ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ
ಮೇಷ: ವಿದ್ಯಾರ್ಥಿಗಳು ಪ್ರಗತಿ ಸಾಧನೆ ಮಾಡುತ್ತಾರೆ. ಈ ದಿನ ದಾಂಪತ್ಯ ಜೀವನದಲ್ಲಿ ವೈಮನಸ್ಯ ಹೆಚ್ಚಿಗೆ ಮಾಡುತ್ತದೆ. ಈ ದಿನ ಆಸ್ತಿ ವಿಚಾರದಲ್ಲಿ ಹೆಚ್ಚಿನ ಗೊಂದಲ ಕೂಡ ಉಂಟು ಮಾಡುತ್ತದೆ, ಈ ದಿನ ಸಾಮಾನ್ಯ ದಿನ ಆಗಿರಲಿದೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೭. ನಿಮ್ಮ ಬಹುಕಾಲದ ಎಲ್ಲಾ ಸಮಸ್ಯೆಗಳು ಕೂಡ ಎರಡು ದಿನದಲ್ಲಿ ಪರಿಹಾರ ಆಗಲು ನಮಗೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ
ವೃಷಭ: ಈ ದಿನ ಎಷ್ಟೇ ಒತ್ತಡ ಇದ್ದರು ಕೂಡ ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ಗಮನ ಇರಬೇಕು, ಈ ದಿನ ಹಿರಿಯರ ಮಾತು ಪಾಲಿಸುವ ಜನರಿಗೆ ಸಾಕಷ್ಟು ಒಳ್ಳೆಯದು ಆಗುತ್ತದೆ, ಈ ದಿನ ಉದ್ಯೋಗ ವಿಷಯದಲ್ಲಿ ನಿಮಗೆ ಸಕಾರಾತ್ಮಕ ಲಾಭ ಸಿಗುವುದು, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೨. ನಿಮ್ಮ ಬಹುಕಾಲದ ಎಲ್ಲಾ ಸಮಸ್ಯೆಗಳು ಕೂಡ ಎರಡು ದಿನದಲ್ಲಿ ಪರಿಹಾರ ಆಗಲು ನಮಗೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ
ಮಿಥುನ: ಈ ದಿನ ಕುಟುಂಬ ಜನರಿಂದ ನಿಮಗೆ ಶುಭ ವಾರ್ತೆ ದೊರೆಯುವುದು, ಆರೋಗ್ಯದಲ್ಲಿ ಹೆಚ್ಚಿನ ಅಬಿವ್ರುದ್ದಿ ಉಂಟು ಮಾಡುವುದು, ಈ ದಿನ ಹಿರಿಯರಿಂದ ಆಶೀರ್ವಾದ ಪಡೆಯುವುದು ಸೂಕ್ತ, ಈ ದಿನ ವ್ಯವಹಾರಗಳು ಸಾಮಾನ್ಯ ಲಾಭ ಕೊಡುತ್ತದೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೫. ನಿಮ್ಮ ಬಹುಕಾಲದ ಎಲ್ಲಾ ಸಮಸ್ಯೆಗಳು ಕೂಡ ಎರಡು ದಿನದಲ್ಲಿ ಪರಿಹಾರ ಆಗಲು ನಮಗೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ
ಕರ್ಕಾಟಕ: ಈ ದಿನ ಕೆಲಸ ಕಾರ್ಯಗಳು ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಸಂಪೂರ್ಣ ಆಗುವುದು, ಈ ದಿನ ಉದ್ಯೋಗ ಬದಲಾವಣೆ ಕೂಡ ಆಗುವುದು. ಈ ದಿನ ದಂಪತಿಗಳ ಮದ್ಯೆ ಸಾಮರಸ್ಯ ಮತ್ತಷ್ಟು ಹೆಚ್ಚಿಗೆ ಮಾಡಲಿದೆ, ಈ ದಿನ ಅನೇಕ ಹೊಸ ಜನರ ಭೇಟಿ ಆಗುತ್ತೀರಿ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೬. ನಿಮ್ಮ ಬಹುಕಾಲದ ಎಲ್ಲಾ ಸಮಸ್ಯೆಗಳು ಕೂಡ ಎರಡು ದಿನದಲ್ಲಿ ಪರಿಹಾರ ಆಗಲು ನಮಗೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ
