ಶನಿಯ ವಕ್ರದೃಷ್ಟಿ ತೊಲಗಿಸಲು ಸುಲಭ ಮಾರ್ಗ

47

ಶನಿ ಕಾರ್ಯ ಸಾಧಕ ಶನಿ ಇಂದ ನಾವು ಕಾರ್ಯ ಸಿದ್ಧಿ ಮಾಡಿಕೊಳ್ಳಬಹುದು ಹಾಗಾದರೆ ನಿಮಗೆ ಶನಿಯ ವಕ್ರದೃಷ್ಟಿ ಕಾಡುತ್ತಾ ಇದ್ದರೆ ಅದರಿಂದ ನಿಮಗೆ ಯಾವುದೇ ಕೆಲಸದಲ್ಲಿ ಯಶಸ್ಸು ಸಿಗುತ್ತಾ ಇಲ್ಲ ಶನಿಯ ವಕ್ರದೃಷ್ಟಿ ನಿಮ್ಮ ಮೇಲೆ ಬಿದ್ದಿದ್ದೆ ಆದರೆ ಯಾವ ಕೆಲಸ ಮಾಡಲು ಹೋದರು ಅದರಲ್ಲಿ ನೀವು ಯಶಸ್ಸು ಕಾಣಲು ಸಾಧ್ಯ ಇಲ್ಲ ಶನಿಯ ವಕ್ರದೃಷ್ಟಿ ತೊಲಗಿ ಶುಭ ದೃಷ್ಟಿ ನಿಮ್ಮ ಮೇಲೆ ಬರಬೇಕು ಎಂದರೆ ಈ ಒಂದು ಪ್ರತ್ಯೇಕವಾದ ವಿಧಿ ವಿಧಾನಗಳನ್ನು ನೀವು ಪಾಲಿಸಬೇಕು ಅದು ಏನು ಎಂದು ನೋಡೋಣ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುತ್ತಾರೆ ನವಗ್ರಹ ಗಳಲ್ಲಿ ಶನಿಯಿಂದ ಶುಭ ಕಾರ್ಯ ಸಿದ್ಧಿಗಳನ್ನು ನಾವು ಮಾಡಬಹುದು ಅಂತಹ ಒಂದು ಯೋಗಕಾರಕ ಶನಿ ಎಂದು ಹೇಳುತ್ತಾರೆ ಶನಿ ನಿಮ್ಮ ಜಾತಕದಲ್ಲಿ ಅರ್ಧ ಅಷ್ಟಮ ಶನಿಯಲ್ಲಿ ದಾನ ಯಾವುದೇ ಆಗಿರಲಿ ಅವರ ವಕ್ರದೃಷ್ಟಿ ಬೀಳುತ್ತಾ ಇದೆ ಎನ್ನುವುದಾದರೆ ಈ ವಕ್ರದೃಷ್ಟಿ ತೊಲಗಿಸಿ ಶುಭ ದೃಷ್ಟಿ ಪಡೆದು ನೀವು ಕಾರ್ಯ ಸಿದ್ಧಿ ಮಾಡಬೇಕು ಎಂದರೆ ಪರಿಹಾರ ಶಾಸ್ತ್ರದಲ್ಲಿ ಒಂದು ಪರಿಹಾರ ಪ್ರತ್ಯೇಕವಾಗಿ ಹೇಳುತ್ತಾರೆ ಈ ಪರಿಹಾರ ಏನು

