವಿಷ್ಯ. ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಕೃಷ್ಣ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಒಂದೇ ಒಂದು ಸಣ್ಣ ಕರೆ ಮಾಡಿರಿ 9535156490
ಮೇಷ: ಈ ದಿನ ಆರ್ಥಿಕವಾಗಿ ಹೆಚ್ಚಿನ ಸದೃಢವಾಗಿ ಬೆಳೆಯುತ್ತೀರಿ. ಈ ದಿನ ಪಾಲುದಾರಿಕೆ ವ್ಯವಹಾರದಲ್ಲಿ ಮಾತುಗಳನ್ನು ಸರಿಯಾಗಿ ಆಡಬೇಕು ಮತ್ತು ಪತ್ರ ವ್ಯವಹಾರಿಕೆ ಒಂದಿಷ್ಟು ಜಾಗ್ರತೆ ಇರಬೇಕು. ಈ ದಿನ ಎಲೆಕ್ಟ್ರಾನಿಕ್ ವಸ್ತುಗಳು ವ್ಯವಹಾರ ಮಾಡುತ್ತಾ ಇರೋ ಜನರಿಗೆ ಅಧಿಕ ಲಾಭ ಆಗುತ್ತದೆ. ಈ ದಿನ ಮನೆಯಲ್ಲಿ ಕುತುಂಬ ಜನರ ಜೊತೆಗೆ ಯಾವುದೇ ಹಣಕಾಸಿನ ವ್ಯವಹಾರಗಳು ಮಾಡುವುದು ಬೇಡವೇ ಬೇಡ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 5. ಈ ದಿನ ಸಾಧ್ಯ ಆದ್ರೆ ಸ್ತ್ರೀಯರು ಆರು ಗಂಟೆ ನಂತರ ಏಳು ಗಂಟೆ ಒಳಗೆ ಮನೆಯಲ್ಲಿ ದೀಪ ಬೆಳಗಿಸಿ ಮನೆ ಮಂದಿ ಬಗ್ಗೆ ಪ್ರಾರ್ಥನೆ ಮಾಡಿರಿ ಇದರಿಂದ ನಿಮಗೆ ಸಾಕಷ್ಟು ಒಳಿತು ಕಾಣುತ್ತೀರಿ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490
ವೃಷಭ: ಈ ದಿನ ವ್ಹಾವಾಹರಿಕ ಜೀವನದಲ್ಲಿ ಲಾಭ ಪಡೆಯಲು ಸೋಲು ಗೆಲುವಿನ ಲೆಕ್ಕಾಚಾರ ಮತ್ತು ಲಾಭ ನಷ್ಟದ ಕುರಿತು ಚರ್ಚೆ ಮಾಡುವುದು ಒಳ್ಳೆಯದು. ಈ ದಿನ ಕಾರ್ಮಿಕರಿಗೆ ವಿವಿಧ ಬೇಡಿಕೆಗಳು ಇದ್ದು ಅವುಗಲು ಈಡೇರುವ ಸಾಧ್ಯತೆ ಇರುತ್ತದೆ. ಈ ದಿನ ಆರೋಗ್ಯದ ವಿಷ್ಯದಲ್ಲಿ ಸಹ ಕಾಳಜಿ ತೆಗೆದುಕೊಳ್ಳಿರಿ. ಈ ದಿನ ಧಾರ್ಮಿಕವಾಗಿ ನಿಮಗೆ ಇದ್ದ ಕೆಲವೊಂದಿಷ್ಟು ನಂಬಿಕೆಗಳು ಹುಸಿ ಆಗುವ ಸಾಧ್ಯತೆ ಇರುತ್ತದೇ. ಈ ದಿನ ಸೂರ್ಯಾಸ್ತದ ನಂತರ ಒಂದಿಷ್ಟು ನೆಮ್ಮದಿ ಸಿಗಲಿದೆ. ಈ ದಿನ ನಿಮ್ಮ ಅದೃಷ್ಟ ಸಂಖ್ಯೆ 8. ಈ ದಿನ ಸಾಧ್ಯ ಆದ್ರೆ ಸ್ತ್ರೀಯರು ಆರು ಗಂಟೆ ನಂತರ ಏಳು ಗಂಟೆ ಒಳಗೆ ಮನೆಯಲ್ಲಿ ದೀಪ ಬೆಳಗಿಸಿ ಮನೆ ಮಂದಿ ಬಗ್ಗೆ ಪ್ರಾರ್ಥನೆ ಮಾಡಿರಿ ಇದರಿಂದ ನಿಮಗೆ ಸಾಕಷ್ಟು ಒಳಿತು ಕಾಣುತ್ತೀರಿ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490
