ಶಕ್ತಿಶಾಲಿ ದೇಗುಲದ ಗೋಪುರದ ನೆರಳು ಯಾವತ್ತು ಸಹ ಕೆಳಗೆ ಬೀಳುವುದಿಲ್ಲ

60

ಸ್ನೇಹಿತರೆ ಅಂದು ಫನ್ನಿ ಚಂಡಮಾರುತ ಪೂರ್ವ ಕರಾವಳಿಯಲ್ಲಿ ತಾಂಡವ ಆಡುತ್ತಾ ಇತ್ತು, ಸರ್ಕಾರಗಳ ಎಚ್ಚರಿಕೆಯಿಂದ ಅಲ್ಲಿ ಸಾವು ನೋವು ಕಡಿಮೆ ಆಗಿರಬಹುದು ಆದರೆ ಈ ಚಂಡಮಾರುತಕ್ಕೆ ಪೂರಿಯ ಜಗನ್ನಾಥನ ದೇವಾಲಯ ಏನಾಗಬಹುದು ಎನ್ನುವ ಆತಂಕ ಎಲ್ಲರನ್ನೂ ಕಾಡುತ್ತಾ ಇತ್ತು ಆದರೆ ಇಲ್ಲಿ ನಡೆದಿರುವುದು ನಿಜಕ್ಕೂ ವಿಚಿತ್ರ ಅದನ್ನು ದೈವ ಬಲ ಎನ್ನಬೇಕಾ ಅಥವಾ ಕಾಕತಾಳಿಯ ಎನ್ನಬೇಕೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಪುರಿ ಜಗನ್ನಾಥನಿಗೆ ಚಂಡ ಮಾರುತದಿಂದ ಯಾವ ಅಪಾಯ ಆಗಿಲ್ಲ ಆ ದೇಗುಲಕ್ಕೆ ಏನೋ ಒಂದು ಶಕ್ತಿ ಇದೆ. ಹಾಗಾದರೆ ಈ ಪೂರಿಯ ವಿಶೇಷತೆ ಏನು ಇಲ್ಲಿರುವ ವಿಸ್ಮಯಕಾರಿ ಅಂಶಗಳು ಯಾವುವು ಎಂದು ನೋಡೋಣ ಬನ್ನಿ. ಪೂರಿ ಜಗನ್ನಾಥ ಅಂದರೆ ಅಲ್ಲಿನ ಅದ್ಭುತ ರಥಯಾತ್ರೆ ಕಣ್ಣ ಮುಂದೆ ಬರುತ್ತೆ. ಇಂಥ ಪೂರಿ ಹಿಂದೂಗಳ ಪಾಲಿನ ಶ್ರದ್ಧಾಕೇಂದ್ರ ಚಾರಧಾಂ ಯಾತ್ರೆಗಳಲ್ಲಿ ಇದು ಕೂಡ ಒಂದಾಗಿರುವುದು ನಿಜಕ್ಕೂ ವಿಶೇಷ ಇಂತಹ ಪುರಿ ಹಲವು ವಿಸ್ಮಯಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟು ಕೊಂಡಿದೆ.

ಸಾಮಾನ್ಯವಾಗಿ ನಾವು ಮನೆ ಮೇಲೆ ಗಾಳಿಗೆ ಹಾರಡುವ ಯಾವುದೇ ಬಾವುಟ ಅದು ಗಾಳಿ ಬೀಸುವ ಕಡೆ ಹಾರುವುದನ್ನು ಕಂಡಿರುತ್ತೇವೆ ಆದರೆ ಪುರಿಯ ದೇವಾಲಯದಲ್ಲಿ ಹಾರಾಡುವ ಬಾವುಟಗಳಲ್ಲಿ ಒಂದು ಬಾವುಟ ಗಾಳಿಗೆ ವಿರುದ್ಧವಾಗಿ ಹಾರಡುತ್ತದೆ. ಅದಕ್ಕೆ ಕಾರಣ ಏನು ಎಂದು ಇವತ್ತಿಗೂ ಯಾರಿಗೂ ಗೊತ್ತಾಗಿಲ್ಲ. ಈ ಗೋಪುರದ ಮೇಲೆ ಒಂದೇ ಒಂದು ಹಕ್ಕೀ ಕೂಡ ಹಾರುವುದಿಲ್ಲ. ಇವತ್ತಿನವರೆಗೆ ಈ ಗೋಪುರದ ಸುತ್ತಲಿನ ಪ್ರದೇಶದಲ್ಲಿ ಯಾವ ಹಕ್ಕಿಯೂ ಹಾರಾಟ ಮಾಡಿಲ್ಲ. ಅಷ್ಟೇ ಯಾಕೆ ನಮ್ಮ ವಿಮಾನಗಳು ಕೂಡ ಈ ಗೋಪುರ ದಾಟಿ ಹೋಗಿಲ್ಲ. ಇಲ್ಲಿ ಇನ್ನೊಂದು ವಿಶೇಷತೆ ಇದೆ ಏನು ಗೊತ್ತಾ ಈ ದೇವಾಲಯದ ಹತ್ತಿರಕ್ಕೆ ಬರೋ ವರೆಗೂ ಸಮುದ್ರದ ಆರ್ಭಟ ಸ್ಪಷ್ಟವಾಗಿ ಕೇಳಿಸುತ್ತಲೇ ಇರುತ್ತೆ ಆದರೆ ಒಂದು ಬಾರಿ ನೀವು ದೇವಾಲಯದ ಒಳಗೆ ಕಾಲಿಡುತ್ತಾ ಇದ್ದಹಾಗೆ ಎಲ್ಲಾ ನಿಶ್ಯಬ್ಧ. ಸಮುದ್ರ ಘೋಷದ ಸದ್ದು ಅಡಗಿ ಹೋಗುತ್ತೆ. ಈ ದೇವಾಲಯಕ್ಕೆ ಪ್ರತಿ ನಿತ್ಯ ಎರಡೂವರೆ ಸಾವಿರದಷ್ಟು ಭಕ್ತರು ಬಂದು ಹೋಗುತ್ತಾರೆ ಆದರೆ ಯಾವತ್ತೂ ಕೂಡ ಇಲ್ಲಿ ಮಾಡಿದ

