ಶತ್ರು ಬಾಧೆ ನಿವಾರಣೆ ಆಗಲು ಈ ಕೆಲಸವನ್ನು ಮಾಡಿ

55

ಮನುಷ್ಯನು ಒಂದು ಮಟ್ಟಕ್ಕೆ ಜೀವನದಲ್ಲಿ ಸುಧಾರಿಸಿಕೊಂಡು ತನ್ನ ಪಾಡಿಗೆ ತಾನು ಸಮಾಜದಲ್ಲಿ ಒಂದು ಉನ್ನತ ಸ್ಥಾನಕ್ಕೆ ಹೋಗಿದ್ದಾನೆ ಎಂದರೆ ಆತನಿಗೆ ಶತ್ರುಗಳು ಹೆಚ್ಚಾಗುತ್ತಾರೆ ಹಾಗೇನೆ ಆತನ ಮೇಲೆ ದೃಷ್ಟಿದೋಷವು ಕೂಡ ಹೆಚ್ಚಾಗುತ್ತದೆ ಶತ್ರುಗಳು ನಮ್ಮ ಸಂಬಂಧಿಕರೆ ಆಗಿರಬಹುದು ಅಥವಾ ನಮ್ಮ ಸ್ನೇಹಿತರೆ ನಮ್ಮ ಕಾರ್ಯಗಳನ್ನು ನೋಡಿ ಸಹಿಸದೆ ಕೂಡ ನಮ್ಮ ಜೊತೆ ಶತ್ರುತ್ವವನ್ನು ಬೆಳೆಸಿಕೊಳ್ಳುತ್ತಾರೆ ಹಾಗೇನೇ ನಾವು ಮಾಡುವ ಕೆಲಸದಲ್ಲಿ ನಮಗೆ ಆಸಕ್ತಿ ಇಲ್ಲದಿರುವುದು ನಮ್ಮ ಆರೋಗ್ಯದಲ್ಲಿ ಏರುಪೇರಾಗುವುದು ಯಾವಾಗಲೂ ಯಾವುದೋ ಒಂದು ಚಿಂತೆಯಲ್ಲಿ ಇರುವುದು ಇವೆಲ್ಲವೂ ಕೂಡ ದೃಷ್ಟಿದೋಷ ಆಗಿರುವ ಪರಿಣಾಮಗಳು ಹಾಗೇನೇ ನೀವು ಮನೆಯಲ್ಲಿ ಯಾವುದಾದರೂ ಕಾರ್ಯಕ್ರಮದಲ್ಲಿ ತುಂಬಾ ಚೆನ್ನಾಗಿ ಅಲಂಕಾರವನ್ನು ಮಾಡಿಕೊಂಡಿರುತ್ತಿರ ಅಥವಾ ನಿಮ್ಮ ಕೆಲಸಗಳು ತುಂಬಾ ಚನ್ನಾಗಿ ನಡೆಯುತ್ತಿರುತ್ತವೆ ಇದನ್ನೆಲ್ಲ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ನೋಡಿದ ಜನರು ನಿಮ್ಮ ಮೇಲೆ ದೃಷ್ಟಿಯನ್ನು ಬಿಟ್ಟಿರುತ್ತಾರೆ ಹಾಗಾಗಿ ನಮಗೆ ಆದಂತಹ ಶತ್ರುದೋಷ ಮತ್ತು ದೃಷ್ಟಿ ದೋಷವನ್ನು ನಿವಾರಿಸಿಕೊಳ್ಳಲು ಸಣ್ಣ ಸಣ್ಣ ಪರಿಹಾರಗಳನ್ನು ನಾವು ಈ ಒಂದು ಲೇಖನದಲ್ಲಿ ಈಗ ನೋಡೋಣ ನಿಮಗೇನಾದರೂ ಶತೃಭಾದೆ ತೀವ್ರವಾಗಿದೆ ಎನ್ನುವವರು ಒಂದು ಒಳ್ಳೆಯ ತಿಥಿಯ ದಿನ ನಿಮ್ಮ ದೇವರ ಮನೆಯಲ್ಲಿ ಒಂದು ಮಂತ್ರ ಅಂದರೆ ಓಂ ಡಡಡಂ ಹೀಗೆ ಓಂ ಡಡಡಂ ಎಂದು 101 ದಿನ ಪ್ರತಿನಿತ್ಯ 108 ಸರಿ ಹೇಳುವುದರಿಂದ ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಅಥವಾ ನಿಮ್ಮ ಸಂಬಂಧಿಕರು ಅಥವಾ ಅಕ್ಕಪಕ್ಕದ ಜನರು ಹೀಗೆ ಯಾರೇ ಶತ್ರುಗಳಾಗಿದ್ದರು ಕೂಡ ಈ ಒಂದು ಮಂತ್ರವನ್ನು 108 ಬಾರಿ ಹೇಳುವುದರಿಂದ ನಿಮಗೆ ಶತೃಭಾದೆ ನಿವಾರಣೆ ಆಗುತ್ತದೆ. ಜೊತೆಗೆ ನಿಮಗೇನಾದರೂ ದೃಷ್ಟಿದೋಷ ತಾಗಿದರೆ ಒಂದು ವೀಳ್ಯದೆಲೆಯನ್ನು ತೇಗೆದುಕೊಂಡು ಅದರಲ್ಲಿ 2 ಮೆಣಸಿನ ಕಾಳನ್ನು ಹಾಕಿ ಯಾರಿಗೆ ದೃಷ್ಟಿ

