ಶನಿದೋಷ ಇರುವವರು ಹನುಮಂತನನ್ನು ಪೂಜಿಸಿ ಎಂದು ಹೇಳುವುದು ಯಾವ ಕಾರಣಕ್ಕಾಗಿ? ಶನಿಯ ಅಹಂಕಾರವನ್ನು ವಾಯುಪುತ್ರ ಹನುಮ ಯಾವ ರೀತಿಯಾಗಿ ಮುರಿದ ಗೊತ್ತಾ?

50

ನಮಸ್ಕಾರ ಸ್ನೇಹಿತರೇ, ನಮ್ಮ ಹಿಂದೂ ಸಂಪ್ರದಾಯದಲ್ಲಿ ಪೌರಾಣಿಕ ಕಥೆಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಪೌರಾಣಿಕ ಕಥೆಗಳಿಗೆ ಆಧಾರ ಇಲ್ಲದೆ ಇದ್ದರೂ ಕೂಡ ಅವು ನಿಜವೆಂದು ಭಾವಿಸುತ್ತವೆ ಯಾಕೆಂದರೆ ಪೌರಾಣಿಕ ಕಥೆಗಳೇ ಅಷ್ಟು ರೋಮಾಂಚನಕಾರಿಯಾಗಿ ಇರುತ್ತದೆ ಅದೇ ರೀತಿಯಾಗಿ ಪೌರಾಣಿಕ ಗ್ರಂಥಗಳ ಪ್ರಕಾರ ಹನುಮ ಮತ್ತು ಶನಿದೇವನಿಗೆ ಇರುವಂತಹ ಸಂಬಂಧವನ್ನು ವಿವರಿಸುತ್ತಾ ಹೋಗುವಾಗ ಯಾರು ಆಂಜನೇಯನನ್ನು ಆರಾಧಿಸುತ್ತಾರೋ ಆಂಜನೇಯನ ಮೊರೆ ಹೋಗುತ್ತಾರೋ ಅವರಿಗೆ ಶನಿ ಕಾಟ ಇರುವುದಿಲ್ಲ ಎಂದು ಹೇಳಲಾಗುತ್ತದೆ ಪ್ರಸ್ತುತಗೂ ಕೂಡ ಶನಿ ದೋಷ ಇರುವವರಿಗೆ ಶನಿಯ ಸಾರಿ ಇರುವವರಿಗೆ ಶನಿದೇವನ ಜೊತೆ ಆಂಜನೇಯನ ಆರಾಧನೆಯನ್ನು ಕೂಡ ಮಾಡಲು ಸಲಹೆ ನೀಡಲಾಗುತ್ತದೆ ಯಾಕೆಂದರೆ ಇದರಿಂದ ಶೇಖರವಾಗಿ ದೋಷಗಳು ದೂರವಾಗುತ್ತವೆ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವ ಉದ್ದೇಶದಿಂದ, ಏನೇ ಸಮಸ್ಯೆ ಇದ್ದರು ಕೂಡ ಫೋನ್ ಮಾಡಿರಿ 9620569954 ಇನ್ನು ಪೌರಾಣಿಕ ಗ್ರಂಥಗಳ ಪ್ರಕಾರ ಶನಿದೋಷ ಇರುವವರು ಆಂಜನೇಯನ ಆರಾಧನೆ ಮಾಡುವ ಹಿಂದೆಯೂ ಕೂಡ ಕೆಲವೊಂದು ಕಾರಣಗಳಿವೆ ಯಾಕೆಂದರೆ ಆ ಒಂದು ಕಾಲದಲ್ಲಿ ನಡೆದಂತಹ ಕೆಲವು ಘಟನೆಗಳು ಆಧಾರಿತವಾಗಿ ಆಂಜನೇಯನ ಆರಾಧನೆ ಮಾಡುವುದರಿಂದ ಶನಿಯ ವಕ್ರದೃಷ್ಟಿಯಿಂದ ತಪ್ಪಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ, ಹಾಗಾದ್ರೆ ಪೌರಾಣಿಕ ಗ್ರಂಥಗಳ ಪ್ರಕಾರ ಯಾವ ಕಾರಣಕ್ಕಾಗಿ ಶನಿ ದೋಷ ಇರುವವರು ಆಂಜನೇಯನ ಆರಾಧನೆಯನ್ನು ಮಾಡಬೇಕು ಆಂಜನೇಯನ ಆರಾಧನೆ ಮಾಡುವವರಿಗೆ ಶನಿಯು ಕೆಡಕನ್ನು ನೀಡುವುದಿಲ್ಲ ಎಂದು ನೋಡೋಣ.

ಶನಿ ದೋಷದಿಂದ ತಪ್ಪಿಸಿಕೊಳ್ಳಲು ಆಂಜನೇಯನ ಆರಾಧನೆ ಮಾಡುವುದಕ್ಕೆ ಎರಡು ಕಾರಣಗಳಿವೆ. ಅದರಲ್ಲಿ ಮೊದಲನೆಯದಾಗಿ ಪೌರಾಣಿಕ ಗ್ರಂಥಗಳ ಪ್ರಕಾರ ಒಮ್ಮೆ ಹನುಮಂತನು ರಾಮನನ್ನು ಜಪಿಸುತ್ತಾ ಜ್ಞಾನ ಮಾಡುತ್ತಿರುವಾಗ ಶನಿಯು ಅಹಂಕಾರದಿಂದ ಅವನ ಬಳಿ ಬಂದು ಅವನ ಧ್ಯಾನವನ್ನು ಕೆಡಿಸಲು ಪ್ರಯತ್ನಿಸುತ್ತಾರೆ. ಇದಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟರು ಕೂಡ ಹನುಮನು ತನ್ನ ಧ್ಯಾನದಿಂದ ಎಚ್ಚರಗೊಳ್ಳುವುದಿಲ್ಲ ಮತ್ತು ಒಳ ಮನಸ್ಸಿನಿಂದ ಶನಿಯನ್ನು ಹನುಮನು ಬೇಡಿಕೊಳ್ಳುತ್ತಾರೆ ನನ್ನ ಧ್ಯಾನಕ್ಕೆ ಭಂಗ ತರಬೇಡ ಎಂದು, ಆದರೂ ಕೂಡ ಶನಿ ಕೇಳದೆ ಅವನ ತೋಳನ್ನು ಹಿಡಿದು ಧ್ಯಾನದಿಂದ ಎಬ್ಬಿಸಲು ಪ್ರಯತ್ನಿಸುತ್ತಾರೆ ಆಗ ಹನುಮಂತನು ತನ್ನ ಬಾಲದಿಂದ ಶನಿದೇವನನ್ನು ಸುತ್ತಿಕೊಂಡರು ಕೂಡ ಶನಿದೇವ ರಾಮನನ್ನು ಅವಮಾನ ಮಾಡುತ್ತಿರುತ್ತಾರೆ ಆಗ ಹನುಮನು ಅವನ ಬಾಲದಿಂದ ಶನಿಯನ್ನು ಸುತ್ತಿ ಕಲ್ಲಿಗೆ ಎತ್ತಿ ಪಡೆಯುತ್ತಾನೆ ಆಗ ಚಿಂತಾ ಜನಕ ಸ್ಥಿತಿಯಲ್ಲಿ ಇದ್ದ ಶನಿಯ ಹನುಮನ ಬಳಿ ಕ್ಷಮೆ ಕೇಳುತ್ತಾನೆ ಆಗ ಹನುಮ ನನ್ನನ್ನು ಪೂಜಿಸುವವರಿಗೆ ನೀನು ತೊಂದರೆ ಕೊಡಬಾರದು ಎಂಬ ಶರತ್ತಿನ ಮೇಲೆ ಅವನನ್ನು ಬಿಟ್ಟು ಕಳುಹಿಸುತ್ತಾನೆ. ಏನೇ ಸಮಸ್ಯೆ ಇದ್ದರು ಕೂಡ ಫೋನ್ ಮಾಡಿರಿ 9620569954 ಇನ್ನು ಎರಡನೆಯದಾಗಿ ರಾವಣನು ಸೀತೆಯನ್ನು ಅಪಹರಿಸಿ ತನ್ನ ಆಸ್ಥಾನದಲ್ಲಿ ಬಂಧಿಸಿದಾಗ ಸೀತೆಯನ್ನು ಬಿಡಿಸಲು ಬಂದ ಹನುಮನಿಗೆ ಶನಿಯು ಬಂಧನದಲ್ಲಿ ಇರುವುದು ಕಾಣುತ್ತದೆ, ಆಗ ಶನಿಯನ್ನು ವಿಚಾರಿಸಿದಾಗ ರಾವಣನು ಯೋಗ ಶಕ್ತಿಯಿಂದ ಬಂದಿಸಿರುವುದು ತಿಳಿಯುತ್ತದೆ ಆಗ ಆ ಒಂದು ಬಂಧನದಿಂದ ಶನಿಯನ್ನು ಬಿಡಿಸಿದಕ್ಕಾಗಿ ಶನಿ ದೇವನು

ಕೂಡ ನಿನ್ನನ್ನು ಪೂಜಿಸಿದವರಿಗೆ ನಾನು ತೊಂದರೆ ನೀಡುವುದಿಲ್ಲ ಎಂದು ಹೇಳಿ ವರವನ್ನು ನೀಡುತ್ತಾರೆ. ಇದೇ ಕಾರಣಕ್ಕಾಗಿ ಶನಿದೋಷ ಇರುವವರು ಆಂಜನೇಯನ ಆರಾಧನೆ ಮಾಡಬೇಕು ಎಂದು ಹೇಳುವುದು. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here