ಶನಿವಾರದಂದು ಕೆಲವು ವಸ್ತುಗಳನ್ನು ಮನೆಗೆ ತರದಿದ್ದರೆ ಒಳ್ಳೆಯ ಅಭಿವೃದ್ಧಿ ಕಾಣುತ್ತಿರ

69

ನಮಸ್ತೆ ಗೆಳೆಯರೆ ಶನಿವಾರದ ದಿವಸ ಈ ಕೆಲವೊಂದು ವಸ್ತುಗಳನ್ನು ಮನೆಗೆ ತೆಗೆದುಕೊಂಡು ಬಂದರೆ ನಿಮ್ಮ ಮನೆಯಲ್ಲಿ ದರಿದ್ರ ವಾಸ ಆಗುತ್ತದೆ ಶನಿವಾರದಂದು ಹೊರಗಡೆಯಿಂದ ಮನೆಯ ಒಳಗೆ ತರದೆ ಇರುವ ವಸ್ತುಗಳು ಯಾವವು ಎಂದು ಈ ಲೇಖನದಲ್ಲಿ ತಿಳಿಯೋಣ ಶನಿವಾರದಂದು ಕೆಲವೊಂದು ವಸ್ತುಗಳನ್ನು ಮನೆಯೊಳಗೆ ತರಬಾರದು ಏಕೆಂದರೆ ಶನಿವಾರದ ದಿನ ಬಹಳ ಪವಿತ್ರವಾದ ದಿನ ಶನಿಮಹಾತ್ಮನ ದಿವಸ ಕೂಡ ಆಗಿರುತ್ತದೆ ಹಾಗಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಶನಿವಾರ ಸಾಕ್ಷಾತ್ ಶ್ರೀನಿವಾಸನ ವಾರ ಕೂಡ ಆಗಿದೆ ಆ ದಿನ ಕೆಲವೊಂದು ವಸ್ತುಗಳನ್ನು ಮನೆಗೆ ತಂದರೆ ಗ್ರಹಗತಿಗಳ ಪ್ರಭಾವದಿಂದ ದರಿದ್ರ ದೇವತೆ ಮನೆಯಲ್ಲಿ ಭಾಸವಾಗುತ್ತಾಳೆ ನಕಾರಾತ್ಮಕ ಪರಿಣಾಮ ನಿಮ್ಮ ಮೇಲೆ ಬೀರುತ್ತದೆ ಆ ವಸ್ತುಗಳು ಯಾವುವು ಎಂದರೆ ಶನಿವಾರದಂದು ಉಪ್ಪನ್ನು ಮನೆಗೆ ತೆಗೆದುಕೊಂಡು ಬರಬಾರದು ಉಳಿದ ದಿನ ಉಪ್ಪನ್ನು ತೆಗೆದುಕೊಂಡು ಬನ್ನಿ ಯಾವುದೇ ಕಾರಣಕ್ಕೂ ಶನಿವಾರದಂದು ಉಪ್ಪನ್ನು ತೆಗೆದುಕೊಂಡು ಬರಬೇಡಿ ಏಕೆಂದರೆ ಮನೆಯಲ್ಲಿರುವ ಉಪ್ಪು ನಕಾರಾತ್ಮಕತೆಯನ್ನು ಹೀರಿಕೊಳ್ಳುವ ಶಕ್ತಿ ಹೋಗುತ್ತದೆ ಹಾಗಾಗಿ ಶನಿವಾರದಂದು ಹೊಸದಾಗಿ ಉಪ್ಪನ್ನು ತೆಗೆದುಕೊಂಡು ಬಂದರೆ ಉಪ್ಪಿನ ಶಕ್ತಿ ಪ್ರಭಾವ ಕಡಿಮೆಯಾಗುತ್ತದೆ.

