ಶಕ್ತಿಶಾಲಿ ಸಿಗಂಧೂರು ಚೌಡೇಶ್ವರಿ ತಾಯಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ

68

ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುವ ಮಹಾ ಪಂಡಿತ ಕೃಷ್ಣ ಭಟ್ ಅವರಿಂದ ನಿಮ್ಮ ಧೀರ್ಘ ಕಾಲದ ಎಲ್ಲ ರೀತಿಯ ಸಮಸ್ಯೆಗಳಿಗೆ ಒಂದು ಫೋನ್ ಕಾಲ್ ನಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಂಡಿತರು ಸಾವಿರಾರು ಜನರ ಸಂಕಷ್ಟಗಳಿಗೆ ಸೂಕ್ತ ರೀತಿಯ ಪರಿಹಾರ ನೀಡಿ ಜನಪ್ರಿಯರಾಗಿದ್ದಾರೆ. ಅನಾರೋಗ್ಯ ಸಮಸ್ಯೆಗಳು ಅಥವ ಹಣ ಕಾಸಿನ ಸಮಸ್ಯೆಗಳು ಅಥವ ನಿಮ್ಮ ಪ್ರೀತಿ ಪ್ರೇಮ ವಿಚಾರ ಅಥವ ಮನೆಯಲ್ಲಿ ಅಥವ ಆಫೀಸಿನಲ್ಲಿ ಕಿರಿ ಕಿರಿ ಉತ್ತಮ ರೀತಿಯ ವಧು ವರ ಸಿಗಲು ಅಥವ ಒಳ್ಳೆ ರೀತಿಯ ಉದ್ಯೋಗ ಪಡೆಯಲು ಇನ್ನು ಹತ್ತಾರು ರೀತಿಯ ಸಮಸ್ಯೆಗಳು ಯಾವುದೇ ಇರಲಿ ಏನೇ ಇರಲಿ ಅದಕ್ಕೆ ಸೂಕ್ತ ರೀತಿಯ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ. ಈ ಕೂಡಲೇ ಕರೆ ಮಾಡುವುದು ಮರೆಯಬೇಡಿ 9535156490

ಮೇಷ: ಈ ದಿನ ನಿಮ್ಮ ಕಾರ್ಯ ಕ್ಷೇತ್ರ ಮತ್ತು ವ್ಯವಹಾರಗಳ ಕ್ಷೇತ್ರದಲ್ಲಿ ಹೆಚ್ಚಿನ ಒತ್ತಡ ಉಂಟು ಆಗಲಿದೆ. ನೀವು ಈ ಹಿಂದೆ ಮಾಡಿರೋ ಒಂದು ದೊಡ್ಡ ತಪ್ಪಿಗೆ ಮಾತಿನ ನಿಂಧನೆ ಸಹ ಆಗಲಿದೆ. ಅಡೆ ತಡೆಗಳು ಸಾಕಷ್ಟು ಆಗಲಿದೆ ಆದ್ರೆ ಸಮಯ ಕಳೆದಂತೆ ನಿವಾರಣೆ ಸಹ ಆಗಲಿದೆ. ವಾಹನ ಯೋಗ ಮತ್ತು ಆತ್ಮೀಯ ಜನರ ಮನೆಯಲ್ಲಿ ಭೋಜನ ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 9. ಫೋನ್ ಕರೆ ಮಾಡುವ ಮುಖಾಂತರ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೇ? ಹಾಗಾದ್ರೆ ನಿಮ್ಮ ಚಿಂತೆಗಳು ನಮಗೆ ಬಿಟ್ಟು ಬಿಡಿ ಎಲ್ಲ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9535156490

ವೃಷಭ: ಈ ದಿನ ನಿಮ್ಮ ಕುಟುಂಬ ಜನರ ಕೆಲ್ಸ ಕಾರ್ಯದಲ್ಲಿ ಒಟ್ಟಾಗಿ ಭಾಗಿ ಆಗುತ್ತೀರಿ. ಮಕ್ಕಳ ವಿಷಯದಲ್ಲಿ ಆಕಸ್ಮಿಕ ಹಣ ಖರ್ಚು ಆಗಲಿದೆ. ಆದ್ರೆ ಇಂದು ಮನಸಿಗೆ ಅತೀಯಾದ ಮಾನಸಿಕ ಭಯ ಉಂಟು ಆಗಲಿದೆ. ಹಿತ ಶತ್ರುಗಳಿಂದ ತೊಂದ್ರೆ ಸಹ ಆಗುವ ನಿರೀಕ್ಷೆ ಇರುತ್ತದೆ. ಸಾಲ ಬಾಧೆ ವಿಷಯದಲ್ಲಿ ಚೇತರಿಕೆ ಕಂಡು ಬರಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 8. ಫೋನ್ ಕರೆ ಮಾಡುವ ಮುಖಾಂತರ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೇ? ಹಾಗಾದ್ರೆ ನಿಮ್ಮ ಚಿಂತೆಗಳು ನಮಗೆ ಬಿಟ್ಟು ಬಿಡಿ ಎಲ್ಲ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9535156490

