ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶೀರ್ವಾದ ಪಡೆಯುತ್ತಾ ಈ ವಾರದ ಸಂಪೂರ್ಣ ವಾರ ಭವಿಷ್ಯ ಮತ್ತು ಸಮಸ್ಯೆಗೆ ಪರಿಹಾರ ಇಲ್ಲಿದೆ

56

ಕೃಷ್ಣ ಭಟ್ ಅವರಿಂದ ವಾರ ಭವಿಷ್ಯ. ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಕೃಷ್ಣ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಗ್ರಹ ದೋಷಗಳು ಅಥವ ಮನೆಯಲ್ಲಿನ ಗುಪ್ತ ಸಮಸ್ಯೆಗಳು ಅಥವ ಅನಾರೋಗ್ಯ ಬಾಧೆಗಳು ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಮಾನಸಿಕ ನೆಮ್ಮದಿ ಅಥವ ಒಳ್ಳೆಯ ಉದ್ಯೋಗ ಪಡೆಯಲು. ಈ ಕೂಡಲೇ ಒಂದು ಸಣ್ಣ ಕರೆ ಮಾಡಿರಿ 9535156490 ಎರಡು ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಈ ಕೂಡಲೇ ಕರೆ ಮಾಡಿರಿ 9535156490

ಮೇಷ: ಜನ್ಮ ಸ್ಥಾನದಲ್ಲಿ ಕೇತು ಮತ್ತು ಶನಿ ಇರುತ್ತಾರೆ. ಹಲವು ವಿಷಯದಲ್ಲಿ ನೀವು ತಾಳ್ಮೆ ಕಳೆದುಕೊಳ್ಳುವ ಸಂಭವ ಇರುತ್ತದೆ, ಈ ವಾರ ಸಣ್ಣ ಸಣ್ಣ ವಿಷಯಗಳಿಗೂ ನೀವು ಕೋಪ ಮಾಡಿಕೊಳ್ಳುತ್ತೀರಿ. ಹಾಗೆಯೇ ವಿನಾಕಾರಣ ಒಂದಿಷ್ಟು ಜನರ ಮೇಲೆ ಹೆಚ್ಚಿನ ಅನುಮಾನ ವ್ಯಕ್ತ ಪಡಿಸುತ್ತೀರಿ. ವಿವಾಹ ಆಗಿರುವ ಹೆಣ್ಣುಮಕ್ಕಳಿಗೆ ಅತ್ತೆ ಮನೆಯಲ್ಲಿ ಅಷ್ಟೇನೂ ಶುಭ ಫಲ ಇರೋದಿಲ್ಲ, ಈ ವಾರ ನೀವು ಹನುಮಾನ್ ಚಾಲೀಸ ಕನಿಷ್ಠ ಪಕ್ಷ ಮೂರು ಬಾರಿ ಆದರು ಪಾರಾಯಣ ಮಾಡಿದರೆ ಸಮಸ್ಯೆಗಳಿಗೆ ಒಂದಿಷ್ಟು ಮುಕ್ತಿ ಎಂಬುದು ಪಡೆಯಬಹುದು. ಯುವಕ ಯುವತಿಯರು ಮಂಗಳವಾರ ಕಪ್ಪು ಬಟ್ಟೆ ಧರಿಸಿ ಆಂಜನೇಯ ಸ್ವಾಮಿಗೆ ಎಣ್ಣೆ ದೀಪ ಮಾಡಿ ಬೆಳಗಿಸಬೇಕು. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಕರ ಸಮಸ್ಯೆಗಳು ಅಥವ ಗುಪ್ತ ಸಮಸ್ಯೆಗಳು ಪರಿಹಾರ ಸಿಗಲು ಮೇಲೆ ನೀಡಿರುವ ಗುರುಗಳಿಗೆ ಒಮ್ಮೆ ಕರೆ ಮಾಡಿ ಉಚಿತ ಪರಿಹಾರ ಪಡೆಯಿರಿ.