ಮಿಥುನ: ಇಂದು ಹಣಕಾಸಿನ ಲೆಕ್ಕಾಚಾರ ಹಾಕಿಕೊಂಡು ಖರ್ಚು ಮಾಡುವುದು ಸೂಕ್ತ ಇಲ್ಲವಾದಲ್ಲಿ ಆರ್ಥಿಕ ಸಂಕಷ್ಟಗಳು ಎದುರಾಗುವ ಸಾಧ್ಯತೆ ಇರುತ್ತದೆ. ಈ ದಿನ ವೈವಾಹಿಕ ಜೀವನದ ಸುಖ ಮತ್ತು ನೆಮ್ಮದಿ ನಿಮಗೆ ದೊರೆಯುತ್ತದೆ. ಈ ದಿನ ಸಂಜೆ ನಂತರ ಸ್ನೇಹಿತರ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ. ಈ ದಿನ ಸೂರ್ಯಾಸ್ತದ ನಂತರ ಉದ್ಯೋಗ ವಿಷ್ಯದಲ್ಲಿ ಕುಟುಂಬ ಜನರು ಒಂದು ಉತ್ತಮ ಮಟ್ಟದ ನಿರ್ಣಯ ತೆಗರದುಕೊಳ್ಳುತ್ತಾರೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 4. ಈ ದಿನ ಸಾಧ್ಯ ಆದ್ರೆ ಸ್ತ್ರೀಯರು ಆರು ಗಂಟೆ ನಂತರ ಏಳು ಗಂಟೆ ಒಳಗೆ ಮನೆಯಲ್ಲಿ ದೀಪ ಬೆಳಗಿಸಿ ಮನೆ ಮಂದಿ ಬಗ್ಗೆ ಪ್ರಾರ್ಥನೆ ಮಾಡಿರಿ ಇದರಿಂದ ನಿಮಗೆ ಸಾಕಷ್ಟು ಒಳಿತು ಕಾಣುತ್ತೀರಿ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490
ಕರ್ಕಾಟಕ: ಈ ದಿನ ನಿಮ್ಮ ದೈನಂದಿನ ಜೀವನದ ಸಮಸ್ಯೆಗಳು ಹೆಚ್ಚಿಗೆ ಆಗಲಿದೆ. ಈ ದಿನ ಪಾಲುದಾರಿಕೆ ವ್ಯವಹಾರದಲ್ಲಿ ಹಣವನ್ನು ಹೂಡಿಕೆ ಮಾಡುವುದು ತುಂಬಾ ಒಳ್ಳೆಯದು. ಈ ದಿನ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುವುದು ಸೂಕ್ತ. ಈ ದಿನ ಸಂಧರ್ಭಕ್ಕೆ ತಕ್ಕಂತೆ ವರ್ತನೆ ಮಾಡುವುದು ಒಳ್ಳೆಯದು. ಈ ದಿನ ಧನ ಧಾನ್ಯ ಲಾಭ ನಿಮಗೆ ಹೆಚ್ಚಿಗೆ ದೊರೆಯುತ್ತದೆ. ಈ ದಿನ ಸೂರ್ಯಾಸ್ತದ ನಂತರ ಸ್ನೇಹಿತರ ಸಹಕಾರ ಸಹ ಹೆಚ್ಚಿಗೆ ದೊರೆಯುತ್ತದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 7. ಈ ದಿನ ಸಾಧ್ಯ ಆದ್ರೆ ಸ್ತ್ರೀಯರು ಆರು ಗಂಟೆ ನಂತರ ಏಳು ಗಂಟೆ ಒಳಗೆ ಮನೆಯಲ್ಲಿ ದೀಪ ಬೆಳಗಿಸಿ ಮನೆ ಮಂದಿ ಬಗ್ಗೆ ಪ್ರಾರ್ಥನೆ ಮಾಡಿರಿ ಇದರಿಂದ ನಿಮಗೆ ಸಾಕಷ್ಟು ಒಳಿತು ಕಾಣುತ್ತೀರಿ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490