ಮಿಥುನ: ಹಣಕಾಸಿನ ಲಾಭ ಹೆಚ್ಚಿಗೆ ಆಗಲಿದೆ. ಈ ದಿನ ಪ್ರೀತಿ ಪ್ರೇಮದ ವಿಷಯದಲ್ಲಿ ಒಂದಿಷ್ಟು ಆತಂಕ ಆಗಲಿದೆ. ಇಂದು ಕುಟುಂಬದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದೇ ಇರೋ ರೀತಿಯಲ್ಲಿ ನೋಡಿಕೊಳ್ಳಿ. ನಿಮ್ಮ ಉನ್ನತ ಸ್ಥಾನಮಾನಕ್ಕೆ ದಕ್ಕೆ ಆಗುವ ಸಾಧ್ಯತೆ ಸಹ ಇರುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 9.ಫೋನ್ ಕರೆ ಮಾಡುವ ಮುಖಾಂತರ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೇ? ಹಾಗಾದ್ರೆ ನಿಮ್ಮ ಚಿಂತೆಗಳು ನಮಗೆ ಬಿಟ್ಟು ಬಿಡಿ ಎಲ್ಲ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9535156490

ಕರ್ಕಾಟಕ: ನಿಮಗೆ ಹೆಚ್ಚಿನ ರೀತಿಯಲ್ಲಿ ಶತ್ರುಗಳ ಭಾದೆ ಇದ್ರು ಸಹ ಅದನ್ನು ಸೂಕ್ತ ರೀತಿಯಲ್ಲಿ ಪರಿಹಾರ ಮಾಡುತ್ತೀರಿ. ಈ ದಿನ ಅಕಾಲಿಕ ಭೋಜನ ಆಗಲಿದೆ. ನಿಮ್ಮ ಶತ್ರುಗಳು ಸಹ ಮಿತ್ರತ್ವ ಬಯಸುತ್ತಾರೆ. ಈ ದಿನ ಆರೋಗ್ಯದಲ್ಲಿ ಒಂದಿಷ್ಟು ಕಾಳಜಿ ಇರಲಿ. ಈ ದಿನ ನಿಮ್ಮ ಗುಪ್ತ ಮಾಹಿತಿಗಳು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ಮುಂಜಾಗ್ರತೆ ವಹಿಸಿಕೊಳ್ಳಿರಿ. ಫೋನ್ ಕರೆ ಮಾಡುವ ಮುಖಾಂತರ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೇ? ಹಾಗಾದ್ರೆ ನಿಮ್ಮ ಚಿಂತೆಗಳು ನಮಗೆ ಬಿಟ್ಟು ಬಿಡಿ ಎಲ್ಲ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9535156490

ಸಿಂಹ: ದಾಂಪತ್ಯ ಜೀವನದಲ್ಲಿ ನಿಮಗೆ ಪ್ರೀತಿ ವಾತ್ಸಲ್ಯ ಹೆಚ್ಚಿಗೆ ಆಗಲಿದೆ. ಮನೆ ದೇವರ ಕೃಪೆಯಿಂದ ನಿಮಗೆ ಮಂಗಳ ಕಾರ್ಯದಲ್ಲಿ ಯಶಸ್ಸು ದೊರೆಯಲಿದೆ. ಹಾಗೆಯೇ ಈ ದಿನ ಸಾಲ ಬಾಧೆಗೆ ಸಂಭಂಧಪಟ್ಟ ಸಮಸ್ಯೆಗಳು ಏನೇ ಇದ್ದರೂ ಸಹ ಒಂದಿಷ್ಟು ನಿವಾರಣೆ ಸಹ ಆಗಲಿದೆ. ಫೋನ್ ಕರೆ ಮಾಡುವ ಮುಖಾಂತರ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೇ? ಹಾಗಾದ್ರೆ ನಿಮ್ಮ ಚಿಂತೆಗಳು ನಮಗೆ ಬಿಟ್ಟು ಬಿಡಿ ಎಲ್ಲ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9535156490

