ಶತ್ರು ಭಾದೆ ಉದ್ಯೋಗದಲ್ಲಿ ಸಮಸ್ಯೆ ಆರ್ಥಿಕ ಸಮಸ್ಯೆ ಇತರೆ ಸಮಸ್ಯೆ ಇರುವವರು ಮಂಗಳವಾರದ ದಿನ ಹನುಮನನ್ನು ಈ ರೀತಿಯಾಗಿ ಆರಾಧಿಸುವುದರಿಂದ ಸಂಪೂರ್ಣ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

45

ನಮಸ್ಕಾರ ಸ್ನೇಹಿತರೆ ವ್ಯಕ್ತಿಯ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ, ಕೆಲವು ಮೇ ಸಮಸ್ಯೆಗಳು ಬಂದಾಗ ಪರಿಶ್ರಮದ ಮೂಲಕ ಅದನ್ನು ಶೀಘ್ರವಾಗಿ ಬರೆಯಕ್ಕೆ ಹರಿಸಿಕೊಳ್ಳಬಹುದು ಇಂತಹ ಸಮಸ್ಯೆಗಳು ಯಾವುದೇ ರೀತಿಯ ದೊಡ್ಡ ಮಟ್ಟದ ಪರಿಣಾಮವನ್ನು ಉಂಟು ಮಾಡುವುದಿಲ್ಲ, ಆದರೆ ಇನ್ನೂ ಕೆಲವು ಸಮಸ್ಯೆಗಳು ಬಂದರೆ ಅದು ಎಷ್ಟು ಪ್ರಯತ್ನಿಸಿದರು ಕೂಡ ಆ ಒಂದು ಸಮಸ್ಯೆಗಳು ಬಗೆಹರಿಯುವುದಿಲ್ಲ, ಇಂತಹ ಸಮಸ್ಯೆಗಳು ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಉಂಟು ಮಾಡುತ್ತವೆ, ಏನೇ ಸಮಸ್ಯೆ ಇದ್ದರು ಕೂಡ ಕರೆ ಮಾಡಿರಿ 9611533355  ಈ ರೀತಿ ಬಗೆಹರಿಯಲ್ಲೂ ಸಾಧ್ಯವಾಗದೇ ಇರುವಂತಹ ಎಷ್ಟೋ ಸಮಸ್ಯೆಗಳಿಗೆ ಹನುಮನ ಆರಾಧನೆ ಉತ್ತಮವಾದ ಪರಿಹಾರವನ್ನು ನೀಡುತ್ತದೆ ಎಂದು ಹೇಳಬಹುದು,  ಹೌದು ನಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳಿಗೆ ಅನುಗುಣವಾಗಿ ನಾವು ಮಂಗಳವಾರದ ದಿನ ಆಂಜನೇಯ ಸ್ವಾಮಿಯನ್ನು ಈ ರೀತಿಯಾಗಿ ಆರಾಧಿಸುತ್ತಾ ಬರುವುದರಿಂದ ಕ್ರಮೇಣವಾಗಿ ನಮ್ಮ ಸಮಸ್ಯೆಗಳು ದೂರವಾಗುತ್ತವೆ ಸದಾ ಕಾಲ ಆಂಜನೇಯನ ಅನುಗ್ರಹ ಮತ್ತು ಆಶೀರ್ವಾದ ನಮಗೆ ಇರುತ್ತದೆ ಎಂದು ಹೇಳಬಹುದು, ಹಾಗಾದ್ರೆ ತಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳಿಗೆ ಯಾವ ರೀತಿ ಆಂಜನೇಯ ಸ್ವಾಮಿಯನ್ನು ಆರಾಧಿಸಬೇಕು ಯಾವ ಸಮಸ್ಯೆಗಳಿಗೆ ಯಾವ ರೀತಿಯ ಆರಾಧನೆ ಸೂಕ್ತ ಪರಿಹಾರವನ್ನು ಸೂಚಿಸುತ್ತದೆ ಎಂದು ನೋಡೋಣ.