ಸಿಂಹ: ಈ ದಿನ ವ್ಯವಹಾರಿಕ ಕ್ಷೇತ್ರದಲ್ಲಿ ನೀವು ದಿಟ್ಟ ನಿರ್ಧಾರಗಳು ತೆಗೆದುಕೊಳ್ಳುತ್ತೀರಿ. ಈ ದಿನ ನಿಮ್ಮ ಪ್ರತಿ ಸ್ಪರ್ಧಿಗಳ ಜೊತೆಗೆ ಹೆಚ್ಚಿನ ಲವಲವಿಕೆಯಿಂದ ಇರುತ್ತೀರಿ ಹಾಗೆಯೇ ದೀರ್ಘಕಾಲದ ಅನಾರೋಗ್ಯ ಬಾಧೆಗಳಿಂದ ಸಮಸ್ಯೆಗಳು ಆಗಿದ್ರೆ ಮತ್ತಷ್ಟು ಜಾಗ್ರತೆ ತೆಗೆದುಕೊಳ್ಳಿರಿ. ಈ ದಿನ ಕಿರಾಣಿ ವರ್ತಕರಿಗೆ ಧನ ಲಾಭ ಆಗಲಿದೆ. ಈ ದಿನ ನಿಮ್ಮ ಮಡದಿಯ ವಿಶ್ವಾಸ ಪಡೆದುಕೊಳ್ಳುವುದು ತುಂಬಾ ಅಗತ್ಯ. ಈ ದಿನ ನಿಮಗೆ ಮಿಶ್ರಫಲ ದೊರೆಯುತ್ತದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 3. ಈ ದಿನ ಸಾಧ್ಯ ಆದ್ರೆ ಸ್ತ್ರೀಯರು ಆರು ಗಂಟೆ ನಂತರ ಏಳು ಗಂಟೆ ಒಳಗೆ ಮನೆಯಲ್ಲಿ ದೀಪ ಬೆಳಗಿಸಿ ಮನೆ ಮಂದಿ ಬಗ್ಗೆ ಪ್ರಾರ್ಥನೆ ಮಾಡಿರಿ ಇದರಿಂದ ನಿಮಗೆ ಸಾಕಷ್ಟು ಒಳಿತು ಕಾಣುತ್ತೀರಿ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490
ಕನ್ಯಾ: ಈ ದಿನ ವಾಸ್ತವಿಕ ಸಂಗತಿಗಳ ಬಗ್ಗೆ ಹೆಚ್ಚಿನ ಜಾಗ್ರತೆ ಇರಬೇಕು. ಈ ದಿನ ನಿಮ್ಮ ಸ್ನೇಹಿತರು ನಿಶ್ಚಿತ ಸಮಯಕ್ಕೆ ಸಹಾಯ ಮಾಡದೇ ಇರೋ ಕಾರಣದಿಂದ ಆರ್ಥಿಕ ಸಂಕಷ್ಟಗಳು ಸಾಕಷ್ಟು ಹೆಚ್ಚಿಗೆ ಆಗಲಿದೆ. ಈ ದಿನ ಮಹಿಳೆಯರಿಗೆ ಕುಟುಂಬದಲ್ಲಿ ಹೆಚ್ಚಿನ ಪ್ರಾಶಸ್ತ್ಯ ದೊರೆಯುತ್ತದೆ. ಮುಂದಿನ ಭವಿಷ್ಯದ ಬಗ್ಗೆ ನೀವು ಹೆಚ್ಚಿನ ಆತಂಕ ವ್ಯಕ್ತಪಡಿಸುತ್ತೀರಿ. ಈ ದಿನ ಸಂಧರ್ಭಕ್ಕೆ ತಕ್ಕಂತೆ ಮಾತುಗಳು ಆಡುವುದು ತುಂಬಾ ಒಳ್ಳೆಯದು. ಈ ದಿನ ಆರಂಭಿಕ ಹಂತದ ಕೆಲ್ಸ ಕಾರ್ಯಗಳು ಏನೇ ಇದ್ದರೂ ಸಹ ಸಾಕಷ್ಟು ಯಶಸ್ಸು ದೊರೆಯಲಿದೆ. ಈ ದಿನ ನಿಮ್ಮ ಅದೃಷ್ಟ ಸಂಖ್ಯೆ 5. ಈ ದಿನ ಸಾಧ್ಯ ಆದ್ರೆ ಸ್ತ್ರೀಯರು ಆರು ಗಂಟೆ ನಂತರ ಏಳು ಗಂಟೆ ಒಳಗೆ ಮನೆಯಲ್ಲಿ ದೀಪ ಬೆಳಗಿಸಿ ಮನೆ ಮಂದಿ ಬಗ್ಗೆ ಪ್ರಾರ್ಥನೆ ಮಾಡಿರಿ ಇದರಿಂದ ನಿಮಗೆ ಸಾಕಷ್ಟು ಒಳಿತು ಕಾಣುತ್ತೀರಿ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490