ಎಂದು ನೋಡೋಣ. ಶನಿಯ ವಕ್ರದೃಷ್ಟಿ ತೊಲಗಿಸಲು ನಿಮ್ಮ ಮನೆಯ ಆವರಣದಲ್ಲಿ ನಿಂಬೆಯ ಗಿಡವನ್ನು ಬೆಳೆಸಬೇಕು ನೀವು ಶನಿವಾರ ಗಂಧಯಿಂದ ಕಲೆಸಿದ ನೀರನ್ನು ಅದಕ್ಕೆ ಹಾಕುವುದರಿಂದ ಶನಿಯ ವಕ್ರದೃಷ್ಟಿ ತೊಲಗಿ ಶುಭ ದೃಷ್ಟಿ ನಿಮ್ಮ ಮೇಲೆ ಇರುತ್ತದೆ. ಇನ್ನೂ ನಿಮಗೆ ಹೆಚ್ಚಿನ ಜಾಗ ನಿಮ್ಮ ಮನೆಯ ಆವರಣದಲ್ಲಿ ಇದೆ ಎಂದರೆ ಅಲ್ಲಿ ನೀವು ಬಾಳೆಹಣ್ಣಿನ ಗಿಡ ಬೆಳೆಸುವುದರಿಂದ ಕೂಡ ನಿಮಗೆ ಬಹಳ ಒಳ್ಳೆಯದಾಗುತ್ತದೆ ಹಾಗೆ ನಿಮಗೆ ಅನುಕೂಲ ಆದ ಸಮಯದಲ್ಲಿ ತಿಂಗಳಿಗೆ ಒಂದು ಬಾರಿ ನಿಮ್ಮ ನಕ್ಷತ್ರ ಬರುವ ದಿನ ಹಿರಿಯರ ಕೈಯಿಂದ ನೀರಿಗೆ ಕಲ್ಲುಪ್ಪು ಹಾಕಿ ಅದರಿಂದ ನೀವು ದೃಷ್ಟಿ ತೆಗೆಸಿ ಕೊಂಡು ನೀರನ್ನು ಬಾಳೆ ಗಿಡಕ್ಕೆ ಹಾಕುವುದರಿಂದ ಶನಿಯ ವಕ್ರದೃಷ್ಟಿ ತೊಲಗಿ ಶುಭ ದೃಷ್ಟಿ ಆಗುತ್ತದೆ. ಮನೆಯಲ್ಲಿ ಇನ್ನೊಂದು ಪರಿಹಾರ ಮಾಡಬಹುದು ನಿಮಗೆ ಈ ರೀತಿಯಾಗಿ ಜನ್ಮಾಂತರಯಿಂದ ವಂಶ ಪಾರಪರ್ಯವಾಗಿ ಬಂದಂತಹ ದೋಷಗಳು ಏನಾದರೂ ಇದ್ದರೆ ಶನಿಯ ವಕ್ರದೃಷ್ಟಿ ಏನಾದರೂ ಇದ್ದರೆ ಈ ರೀತಿಯಾದ ದೋಷಗಳನ್ನು ತೊಲಗಿಸಬೇಕು ಎನ್ನುವವರು

ಹದಿನಾರು ಶನಿವಾರ ನೀವು ಹಸುವಿಗೆ ಹಸಿಯ ಹುಲ್ಲು ತಿನ್ನುವುದರಿಂದ ನಿಮಗೆ ಶನಿಯ ವಕ್ರದೃಷ್ಟಿ ತೊಲಗಿ ಶುಭ ದೃಷ್ಟಿ ಆಗುತ್ತದೆ. ಅದೇ ರೀತಿ ನಿಮಗೆ ಇರುವ ಹಿಂದಿನ ಜನ್ಮದಲ್ಲಿ ಬಂದಂತಹ ದೋಷ ಶನಿಯ ವಕ್ರದೃಷ್ಟಿ ತೊಲಗುತ್ತದೆ ಗೋಮಾತೆ ಹಾಗೂ ಸಕಲ ದೈವಗಳಿಂದ ಎನ್ನಬಹುದು ಗೋಮಾತೆಯಲ್ಲಿ ಮುಕ್ಕೋಟಿ ದೇವತೆಗಳು ಇರುತ್ತದೆ ಹಾಗಾಗಿ ಗೋಮಾತೆ ಗೆ ಹುಲ್ಲು ತಿನಿಸಿದರೆ ದೋಷ ಕಡಿಮೆ ಆಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here