ಇನ್ನು ಶನಿವಾರದಂದು ಮನೆಗೆ ತೆಗೆದುಕೊಂಡು ಬರದೇ ಇರುವ ವಸ್ತು ಯಾವುದು ಎಂದರೆ ಸಾಸುವೆ ತರಕಾರಿಯಲ್ಲಿ ಬದನೆಕಾಯಿ ತೆಗೆದುಕೊಂಡು ಬರಬಾರದು ಹಾಗೂ ಶನಿವಾರದಂದು ಬದನೆಕಾಯಿಂದ ಯಾವುದೇ ಪದಾರ್ಥವನ್ನು ತಯಾರಿಸಬಾರದು ಇನ್ನು ಗೆಳೆಯರೇ ಶನಿವಾರದಂದು ಬದನೆಕಾಯಿಯನ್ನು ಯಾರಿಗಾದರೂ ದಾನವಾಗಿ ಕೊಟ್ಟರೆ ಅಥವಾ ಕೊಡಸಿದರೆ ಬಹಳ ಒಳ್ಳೆಯದು ಆದರೆ ನೀವು ಮನೆ ಒಳಗೆ ತೆಗೆದುಕೊಂಡು ಬರಬಾರದು ಇದರಿಂದಾಗಿ ದರಿದ್ರ ತಗಲುವ ಸಾಧ್ಯತೆ ಇರುತ್ತದೆ ಕೆಟ್ಟ ಪ್ರಭಾವ ನಿಮ್ಮ ಮೇಲೆ ಬೀರುವ ಸಾಧ್ಯತೆ ಇರುತ್ತದೆ ಹಾಗಾಗಿ ಗೆಳೆಯರೇ ಶನಿವಾರ ಉಪ್ಪುಬದನೆ ಕಾಯಿ ಸಾಸುವೆ ಹಾಗೂ ಕಪ್ಪು ವಸ್ತ್ರ ಅಥವಾ ಕಪ್ಪುಬಟ್ಟೆಯನ್ನು ತೆಗೆದುಕೊಳ್ಳಬೇಡಿ ಶನಿವಾರದಂದು ಯಾವುದೇ ಬಟ್ಟೆಯನ್ನು ಖರೀದಿಸದೆ ಇರುವುದೇ ಒಳ್ಳೆಯದು. ಇನ್ನು ಗೆಳೆಯರೇ ಶನಿವಾರದಂದು ಚಪ್ಪಲಿಯನ್ನು ತೆಗೆದುಕೊಳ್ಳಬೇಡಿ ಅದರಲ್ಲಿ ವಿಶೇಷವಾಗಿ ಕಪ್ಪು ಚಪ್ಪಲಿಯನ್ನು ತೆಗೆದುಕೊಳ್ಳಬೇಡಿ ಏಕೆಂದರೆ ಮನೆಯಲ್ಲಿ ಬಹಳಷ್ಟು ನಕಾರಾತ್ಮಕ ಪ್ರಭಾವ ಬೀರುತ್ತದೆ ಮನೆಯಲ್ಲಿ ಕಿರಿಕಿರಿ ಉಂಟಾಗುತ್ತದೆ ಜಗಳ ಮನಸ್ತಾಪ ಆಗುವ ಸಾಧ್ಯತೆ ಇರುತ್ತದೆ. ಇನ್ನು ಗೆಳೆಯರೇ ಮುಖ್ಯವಾಗಿ ಶನಿವಾರದಂದು ಕಾಳು ಮೆಣಸನ್ನು ಮನೆಗೆ ತೆಗೆದುಕೊಂಡು ಬರಬಾರದು

ಶನಿವಾರದಂದು ಕಪ್ಪು ಮೆಣಸು ಕಾಳನ್ನು ಮನೆಯಿಂದ ಹೊರಗಡೆ ದೃಷ್ಟಿ ದೋಷ ಅಥವಾ ಯಾವುದೂ ಕೆಲಸ ಉಪಯೋಗಿಸದೆ ಒಳ್ಳೆಯದು ಆದರೆ ಮನೆಯ ಒಳಗೆ ತೆಗೆದುಕೊಂಡು ಬರಬಾರದು ಏಕೆಂದರೆ ಇದು ನಕಾರಾತ್ಮಕತೆಯನ್ನು ಮನೆಯ ಒಳಗೆ ಎಳೆದುಕೊಳ್ಳಲು ತುಂಬಾನೇ ಸಹಾಯ ಮಾಡುತ್ತದೆ.ಗೆಳೆಯರೇ ಶನಿವಾರದಂದು ಕೆಲವೊಂದು ವಸ್ತುಗಳನ್ನು ಮನೆಗೆ ತೆಗೆದುಕೊಂಡು ಬರೆದಿದ್ದರೆ ಒಳ್ಳೆಯ ಫಲಿತಾಂಶ ಕಾಣುತ್ತೀರಿ ಶನಿ ದೇವರ ಅನುಗ್ರಹ ನಿಮ್ಮ ಮೇಲೆ ಸದಾಕಾಲ ಇರುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here