ತುಲಾ: ಈ ದಿನ ಒಳ್ಳೆಯ ಕೆಲಸ ಕಾರ್ಯಗಳು ಮಾಡಲು ನೀವು ಹಿಂದೇಟು ಹಾಕುತ್ತೀರಿ. ಈ ದಿನ ಧಾರ್ಮಿಕ ಪೂಜಾ ಕಾರ್ಯಗಳಲ್ಲಿ ನೀವು ಭಾಗಿ ಆಗುತ್ತೀರಿ. ಈ ದಿನ ಕುಟುಂಬ ಸದಸ್ಯರು ಎಲ್ಲರೂ ಸಹ ಎಲ್ಲ ಸಮಯದಲ್ಲಿ ನಿಮ್ಮ ಪರವಾಗಿ ನಿಲ್ಲುತ್ತಾರೆ. ಈ ದಿನ ಕೆಲ್ಸ ಕಾರ್ಯಗಳ ವಿಷ್ಯದಲ್ಲಿ ನಿಮಗೆ ತುಂಬಾ ಒಳಿತು ಆಗಲಿದೆ. ಈ ದಿನ ತೀಕ್ಷ್ಣವಾಗಿ ನಿರ್ಧಾರಗಳು ತೆಗೆದುಕೊಳ್ಳಿರಿ. ಇಂದು ರಾತ್ರಿ ನಂತರ ಆಹಾರದ ಕ್ರಮದಲ್ಲಿ ಒಂದಿಷ್ಟು ಮುಂಜಾಗ್ರತೆ ತೆಗೆದುಕೊಳ್ಳಿರಿ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೬. ಈ ದಿನ ಸಾಧ್ಯ ಆದ್ರೆ ಸ್ತ್ರೀಯರು ಆರು ಗಂಟೆ ನಂತರ ಏಳು ಗಂಟೆ ಒಳಗೆ ಮನೆಯಲ್ಲಿ ದೀಪ ಬೆಳಗಿಸಿ ಮನೆ ಮಂದಿ ಬಗ್ಗೆ ಪ್ರಾರ್ಥನೆ ಮಾಡಿರಿ ಇದರಿಂದ ನಿಮಗೆ ಸಾಕಷ್ಟು ಒಳಿತು ಕಾಣುತ್ತೀರಿ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490
ವೃಶ್ಚಿಕ: ಈ ದಿನ ಸ್ನೇಹಿತರ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿ ಆಗುವ ಅವಕಾಶ ದೊರೆಯಲಿದೆ. ಈ ದಿನ ಆರೋಗ್ಯದ ವಿಷಯದಲ್ಲಿ ಯಾವುದೇ ಕಾರಣಕ್ಕೂ ಸಹ ಆಲಕ್ಷ್ಯ ಮಾಡುವುದು ಬೇಡವೇ ಬೇಡ. ಈ ದಿನ ಮಕ್ಕಳು ಭೌತಿಕ ಮಟ್ಟದಲ್ಲಿ ಕುಸಿಯುತ್ತಾರೆ. ಈ ದಿನ ವ್ಯವಹಾರಿಕ ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿಗೆ ಅನುಕೂಲ ದೊರೆಯಲಿದೆ. ಈ ದಿನ ನೂತನ ವಸ್ತ್ರಗಳು ಖರೀದಿ ಮಾಡುತ್ತೀರಿ. ಈ ದಿನ ಮಂಗಳಕರ ಕಾರ್ಯಗಳು ಯಾವುದೇ ಅಡ್ಡಿ ಇಲ್ಲದೆ ಸಾಗಲಿದೆ. ಈ ದಿನ ಸಾಧ್ಯ ಆದ್ರೆ ಸ್ತ್ರೀಯರು ಆರು ಗಂಟೆ ನಂತರ ಏಳು ಗಂಟೆ ಒಳಗೆ ಮನೆಯಲ್ಲಿ ದೀಪ ಬೆಳಗಿಸಿ ಮನೆ ಮಂದಿ ಬಗ್ಗೆ ಪ್ರಾರ್ಥನೆ ಮಾಡಿರಿ ಇದರಿಂದ ನಿಮಗೆ ಸಾಕಷ್ಟು ಒಳಿತು ಕಾಣುತ್ತೀರಿ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490