ವೃಷಭ: ಈ ವಾರ ಗುರು ಗ್ರಹದ ಬಲ ಹೆಚ್ಚಿರುತ್ತದೆ. ನಿಮ್ಮ ಹಲವು ಕೆಲಸ ಕಾರ್ಯದಲ್ಲಿ ತಾಳ್ಮೆಗೆ ಹೆಚ್ಚಿನ ಒತ್ತು ನೀಡಿದರೆ ಖಂಡಿತ ಯಶಸ್ಸು ನಿಮ್ಮದೇ ಆಗಿರುತ್ತದೆ. ಸ್ನೇಹಿತರು ಕುಟುಂಬ ಜನರು ಮತ್ತು ಸಹ ಉದ್ಯೋಗಿಗಳ ಮೇಲೆ ಯಾವುದೇ ಕಾರಣಕ್ಕೂ ಪಕ್ಷಪಾತ ಅನುಸರಿಸಬೇಡಿ. ದೊಡ್ಡ ಜವಾಬ್ದಾರಿಗಳ ಚಿಂತೆ ನಿಮಗೆ ಏಕೆ ಅಲ್ಲವೇ. ಎಲ್ಲ ದೊಡ್ಡ ಕೆಲಸ ಕಾರ್ಯಗಳನ್ನ ನಿಮ್ಮ ಹಿರಿಯ ಜನಕ್ಕೆ ಬಿಟ್ಟು ಒಂದಿಷ್ಟು ನೆಮ್ಮದಿ ಆಗಿರುವುದು ಕಲಿಯಿರಿ. ವಾರದ ಮೂರನೇ ದಿನದ ನಂತರ ಆರ್ಥಿಕ ಸಮಸ್ಯೆ ಬರುವ ಎಲ್ಲ ಲಕ್ಷಣ ಇದೆ. ನಿಮ್ಮ ಪ್ರೀತಿಯ ಮಿತ್ರರು ಮತ್ತು ಆಪ್ತರು ಅಥವ ಗೆಳಯ ಗೆಳತಿ ನಿಮಗೆ ಸೂಕ್ತ ಸಮಯದಲ್ಲಿ ಸಹಾಯ ಹಸ್ತ ನೀಡುತ್ತಾರೆ. ನಿಮ್ಮ ಜೀವನದಲ್ಲಿ ಸಮಸ್ಯೆಗಳು ನಿಮ್ಮನು ಬೆಂಬಿಡದೆ ಕಾಡುತ್ತಾ ಇದ್ಯಾ ಅದೆಲ್ಲವೂ ಸಹ ಫೋನ್ ನಲ್ಲಿಯೇ ಪರಿಹಾರ ಆಗ್ಬೇಕು ಅಂತ ಇದ್ರೆ ಈ ಕೂಡಲೇ ಕರೆ ಮಾಡಿರಿ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಬಲಿಷ್ಠ ಪೂಜೆಗಳಿಂದ ಶಾಶ್ವತ ಪರಿಹಾರ ದೊರೆಯುತ್ತದೆ 9535156490

ಮಿಥುನ: ಈ ವಾರ ಮತ್ತೊಮ್ಮೆ ನಿಮ್ಮ ಮೇಲೆ ಜವಾಬ್ದಾರಿಗಳು ಹೆಗಲು ಏರುವ ಸಾಧ್ಯತೆ ಇದೆ. ನಿಮ್ಮ ಸಹೋದ್ಯೋಗಿಗಳು ನಿಮ್ಮನು ನೇರವಾಗಿ ಏನು ಮಾಡಲು ಆಗದೆ ಪರೋಕ್ಷವಾಗಿ ಏನು ಮಾಡಲು ಸಾಧ್ಯ ಆಗದೆ ವಾಮ ಮಾರ್ಗದಿಂದ ತೊಂದರೆ ಮಾಡುತ್ತಾರೆ. ನೀವು ಯಾವುದಕ್ಕೂ ಚಿಂತೆ ಮಾಡುವ ಅವಶ್ಯಕತೆ ಬೇಡವೇ ಬೇಡ. ಗುರು ಗ್ರಹ ನಿಮಗೆ ಶುಭ ಸ್ಥಾನದಲ್ಲಿ ಇರುವುದಕ್ಕೆ ಒಳ್ಳೆಯದೇ ಆಗಲಿದೆ. ನಿಮ್ಮ ಚಂಚಲತೆ ಮತ್ತು ಅನುಮಾನದ ಸ್ವಭಾವಕ್ಕೆ ಒಂದಿಷ್ಟು ಕಡಿವಾಣ ಹಾಕುವುದು ತುಂಬಾ ಒಳ್ಳೆಯದು. ಕುಟುಂಬದಲ್ಲಿ ಹೆಚ್ಚಿನ ಹೊಂದಾಣಿಕೆ ಸಿಗಲಿದೆ. ನಿಮ್ಮ ಜೀವನದಲ್ಲಿ ಸಮಸ್ಯೆಗಳು ನಿಮ್ಮನು ಬೆಂಬಿಡದೆ ಕಾಡುತ್ತಾ ಇದ್ಯಾ ಅದೆಲ್ಲವೂ ಸಹ ಫೋನ್ ನಲ್ಲಿಯೇ ಪರಿಹಾರ ಆಗ್ಬೇಕು ಅಂತ ಇದ್ರೆ ಈ ಕೂಡಲೇ ಕರೆ ಮಾಡಿರಿ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಬಲಿಷ್ಠ ಪೂಜೆಗಳಿಂದ ಶಾಶ್ವತ ಪರಿಹಾರ ದೊರೆಯುತ್ತದೆ 9535156490

