ಶನಿದೇವರ ಆಶೀರ್ವಾದ ಪಡೆಯುತ್ತಾ ಈ ದಿನದ ರಾಶಿ ಭವಿಷ್ಯ ತಿಳಿಯೋಣ

51

ಕೃಷ್ಣ ಭಟ್ ಅವರಿಂದ ದಿನ ಭವಿಷ್ಯ. ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಕೃಷ್ಣ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಒಂದೇ ಒಂದು ಸಣ್ಣ ಕರೆ ಮಾಡಿರಿ 9535156490

ಮೇಷ: ಈ ದಿನ ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಮಹತ್ವ ನೀಡಬೇಕು. ಈ ದಿನ ನಿಮಗೆ ಅಲೆದಾಟ ಜಾಸ್ತಿ ಇರುತ್ತದೆ ಹಾಗೆಯೇ ಈ ದಿನ ಮಕ್ಕಳ ವಿಷ್ಯದಲ್ಲಿ ನಿಮಗೆ ಖರ್ಚು ವೆಚ್ಚಗಳು ಸಹ ಜಾಸ್ತಿ ಆಗಲಿದೆ. ಈ ದಿನ ಸ್ನೇಹಿತರ ವಿಶ್ವಾಸ ಪಡೆಯುವುದು ಅನಿವಾರ್ಯತೆ ಸಹ ಆಗುತ್ತದ್ದ. ಈ ದಿನ ನಿಮ್ಮ ಏಳಿಗೆಗೆ ಕುಟುಂಬ ವರ್ಗದ ಜನರು ಮೆಚ್ಚುಗೆ ಮಾತನಾಡುತ್ತಾರೆ. ಈ ದಿನ ಯುವಕರಿಗೆ ಹಲವು ರೀತಿಯ ಲಾಭಗಳು ದೊರೆಯಲಿದೆ. ಈ ದಿನ ಸಾಮಾಜಿಕ ಕ್ಷೇತ್ರದಲ್ಲಿ ಒಳಿತು ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3. ಶನಿ ದೇವನ ದರ್ಶನ ಪಡೆಯಿರಿ ನಿಮಗೆ ತಿಳಿಯದೆ ಇರುವ ಸಣ್ಣ ಪುಟ್ಟ ದೋಷಗಳು ಸಹ ನಿವಾರಣೆ ಆಗುತ್ತದೆ. ಹಾಗೆಯೇ ಈ ದಿನ ಎಳ್ಳೆಣ್ಣೆ ಸಹ ದಾನ ಮಾಡಬಹುದು. ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಂಕಷ್ಟಗಳಿಗೆ ಸಹ ಶಾಶ್ವತ ಪರಿಹಾರ ಕರೆ ಮಾಡಿರಿ 9535156490

ವೃಷಭ: ಈ ದಿನ ವಿದ್ಯುತ್ ಉಪಕರಣಗಳು ಮಾರಾಟ ಮಾಡುತ್ತಾ ಇರೋ ಜನರಿಗೆ ಹೆಚ್ಚಿನ ಧನ ಲಾಭ ಆಗಲಿದೆ. ಈ ದಿನ ಆಸ್ತಿ ವಿಷ್ಯದಲ್ಲಿ ಏನಾದರೂ ತಂಟೆ ಮತ್ತು ತಕರಾರು ಬಂದಲ್ಲಿ ಹಿರಿಯರ ಸಲಹೆ ಪಡೆದುಕೊಂಡು ಅದನ್ನು ಮುನ್ನಡೆಸುವುದು ಒಳ್ಳೆಯದು. ಈ ದಿನ ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಗೆ ಸಲ್ಲಬೇಕಾದ ಸೂಕ್ತ ರೀತಿಯ ಲಾಭಗಳು ದೊರೆಯಲಿದೆ. ಈ ದಿನ ಮಕ್ಕಳ ವಿಷ್ಯದಲ್ಲಿ ನಿಮಗೆ ಕೀರ್ತಿ ಹೆಚ್ಚಿಗೆ ಆಗಲಿದೆ. ಈ ದಿನ ಪತ್ನಿಯ ಸಹಾಯ ಸಕಾಲಕ್ಕೆ ದೊರೆಯಲಿದೆ. ಈ ದಿನ ರಾಜಕೀಯ ಮುಖಂಡರಿಗೆ ಚಿಂತೆ ಕಾಡುತ್ತದೇ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 9. ಶನಿ ದೇವನ ದರ್ಶನ ಪಡೆಯಿರಿ ನಿಮಗೆ ತಿಳಿಯದೆ ಇರುವ ಸಣ್ಣ ಪುಟ್ಟ ದೋಷಗಳು ಸಹ ನಿವಾರಣೆ ಆಗುತ್ತದೆ. ಹಾಗೆಯೇ ಈ ದಿನ ಎಳ್ಳೆಣ್ಣೆ ಸಹ ದಾನ ಮಾಡಬಹುದು. ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಂಕಷ್ಟಗಳಿಗೆ ಸಹ ಶಾಶ್ವತ ಪರಿಹಾರ ಕರೆ ಮಾಡಿರಿ 9535156490