ಕನ್ಯಾ: ಈ ದಿನ ಕಾರಣಾಂತರಗಳಿಂದ ನೀವು ಕೈಗೊಂಡ ಕಾರ್ಯವು ಮುಂದೂಡಿಕೆ ಆಗಲಿದೆ. ಈ ದಿನ ವಿಶೇಷ ವ್ಯಕ್ತಿಯ ಭೇಟಿ ಮಾಡುವ ಯೋಗ ಇದೆ. ವೈವಾಹಿಕ ಜೀವನದ ಒಂದಿಷ್ಟು ದೋಷಗಳು ಇದ್ದಲ್ಲಿ ಅವುಗಳು ಶೀರ್ಘ ನಿವಾರಣೆ ಸಹ ಆಗಲಿದೆ. ಈ ದಿನ ಬಡವರಿಗೆ ಒಂದಿಷ್ಟು ಅಕ್ಕಿಯನ್ನು ದಾನ ಮಾಡಿರಿ ಇದರಿಂದ ನಿಮಗೆ ಒಳಿತು ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಫೋನ್ ಕರೆ ಮಾಡುವ ಮುಖಾಂತರ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೇ? ಹಾಗಾದ್ರೆ ನಿಮ್ಮ ಚಿಂತೆಗಳು ನಮಗೆ ಬಿಟ್ಟು ಬಿಡಿ ಎಲ್ಲ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9535156490

ತುಲಾ: ಈ ದಿನ ಇಷ್ಟವಿಲ್ಲದ ಕೆಲ್ಸ ಮಾಡಿ ತೊಂದ್ರೆಗಳಿಂದ ಸಿಲುಕುವ ಸಾಧ್ಯತೆ ಇದೆ. ಹಾಗೆಯೇ ಸಹೋದರಿ ಜೊತೆಗೆ ಯಾವುದೇ ರೀತಿಯ ಹಣಕಾಸಿನ ವ್ಯವಹಾರಗಳು ಮಾಡಲು ಹೋಗಬೇಡಿ. ಈ ದಿನ ಸೂರ್ಯಾಸ್ತದ ನಂತರ ಆರ್ಥಿಕ ಸಮಸ್ಯೆಗಳಿಗೆ ಒಂದಿಷ್ಟು ಪರಿಹಾರ ದೊರೆಯಲಿದೆ. ಈ ದಿನ ನೀವು ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಬೇಕು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 4. ಫೋನ್ ಕರೆ ಮಾಡುವ ಮುಖಾಂತರ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೇ? ಹಾಗಾದ್ರೆ ನಿಮ್ಮ ಚಿಂತೆಗಳು ನಮಗೆ ಬಿಟ್ಟು ಬಿಡಿ ಎಲ್ಲ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9535156490

ವೃಶ್ಚಿಕ: ನಿಮ್ಮ ಆಸೆಗಳು ಏನೇ ಇದ್ದರೂ ಸಹ ಅವುಗಳನ್ನು ಮನೆಯ ಹಿರಿಯರು ಪೂರೈಸುತ್ತಾರೆ. ಈ ದಿನ ಗೋವಿಗೆ ಕಡಲೆ ಆಹಾರ ನೀಡಿ ವಿಶೇಷ ಲಾಭ ಪಡೆದುಕೊಳ್ಳಿರಿ. ಈ ದಿನ ಮಿತ್ರರ ಸೂಕ್ತ ಸಹಕಾರ ನಿಮಗೆ ಹೆಚ್ಚಿಗೆ ದೊರೆಯಲಿದೆ. ಈ ದಿನ ಸೂರ್ಯಾಸ್ತದ ನಂತರ ಆರ್ಥಿಕ ನೆರವು ಸಹ ದೊರೆಯಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 7. ಫೋನ್ ಕರೆ ಮಾಡುವ ಮುಖಾಂತರ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೇ? ಹಾಗಾದ್ರೆ ನಿಮ್ಮ ಚಿಂತೆಗಳು ನಮಗೆ ಬಿಟ್ಟು ಬಿಡಿ ಎಲ್ಲ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9535156490

ಧನಸ್ಸು: ಈ ದಿನ ಧಾರ್ಮಿಕ ಕಾರ್ಯದಲ್ಲಿ ನಿಮಗೆ ಆಸಕ್ತಿ ಹೆಚ್ಚಿಗೆ ಬೆಳೆಯುತ್ತದೆ. ಹಾಗೆಯೇ ನಿಮ್ಮ ಅಭಿವೃದ್ಧಿ ಹಿತ ಶತ್ರುಗಳಿಗೆ ಕಿರಿ ಕಿರಿ ಆಗಲಿದೆ. ಈ ದಿನ ಆರೋಗ್ಯದ ಕಡೆಗೆ ಯಾವುದೇ ಕಾರಣಕ್ಕೂ ಸಹ ನಿರ್ಲಕ್ಷ್ಯ ಮಾಡಲು ಹೋಗಬೇಡಿ. ಈ ದಿನ ನಿಮ್ಮ ಆರ್ಥಿಕವಾಗಿ ಅಭಿವೃದ್ಧಿ ಆಗಲು ಗೋ ಮಾತೇ ಆಶೀರ್ವಾದ ಪಡೆಯಬೇಕು. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 1. ಫೋನ್ ಕರೆ ಮಾಡುವ ಮುಖಾಂತರ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೇ? ಹಾಗಾದ್ರೆ ನಿಮ್ಮ ಚಿಂತೆಗಳು ನಮಗೆ ಬಿಟ್ಟು ಬಿಡಿ ಎಲ್ಲ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9535156490

