ಒಮ್ಮೆ ಈ ದೇವಸ್ಥಾನಕ್ಕೆ ಬೇಟಿ ನೀಡಿದರೆ ಮಾಟ ಮಂತ್ರ ದುಷ್ಟಶಕ್ತಿಯಿಂದ ದೂರ ಆಗಬಹುದು. ಮನುಷ್ಯ ಎಂಬ ಜೀವಿಗೆ ಅಸುಹೆ ದ್ವೇಷ ಎಂಬುದು ಹೆಚ್ಚು ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಯಾರಾದರೂ ಏನಾದರೂ ಸಾಧನೆ ಮಾಡುತ್ತಿದ್ದಾರೆ ಜೀವನದಲ್ಲಿ ಮುಂದುವರೆಯುತ್ತಿದ್ದಾರೆ ಎಂಬುದು ಗೊತ್ತಾದರೆ ಸಾಕು ಅವರ ಮೇಲೆ ದ್ವೇಷ ಹುಟ್ಟಿ ಕೊಳ್ಳುತ್ತದೆ ಅವರ ಕೆಲಸ ಕಾರ್ಯ ನಡೆಯಬಾರದು ಎಂದು ಮಾಟ ಮಂತ್ರವನ್ನು ಮಾಡಿಸುತ್ತಾರೆ. ಹಾಗೆಯೇ ಕೆಲವು ದುಷ್ಟಶಕ್ತಿಗಳು ನಮ್ಮ ಮೇಲೆ ಪ್ರಭಾವ ಬೀರುತ್ತದೆ ಆಗ ನಮ್ಮ ಜೀವನದಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ ಜೀವನದಲ್ಲಿ ನೆಮ್ಮದಿ ಎಂಬುದು ಇರುವುದಿಲ್ಲ. ಹಾಗಾಗಿ ಈ ರೀತಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಒಮ್ಮೆ ಈ ದೇಗುಲಕ್ಕೆ ಹೋಗಿ ಬನ್ನಿ ಅದು ಯಾವ ದೇವಸ್ಥಾನ ಎಂದರೆ ಬೆಂಗಳೂರಿನಲ್ಲಿ ಇರುವ ದೇವಸ್ಥಾನ ಇದು ಬೆಂಗಳೂರಿನಿಂದ ಮೈಸೂರಿಗೆ ಹೋಗುವ ರಸ್ತೆಯಲ್ಲಿ ಸಿಗುವ ಬ್ಯಾಟರಾಯಣಪುರ ಇಲ್ಲಿ ಗಾಳಿ ಆಂಜನೇಯ ಎಂಬ ತುಂಬಾ ಪುರಾತನವಾದ ದೇಗುಲ ಇದೆ
ಇದನ್ನು ಚನ್ನಪಟ್ಟಣದ ಶ್ರೀ ವ್ಯಾಸರಾಯರ ಸಹಾಯದಿಂದ ನಿರ್ಮಿಸಲಾಗಿದೆ ಎಂದು ಹೇಳುತ್ತಾರೆ. ಈ ದೇವಾಲಯ ದಲ್ಲಿ ಇರುವ ಆಂಜನೇಯ ಪ್ರತಿಮೆಯನ್ನು ಉಡುಪಿಯ ಸಾಲಿಗ್ರಾಮ ಎಂಬಲ್ಲಿ ನಿರ್ಮಾಣ ಮಾಡಲಾಗಿದೆ. ಈ ದೇಗುಲದಲ್ಲಿ ಇರುವ ಆಂಜನೇಯ ಸ್ವಾಮಿಯು ತುಂಬಾ ಶಕ್ತಿ ಶಾಲಿ ಹಾಗೂ ಕಷ್ಟ ಎಂದು ಕೈಯಲ್ಲಿ ತುಳಸಿ ತೆಗೆದುಕೊಂಡು ಬಂದರೆ ಸಾಕು ಕಷ್ಟಗಳನ್ನು ಕರಗಿಸುವ ಶಕ್ತಿ ಇದೆ ಈ ಆಂಜನೇಯ ದೇಗುಲದಲ್ಲಿ ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ನಾಲ್ಕು ಕಂಬಗಳಿದ್ದು ಅವುಗಳೆಲ್ಲವೂ ಒಂದೊಂದು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ ಬೆಂಗಳೂರಿನ ಸಂಸ್ಥಾಪಕರು ನಾಲ್ಕು