ಕರ್ಕಾಟಕ: ಈ ವಾರ ನಿಮ್ಮ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕು. ವಾರದ ಮೊದಲ ದಿನ ಸಾಕಷ್ಟು ಹಣ ಖರ್ಚು ಮಾಡುತ್ತೀರಿ. ಸ್ಪರ್ದಾತ್ಮಕ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಸಿಗಲಿದೆ. ವಾರದ ಎರಡನೇ ದಿನ ತಪ್ಪದೇ ಹನುಮಾನ್ ಚಾಲೀಸ ಪಾರಾಯಣ ಮಾಡಿರಿ ಜೊತೆಗೆ ಹನುಮಂತ ದೇವರ ದರ್ಶನ ಪಡೆಯಿರಿ. ವಾರದ ಮೂರು ಮತ್ತು ನಾಲ್ಕನೆ ದಿನ ಉನ್ನತ ಸ್ಥಾನಕ್ಕೆ ಹೋಗುವ ಅವಕಾಶ ನಿಮಗೆ ಹೆಚ್ಚಿರುತ್ತದೆ. ವಾರದ ಕೊನೆ ದಿನದಲ್ಲಿ ಆರ್ಥಿಕವಾಗಿ ಹೆಚ್ಚಿನ ಪ್ರಾಬಲ್ಯ ಸಾಧಿಸುತ್ತೀರಿ. ಯಾವುದೇ ಮಹತ್ತರ ಕಾರ್ಯಗಳು ಶುರು ಮಾಡುವ ಮುನ್ನ ಮನೆ ದೇವರಿಗೆ ಮೊದಲ ಆದ್ಯತೆ ನೀಡಿರಿ. ನಿಮ್ಮ ಜೀವನದಲ್ಲಿ ಸಮಸ್ಯೆಗಳು ನಿಮ್ಮನು ಬೆಂಬಿಡದೆ ಕಾಡುತ್ತಾ ಇದ್ಯಾ ಅದೆಲ್ಲವೂ ಸಹ ಫೋನ್ ನಲ್ಲಿಯೇ ಪರಿಹಾರ ಆಗ್ಬೇಕು ಅಂತ ಇದ್ರೆ ಈ ಕೂಡಲೇ ಕರೆ ಮಾಡಿರಿ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಬಲಿಷ್ಠ ಪೂಜೆಗಳಿಂದ ಶಾಶ್ವತ ಪರಿಹಾರ ದೊರೆಯುತ್ತದೆ 9535156490