ಮಕರ: ವಿವಾದ ಮಾಡುವ ಮುನ್ನ ಜಾಗ್ರತೆ ಇರಲಿ. ಹಾಗೆಯೇ ನಿಮಗೆ ಸಾಧ್ಯತೆ ಆದ್ರೆ ಬಡವರ ಮಕ್ಕಳಿಗೆ ಒಂದಿಷ್ಟು ಸಹಾಯ ಮಾಡಿರಿ. ನಿಮ್ಮ ಉತ್ತಮ ಗುಣದಿಂದ ನಿಮಗೆ ಸಮಾಜದಲ್ಲಿ ಒಳ್ಳೆಯ ಹೆಸರು ಬರಲಿದೆ. ಹಾಗೆಯೇ ಉದ್ಯೋಗ ಅವಕಾಶದಲ್ಲಿ ಆಗಿರೋ ಅನೇಕ ರೀತಿಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನಿಮಗೆ ದೊರೆಯಲಿದೆ. ಈ ದಿನದ ಅದೃಷ್ಟ ಸಂಖ್ಯೆ 2. ಫೋನ್ ಕರೆ ಮಾಡುವ ಮುಖಾಂತರ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೇ? ಹಾಗಾದ್ರೆ ನಿಮ್ಮ ಚಿಂತೆಗಳು ನಮಗೆ ಬಿಟ್ಟು ಬಿಡಿ ಎಲ್ಲ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9535156490

ಕುಂಭ: ನಿಮ್ಮ ಮೇಲೆ ಬರುವ ವಿನಾಕಾರಣ ಆರೋಪಗಳಿಗೆ ತಕ್ಕ ರೀತಿಯ ಪ್ರತ್ಯುತ್ತರ ನೀಡಿರಿ. ಹಾಗೆಯೇ ಮನೆಯ ಜನಕ್ಕೆ ಇಲ್ಲಸಲ್ಲದ ಆಶ್ವಾಷಣೆ ನೀಡಿ ಸಮಸ್ಯೆಗೆ ಸಿಲುಕಬೇಡಿ. ಹಾಗೆಯೇ ಈ ದಿನ ದಾಂಪತ್ಯ ಜೀವನದಲ್ಲಿ ಒಂದಿಷ್ಟು ನೆಮ್ಮದಿ ಹೆಚ್ಚಿಗೆ ಸಹ ದೊರೆಯಲಿದೆ. ಸಂಜೆ ನಂತರ ಅತೀಯದ ತಿರುಗಾಟ ಆಗಬಹುದು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 1. ಫೋನ್ ಕರೆ ಮಾಡುವ ಮುಖಾಂತರ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೇ? ಹಾಗಾದ್ರೆ ನಿಮ್ಮ ಚಿಂತೆಗಳು ನಮಗೆ ಬಿಟ್ಟು ಬಿಡಿ ಎಲ್ಲ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9535156490

ಮೀನ: ಚಿನ್ನದ ಆಭರಣ ಖರೀದಿ ಮಾಡುವ ಆಸಕ್ತಿ ಬೆಳೆಯುತ್ತದೆ. ದಾನ ಧರ್ಮದ ಕಾರ್ಯದಲ್ಲಿ ನಿಮಗೆ ಆಸಕ್ತಿ ಬೆಳೆಯುತ್ತದೆ ಇದರಿಂದ ನಿಮಗೆ ಮುಂದಿನ ದಿನಗಳಲ್ಲಿ ತುಂಬಾ ಒಳಿತು ಸಹ ಆಗಲಿದೆ. ಕೌಟುಂಬಿಕ ನೆಮ್ಮದಿ ದೊರೆಯಲಿದೆ. ಸಂಜೆ ನಂತರ ಮಾಡುವ ಪ್ರಯಾಣದಲ್ಲಿ ಅಡ್ಡಿ ಆತಂಕ ಹೆಚ್ಚಿಗೆ ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 8. ಫೋನ್ ಕರೆ ಮಾಡುವ ಮುಖಾಂತರ ನಿಮ್ಮ ಸಮಸ್ಯೆಗಳು ಪರಿಹಾರ ಆಗಬೇಕೇ? ಹಾಗಾದ್ರೆ ನಿಮ್ಮ ಚಿಂತೆಗಳು ನಮಗೆ ಬಿಟ್ಟು ಬಿಡಿ ಎಲ್ಲ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ಸಿಗುತ್ತದೆ ಈ ಕೂಡಲೇ ಕರೆ ಮಾಡಿರಿ 9535156490

LEAVE A REPLY

Please enter your comment!
Please enter your name here