ಸಮಸ್ಯೆಗಳು ನಿಮ್ಮದು ನಿಮ್ಮ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ನಮ್ಮದು ಮನೆಯಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಅಥವ ನಿಮ್ಮ ಜೀವನದ ಅತ್ಯಂತ್ಯ ಗುಪ್ತ ಸಮಸ್ಯೆಗಳು ವಿವಾಹ ಸಮಸ್ಯೆಗಳು ಅಥವ ಉದ್ಯೋಗ ಅಥವ ಆರೋಗ್ಯದ ಸಮಸ್ಯೆಗಳು ಏನೇ ಇರಲಿ ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಫೋನ್ ನಲ್ಲಿಯೇ ಸಮಸ್ಯೆಗಳಿಗೆ ನಿಮ್ಮ ಧ್ವನಿ ತರಂಗದ ಆಧಾರದ ಮೇಲೆ ಸಮಸ್ಯೆಗಳು ಕಂಡು ಹಿಡಿದು ಪರಿಹಾರ ಮಾಡಿ ಕೊಡುತ್ತಾರೆ ಚಿಂತೆ ಬಿಟ್ಟು ಬಿಡಿ ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮಗೆ ಶಾಶ್ವತ ಪರಿಹಾರ ನಿಶ್ಚಿತ 95351 56490
ಮೇಷ: ಉದ್ಯೋಗಕ್ಕಾಗಿ ಅಲೆದಾಟ ಮನೆಯಲ್ಲಿ ಕಿರಿ ಕಿರಿ ನೆಮ್ಮದಿ ಕಡಿಮೆ ಇರುತ್ತದೆ. ಈ ದಿನ ನೀವು ಶೀತ ಸಂಬಂಧಪಟ್ಟ ಆಹಾರಗಳಿಂದ ಅಂತರ ಇದ್ದರೆ ತುಂಬಾ ಒಳ್ಳೆಯದು. ಸಂಜೆ ನಂತರ ಆಕಸ್ಮಿಕ ಧನ ಲಾಭ ಪ್ರಾಪ್ತಿ ಯೋಗ ಇದೆ. ಈ ದಿನ ಸಂಜೆ ಏಳು ಗಂಟೆ ಒಳಗೆ ಶನಿ ದೇವರ ದರ್ಶನ ಪಡೆದುಕೊಂಡು ಕಪ್ಪು ಎಳ್ಳಿನ ದೀಪ ಹಚ್ಚಿದರೆ ನಿಮಗೆ ಇರುವ ಎಲ್ಲ ಸಣ್ಣ ಪುಟ್ಟ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಶಾಶ್ವತ ಪರಿಹಾರ ಈಗಲೇ ಕರೆ ಮಾಡಿ 95351 56490
ವೃಷಭ: ಕುಟುಂಬದಲ್ಲಿ ಆಸ್ತಿ ಬಗ್ಗೆ ಒಂದಿಷ್ಟು ತಂಟೆ ಬಂದರು ಅಚ್ಚರಿ ಇಲ್ಲ. ಈ ದಿನ ನಿಮಗೆ ಸಂಜೆ ನಂತರ ಉಷ್ಣ ಸಮಸ್ಯೆಗಳು ಮತ್ತು ತಲೆ ನೋವು ಇನ್ನು ಚಿಕ್ಕ ಪುಟ್ಟ ಸಮಸ್ಯೆಗಳು ಬರುತ್ತದೆ. ಈ ದಿನ ಹೈನುಗಾರಿಕೆ ಮತ್ತು ಕಬ್ಬಿಣ ವ್ಯಾಪಾರ ಹೆಚ್ಚಿಗೆ ಲಾಭ ನೀಡುತ್ತದೆ. ಈ ದಿನ ಸಂಜೆ ಏಳು ಗಂಟೆ ಒಳಗೆ ಶನಿ ದೇವರ ದರ್ಶನ ಪಡೆದುಕೊಂಡು ಕಪ್ಪು ಎಳ್ಳಿನ ದೀಪ ಹಚ್ಚಿದರೆ ನಿಮಗೆ ಇರುವ ಎಲ್ಲ ಸಣ್ಣ ಪುಟ್ಟ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಶಾಶ್ವತ ಪರಿಹಾರ ಈಗಲೇ ಕರೆ ಮಾಡಿ 95351 56490
ಮಿಥುನ: ಈ ದಿನ ನಿಮ್ಮ ಕುಟುಂಬದ ಆಪ್ತ ಬಂಧುಗಳಿಂದ ಆರ್ಥಿಕ ಸಹಾಯ ಸಿಗಲಿದೆ. ನಿಮ್ಮ ಸಂಗಾತಿ ಸೋಮಾರಿತನ ನಿಮಗೆ ಕೋಪಕ್ಕೆ ಗುರಿ ಮಾಡುತ್ತದೆ. ಯಾವುದೇ ಆತುರದ ನಿರ್ಧಾರಗಳು ತೆಗೆದುಕೊಳ್ಳುವುದು ಬೇಡ. ಹಾಗೆಯೇ ವಾಹನ ಚಲಾನ ವೇಗಕ್ಕೆ ಒಂದಿಷ್ಟು ಕಡಿವಾಣ ಹಾಕುವುದು ಸೂಕ್ತ. ಈ ದಿನ ಸಂಜೆ ಏಳು ಗಂಟೆ ಒಳಗೆ ಶನಿ ದೇವರ ದರ್ಶನ ಪಡೆದುಕೊಂಡು ಕಪ್ಪು ಎಳ್ಳಿನ ದೀಪ ಹಚ್ಚಿದರೆ ನಿಮಗೆ ಇರುವ ಎಲ್ಲ ಸಣ್ಣ ಪುಟ್ಟ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಶಾಶ್ವತ ಪರಿಹಾರ ಈಗಲೇ ಕರೆ ಮಾಡಿ 95351 56490
ಕರ್ಕಾಟಕ: ಈ ದಿನ ನಿಮ್ಮ ಮಿತ್ರರಲ್ಲಿ ಅಸಮಾಧಾನ ಮೂಡುತ್ತದೆ. ಸಾಲಗಾರರ ಕೆಂಗಣ್ಣಿಗೆ ಗುರಿ ಆಗುವ ಎಲ್ಲ ಲಕ್ಷಣ ಇದೆ. ನೆರೆ ಹೊರೆ ಜನರಿಂದ ಅಲ್ಪ ಮಟ್ಟಿಗೆ ಕಿರಿ ಕಿರಿ ಇರುತ್ತದೆ. ಅನಗತ್ಯ ತಂಟೆ ತಕರಾರುಗಳು ಏನೇ ಇದ್ದರು ಸಹ ಅವುಗಳಿಗೆ ಕಡಿವಾಣ ಹಾಕುವುದು ಸೂಕ್ತ. ಈ ದಿನ ಸಂಜೆ ಏಳು ಗಂಟೆ ಒಳಗೆ ಶನಿ ದೇವರ ದರ್ಶನ ಪಡೆದುಕೊಂಡು ಕಪ್ಪು ಎಳ್ಳಿನ ದೀಪ ಹಚ್ಚಿದರೆ ನಿಮಗೆ ಇರುವ ಎಲ್ಲ ಸಣ್ಣ ಪುಟ್ಟ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಶಾಶ್ವತ ಪರಿಹಾರ ಈಗಲೇ ಕರೆ ಮಾಡಿ 95351 56490