ಮಿಥುನ: ಈ ದಿನ ಉದ್ಯೋಗದಲ್ಲಿ ಭಾರಿ ಬದಲಾವಣೆ ಆಗುವ ನಿರೀಕ್ಷೆ ಉಂಟು. ಈ ದಿನ ಸ್ತ್ರೀಯರಿಗೆ ಉತ್ತಮ ಅವಕಾಶಗಳು ಸಿಗಲಿದೆ ಅದನ್ನು ಬಳಕೆ ಮಾಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಸಹ ಹೌದು. ಈ ದಿನ ಉತ್ತಮ ಅವಕಾಶಗಳು ಸಿಕ್ಕಿ ನೀವು ಶ್ರೇಯೋಅಭಿವೃದ್ಧಿಗೆ ಆಗುತ್ತೀರಿ. ಈ ದಿನ ಪ್ರಯಾಣದ ವಿಷ್ಯದಲ್ಲಿ ಹೆಚ್ಚಿನ ಕಿರಿ ಕಿರಿ ಕಾಡುತ್ತದೆ. ಈ ದಿನ ಆದಾಯದ ಮೂಲಗಳು ಸಹ ಏರಿಕೆ ಕಾಣಲಿದೆ. ಈ ದಿನ ಆಭರಣ ಖರೀದಿಸಲು ನಿಮಗೆ ತುಂಬಾ ಒಳ್ಳೆಯ ಸಮಯ ಬಂದಿದೆ. ಈ ದಿನ ರಾತ್ರಿ ನಂತರ ಆರೋಗ್ಯದಲ್ಲಿ ಸ್ವಲ್ಪ ಕಾಳಜಿ ಇರಲಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 9. ಶನಿ ದೇವನ ದರ್ಶನ ಪಡೆಯಿರಿ ನಿಮಗೆ ತಿಳಿಯದೆ ಇರುವ ಸಣ್ಣ ಪುಟ್ಟ ದೋಷಗಳು ಸಹ ನಿವಾರಣೆ ಆಗುತ್ತದೆ. ಹಾಗೆಯೇ ಈ ದಿನ ಎಳ್ಳೆಣ್ಣೆ ಸಹ ದಾನ ಮಾಡಬಹುದು. ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಂಕಷ್ಟಗಳಿಗೆ ಸಹ ಶಾಶ್ವತ ಪರಿಹಾರ ಕರೆ ಮಾಡಿರಿ 9535156490