ಸಿಂಹ: ಈ ದಿನ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಗಮನ ಕೊಡುವುದು ಲೇಸು, ಈ ದಿನ ಉದ್ಯೋಗ ವಿಷಯದಲ್ಲಿ ಸ್ಥಿರತೆ ದೊರೆಯುವುದು ಈ ದಿನ ಮನೆ ಬದಲಾವಣೆ ಮಾಡುವ ಸಾಧ್ಯತೆ ಇರುತ್ತದೆ, ಈ ದಿನದ ಎಲ್ಲಾ ವ್ಯವಹಾರಗಳು ಲಾಭ ದೊರೆಯುತ್ತದೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೧. ನಿಮ್ಮ ಬಹುಕಾಲದ ಎಲ್ಲಾ ಸಮಸ್ಯೆಗಳು ಕೂಡ ಎರಡು ದಿನದಲ್ಲಿ ಪರಿಹಾರ ಆಗಲು ನಮಗೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ
ಕನ್ಯಾ: ಈ ದಿನ ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಮಾಡುತ್ತದೆ. ಈ ದಿನ ನೀರಿನಿಂದ ನಿಮಗೆ ಆಪಾಯ ಕೂಡ ಆಗಬಹುದು. ಈ ದಿನ ಶುಭ ಪೂಜಾ ಕಾರ್ಯದಲ್ಲಿ ಭಾಗಿ ಕೂಡ ಆಗುತ್ತೀರಿ, ಈ ದಿವಸ ಆರೋಗ್ಯದಲ್ಲಿ ಅಭಿವೃದಿ ಸಿಗುವುದು, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೪. ನಿಮ್ಮ ಬಹುಕಾಲದ ಎಲ್ಲಾ ಸಮಸ್ಯೆಗಳು ಕೂಡ ಎರಡು ದಿನದಲ್ಲಿ ಪರಿಹಾರ ಆಗಲು ನಮಗೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ
ತುಲಾ: ಈ ದಿನ ನಿಮೆಗೆ ಇಷ್ಟ ಇಲ್ಲದ ಕೆಲಸ ಕಾರ್ಯದಲ್ಲಿ ಬಲವಂತಿಕೆ ಹೇರುತ್ತದೆ, ಈ ದಿನ ಕೆಲವೊಂದು ಸಮಯದಲ್ಲಿ ಸ್ನೇಹಿತರು ಮಾತು ತಪ್ಪುತ್ತಾರೆ ತುಂಬಾ ಜಾಗ್ರತೆ ಇರಿ, ಈ ದಿನ ಮನೆ ಜನರಿಂದ ನಿಮಗೆ ಹಣಕಾಸಿನ ಸಹಾಯ ನಿರೀಕ್ಷೆ ಕೂಡ ಮಾಡಬಹುದು, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೭. ನಿಮ್ಮ ಬಹುಕಾಲದ ಎಲ್ಲಾ ಸಮಸ್ಯೆಗಳು ಕೂಡ ಎರಡು ದಿನದಲ್ಲಿ ಪರಿಹಾರ ಆಗಲು ನಮಗೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ
ವೃಶ್ಚಿಕ: ಈ ದಿನ ಹಣಕಾಸಿನ ಮುಗ್ಗಟ್ಟು ಹೆಚ್ಚಿಗೆ ಮಾಡುವುದು. ಈ ದಿನ ಆಸ್ತಿ ವಿಚಾರದಲ್ಲಿ ರಾಜಿ ಆಗಬೇಕಾದ ಸನ್ನಿವೇಶ ಉಂಟು ಮಾಡುತ್ತದೆ, ಈ ದಿನ ಸ್ನೇಹಿತರ ಮದ್ಯೆ ಮಾತಿನ ಗೊಂದಲ ಕಲಹಕ್ಕೆ ದಾರಿ ಮಾಡುವುದು, ವಾಹನ ಓಡಿಸುವಾಗ ಜೋಪಾನ ಇರಿ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೫. ನಿಮ್ಮ ಬಹುಕಾಲದ ಎಲ್ಲಾ ಸಮಸ್ಯೆಗಳು ಕೂಡ ಎರಡು ದಿನದಲ್ಲಿ ಪರಿಹಾರ ಆಗಲು ನಮಗೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ
ಧನಸ್ಸು: ಈ ದಿನ ನಿಮ್ಮ ವ್ಯವಹಾರದಲ್ಲಿನ ಲೆಕ್ಕಗಳು ಮೋಸ ಆಗಬಹುದು ಇದರ ಬಗ್ಗೆ ಗಮನ ನೀಡೋದು ಸೂಕ್ತ, ಈ ದಿನ ಗಂಡ ಹೆಂಡತಿ ನಡುವೆ ಒಂದಿಷ್ಟು ಹೊಂದಾಣಿಕೆ ಕೊರತೆ ಉಂಟು ಮಾಡುವುದು, ಈ ದಿನ ಸಾಮಾನ್ಯ ದಿನ ಆಗಿರಲಿದೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೭. ನಿಮ್ಮ ಬಹುಕಾಲದ ಎಲ್ಲಾ ಸಮಸ್ಯೆಗಳು ಕೂಡ ಎರಡು ದಿನದಲ್ಲಿ ಪರಿಹಾರ ಆಗಲು ನಮಗೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ
ಮಕರ: ಈ ದಿನ ಶುಭ ಕೆಲಸ ಕಾರ್ಯಗಳಿಗೆ ಚಾಲನೆ ಸಿಗುವುದು. ಈ ದಿನ ಕುಟುಂಬ ಜನರಿಂದ ನಿಮಗೆ ಸುವಾರ್ತೆ ದೊರೆಯುವುದು. ಈ ದಿನ ಜವಳಿ ಕಬ್ಬಿಣ ಮತ್ತು ಪುಸ್ತಕ ವ್ಯಾಪಾರ ಮಾಡುವ ಜನರಿಗೆ ಲಾಭಗಳು ಆಗುತ್ತದೆ, ಈ ದಿನ ಅರೋಗ್ಯ ಲಾಭ ಇದೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೪. ನಿಮ್ಮ ಬಹುಕಾಲದ ಎಲ್ಲಾ ಸಮಸ್ಯೆಗಳು ಕೂಡ ಎರಡು ದಿನದಲ್ಲಿ ಪರಿಹಾರ ಆಗಲು ನಮಗೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ
ಕುಂಭ: ಈ ದಿನ ಮಕ್ಕಳಿಗೆ ಅನಾರೋಗ್ಯದ ಭೀತಿ ಉಂಟು ಮಾಡುವುದು ಈ ದಿನ ಉದ್ಯೋಗದಲ್ಲಿ ಇರೋ ಮಹಿಳೆಯರಿಗೆ ಸಾಕಷ್ಟು ಲಾಭ ನೀಡುವುದು, ಈ ದಿನ ಬಂಧು ಮಿತ್ರರು ನಿಮ್ಮನು ಕಂಡು ಸಂಕಟ ಪಡುವ ಸಾಧ್ಯತೆ ಕೂಡ ಅಧಿಕ ಆಗಿರುತ್ತದೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೯. ನಿಮ್ಮ ಬಹುಕಾಲದ ಎಲ್ಲಾ ಸಮಸ್ಯೆಗಳು ಕೂಡ ಎರಡು ದಿನದಲ್ಲಿ ಪರಿಹಾರ ಆಗಲು ನಮಗೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ
ಮೀನ: ಈ ದಿನ ಅತೀಯಾದ ಮಾನಸಿಕ ಒತ್ತಡಗಳು ನಿಮಗೆ ಖಿನ್ನತೆಗೆ ಉಂಟು ಮಾಡುತ್ತದೆ, ಈ ದಿನ ಕೆಲವು ಜನರಿಂದ ನಿಮ್ಮ ಮೇಲೆ ಆಪಾದನೆ ಕೂಡ ಬರಬಹುದು, ಈ ದಿನದ ಕಷ್ಟದ ಸಮಯದಲ್ಲಿ ನಿಮ್ಮ ಕುಲ ದೇವತಾ ಪ್ರಾರ್ಥನೆ ಮಾಡಿದ್ರೆ ಸಮಸ್ಯೆ ಪರಿಹಾರ ಆಗುತ್ತದೆ, ಈ ದಿನದ ನಿಮ್ಮ ಅದೃಷ್ಟದ ಸಂಖ್ಯೆ ೩. ನಿಮ್ಮ ಬಹುಕಾಲದ ಎಲ್ಲಾ ಸಮಸ್ಯೆಗಳು ಕೂಡ ಎರಡು ದಿನದಲ್ಲಿ ಪರಿಹಾರ ಆಗಲು ನಮಗೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