ಶನಿದೇವನಿಗೆ ಬಹಳ ಪ್ರಿಯವಾದಂತಹ ರಾಶಿಗಳು ಇವು, ಯಾವಾಗಲೂ ಕೂಡ ಈ ರಾಶಿಯವರ ಮೇಲೆ ಶನಿದೇವನ ಕರುಣೆ ಎನ್ನುವುದು ಇರುತ್ತದೆಯಂತೆ.

49

ನಮಸ್ಕಾರ ಸ್ನೇಹಿತರೆ ಶನಿ ಗ್ರಹವು ಕೂಡ ಹೌದು ದೇವರು ಕೂಡ ಹೌದು ಶನಿ ಎಂದರೆ ಪ್ರತಿಯೊಬ್ಬರೂ ಕೂಡ ಭಯಪಡುತ್ತಾರೆ, ಯಾಕೆಂದರೆ ಶನಿಯು ಗರ್ಭಪಾಲರಾದ ಅಂದರೆ ಶನಿಯ ಯಾವುದಾದರೂ ಜಾತಕವನ್ನು ಅಥವಾ ರಾಶಿಯನ್ನು ಪ್ರವೇಶಿಸಿದಾಗ ರಾಶಿಗೆ ಅನುಗುಣವಾಗಿ ಆ ವ್ಯಕ್ತಿಗಳು ಮಾಡಿದಂತಹ ಕರ್ಮಗಳಿಗೆ ಅನುಗುಣವಾಗಿ ಫಲವನ್ನು ನೀಡುವವರು, ಅಂದರೆ ಶನಿಯು ಏಳು ವರೆ ವರ್ಷಗಳ ಕಾಲ ತನ್ನ ಸಾಡಿ ಸಾತಿಯ ಪ್ರಭಾವವನ್ನು ರಾಶಿಯ ಮೇಲೆ ಅಥವಾ ಜಾತಕದ ಮೇಲೆ ಹೊಂದಿರುತ್ತಾರೆ. ಏನೇ ಸಮಸ್ಯೆ ಇರಲಿ ಪರಿಹಾರ ಪಡೆಯಲು ಕರೆ ಮಾಡಿರಿ 9538446677 ಇಂತಹ ಒಂದು ಸಂದರ್ಭದಲ್ಲಿ ವ್ಯಕ್ತಿಗಳಿಗೆ ಅನುಗುಣವಾಗಿ ಅಂದರೆ ಆಯಾವತಿಗಳು ಮಾಡಿದಂತಹ ಕರ್ಮಗಳಿಗೆ ಅಂದರೆ ತಪ್ಪುಗಳಿಗೆ ಶಿಕ್ಷೆಯನ್ನು ನೀಡುತ್ತಾ ಕೊನೆಯ ಹಂತದಲ್ಲಿ ಅವರು ಮಾಡಿದಂತಹ ಒಳ್ಳೆಯ ಕಾರ್ಯಗಳಿಗೆ ಒಳ್ಳೆಯ ಫಲಗಳನ್ನು ನೀಡಿ ಹೋಗುವಂತಹ ಗ್ರಹನಾಗಿದ್ದಾರೆ ಇನ್ನು ಶನಿಯ ಒಂದು ಪ್ರಭಾವ ದೀರ್ಘಕಾಲದವರೆಗೆ ಇರುವುದರಿಂದ ಅವರು ನೀಡುವಂತಹ ಶಿಕ್ಷೆಯು ಕೂಡ ದೀರ್ಘಕಾಲದ ವರೆಗೆ ಇರುತ್ತದೆ ಹಾಗಾಗಿ ಸಾಮಾನ್ಯವಾಗಿ ಶನಿ ಎಂದರೆ ಪ್ರತಿಯೊಬ್ಬರೂ ಕೂಡ ಭಯ ಪಡುತ್ತಾರೆ. ಆದರೆ ಶನಿ ಕೇವಲ ದುಷ್ಟ ಗ್ರಹ ಅಲ್ಲ ಕರುಣೆಯನ್ನು ನೀಡುವ ಗ್ರಹನಾಗಿದ್ದಾನೆ ಅದರಲ್ಲೂ ಕೂಡ ಶನಿಗೆ ಈ ಮೂರು ರಾಶಿಯವರ ಒಂದು ವಿಶೇಷತೆ ಬಹಳ ಪ್ರಿಯವಾಗಿ ಇದ್ದು ಈ ಮೂರು ರಾಶಿಯವರ ಮೇಲು ಯಾವಾಗಲೂ ಅವನ ಒಂದು ಕೃಪಾ ದೃಷ್ಟಿ ಕರುಣೆ ಎನ್ನುವುದು ಇರುತ್ತದೆ ಎಂದು ಹೇಳುತ್ತದೆ