ಸಿಂಹ: ಈ ವಾರ ನಿಮಗೆ ಸಾಲ ಮರು ಪಾವತಿ ಮತ್ತು ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಹಿನ್ನಡೆ ಆಗುತ್ತದೆ. ವಾರದ ಮೊದಲ ದಿನ ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ನಷ್ಟ ಆಗುವ ಸಂಭವ ಇರುತ್ತದೆ. ಗುರು ಮತ್ತು ರಾಹು ಒಟ್ಟಿಗೆ ಇರುವುದು ಆರ್ಥಿಕ ಅಭಿವೃದ್ದಿಯಲ್ಲಿ ಹಿನ್ನಡೆ ಆಗುವ ರೀತಿ ಮಾಡುತ್ತದೆ. ವಾರದ ಮೂರು ಮತ್ತು ನಾಲ್ಕನೆ ದಿನ ಪ್ರೀತಿ ಪ್ರೇಮ ವಿಚಾರದಲ್ಲಿ ಸಕಾರಾತ್ಮಕ ಬೆಳವಣಿಗೆ ಆಗಲಿದೆ. ವಿವಾಹಕ್ಕೆ ಸಂಭಂಧ ಪಟ್ಟ ಅಡೆ ತಡೆ ಒಂದಿಷ್ಟು ನಿವಾರಣೆ ಆಗುತ್ತದೆ. ವಾರದ ಅಂತ್ಯದಲ್ಲಿ ಪ್ರೈವೇಟ್ ಕೆಲಸದಲ್ಲಿ ಇರುವ ಉದ್ಯೋಗಿಗಳಿಗೆ ಸಾಕಷ್ಟು ಒತ್ತಡ ಇರುತ್ತದೆ. ನಿಮ್ಮ ಜೀವನದಲ್ಲಿ ಸಮಸ್ಯೆಗಳು ನಿಮ್ಮನು ಬೆಂಬಿಡದೆ ಕಾಡುತ್ತಾ ಇದ್ಯಾ ಅದೆಲ್ಲವೂ ಸಹ ಫೋನ್ ನಲ್ಲಿಯೇ ಪರಿಹಾರ ಆಗ್ಬೇಕು ಅಂತ ಇದ್ರೆ ಈ ಕೂಡಲೇ ಕರೆ ಮಾಡಿರಿ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಬಲಿಷ್ಠ ಪೂಜೆಗಳಿಂದ ಶಾಶ್ವತ ಪರಿಹಾರ ದೊರೆಯುತ್ತದೆ 9535156490

ಕನ್ಯಾ: ಈ ವಾರ ಉದ್ಯೋಗ ಬದಲಾವಣೆ ಆಗುವ ಸಾಧ್ಯತೆ ಇದೆ. ಸರ್ಕಾರಿ ನೌಕರಿ ಮಾಡುವ ಜನರು ಸಾಕಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ವಾರದ ಮೊದಲ ದಿನ ಅದೃಷ್ಟ ಕೈ ಹಿಡಿದಿದೆ ಎಂದರೆ ತಪ್ಪಾಗೋದಿಲ್ಲ ವಯಸ್ಕರಿಗೆ ಶುಭ ಸುದ್ದಿ ಬಂದರೆ ಸಣ್ಣ ವ್ಯವಹಾರ ಮಾಡುವ ಜನಕ್ಕೆ ಹೆಚ್ಚಿನ ಲಾಭ ಸಿಗಲಿದೆ. ಇನ್ನು ವಾರದ ಎರಡನೇ ದಿನ ಪೂರ್ವ ದಿಕ್ಕಿನಲ್ಲಿ ನಿಮ್ಮ ಕಣ್ಣಿಗೆ ಕಾಣುವ ಮೂರು ಜನ ಬಡವರಿಗೆ ನೀಲಿ ಬಣ್ಣದ ವಸ್ತ್ರ ದಾನ ಮಾಡಿದರೆ ಸಾಕಷ್ಟು ವಿಶೇಷ ಫಲ ಲಭಿಸಲಿದೆ. ವಾರದ ಮೂರನೇ ದಿನ ಕೆಲಸ ಕಾರ್ಯದಲ್ಲಿ ಸಾಕಷ್ಟು ಅಲೆದಾಟ ಇರುತ್ತದೆ. ವಾರದ ನಾಲ್ಕು ಮತ್ತು ಐದನೇ ದಿನ ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಾಕಷ್ಟು ಯಶಸ್ಸು ಪಡೆಯುತ್ತೀರಿ. ಸಾಧ್ಯ ಆದರೆ ಸಮುದ್ರದ ಮರಳು ತಂದು ಮನೆಯಲ್ಲಿನ ಈಶಾನ್ಯ ದಿಕ್ಕಿನಲ್ಲಿ ಇಟ್ಟು ಅನುಷ್ಟಾನ ಮಾಡಿರಿ ನಿಮ್ಮ ಜೀವನದಲ್ಲಿ ಸಮಸ್ಯೆಗಳು ನಿಮ್ಮನು ಬೆಂಬಿಡದೆ ಕಾಡುತ್ತಾ ಇದ್ಯಾ ಅದೆಲ್ಲವೂ ಸಹ ಫೋನ್ ನಲ್ಲಿಯೇ ಪರಿಹಾರ ಆಗ್ಬೇಕು ಅಂತ ಇದ್ರೆ ಈ ಕೂಡಲೇ ಕರೆ ಮಾಡಿರಿ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಬಲಿಷ್ಠ ಪೂಜೆಗಳಿಂದ ಶಾಶ್ವತ ಪರಿಹಾರ ದೊರೆಯುತ್ತದೆ 9535156490