ಕರ್ಕಾಟಕ: ಈ ದಿನ ನೂತನ ವ್ಯವಹಾರಗಳಲ್ಲಿ ಸಾಕಷ್ಟು ಹಣ ಹೂಡಿಕೆ ಮಾಡಲು ಬಯಸುತ್ತೀರಿ. ಈ ದಿನ ಪ್ರಯಾಣದ ವಿಷ್ಯದಲ್ಲಿ ನಿಮಗೆ ನೆಮ್ಮದಿ ದೊರೆಯಲಿದೆ. ಈ ದಿನ ಕೃಷಿಕಾಯಕ ಮಾಡುವ ಜನಕ್ಕೆ ಹೆಚ್ಚಿನ ಧನ ಲಾಭ ಇದೆ. ಈ ದಿನ ಉದ್ಯಮ ಮತ್ತು ವ್ಯವಹಾರ ಅಭಿವೃದ್ಧಿ ಆಗಲು ಹಿರಿಯರ ಸಲಹೆಗಳು ನೀವು ಪಡೆಯಬೇಕು. ಈ ದಿನ ಸಂಜೆ ನಂತರ ಸಣ್ಣ ಪುಟ್ಟ ವಿಷ್ಯದಲ್ಲಿ ಹಿರಿಯರ ವಿರೋಧ ಎದುರಿಸಲು ನೀವು ಸಜ್ಜಾಗಬೇಕು. ಈ ದಿನ ಆಫೀಸಿನ ಕೆಲ್ಸ ಕಾರ್ಯಗಳು ಏನೇ ಇದ್ದರೂ ಅದನ್ನು ಅಲ್ಲಿಯೇ ಮುಗಿಸಿರಿ ಅದನ್ನು ಮನೆಗೆ ತಂದು ಕಿರಿ ಕಿರಿ ಮಾಡಿಕೊಳ್ಳುವುದು ಸೂಕ್ತ ಅಲ್ಲವೇ ಅಲ್ಲ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 8.ಶನಿ ದೇವನ ದರ್ಶನ ಪಡೆಯಿರಿ ನಿಮಗೆ ತಿಳಿಯದೆ ಇರುವ ಸಣ್ಣ ಪುಟ್ಟ ದೋಷಗಳು ಸಹ ನಿವಾರಣೆ ಆಗುತ್ತದೆ. ಹಾಗೆಯೇ ಈ ದಿನ ಎಳ್ಳೆಣ್ಣೆ ಸಹ ದಾನ ಮಾಡಬಹುದು. ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಂಕಷ್ಟಗಳಿಗೆ ಸಹ ಶಾಶ್ವತ ಪರಿಹಾರ ಕರೆ ಮಾಡಿರಿ 9535156490

ಸಿಂಹ: ಈ ದಿನ ಕೈಗಾರಿಕೆ ಕ್ಷೇತ್ರದಲ್ಲಿ ಉದ್ಯಮ ನಡೆಸುತ್ತಾ ಇರೋ ಜನರಿಗೆ ಅಧಿಕ ಧನ ಲಾಭ ಆಗಲಿದೆ. ಈ ದಿನ ಸಂಗಾತಿ ಕಡೆಯಿಂದ ಅಥವಾ ಅವರ ನೆಂಟರಿಂದ ಆಸ್ತಿ ವ್ಯಾಜ್ಯಗಳು ಬರಬಹುದು. ಈ ದಿನ ಯಾವುದೇ ಕಾರಣಕ್ಕೂ ವಾಹನ ಚಾಲನೆಯಲ್ಲಿ ವೇಗ ಹೆಚ್ಚಿಸುವುದು ಸೂಕ್ತ ಅಲ್ಲ. ಈ ದಿನ ಗೃಹ ನಿರ್ಮಾಣ ಕೆಲ್ಸ ಕಾರ್ಯಗಳು ಶುರು ಮಾಡಿರೋ ಜನರಿಗೆ ಮತ್ತಷ್ಟು ಒಳಿತು ಆಗಲಿದೆ. ಸ್ನೇಹಿತರ ಜೊತೆಗೆ ಹಣಕಾಸಿನ ವಿಷ್ಯದಲ್ಲಿ ಜಾಗ್ರತೆಯಿಂದ ವ್ಯವಹಾರ ಮಾಡುವುದು ಒಳ್ಳೆಯದು. ಈ ದಿನ ರಾತ್ರಿ ನಂತರ ಕೌಟುಂಬಿಕ ಆಂತರಿಕ ಕಲಹಗಳು ಹೆಚ್ಚಿಗೆ ಆಬಹುದು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 4. ಶನಿ ದೇವನ ದರ್ಶನ ಪಡೆಯಿರಿ ನಿಮಗೆ ತಿಳಿಯದೆ ಇರುವ ಸಣ್ಣ ಪುಟ್ಟ ದೋಷಗಳು ಸಹ ನಿವಾರಣೆ ಆಗುತ್ತದೆ. ಹಾಗೆಯೇ ಈ ದಿನ ಎಳ್ಳೆಣ್ಣೆ ಸಹ ದಾನ ಮಾಡಬಹುದು. ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಂಕಷ್ಟಗಳಿಗೆ ಸಹ ಶಾಶ್ವತ ಪರಿಹಾರ ಕರೆ ಮಾಡಿರಿ 9535156490