ಜ್ಯೋತಿಷ್ಯ ಶಾಸ್ತ್ರ ಹಾಗಾದರೆ ಶನಿಯ ಅನುಗ್ರಹವನ್ನು ಕರುಣೆಯನ್ನು ಪಡೆಯುವ ಅದೃಷ್ಟ ರಾಶಿಗಳು ಯಾವುವು ಯಾವ ರಾಶಿಯವರ ಮೇಲೆ ಶನಿಯ ಅನುಗ್ರಹ ಯಾವಾಗಲೂ ಇರುತ್ತದೆ ಎಂದು ನೋಡೋಣ. ಮೊದಲನೆಯದಾಗಿ ತುಲಾ ರಾಶಿ, ತುಲಾ ರಾಶಿಯವರಿಗೆ ಯಾವಾಗಲೂ ಕೂಡ ಶನಿದೇವರ ಅನುಗ್ರಹ ಎನ್ನುವುದು ಇರುತ್ತದೆ ವಿಶೇಷವಾಗಿ ತುಲಾ ರಾಶಿಯವರು ಶ್ರಮಜೀವಿಗಳಾಗಿದ್ದು ಯಾರೊಂದಿಗೂ ಕೂಡ ತಪ್ಪು ವಿಚಾರಗಳಿಗೆ ಮನ್ನಣೆಯನ್ನು ನೀಡುವುದಿಲ್ಲ ಯಾವಾಗಲೂ ನ್ಯಾಯಪರವಾಗಿ ಇರುವಂತಹ ಈ ರಾಶಿಯವರಿಗೆ ಶನಿಯ ಅನುಗ್ರಹ ಮತ್ತು ಕರುಣೆ ಎನ್ನುವುದು ಸದಾ ಕಾಲ ಇರುತ್ತದೆ. ಇನ್ನು ಮಕರ ರಾಶಿ ಮಕರ ರಾಶಿಯ ಅಧಿಪತಿ ಶನಿಯೇ ಆಗಿದ್ದು ಮಕರ ರಾಶಿಯ ಗುಣದಲ್ಲಿ ಇವರು ಬಹಳ ಶ್ರಮಜೀವಿಗಳು ಮತ್ತು ಉದಾರ ಮನಸ್ಥಿತಿಯನ್ನು ಹೊಂದಿರುವವರು, ಇನ್ನು ಈ ರಾಶಿಗೆ ಅಧಿಪತಿ ಶನಿ ಆಗಿರುವುದರಿಂದ ಇವರು ಹೆಚ್ಚಾಗಿ ಶನಿಯನ್ನು ಆರಾಧಿಸಬೇಕಾಗುತ್ತದೆ ಹಾಗಾಗಿ ರಾಶಿಯವರ ಗುಣಕ್ಕೆ ಮತ್ತು ಇವರ ಆರಾಧನೆಗಾಗಿ ಶನಿಯ ಅನುಗ್ರಹ ಯಾವಾಗಲೂ ಇವರಿಗೆ ಲಭಿಸುತ್ತದೆ, ಇವರ ಮೇಲೆ ಶನಿಯು ಹೆಚ್ಚು ಪರಿಣಾಮಕಾರಿ ಕೆಟ್ಟ ದೃಷ್ಟಿಯನ್ನು ಕೂಡ ಬೀಳುವುದಿಲ್ಲ. ಏನೇ ಸಮಸ್ಯೆ ಇರಲಿ ಪರಿಹಾರ ಪಡೆಯಲು ಕರೆ ಮಾಡಿರಿ 9538446677 ಸಂತೋಷ್ ಗುರುಗಳು

ಇನ್ನು ಕುಂಭ ರಾಶಿ, ಕುಂಭ ರಾಶಿಯ ಅಧಿಪತಿ ಶನಿಯೇ ಆಗಿದ್ದು ಇವರ ಒಂದು ಸ್ವಭಾವಕ್ಕೆ ಶನಿಯ ಮೆಚ್ಚುಗೆ ಇರಲಿದೆ ಹಾಗಾಗಿ ಶನಿಯ ಮೆಚ್ಚಿನ ರಾಶಿಗಳಲ್ಲಿ ಕುಂಭ ರಾಶಿ ಒಂದು, ಶನಿಯ ಆರಾಧನೆ ಮತ್ತು ಧಾನಗಳಿಂದ ಇವರು ಶನಿದೇವದಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು

LEAVE A REPLY

Please enter your comment!
Please enter your name here