ತುಲಾ: ಹಿಂದಿನ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ದಿ ಕಂಡು ಬರಲಿದೆ. ಮಕ್ಕಳ ಭವಿಷ್ಯದ ಸಲುವಾಗಿ ದೊಡ್ಡ ನಿರ್ಧಾರಗಳು ತೆಗೆದುಕೊಳ್ಳುತ್ತೀರಿ. ವಾರದ ಮೊದಲ ದಿನ ಸಮುದ್ರದ ಮರಳು ಸಿಕ್ಕರೆ ಅದನ್ನು ಮನೆಗೆ ತಂದು ಪೂರ್ವ ದಿಕ್ಕಿನಲ್ಲಿ ಇಟ್ಟು ಶಿವ ಲಿಂಗ ಪ್ರತಿಸ್ಥಾನ ಮಾಡಿರಿ ನಿಮ್ಮ ಹಲವು ದಿನಗಳು ಬಾಕಿ ಇದ್ದ ಕೋರಿಕೆಗಳು ಬೇಗನೆ ಈಡೇರುತ್ತದೆ ಈ ಅನುಸ್ಟಾನದ ಬಗ್ಗೆ ಉಚಿತ ಮಾಹಿತಿ ಪಡೆಯಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ತಪ್ಪದೇ ಒಮ್ಮೆ ಕರೆ ಮಾಡಿರಿ. ವಾರದ ಎರಡನೇ ದಿನ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಿ ವಾರದ ಮೂರನೇ ದಿನ ಸ್ನೇಹಿತರ ಜೊತೆಗೆ ಹೆಚ್ಚಿನ ಅಲೆದಾಟ ಮತ್ತು ಮೋಜು ಮಸ್ತಿಗಾಗಿ ಹೆಚ್ಚಿನ ಧನ ವ್ಯಯ ಆಗಲಿದೆ. ವಾರದ ನಾಲ್ಕನೆ ದಿನ ಕೌಟುಂಬಿಕ ವಿಚಾರದಲ್ಲಿ ನಿಮ್ಮ ಮಾತುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದೆ. ನಿಮ್ಮ ಜೀವನದಲ್ಲಿ ಸಮಸ್ಯೆಗಳು ನಿಮ್ಮನು ಬೆಂಬಿಡದೆ ಕಾಡುತ್ತಾ ಇದ್ಯಾ ಅದೆಲ್ಲವೂ ಸಹ ಫೋನ್ ನಲ್ಲಿಯೇ ಪರಿಹಾರ ಆಗ್ಬೇಕು ಅಂತ ಇದ್ರೆ ಈ ಕೂಡಲೇ ಕರೆ ಮಾಡಿರಿ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಬಲಿಷ್ಠ ಪೂಜೆಗಳಿಂದ ಶಾಶ್ವತ ಪರಿಹಾರ ದೊರೆಯುತ್ತದೆ 9535156490