ಕನ್ಯಾ: ಈ ದಿನ ನಿಮ್ಮ ವ್ಯವಹಾರಗಳಲ್ಲಿ ಸಣ್ಣ ರೀತಿಯ ಲಾಭ ನಿರೀಕ್ಷೆ ಮಾಡಬಹುದು. ಈ ದಿನ ಮನೆಯ ಸುತ್ತಮುತ್ತ ಇರೋ ಜನರಿಂದ ಗೃಹಿಣಿಯರು ಕಿರಿ ಕಿರಿ ಅನುಭವಿಸುತ್ತಾರೆ. ಈ ದಿನ ನಿಮ್ಮ ಹಿತ ಶತ್ರುಗಳು ಕುಟುಂಬದಲ್ಲಿ ಶಾಂತಿ ಕದಡುವ ಸಾಧ್ಯತೆ ದಟ್ಟವಾಗಿದೆ. ಈ ದಿನ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ನಿರಾಸಕ್ತಿ ಕಾಡುತ್ತಾರೆ. ಈ ದಿನ ಮನೆಯ ದಾಖಗೆಯಲು ಮತ್ತು ಮುಖ್ಯ ಕಾಗದ ಪಾತ್ರಗಳು ಕಳವು ಆಗದಂತೆ ನೀವು ಜೋಪಾನ ಮಾಡುವುದು ಒಳ್ಳೆಯದು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 7. ಶನಿ ದೇವನ ದರ್ಶನ ಪಡೆಯಿರಿ ನಿಮಗೆ ತಿಳಿಯದೆ ಇರುವ ಸಣ್ಣ ಪುಟ್ಟ ದೋಷಗಳು ಸಹ ನಿವಾರಣೆ ಆಗುತ್ತದೆ. ಹಾಗೆಯೇ ಈ ದಿನ ಎಳ್ಳೆಣ್ಣೆ ಸಹ ದಾನ ಮಾಡಬಹುದು. ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಂಕಷ್ಟಗಳಿಗೆ ಸಹ ಶಾಶ್ವತ ಪರಿಹಾರ ಕರೆ ಮಾಡಿರಿ 9535156490

ತುಲಾ: ಈ ದಿನ ಸ್ತ್ರೀಯರಿಗೆ ಹೆಚ್ಚಿನ ಲಾಭ ಆಗುವುದು. ಈ ದಿನ ಯುವಕರಿಗೆ ಉದ್ಯೋಗ ಭಾಗ್ಯ ಸಿಗುವ ಸಾಧ್ಯತೆ ಇದೆ. ಈ ದಿನ ಹೊಸ ಕೆಲ್ಸ ಕಾರ್ಯಗಳು ಮತ್ತು ದೊಡ್ಡ ಮಟ್ಟದ ವಸ್ತುಗಳನ್ನು ಖರೀದಿ ಮಾಡುವ ಮುನ್ನ ನಿಮ್ಮ ಹಿರಿಯರ ಸಲಹೆ ಪಡೆಯುವುದು ತುಂಬಾ ಒಳ್ಳೆಯದು. ಹಾಗೆಯೇ ಈ ದಿನ ನಿಮಗೆ ಮನೆಯಲ್ಲಿ ನೂತನ ಜವಾಬ್ದಾರಿ ಸಹ ದೊರೆಯಲಿದೆ. ಈ ದಿನ ಸಂಜೆ ನಂತರ ವಾಹನ ಚಾಲನೆಯಲ್ಲಿ ಹೆಚ್ಚಿನ ವೇಗ ಬೇಡ ನಿಮ್ಮ ಅಜಾಗೃಕತೆ ಹೆಚ್ಚಿಗೆ ಆದ್ದಲ್ಲಿ ವಾಹನ ಅಪಘಾತ ಸಹ ಆಗಬಹುದು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 1. ಶನಿ ದೇವನ ದರ್ಶನ ಪಡೆಯಿರಿ ನಿಮಗೆ ತಿಳಿಯದೆ ಇರುವ ಸಣ್ಣ ಪುಟ್ಟ ದೋಷಗಳು ಸಹ ನಿವಾರಣೆ ಆಗುತ್ತದೆ. ಹಾಗೆಯೇ ಈ ದಿನ ಎಳ್ಳೆಣ್ಣೆ ಸಹ ದಾನ ಮಾಡಬಹುದು. ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಂಕಷ್ಟಗಳಿಗೆ ಸಹ ಶಾಶ್ವತ ಪರಿಹಾರ ಕರೆ ಮಾಡಿರಿ 9535156490