ಸಿಂಹ: ಮಕ್ಕಳಿಗೆ ವಿಧ್ಯಾಭ್ಯಸದಲ್ಲಿ ಹೆಚ್ಚಿನ ಪ್ರಗತಿ ಸಿಗಲಿದೆ. ಭೂಮಿ ವಿಷಯದಲ್ಲಿ ಲಾಭ ಪಡೆಯುತ್ತೀರಿ. ಕೋರ್ಟಿನ ತೀರ್ಪುಗಳು ಏನಾದರು ಇದ್ದಲ್ಲಿ ಅವುಗಳು ನಿಮ್ಮ ತದ್ವಿರುದ್ದ ಬರುತ್ತದೆ. ಹೆಣ್ಣುಮಕ್ಕಳಿಂದ ಶತ್ರುತ್ವ ಬರುವ ಸಾಧ್ಯತೆ ಇದೆ. ಈ ದಿನ ದಾಂಪತ್ಯದಲ್ಲಿ ವಿರಸ ಸಹ ಹೆಚ್ಚು. ಈ ದಿನ ಸಂಜೆ ಏಳು ಗಂಟೆ ಒಳಗೆ ಶನಿ ದೇವರ ದರ್ಶನ ಪಡೆದುಕೊಂಡು ಕಪ್ಪು ಎಳ್ಳಿನ ದೀಪ ಹಚ್ಚಿದರೆ ನಿಮಗೆ ಇರುವ ಎಲ್ಲ ಸಣ್ಣ ಪುಟ್ಟ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಶಾಶ್ವತ ಪರಿಹಾರ ಈಗಲೇ ಕರೆ ಮಾಡಿ 95351 56490
ಕನ್ಯಾ: ಈ ದಿನ ಪೋಷಕರಿಗೆ ಮಕ್ಕಳ ಮುಂದಿನ ಜೀವನದ ಕುರಿತು ಚಿಂತೆ ಕಾಡುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ ಇರುತ್ತದೆ. ತಂದೆ ಮಕ್ಕಳಿನಲ್ಲಿ ಏಕ ಸ್ವಾಮ್ಯತೆ ಕಡಿಮೆ ಆಗಲಿದೆ. ತಾಯಿಯ ಆರೋಗ್ಯದ ಬಗ್ಗೆ ಸ್ವಲ್ಪ ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ. ಈ ದಿನ ಸಂಜೆ ಏಳು ಗಂಟೆ ಒಳಗೆ ಶನಿ ದೇವರ ದರ್ಶನ ಪಡೆದುಕೊಂಡು ಕಪ್ಪು ಎಳ್ಳಿನ ದೀಪ ಹಚ್ಚಿದರೆ ನಿಮಗೆ ಇರುವ ಎಲ್ಲ ಸಣ್ಣ ಪುಟ್ಟ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಶಾಶ್ವತ ಪರಿಹಾರ ಈಗಲೇ ಕರೆ ಮಾಡಿ 95351 56490
ತುಲಾ: ನಿಮ್ಮ ಕೆಲ್ಸ ಕಾರ್ಯಗಳ ನಿಮಿತ್ತ ಅಧಿಕ ರೀತಿಯ ಸುತ್ತಾಟ ಆಗಲಿದೆ. ದಾಂಪತ್ಯ ಜೀವನದಲ್ಲಿ ಹೆಚ್ಚಿನ ವಿರಸ ಇರುತ್ತದೆ. ದೂರದ ಊರುಗಳಿಗೆ ಹೋಗುವ ಸಾಧ್ಯತೆ ಇದೆ. ನಿಮಗೆ ಪುಣ್ಯ ಕ್ಷೇತ್ರಗಳ ದರ್ಶನ ಯೋಗ ಇದೆ. ಸಂಜೆ ನಂತರ ಸಾಲಗಾರರ ಕಿರಿ ಕಿರಿ ಆಗುತ್ತದೆ. ಈ ದಿನ ಸಂಜೆ ಏಳು ಗಂಟೆ ಒಳಗೆ ಶನಿ ದೇವರ ದರ್ಶನ ಪಡೆದುಕೊಂಡು ಕಪ್ಪು ಎಳ್ಳಿನ ದೀಪ ಹಚ್ಚಿದರೆ ನಿಮಗೆ ಇರುವ ಎಲ್ಲ ಸಣ್ಣ ಪುಟ್ಟ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಶಾಶ್ವತ ಪರಿಹಾರ ಈಗಲೇ ಕರೆ ಮಾಡಿ 95351 56490