ಸ್ತಂಭಗಳಿಂದ ಬೆಂಗಳೂರಿಗೆ ಒಂದು ಚೌಕವನ್ನು ಹೊಂದಿದ್ದರು ಹಾಗಾಗಿ ಈ ಗಾಳಿ ಆಂಜನೇಯ ದೇವಸ್ಥಾನದ ಪಕ್ಕದಲ್ಲಿ ಕೂಡ ಒಂದು ಕಂಬವನ್ನು ನಾವು ನೋಡಬಹುದು ಹಾಗೆಯೇ ಈ ದೇಗುಲದಲ್ಲಿ ಇರುವ ಆಂಜನೇಯ ಸ್ವಾಮಿಯ ವಿಶೇಷ ಎಂದರೆ. ಈ ದೇಗುಲದಲ್ಲಿ ಇರುವ ಹನುಮಂತ ಪಶ್ಚಿಮದ ಕಡೆ ತಿರುಗಿ ಕೊಂಡಿದ್ದಾನೆ ಹಾಗೆಯೇ ಈ ಹನುಮ ಯಾವಾಗಲು ಕೂಡ ಸಿಂಧೂರದಿಂದ ಅಲಂಕೃತ ವಾಗಿದ್ದಾನೆ
ಹಾಗೂ ತುಂಬಾ ಶಾಂತ ಮೂರ್ಥಿಯಂತೆ ಕಾಣುತ್ತದೆ. ಇವನ ಎಡಗೈ ನಲ್ಲಿ ಹೂವನ್ನು ಹಿಡಿದಿರುವ ಮತ್ತು ಬಲಗೈ ಅಲ್ಲಿ ತನ್ನ ಭಕ್ತರಿಗೆ ಅಭಯ ಮುದ್ರಾ ಇರುವುದನ್ನು ನಾವು ನೋಡಬಹುದು. ಈ ಆಂಜನೇಯ ಸ್ವಾಮಿಯ ಮತ್ತೊಂದು ವಿಶೇಷ ಎಂದರೆ ಇಲ್ಲಿರುವ ಆಂಜನೇಯ ಸ್ವಾಮಿಯು ಮೀಸೆಯನ್ನು ಹೊಂದಿದ್ದಾನೆ ಮತ್ತು ಯಥುರುಮುಕಿಯಾಗಿದ್ದಾನೆ. ಹಾಗೆಯೇ ಭಕ್ತರನ್ನು ನೇರವಾಗಿ ಎರಡೂ ಕಣ್ಣುಗಳೊಂದಿಗೆ ನೋಡುವ ಮೂರ್ತಿ ಇದು ಆಂಜನೇಯನ ವಿಗ್ರಹದ ಬಾಲಕ್ಕೆ ಒಂದು ಸಣ್ಣ ಗಂಟೆಯನ್ನು ಕಟ್ಟಲಾಗಿದೆ ಅದು ವ್ಯಾಸರಾಯರ ಸೂಚನೆಯನ್ನು ನೀಡುತ್ತದೆ ಎಂದು ಹೇಳುತ್ತಾರೆ. ಗಾಳಿ ಆಂಜನೇಯ ದೇವಸ್ಥಾನದ ವಿಶಿಷ್ಟತೆಯನ್ನು ನೋಡಿದರೆ ಯಾವುದೇ ಭಕ್ತರು ತಮ್ಮ ಕಷ್ಟಗಳನ್ನು ನಿವಾರಣೆ ಮಾಡುತ್ತದೆ. ಅದರಲ್ಲೂ ತುಂಬಾ ವಿಶೇಷ ಎಂದರೆ ಇಲ್ಲಿ ಹೋಗುವಾಗ ಇಲ್ಲಿ ಹೋಗಿ ಯಂತ್ರವನ್ನು ತೆಗೆದುಕೊಂಡು ಅದನ್ನು ಮಕ್ಕಳಿಗೆ ಕಟ್ಟಿದರೆ ಅವರು ಮಾಡುವ ಹಠ. ಕೆಮ್ಮು ನೆಗಡಿ ಎಲ್ಲ ವು ಬಹು ಮುಖ್ಯವಾಗಿ ಇಲ್ಲಿ ದೊರೆಯುವ
ಹಾಗೂ ರಾತ್ರಿಯ ಸಮಯದಲ್ಲಿ ಮಕ್ಕಳು ಬೇಚ್ಚುವುದು. ಅಳುವುದು ಹೀಗೆಲ್ಲ ಮಾಡುತ್ತಿದ್ದಾರೆ ಆಂಜನೇಯ ಯಂತ್ರವನ್ನು ಮಕ್ಕಳಿಗೆ ಕಟ್ಟಿದರೆ ಅವೆಲ್ಲವೂ ದೂರ ಆಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಹಾಗೂ ಯಾವುದೇ ಮಾಟ ಮಂತ್ರ. ದುಷ್ಟ ಶಕ್ತಿಗೆ ಪ್ರವೇಶ ಇರುವುದಿಲ್ಲ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