ವೃಶ್ಚಿಕ: ಈ ದಿನ ಸ್ನೇಹಿತನ ಕಷ್ಟಕ್ಕೆ ನೀವು ಸಹಾಯ ಹಸ್ತ ನೀಡಲು ಬಯಸುತ್ತೀರಿ. ಈ ದಿನ ಹೊಸ ಉದ್ಯೋಗ ಲಾಭ ಆಗುತ್ತದೆ ಮತ್ತು ಸಂತೋಷದ ಸಮಯ ನಿಮಗೆ ಹೆಚ್ಚಿಗೆ ದೊರೆಯಲಿದೆ. ಈ ದಿನ ಧಾರ್ಮಿಕ ಕಾರ್ಯಕ್ರಮ ಮತ್ತು ದೇವಾಲಯಕ್ಕೆ ಭೇಟಿ ಮಾಡುವ ಅವಕಾಶಗಳು ನಿಮ್ಮದಾಗಲಿದೆ. ಈ ದಿನ ಹಿತ ಶತ್ರುಗಳ ಕುತಂತ್ರಕ್ಕೆ ನೀವು ಸಿಲುಕುವ ಸಾಧ್ಯತೆ ಇರುವ ಕಾರಣದಿಂದ ನಿಮ್ಮ ವೈಯಕ್ತಿಕ ಮಾಹಿತಿಗಳು ಯಾರಿಗೂ ಸಹ ತಿಳಿಸದೇ ಇರುವುದು ಸೂಕ್ತ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 9. ಶನಿ ದೇವನ ದರ್ಶನ ಪಡೆಯಿರಿ ನಿಮಗೆ ತಿಳಿಯದೆ ಇರುವ ಸಣ್ಣ ಪುಟ್ಟ ದೋಷಗಳು ಸಹ ನಿವಾರಣೆ ಆಗುತ್ತದೆ. ಹಾಗೆಯೇ ಈ ದಿನ ಎಳ್ಳೆಣ್ಣೆ ಸಹ ದಾನ ಮಾಡಬಹುದು. ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಂಕಷ್ಟಗಳಿಗೆ ಸಹ ಶಾಶ್ವತ ಪರಿಹಾರ ಕರೆ ಮಾಡಿರಿ 9535156490