ವೃಶ್ಚಿಕ: ಈ ವಾರ ನಿಮಗೆ ಅಷ್ಟಮ ಗುರು ಸುಖ ಸ್ಥಾನಮಾನ ದಲ್ಲಿ ಇದ್ದಾರೆ ಆಗಿರುವ ಕಾರಣ ಸಾಕಷ್ಟು ಸುಖ ಪ್ರಾಪ್ತಿ ಆಗಲಿದೆ. ಹಾಗೆಯೇ ಕುಜ ಮತ್ತು ರವಿ ಬಲ ಸಹ ನಿಮ್ಮ ರಾಶಿಗೆ ಸಿಗಲಿದೆ. ಈ ಹಿಂದೆ ಹೇಗಿದ್ದೀರಿ ಎಂಬುದು ಮುಖ್ಯ ಅಲ್ಲವೇ ಅಲ್ಲ ಇನ್ನು ಮುಂದೆ ಹೇಗೆ ಅಭಿವೃದ್ದಿ ಆಗುತ್ತೀರಿ ಎಂಬುದು ಮುಖ್ಯವಾಗಿದೆ. ಪ್ರಮುಖ ಜನರಿಂದ ಒಂದಿಷ್ಟು ಆಹ್ವಾನ ಕೂಡ ಸಿಗಲಿದೆ. ಸರ್ಕಾರಿ ಕೆಲಸ ಕಾರ್ಯಗಳು ಮಾತ್ರ ಬಾಕಿ ಇದ್ದಲ್ಲಿ ಅವುಗಳು ಮಂದಗತಿಯಲ್ಲಿ ಸಾಗಲಿದೆ. ಭೂ ವ್ಯವಹಾರದಲ್ಲಿ ಒಂದಿಷ್ಟು ಹೆಚ್ಚಿನ ಲಾಭ ಸಹ ಸಿಗಲಿದೆ. ಈ ವಾರದಲ್ಲಿ ಒಮ್ಮೆ ಸಾಧ್ಯ ಆದರೆ ಗೋವಿಗೆ ಒಂದಿಷ್ಟು ಆಹಾರ ನೀಡಿ ಜೊತೆಗೆ ಗೋವನ್ನು ಮೂರು ಸುತ್ತು ಪ್ರದಕ್ಷಿಣೆ ಮಾಡಿರಿ. ನಿಮ್ಮ ಜೀವನದಲ್ಲಿ ಸಮಸ್ಯೆಗಳು ನಿಮ್ಮನು ಬೆಂಬಿಡದೆ ಕಾಡುತ್ತಾ ಇದ್ಯಾ ಅದೆಲ್ಲವೂ ಸಹ ಫೋನ್ ನಲ್ಲಿಯೇ ಪರಿಹಾರ ಆಗ್ಬೇಕು ಅಂತ ಇದ್ರೆ ಈ ಕೂಡಲೇ ಕರೆ ಮಾಡಿರಿ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಬಲಿಷ್ಠ ಪೂಜೆಗಳಿಂದ ಶಾಶ್ವತ ಪರಿಹಾರ ದೊರೆಯುತ್ತದೆ 9535156490

ಧನಸು: ಈ ವಾರ ಚಂದ್ರನ ಚಲನೆ ಸಾಕಷ್ಟು ಪ್ರಕಾಶದಾಯಕವಾಗಿ ಇದ್ದು ನಿಮ್ಮ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ನಿಮ್ಮ ನಿಂತು ಹೋದ ಎಷ್ಟೋ ಕೆಲಸ ಕಾರ್ಯಗಳು ಪುನರ್ ಆರಂಭ ಆಗುವ ವಾರ ಆಗಲಿದೆ. ನೀವು ಗೌಪ್ಯ ಮಾಹಿತಿಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಕೆಟ್ಟ ಬುದ್ದಿ ಬಿಡುವುದು ಒಳ್ಳೆಯದು. ನಿಮ್ಮ ತಂದೆಯಿಂದ ಈ ವಾರ ಹಲವು ರೀತಿಯ ತಿಳುವಳಿಕೆ ಮತ್ತು ಒಂದಿಷ್ಟು ಸಲಹೆಗಳು ಬರುವ ಸಾಧ್ಯತೆ ಇದೆ. ವಾರದ ಕೊನೆ ದಿನದಲ್ಲಿ ಪ್ರವಾಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೀರಿ. ನಿಮ್ಮ ಮನೆ ದೇವರ ಪ್ರಾರ್ಥನೆ ನಿರಂತವಾಗಿ ಮಾಡಿದರೆ ನಿಮ್ಮ ಉದ್ಯೋಗ ಮತ್ತು ಕಂಕಣ ಭಾಗ್ಯ ಸಮಸ್ಯೆಗಳಿಗೆ ಒಂದಿಷ್ಟು ಸಮಾಧಾನ ರೀತಿಯಲ್ಲಿ ಶುಭ ಫಲ ಸಿಗುತ್ತದೆ. ನಿಮ್ಮ ಜೀವನದಲ್ಲಿ ಸಮಸ್ಯೆಗಳು ನಿಮ್ಮನು ಬೆಂಬಿಡದೆ ಕಾಡುತ್ತಾ ಇದ್ಯಾ ಅದೆಲ್ಲವೂ ಸಹ ಫೋನ್ ನಲ್ಲಿಯೇ ಪರಿಹಾರ ಆಗ್ಬೇಕು ಅಂತ ಇದ್ರೆ ಈ ಕೂಡಲೇ ಕರೆ ಮಾಡಿರಿ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಬಲಿಷ್ಠ ಪೂಜೆಗಳಿಂದ ಶಾಶ್ವತ ಪರಿಹಾರ ದೊರೆಯುತ್ತದೆ 9535156490