ವೃಶ್ಚಿಕ: ನಿಮ್ಮ ವ್ಯವಹಾರ ಮತ್ತು ಉದ್ಯೋಗ ಸಂಭಂಧ ಪಟ್ಟಂತೆ ದೂರದ ಊರುಗಳಿಗೆ ಪ್ರಯಾಣ ಆರಂಭ ಮಾಡುತ್ತೀರಿ. ನೀವು ಕೆಲಸ ಮಾಡುವ ಸ್ಥಳದಲ್ಲಿ ಕೆಲವು ನಿಮ್ಮ ವಿರುದ್ದ ಕುತಂತ್ರ ಕೆಲಸ ಮಾಡುತ್ತಾರೆ ಜಾಗ್ರತೆ ಇರಲಿ. ದೀರ್ಘಕಾಲದ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ಸಾಧ್ಯತೆ ಇದೆ. ಈ ದಿನ ಸಂಜೆ ಏಳು ಗಂಟೆ ಒಳಗೆ ಶನಿ ದೇವರ ದರ್ಶನ ಪಡೆದುಕೊಂಡು ಕಪ್ಪು ಎಳ್ಳಿನ ದೀಪ ಹಚ್ಚಿದರೆ ನಿಮಗೆ ಇರುವ ಎಲ್ಲ ಸಣ್ಣ ಪುಟ್ಟ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಶಾಶ್ವತ ಪರಿಹಾರ ಈಗಲೇ ಕರೆ ಮಾಡಿ 95351 56490
ಧನಸು: ಆಕಸ್ಮಿಕ ಧನ ಹಾನಿ ಮತ್ತು ಉದ್ಯೋಗದಲ್ಲಿ ಹೆಚ್ಚಿನ ತೊಂದ್ರೆ ಕಾಡಬಹುದು. ಕಮಿಷನ್ ವ್ಯವಹಾರ ಮಾಡುವ ಜನರು ಹೆಚ್ಚು ಲಾಭ ಪಡೆಯುತ್ತಾರೆ. ಉತ್ತಮ ಅವಕಾಶ ಸಿಕ್ಕರೂ ಸಹ ಅದನ್ನು ಬಳಕೆ ಮಾಡಿಕೊಳ್ಳುವಲ್ಲಿ ವಿಫಲತೆ ಕಾಡುತ್ತದೆ. ಸಂಜೆ ನಂತರ ಪ್ರಯಾಣ. ಈ ದಿನ ಸಂಜೆ ಏಳು ಗಂಟೆ ಒಳಗೆ ಶನಿ ದೇವರ ದರ್ಶನ ಪಡೆದುಕೊಂಡು ಕಪ್ಪು ಎಳ್ಳಿನ ದೀಪ ಹಚ್ಚಿದರೆ ನಿಮಗೆ ಇರುವ ಎಲ್ಲ ಸಣ್ಣ ಪುಟ್ಟ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಶಾಶ್ವತ ಪರಿಹಾರ ಈಗಲೇ ಕರೆ ಮಾಡಿ 95351 56490
ಮಕರ: ಹೆಚ್ಚಿನ ಹೂಡಿಕೆ ಒಳ್ಳೆಯದೇ ಆದ್ರೆ ಸೂಕ್ತ ಜನರ ಸಲಹೆ ನಿಮಗೆ ಅವಶ್ಯ ಇದೆ. ಈ ದಿನ ಅತ್ಯುತ್ತಮವಾಗಿ ಇದ್ದರು ಸಹ ಒಂದಿಷ್ಟು ಕಿರಿ ಕಿರಿ ಆಪ್ತ ಜನರಿಂದಲೇ ಇರುತ್ತದೆ. ಶೀತಕ್ಕೆ ಸಂಭಂಧಪಟ್ಟ ಯಾವುದೇ ಆಹಾರ ಸೇವನೆ ಮಾಡುವುದು ಒಳ್ಳೆಯದಲ್ಲ. ಈ ದಿನ ಸಂಜೆ ಏಳು ಗಂಟೆ ಒಳಗೆ ಶನಿ ದೇವರ ದರ್ಶನ ಪಡೆದುಕೊಂಡು ಕಪ್ಪು ಎಳ್ಳಿನ ದೀಪ ಹಚ್ಚಿದರೆ ನಿಮಗೆ ಇರುವ ಎಲ್ಲ ಸಣ್ಣ ಪುಟ್ಟ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಶಾಶ್ವತ ಪರಿಹಾರ ಈಗಲೇ ಕರೆ ಮಾಡಿ 95351 56490
ಕುಂಭ: ಇಂದು ನೀವು ಮಾಡುವ ಎಲ್ಲ ಕೆಲಸ ಕಾರ್ಯದಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ ಇರುತ್ತದೆ. ಆರೋಗ್ಯಕ್ಕೆ ಹೆಚ್ಚಿನ ಇತ್ತು ನೀಡುವುದು ಮುಖ್ಯ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಬುದ್ದಿಶಕ್ತಿಗೆ ಪ್ರಶ್ನೆ ಮಾಡುವ ಸನ್ನಿವೇಶ ಬರಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೪. ಈ ದಿನ ಸಂಜೆ ಏಳು ಗಂಟೆ ಒಳಗೆ ಶನಿ ದೇವರ ದರ್ಶನ ಪಡೆದುಕೊಂಡು ಕಪ್ಪು ಎಳ್ಳಿನ ದೀಪ ಹಚ್ಚಿದರೆ ನಿಮಗೆ ಇರುವ ಎಲ್ಲ ಸಣ್ಣ ಪುಟ್ಟ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಶಾಶ್ವತ ಪರಿಹಾರ ಈಗಲೇ ಕರೆ ಮಾಡಿ 95351 56490
ಮೀನ: ಈಗಾಗಲೇ ಹಲವು ದಿನಗಳಿಂದ ಹಣದ ಲಗಾಮು ಇಲ್ಲದೆ ಹೆಚ್ಚಿನ ಹಣ ಖರ್ಚು ಮಾಡಿದ್ದೀರಿ. ಪ್ರೀತಿ ಪ್ರೇಮದ ವಿಷಯದಲ್ಲಿ ತೊಂದ್ರೆ ಹೆಚ್ಚು. ಹಿತ ಶತ್ರುಗಳು ನಿಮ್ಮ ವಿರುದ್ದ ಹಲವು ಕಾರ್ಯತಂತ್ರಗಳು ನಡೆಸುತ್ತಾ ಇದ್ದಾರೆ ಜಾಗ್ರತೆ ಇರಲಿ. ಈ ದಿನ ಸಂಜೆ ಏಳು ಗಂಟೆ ಒಳಗೆ ಶನಿ ದೇವರ ದರ್ಶನ ಪಡೆದುಕೊಂಡು ಕಪ್ಪು ಎಳ್ಳಿನ ದೀಪ ಹಚ್ಚಿದರೆ ನಿಮಗೆ ಇರುವ ಎಲ್ಲ ಸಣ್ಣ ಪುಟ್ಟ ದೋಷಗಳು ನಿವಾರಣೆ ಆಗಲಿದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಇದ್ದರು ಸಹ ಚಿಂತೆ ಬೇಡವೇ ಬೇಡ ಈ ಶಾಶ್ವತ ಪರಿಹಾರ ಈಗಲೇ ಕರೆ ಮಾಡಿ 95351 56490