ಧನಸ್ಸು: ಈ ದಿನ ದಾಂಪತ್ಯ ಜೀವನದಲ್ಲಿ ಹೆಚ್ಚಿನ ವಿರಸ ಇರುತ್ತದೆ. ಈ ದಿನ ಕೃಷಿಯಲ್ಲಿ ಮತ್ತು ಟ್ರಾವೆಲ್ಸ್ ಉದ್ಯಮ ನಡೆಸುತ್ತಾ ಇರೋ ಜನಕ್ಕೆ ಭಾರಿ ನಷ್ಟ ಹೋಗುವ ಸಾಧ್ಯತೆ ಇರುತ್ತದೆ. ಈ ದಿನ ಯುವಕ ಮತ್ತು ಯುವತಿಯರಿಗೆ ಚಂಚಲ ಮನಸ್ಸು ಹೆಚ್ಚಿಗೆ ಇರುತ್ತದೆ. ಈ ದಿನ ಇಕ್ಕಟ್ಟಿನ ಸನ್ನಿವೇಶದಲ್ಲಿ ನಿಮ್ಮ ಆಪ್ತ ವರ್ಗದ ಜನರು ಸೂಕ್ತ ಸಹಾಯ ಮಾಡುತ್ತಾರೆ. ಈ ದಿನ ವೈವಾಹಿಕ ಪ್ರಸ್ತಾವನೆ ಬಂದರು ಸಹ ಅದನ್ನು ಎರಡು ದಿನಗಳ ಕಾಲ ಮುಂದೆ ಹಾಕುವುದು ಮತ್ತು ನಂತರ ಮಾತನಾಡುವುದು ಸೂಕ್ತ. ಈ ದಿನ ಸಂಜೆ ನಂತರ ಮನಸ್ಸು ಸ್ವಲ್ಪ ಖಿನ್ನತೆಗೆ ಕಾಡಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 2. ಶನಿ ದೇವನ ದರ್ಶನ ಪಡೆಯಿರಿ ನಿಮಗೆ ತಿಳಿಯದೆ ಇರುವ ಸಣ್ಣ ಪುಟ್ಟ ದೋಷಗಳು ಸಹ ನಿವಾರಣೆ ಆಗುತ್ತದೆ. ಹಾಗೆಯೇ ಈ ದಿನ ಎಳ್ಳೆಣ್ಣೆ ಸಹ ದಾನ ಮಾಡಬಹುದು. ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಂಕಷ್ಟಗಳಿಗೆ ಸಹ ಶಾಶ್ವತ ಪರಿಹಾರ ಕರೆ ಮಾಡಿರಿ 9535156490

ಮಕರ: ಈ ದಿನ ನಿಮ್ಮ ಸ್ನೇಹಿತರು ನಿಮಗೆ ನೀಡಿರುವ ಭರವಸೆ ಸುಳ್ಳು ಆಗಬಹುದು ಇದರಿಂದ ಮಾನಸಿಕ ಘಾಸಿ ಉಂಟು ಆಗಲಿದೆ. ಈ ದಿನ ಸರ್ಕಾರಿ ಕೆಲ್ಸ ಕಾರ್ಯಗಳ ನಿಮಿತ್ತ ಹೆಚ್ಚಿನ ಅಲೆದಾಟ ಶುರು ಆಗಲಿದೆ. ಈ ದಿನ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ಸೋಲು ಉಂಟು ಆಗುವ ಭೀತಿ ಸಹ ಕಾಡುತ್ತದೆ. ಈ ದಿನ ಆರೋಗ್ಯದಲ್ಲಿ ಸ್ವಲ್ಪ ಕಾಳಜಿ ತೆಗೆದುಕೊಳ್ಳಿರಿ. ಈ ದಿನ ಹಿರಿಯರು ಬುದ್ಧಿಮಾತುಗಳು ಹೇಳಿದ್ರೆ ಅದನ್ನು ಪ್ರೀತಿಯಿಂದ ಸ್ವೀಕಾರ ಮಾಡಿ. ಈ ದಿನ ಮುಖ್ಯ ಕಾಗದ ಪಾತ್ರಗಳು ಜಾಗ್ರತೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 5. ಶನಿ ದೇವನ ದರ್ಶನ ಪಡೆಯಿರಿ ನಿಮಗೆ ತಿಳಿಯದೆ ಇರುವ ಸಣ್ಣ ಪುಟ್ಟ ದೋಷಗಳು ಸಹ ನಿವಾರಣೆ ಆಗುತ್ತದೆ. ಹಾಗೆಯೇ ಈ ದಿನ ಎಳ್ಳೆಣ್ಣೆ ಸಹ ದಾನ ಮಾಡಬಹುದು. ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಂಕಷ್ಟಗಳಿಗೆ ಸಹ ಶಾಶ್ವತ ಪರಿಹಾರ ಕರೆ ಮಾಡಿರಿ 9535156490