ಅಡುಗೆ ವ್ಯರ್ಥ ಆಗಿಯೇ ಇಲ್ಲ ಹಾಗಾದರೆ ಇದು ಹೇಗೆ ಸಾಧ್ಯ ಆಗುತ್ತೆ ಇಂತಹ ಸಾಕಷ್ಟು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಕ್ಕಿಯೇ ಇಲ್ಲ ಅಂದರೆ ಅನ್ನ ವೆಸ್ಟ್ ಆಗುವುದಿಲ್ಲ ಎನ್ನುವುದಷ್ಟೇ ನಿಜ. ಈ ದೇವಾಲಯದ ಗೋಪುರ ಸುಮಾರು 45 ಅಂತಸ್ತುಗಳ ಈ ಬೃಹತ್ ಗೋಪುರ ವಿಸ್ಮಯಕಾರಿ ಅಂಶಕ್ಕೆ ಕಾರಣ ಆಗಿದೆ ಏಕೆ ಅಂದರೆ ಈ ಗೋಪುರದ ನೆರಳು ಯಾವ ಹೊತ್ತಲ್ಲೂ ಭೂಮಿ ಮೇಲೆ ಗೋಚರಿಸುವುದಿಲ್ಲ ಎನ್ನುವುದು ಇಲ್ಲಿನ ಜನರ ಮಾತು ಅದನ್ನು ಪರೀಕ್ಷಿಸಿ ನೋಡಿದರೂ ಅದು ನಿಜ ಇಂತಹದೊಂದು ಅದ್ಭುತ ಜಾಗ ಹುಡುಕಿ ಈ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಇಲ್ಲಿನ ಗೋಪುರದ ಮೇಲೆ ಒಂದು ಸುದರ್ಶನ ಚಕ್ರ ಇದೆ ಅದು ಬರೋಬ್ಬರಿ ಒಂದು ಟನ್ ಭಾರ ಇದ್ದು ಪುರಿಯ ಯಾವುದೇ ಮೂಲೆಯಲ್ಲಿ ನಿಂತು ನೋಡಿದರೂ ಅದು ನಮ್ಮ ಕಣ್ಣಿಗೆ ಕಾಣುತ್ತದೆ. ನೀವು ಯಾವ ದಿಕ್ಕಿನಲ್ಲಿ ನೋಡಿದರೂ ಕೂಡ ಅದು ನಿಮಗೆ ಮುಖ ಮಾಡಿದ ಹಾಗೆ ಭಾಸವಾಗುತ್ತದೆ. ಇಲ್ಲಿ ಕೃಷ್ಣನ ಜೊತೆಗೆ ಕೃಷ್ಣನ ಅಣ್ಣ ಬಲಭದ್ರ ಹಾಗೂ ತಂಗಿ ಸುಭದ್ರ ಅವ್ರಿಗೆ ಸಹಾ ಪೂಜೆ ಮಾಡಲಾಗುತ್ತದೆ.

ಇದು ಪುರಿ ಜಗನ್ನಾಥನ ಹಲವು ವೈಶಿಷ್ಟ್ಯ ಗಳ ಒಂದು ಚಿಕ್ಕ ಪಟ್ಟಿ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಪ್ರೇಮ ವಿಚಾರ. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9880877747

LEAVE A REPLY

Please enter your comment!
Please enter your name here