ಧನಸ್ಸು: ಈ ದಿನ ಹೊಸ ಕೆಲ್ಸ ಕಾರ್ಯಗಳು ಆರಂಭ ಮಾಡುವ ಮುನ್ನ ಅದನ್ನು ಸೂಕ್ತ ರೀತಿಯಲ್ಲಿ ಪರಿಶೀಲನೆ ಮಾಡುವುದು ಒಳ್ಳೆಯದು. ಈ ದಿನ ಆಪ್ತ ಜನರ ಸಹಾಯ ಇಲ್ಲದೇ ಯಾವುದೇ ರೀತಿಯ ಕೆಲ್ಸ ಕಾರ್ಯಗಳು ಮಾಡಲು ಸಾಧ್ಯವೇ ಇಲ್ಲ. ಈ ದಿನ ಆಪ್ತರು ನಿಮಗೆ ರಕ್ಷಣೆ ಮಾಡುತ್ತಾರೆ. ಈ ದಿನ ವಿವಿಧ ಉದ್ದೇಶಗಳಿಗೆ ಕೂಡಿಟ್ಟ ಹಣ ಹೆಚ್ಚಿಗೆ ಖರ್ಚು ಆಗಲಿದೆ. ಈ ದಿನ ಪಾಲುದಾರಿಕೆ ವ್ಯವಹಾರಿಕೆ ಹೆಚ್ಚಿನ ಲಾಭ ಉಂಟು ಮಾಡುತ್ತದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 6. ಈ ದಿನ ಸಾಧ್ಯ ಆದ್ರೆ ಸ್ತ್ರೀಯರು ಆರು ಗಂಟೆ ನಂತರ ಏಳು ಗಂಟೆ ಒಳಗೆ ಮನೆಯಲ್ಲಿ ದೀಪ ಬೆಳಗಿಸಿ ಮನೆ ಮಂದಿ ಬಗ್ಗೆ ಪ್ರಾರ್ಥನೆ ಮಾಡಿರಿ ಇದರಿಂದ ನಿಮಗೆ ಸಾಕಷ್ಟು ಒಳಿತು ಕಾಣುತ್ತೀರಿ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490
ಮಕರ: ಈ ದಿನ ಅನಿರೀಕ್ಷಿತವಾಗಿ ಒಂದಿಷ್ಟು ಕಲಹಗಳು ಶುರು ಆಗಬಹುದು. ಈ ದಿನ ಹಣಕಾಸಿನ ಕ್ರೋಡೀಕರಣ ಸಾಕಷ್ಟು ಸವಾಲುಗಳು ಎದುರು ಆಗಲಿದೆ. ಈ ದಿನ ಪಾಲುದಾರಿಕೆ ವ್ಯವಹಾರಿಕ ವಿಷ್ಯದಲ್ಲಿ ಲೆಕ್ಕಪತ್ರಗಳ ಬಗ್ಗೆ ಜಾಗ್ರತೆ ಇರಲಿ. ಈ ದಿನ ದಿನದ ಅಂತ್ಯದಲ್ಲಿ ಮೋಜು ಮಸ್ತಿಗಾಗಿ ಹೆಚ್ಚಿನ ದುಂದುವೆಚ್ಚ ಸಹ ಮಾಡುತ್ತೀರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 8. ಈ ದಿನ ಸಾಧ್ಯ ಆದ್ರೆ ಸ್ತ್ರೀಯರು ಆರು ಗಂಟೆ ನಂತರ ಏಳು ಗಂಟೆ ಒಳಗೆ ಮನೆಯಲ್ಲಿ ದೀಪ ಬೆಳಗಿಸಿ ಮನೆ ಮಂದಿ ಬಗ್ಗೆ ಪ್ರಾರ್ಥನೆ ಮಾಡಿರಿ ಇದರಿಂದ ನಿಮಗೆ ಸಾಕಷ್ಟು ಒಳಿತು ಕಾಣುತ್ತೀರಿ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490