ಕುಂಭ: ಈ ದಿನ ಆರ್ಥಿಕವಾಗಿ ಒಳ್ಳೆಯ ಲಾಭ ಪಡೆಯಲು ಶುಭ ದಿನ ಆಗಿರುತ್ತದೆ. ಈ ದಿನ ಮನೆಗೆ ನೆಂಟರ ಆಗಮನ ಸಹ ಆಗುತ್ತದೆ. ಈ ದಿನ ದೇಗುಲಕ್ಕೆ ಭೇಟಿ ನೀಡುವ ಸಾಧ್ಯತೆ ಸಹ ಇರುತ್ತದೆ. ಈ ದಿನ ಸಂಜೆ ನಂತರ ದೇಹದಲ್ಲಿ ಸ್ವಲ್ಪ ಆಲಸ್ಯ ನಿಮ್ಮನು ಕಾಡಿಸಬಹುದು. ಈ ದಿನ ಹಿರಿಯರ ಆಶೀರ್ವಾದ ಪಡೆಯುವುದು ಮರೆಯಬೇಡಿ. ಸಂಜೆ ನಂತರ ಕಾಗದ ಪತ್ರಗಳ ವ್ಯವಹಾರ ಮಾಡುವುದು ಬೇಡವೇ ಬೇಡ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 5. ಶನಿ ದೇವನ ದರ್ಶನ ಪಡೆಯಿರಿ ನಿಮಗೆ ತಿಳಿಯದೆ ಇರುವ ಸಣ್ಣ ಪುಟ್ಟ ದೋಷಗಳು ಸಹ ನಿವಾರಣೆ ಆಗುತ್ತದೆ. ಹಾಗೆಯೇ ಈ ದಿನ ಎಳ್ಳೆಣ್ಣೆ ಸಹ ದಾನ ಮಾಡಬಹುದು. ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಂಕಷ್ಟಗಳಿಗೆ ಸಹ ಶಾಶ್ವತ ಪರಿಹಾರ ಕರೆ ಮಾಡಿರಿ 9535156490

ಮೀನ: ಈ ದಿನ ಅಲೆದಾಟ ನಿಮಗೆ ತಪ್ಪಿದಲ್ಲ ಈ ದಿನ ಸಣ್ಣ ಮೊತ್ತದ ಹಣಕಾಸು ಖರ್ಚುಗಳು ಆಗುವ ಸಾಧ್ಯತೆ ಸಹ ಇರುತ್ತದೆ. ಈ ದಿನ ಆರೋಗ್ಯದ ಕಾಳಜಿ ಸಹ ಮಾಡಬೇಕಾಗುತ್ತದೆ. ಈ ದಿನ ಮಿತ್ರರ ಸಹಾಯ ಸೂಕ್ತ ಸಮಯಕ್ಕೆ ಸಿಗುವ ವಿಶ್ವಾಸ ಸಹ ಇದೆ. ಈ ದಿನ ಸಂಜೆ ನಾಲ್ಕು ಗಂಟೆ ನಂತರ ಸ್ತ್ರೀಯರು ಲಲಿತಾ ದೇವಿ ಸಹಸ್ರನಾಮ ಪಾರಾಯಣ ಮಾಡಬೇಕು ಇದರಿಂದ ಸಾಕಷ್ಟು ಒಳಿತು ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 1. ಶನಿ ದೇವನ ದರ್ಶನ ಪಡೆಯಿರಿ ನಿಮಗೆ ತಿಳಿಯದೆ ಇರುವ ಸಣ್ಣ ಪುಟ್ಟ ದೋಷಗಳು ಸಹ ನಿವಾರಣೆ ಆಗುತ್ತದೆ. ಹಾಗೆಯೇ ಈ ದಿನ ಎಳ್ಳೆಣ್ಣೆ ಸಹ ದಾನ ಮಾಡಬಹುದು. ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘಕಾಲದ ಎಲ್ಲ ರೀತಿಯ ಸಂಕಷ್ಟಗಳಿಗೆ ಸಹ ಶಾಶ್ವತ ಪರಿಹಾರ ಕರೆ ಮಾಡಿರಿ 9535156490

LEAVE A REPLY

Please enter your comment!
Please enter your name here