ಮಕರ: ನೀವು ಈ ವಾರ ಭ್ರಮ ಲೋಕದಿಂದ ಹೊರಗೆ ಬರುವುದು ತುಂಬಾ ಒಳ್ಳೆಯದು. ಸ್ನೇಹಿತರ ಮತ್ತು ಕುಟುಂಬ ಜನರ ಮಾತುಗಳಿಗೆ ಹೆಚ್ಚಿನ ಮಾನ್ಯತೆ ನೀಡಲು ಹೋಗಬೇಡಿ. ಯಾರು ಇಲ್ಲದ ಸಲ್ಲದ ಆಪಾದನೆ ಮಾಡಿದರು ಕಣ್ಣಾರೆ ನೋಡಿ ಮಾತ್ರ ಅದನ್ನ ನಂಬಿರಿ. ನಿಮ್ಮ ರಾಶಿ ಅನುಗುಣದ ಪ್ರಕಾರ ಕುಟುಂಬದ ಸದಸ್ಯರು ನಿಮ್ಮ ಕಷ್ಟದ ಸಮಯದಲ್ಲಿ ಸಹಾಯ ಹಸ್ತ ನೀಡುವುದಿಲ್ಲ. ವಾರದ ಮೊದಲ ದಿನ ಸೋಮವಾರ ಶಿವನಿಗೆ ಬೆಳ್ಳಗೆ 11 ಗಂಟೆ ಒಳಗೆ ಮನೆಒಳಗೆ ಇರುವ ಶಿವಲಿಂಗಕ್ಕೆ ತುಂಬೆ ಹೂವುನಿಂದ ಶಿವ ಸಹಸ್ರನಾಮ ಮಾಡಿರಿ ಇದರಿಂದ ಶಿವ ಸಂತೃಪ್ತಿ ಹೊಂದುತ್ತಾರೆ ನಿಮ್ಮ ಮನೋ ಕೋರಿಕೆ ಬೇಗನೆ ಈಡೇರುತ್ತದೆ. ನಿಮ್ಮ ಜೀವನದಲ್ಲಿ ಸಮಸ್ಯೆಗಳು ನಿಮ್ಮನು ಬೆಂಬಿಡದೆ ಕಾಡುತ್ತಾ ಇದ್ಯಾ ಅದೆಲ್ಲವೂ ಸಹ ಫೋನ್ ನಲ್ಲಿಯೇ ಪರಿಹಾರ ಆಗ್ಬೇಕು ಅಂತ ಇದ್ರೆ ಈ ಕೂಡಲೇ ಕರೆ ಮಾಡಿರಿ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಬಲಿಷ್ಠ ಪೂಜೆಗಳಿಂದ ಶಾಶ್ವತ ಪರಿಹಾರ ದೊರೆಯುತ್ತದೆ 9535156490

ಕುಂಭ: ಈ ವಾರ ಜನ್ಮ ಗುರು ಇದ್ದು ಭಾಗ್ಯ ಸ್ಥಾನದಲ್ಲಿ ಕುಜ ಇದ್ದಾರೆ ಎಲ್ಲವು ಶುಭ ಆಗಲಿದೇ ಆದರೋ ಸಣ್ಣ ಪುಟ್ಟ ಸಮಸ್ಯೆಗಳು ಮಾತ್ರ ನಿಮಗೆ ಈ ವಾರ ತಪ್ಪಿದಲ್ಲ ಇದಕ್ಕೆ ಕಾರಣ ಆರನೇ ಮನೆಯಲ್ಲಿರುವ ರವಿ ನೀಚ ಸ್ಥಾನದಲ್ಲಿ ಇದ್ದು ನಿಮ್ಮ ಕೆಲಸ ಕಾರ್ಯಗಳಿಗೆ ಅಡಚಣೆ ಮಾಡುತ್ತಾ ಇರುತ್ತಾನೆ. ವಾರದ ಎರಡನೇ ದಿನ ಅಂಜನೇಯ ಸ್ವಾಮಿಗೆ ವೀಳ್ಯದೆಲೆ ಅರ್ಪಣೆ ಮಾಡಿ ನಿಮ್ಮ ಕಷ್ಟಗಳನ್ನು ಪ್ರಾರ್ಥನೆ ಮಾಡಿದರೆ ರವಿಯಿಂದ ಆಗುವ ಒಂದಿಷ್ಟು ಸಮಸ್ಯೆಗಳು ಕಡಿಮೆ ಆಗಲಿದೆ. ವಾರದ ಮೂರನೇ ಮತ್ತು ನಾಲ್ಕನೆ ದಿನ ವಾಹನ ಚಲನೆ ಮಾಡುವಾಗ ಆದಷ್ಟು ಜಾಗ್ರತೆ ತೆಗೆದುಕೊಳ್ಳಿರಿ. ರವಿ ನೀಚ ಸ್ಥಾನದಲ್ಲಿ ಇರುವುದರಿಂದ ನಿಮಗೆ ಅಪಘಾತ ಆಗುವ ಸಾಧ್ಯತೆ ಹೆಚ್ಚು. ನಿಮ್ಮ ಜೀವನದಲ್ಲಿ ಸಮಸ್ಯೆಗಳು ನಿಮ್ಮನು ಬೆಂಬಿಡದೆ ಕಾಡುತ್ತಾ ಇದ್ಯಾ ಅದೆಲ್ಲವೂ ಸಹ ಫೋನ್ ನಲ್ಲಿಯೇ ಪರಿಹಾರ ಆಗ್ಬೇಕು ಅಂತ ಇದ್ರೆ ಈ ಕೂಡಲೇ ಕರೆ ಮಾಡಿರಿ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಬಲಿಷ್ಠ ಪೂಜೆಗಳಿಂದ ಶಾಶ್ವತ ಪರಿಹಾರ ದೊರೆಯುತ್ತದೆ 9535156490

ಮೀನ: ಈ ವಾರ ವಿನಾಕಾರಣ ಒಂದಿಷ್ಟು ಜನರ ಮೇಲೆ ನಂಬಿಕೆ ಕೆಲೆದುಕೊಳ್ಳುವ ಸಂಭವ ಇರುತ್ತದೆ. ಮನೆ ಮಂದಿಗೆ ಯಾರಿಗೂ ಇಲ್ಲದ ಒಂದಿಷ್ಟು ಚಿಂತೆ ನಿಮ್ಮನು ಕಾಡಲಿದೆ. ದೇಹದ ಆರೋಗ್ಯದಲ್ಲಿ ಅಷ್ಟೇನೂ ಬದಲಾವಣೆ ಇರೋದಿಲ್ಲ. ಐವತ್ತು ವರ್ಷ ದಾಟಿದ ಹಿರಿಯ ಜನರಲ್ಲಿ ಬಿ.ಪಿ. ಸಮಸ್ಯೆಗಳು ಕಾಡಿಸುತ್ತದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ ಕುಲ ದೇವರ ಪ್ರಾರ್ಥನೆ ಮಾಡುವುದು ತುಂಬಾ ಒಳ್ಳೆಯದು. ಈ ವಾರ ಕೆಲವೊಂದು ಯೋಜನೆಗಳು ಪರಿಪೂರ್ಣ ಆಗಲು ನೀವು ಹಲವು ಬಾರಿ ಪ್ರಯತ್ನ ಎಂಬುದು ಮಾಡಬೇಕಾಗುತ್ತದೆ. ಗುರುಗಳ ಸೂಕ್ತ ಉಪದೇಶ ಮತ್ತು ಸಲಹೆ ನಿಮ್ಮನು ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಗಲಿದೆ. ನಿಮ್ಮ ಜೀವನದಲ್ಲಿ ಸಮಸ್ಯೆಗಳು ನಿಮ್ಮನು ಬೆಂಬಿಡದೆ ಕಾಡುತ್ತಾ ಇದ್ಯಾ ಅದೆಲ್ಲವೂ ಸಹ ಫೋನ್ ನಲ್ಲಿಯೇ ಪರಿಹಾರ ಆಗ್ಬೇಕು ಅಂತ ಇದ್ರೆ ಈ ಕೂಡಲೇ ಕರೆ ಮಾಡಿರಿ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಬಲಿಷ್ಠ ಪೂಜೆಗಳಿಂದ ಶಾಶ್ವತ ಪರಿಹಾರ ದೊರೆಯುತ್ತದೆ 9535156490

LEAVE A REPLY

Please enter your comment!
Please enter your name here