ಮೊದಲನೆಯದಾಗಿ ವೃತ್ತಿ ಜೀವನದಲ್ಲಿ ಸಮಸ್ಯೆಗಳು ಇದ್ದರೆ ಅಥವಾ ನಾವು ಮಾಡುವ ವ್ಯವಹಾರಗಳಲ್ಲಿ ಅಡೆತಡೆಗಳು ಹೆಚ್ಚಾಗಿ ಇದ್ದರೆ ಅಂತಹವರು ಮಂಗಳವಾರದ ದಿನ ಆಂಜನೇಯ ಸ್ವಾಮಿಗೆ ಸಿಹಿ ಪಾನನ್ನು ಅರ್ಪಿಸಬೇಕು, ಇದರಿಂದ ಉದ್ಯೋಗದಲ್ಲಿ ಇರುವ ಸಮಸ್ಯೆಗಳು ದೂರವಾಗುತ್ತವೆ ಇನ್ನು ವಿಶೇಷವಾಗಿ ನಿರುದ್ಯೋಗಿಗಳು ಉದ್ಯೋಗ ಹುಡುಕುತ್ತಿರುವವರು ಮಂಗಳವಾರ ದಿನ ಆಂಜನೇಯನಿಗೆ ಸಿಹಿ ಪಾನನ್ನು ಅರ್ಪಿಸುವುದರಿಂದ ಒಳ್ಳೆಯ ಉದ್ಯೋಗಾವಕಾಶಗಳು ಸಿಗುತ್ತವೆ. ಏನೇ ಸಮಸ್ಯೆ ಇದ್ದರು ಕೂಡ ಕರೆ ಮಾಡಿರಿ 9611533355 ಇನ್ನು ಬಹಳ ದಿನಗಳಿಂದ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ ವೈದ್ಯಕೀಯವಾಗಿ ಚಿಕಿತ್ಸೆ ಪಡೆದರು ಗುಣವಾಗುತ್ತಿಲ್ಲ ಎನ್ನುವವರು 21 ದಿನಗಳ ಕಾಲ ಹೇಗೆ ಮಾಡಿ ಮಂಗಳವಾರದ ದಿನ ಆಂಜನೇಯನ ಫೋಟೋದ ಮುಂದೆ ಒಂದು ಮಣ್ಣಿನ ಮಡಿಕೆಯಲ್ಲಿ ನೀರನ್ನು ತುಂಬಿ ಇಟ್ಟು ಹನುಮಂತನನ್ನು ಪೂಜಿಸಿ ಹನುಮಾನ್ ಬಾಹುಕವನ್ನು ಪಠಿಸಬೇಕು, ಈ ರೀತಿ ಪ್ರತಿದಿನ ಅಂದ್ರೆ ಮಂಗಳವಾರ ಆರಂಭಿಸಿ 21 ದಿನಗಳ ಕಾಲ ನೀರನ್ನು ಬದಲಾಯಿಸುತ್ತಾ ಹನುಮನ ಆರಾಧನೆ ಮಾಡಿ ಹನುಮಾನ ಬಾಹುಕವನ್ನು ಪಡಿಸುತ್ತಾ ಬರುವುದರಿಂದ ದೀರ್ಘಕಾಲದ ಅನಾರೋಗ್ಯದ ಸಮಸ್ಯೆ ದೂರವಾಗುತ್ತದೆ. ಇನ್ನು ಜೀವನದಲ್ಲಿ ಶತ್ರು ಬಾದೆ ಹೆಚ್ಚಾಗಿ ಇದೆ ಎನ್ನುವರು ಮಂಗಳವಾರ ಸ್ನಾನ ಮಡಿಗಳನ್ನು ಮಾಡಿ ಬಜರಂಗ ಬಾಣವನ್ನು ಪಠಿಸುತ್ತಾ ಬರಬೇಕು 21 ದಿನಗಳ ಕಾಲ ನಿಯಮಾನುಸಾರ ಇದನ್ನು ಪಠಿಸುವುದರಿಂದ ಎಲ್ಲಾ ರೀತಿಯ ಶತ್ರುಗಳಿಂದ ಮುಕ್ತಿ ಸಿಗುತ್ತದೆ.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here