ಕುಂಭ: ಈ ದಿನ ಪತ್ರ ವ್ಯವಹಾರಗಲ್ಲಿ ನಿಮಗೆ ಸಾಕಷ್ಟು ಜಯ ಉಂಟು ಆಗಲಿದೆ. ಈ ದಿನ ಅತೀಯಾದ ಆತ್ಮವಿಶ್ವಾಸ ದಿಂದ ಬೀಗುವುದು ಒಳ್ಳೆಯ ಲಕ್ಷಣ ಅಲ್ಲವೇ ಅಲ್ಲ ಈ ದಿನ ದೈನಂದಿನ ಖರ್ಚುಗಳು ಒಂದಿಷ್ಟು ಇತಿ ಮಿತಿ ಇರುವುದು ಸೂಕ್ತ. ಈ ದಿನ ಸಹೋದರ ಮಾತುಗಳಿಗೆ ಮನೆಯಲ್ಲಿ ಕಲಹ ಶುರು ಆಗುತ್ತದೆ. ಇಂದು ಸಂಜೆ ನಂತರ ಮಹಿಳೆಯರು ಮೌನವಾಗಿ ಇರುವುದು ತುಂಬಾ ಒಳ್ಳೆಯದು. ಈ ದಿನದ ಜೀವನ ಮಿಶ್ರಫಲ ದೊಂದಿಗೆ ಕೂಡಿರುತ್ತದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 3. ಈ ದಿನ ಸಾಧ್ಯ ಆದ್ರೆ ಸ್ತ್ರೀಯರು ಆರು ಗಂಟೆ ನಂತರ ಏಳು ಗಂಟೆ ಒಳಗೆ ಮನೆಯಲ್ಲಿ ದೀಪ ಬೆಳಗಿಸಿ ಮನೆ ಮಂದಿ ಬಗ್ಗೆ ಪ್ರಾರ್ಥನೆ ಮಾಡಿರಿ ಇದರಿಂದ ನಿಮಗೆ ಸಾಕಷ್ಟು ಒಳಿತು ಕಾಣುತ್ತೀರಿ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490
ಮೀನ: ಈ ದಿನ ಸಣ್ಣಪುಟ್ಟ ಅನಾರೋಗ್ಯ ಬಾಧೆಗಳು ನಿಮ್ಮನ್ನು ಕಾಡಿಸುತ್ತದೆ. ಈ ದಿನ ನರ ದೌರ್ಬಲ್ಯ ಮತ್ತು ಕುತ್ತಿಗೆ ನೋವು ಮತ್ತು ಉಷ್ಣ ಸಂಭಂಧಪಟ್ಟ ಸಮಸ್ಯೆಗಳು ಕಾಡಿಸುತ್ತದೆ. ಈ ದಿನ ಸಾಲ ತೀರುವಳಿ ಮಾಡುವ ವಿಷ್ಯದಲ್ಲಿ ದೊಡ್ಡ ಮಟ್ಟದ ನಿರ್ಧಾರಗಳು ತೆಗೆದುಕೊಳ್ಳಿರಿ. ಈ ದಿನ ಆಕಸ್ಮಿಕ ಬಂಧುಗಳ ನಿಮಗೆ ಸಂತೋಷ ಉಂಟು ಮಾಡುತ್ತದೆ. ಈ ದಿನ ನಿಮಗೆ ಮಿಶ್ರಫಲ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 8. ಈ ದಿನ ಸಾಧ್ಯ ಆದ್ರೆ ಸ್ತ್ರೀಯರು ಆರು ಗಂಟೆ ನಂತರ ಏಳು ಗಂಟೆ ಒಳಗೆ ಮನೆಯಲ್ಲಿ ದೀಪ ಬೆಳಗಿಸಿ ಮನೆ ಮಂದಿ ಬಗ್ಗೆ ಪ್ರಾರ್ಥನೆ ಮಾಡಿರಿ ಇದರಿಂದ ನಿಮಗೆ ಸಾಕಷ್ಟು ಒಳಿತು ಕಾಣುತ್ತೀರಿ. ಒಂದೇ ಒಂದು ಫೋನ್ ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9535156490