ತಾಗಿದೆಯೋ ಅವರಿಗೆ ಈ ವೀಳ್ಯದೆಲೆಯನ್ನು ಮುಟ್ಟಿಸಿ ಅವರು ತಿನ್ನುವುದರಿಂದ ಹಾಗೇನೇ ತಿನ್ನುವ ಸಮಯದಲ್ಲಿ ನನಗೆ ಆದಂತಹ ದೃಷ್ಟಿದೋಷಗಳು ನಿವಾರಣೆ ಆಗಲಿ ಎಂದು ಹೇಳಿಕೊಂಡು ತಿನ್ನುವುದರಿಂದ ದೃಷ್ಟಿದೋಷ ನಿವಾರಣೆ ಆಗುತ್ತದೆ ಇದರ ಜೊತೆಗೆ 7 ಅಮವಾಸ್ಯೆಯ ದಿನ ಸಾಯಂಕಾಲದ ಸಮಯದಲ್ಲಿ ನಿಮ್ಮ ಮನೆಯ ಮುಖ್ಯ ದ್ವಾರದ ಬಳಿ ನಿಂತುಕೊಳ್ಳಿ ಹಾಗೇನೇ 9 ಮೆಣಸಿನ ಕಾಳನ್ನು ತೆಗೆದುಕೊಂಡು ನಿಮಗೆ ನೀವೇ 7 ಬಾರಿ ದೃಷ್ಟಿಯನ್ನು ತೆಗೆದುಕೊಳ್ಳಿ ಬಲಗಡೆ ಹಾಗೂ ಎಡಗಡೆ ದೃಷ್ಟಿ ತೆಗೆದು ದೃಷ್ಟಿ ತೆಗೆದ ಈ ಮೆಣಸಿನ ಕಾಳನ್ನು 3 ದಾರಿ ಅಥವಾ 4 ಮಾರ್ಗಗಳು ಕೂಡಿರುವ ಜಾಗದಲ್ಲಿ ಅಥವಾ ಜನನಿಭಿಡ ಪ್ರದೇಶದಲ್ಲಿ ಹೋಗಿ 8 ದಿಕ್ಕುಗಳಿಗೆ ಒಂದೊಂದಾಗಿ ದೃಷ್ಟಿ ತೆಗೆದು ಎಸೆಯಿರಿ ಅಂದರೆ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ವಾಯುವ್ಯ ನೈಋತ್ಯ ಈಶಾನ್ಯದಲ್ಲಿ ಹಾಗೂ ಆಗ್ನೇಯ ಹೀಗೆ ಎಂಟು ದಿಕ್ಕುಗಳಿಗೆ ಒಂದೊಂದು ಎಸೆದು ಉಳಿದ ಇನ್ನೊಂದು

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಮೆಣಸಿನ ಕಾಳನ್ನು ಆಕಾಶದ ಕಡೆಗೆ ಎಸೆಯಿರಿ ಹೀಗೆ ಮೆಣಸಿನ ಕಾಳನ್ನು ಉಪಯೋಗಿಸಿಕೊಂಡು ಪರಿಹಾರ ಮಾಡಿಕೊಳ್ಳುವುದರಿಂದ ದೃಷ್ಟಿದೋಷ ಮತ್ತು ಶತೃಭಾದೆ ಕೂಡ ಆದಷ್ಟು ಬೇಗನೆ ನಿವಾರಣೆ ಆಗುತ್ತದೆ. ಹಾಗಾಗಿ ನೀವು ಕೂಡ ಈ ಪರಿಹಾರವನ್ನು ಮಾಡಿಕೊಳ್ಳಿ. ಆಶೀರ್ವಾದ ಇಂದ ನಿಮಗೆ ಸಿಗಲಿದೆ ಆದರೆ ನೀವು ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಅಮ್ಮನವರ ಸನ್ನಿಧಿಗೆ ಭೇಟಿ ನೀಡುವುದನ್ನು ಮರೆಯದಿರಿ. ಈ ಅದೃಷ್ಟ ರಾಶಿಗಳು ಯಾವುವು ಎಂದರೆ ಮಿಥುನ ರಾಶಿ ಕನ್ಯಾ ರಾಶಿ ಸಿಂಹ ರಾಶಿ ಕಟಕ ರಾಶಿ ಹಾಗೂ ವೃಶ್ಚಿಕ ರಾಶಿ ಹಾಗಾಗಿ ಈ ರಾಶಿಗಳು ನಿಮ್ಮ ಮುಂದಿನ ಭವಿಷ್ಯ ಉಜ್ವಲ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ ನಿಮ್ಮ ಮುಂದಿನ ಹಾದಿ ಶುಭಕರ ಆಗುತ್ತದೆ ಆದರೆ ನಿಮ್ಮಲ್ಲಿ ಶ್ರದ್ಧೆ ಭಕ್ತಿಯ ಅವಶ್ಯಕತೆ ಖಂಡಿತ ಇರುತ್ತದೆ.

ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here