ಶನಿವಾರದ ದಿನ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮನೆಗೆ ತರಬೇಡಿ

43

ಶನಿವಾರ ಈ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋಗಬಾರದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿವಾರ ಈ ಏಳು ವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋಗಬಾರದು ಏಕೆ ಯಾವ ವಸ್ತುಗಳು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾದರೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಭಾರತೀಯ ಮತ್ತು ಪಾಶ್ಚಾತ್ಯ ಸಾಮುದ್ರಿಕ ಪ್ರಕಾರ ವ್ಯಕ್ತಿಯೊಬ್ಬರ ಜೀವನದ ಮೇಲೆ ಗ್ರಹಗಳ ಗತಿ ಹಾಗೂ ಸ್ಥಾನ ಅಪಾರ ಪ್ರಭಾವ ಬೀರುತ್ತದೆ ಒಂದು ವೇಳೆ ನಿಮ್ಮ ಜೀವನದಲ್ಲಿ ಶನಿ ಗ್ರಹದ ಪ್ರಭಾವ ಇದೆ ಎಂದು ಹಸ್ತ ಸಾಮುದ್ರಕರು ಹೇಳಿದರೆ ಇದಕ್ಕೆ ಇರುವ ಪರಿಹಾರ ಕೈ ಗೊಳ್ಳುವುದು ಅತ್ಯಗತ್ಯ ಅದರಲ್ಲೂ ಶನಿ ಗ್ರಹವನ್ನು ಅನುಭವಿಸುವುದು ಇನ್ನೂ ಹೆಚ್ಚು ಕಾಳಜಿ ವಹಿಸಬೇಕು ಶನಿ ಗ್ರಹ ಅಥವಾ ಶನಿ ಗ್ರಹಕ್ಕೆ ಸಂಬಂಧಿಸದ ಹಾಗೆ ಕೆಲವು ವಿಷಯಗಳು ಇದ್ದು ಇದರಲ್ಲಿ ಪ್ರಮುಖವಾದದ್ದು ಎಂದರೆ ಶನಿವಾರ ಕೆಲವು ವಸ್ತುಗಳನ್ನು ಕೊಳ್ಳಬಾರದು ಅಥವಾ ಮನೆಗೆ ಕೂಡ ತರಬಾರದು ಹಸ್ತ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9538866755

ಸಾಮುದ್ರಿಕರು ಅಭಿಪ್ರಾಯ ಪಡುತ್ತಾರೆ. ಇದನ್ನು ಮೀರಿದರೆ ಆರೋಗ್ಯ ಕೆಡುವುದು ಅಥವಾ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಕೂಡ ಹೇಳುತ್ತಾರೆ. ಈ ಏಳು ವಸ್ತುಗಳು ಯಾವುವು ಎಂದು ನೋಡುವುದಾದರೆ ಶನಿವಾರ ಬದನೆಕಾಯಿ ಯನ್ನ ಕೊಳ್ಳಲುಬಾರದು ತಿನ್ನಲು ಬಾರದು. ಅಲ್ಲದೆ ಶನಿವಾರ ಕಾಳು ಮೆಣಸು ಕೊಳ್ಳಬಾರದು ಹಾಗೂ ಈ ದಿನ ಶನಿ ವ್ರತ ಆಚರಿಸುವುದು ಒಳ್ಳೆಯದು. ಇನ್ನೂ ಶನಿವಾರ ಉಪ್ಪು ಕೊಳ್ಳುವುದು ಆರ್ಥಿಕ ನಷ್ಟಕ್ಕೆ ಆಹ್ವಾನ ಎಂದು ಜ್ಯೋತಿಷ್ಯ ಶಾಸ್ತ್ರಜ್ಞ ಅಭಿಪ್ರಾಯ ಪಡುತ್ತಾರೆ ಬದಲಿಗೆ ಈ ದಿನ ಹತ್ತಿರದ ಮಂದಿರ ಅಥವಾ ಆರಾಧನಾ ಸ್ಥಳಕ್ಕೆ ಉಪ್ಪನ್ನು ದಾನ ಮಾಡಬೇಕು ಶನಿವಾರ ಕಬ್ಬಿಣ ಅಥವಾ ಕಬ್ಬಿಣ ದಿಂದ ಮಾಡಿದ ವಸ್ತುಗಳನ್ನು ಕೊಳ್ಳಬಾರದು ಅದರಲ್ಲಿ ಹೊಸ ವಾಹನವನ್ನು ಶನಿವಾರ ತೆಗೆದು ಕೊಳ್ಳಬಾರದು ಏಕೆಂದರೆ ಇದರಿಂದ ಅಪಘಾತ ಆಗುವ ಸಂಭವ ಇರುತ್ತದೆ. ಅದಲ್ಲದೆ ಬೇಳೆಯು ಶನಿ ದೇವನಿಗೆ ಸಂಬಂಧ ಪಟ್ಟಿದ್ದು ಶನಿವಾರ

ಯಾವ ಬೇಳೆಯನ್ನು ಕೊಳ್ಳಬಾರದು ಆದ್ದರಿಂದ ಬೇಳೆಯನ್ನು ಶನಿವಾರದಂದು ಕೊಳ್ಳದೆ ಇರುವುದೇ ಉತ್ತಮ ಬದಲಿಗೆ ಬೇಳೆಯನ್ನು ಬಡವರಿಗೆ ದಾನ ಮಾಡಬೇಕು ಅಥವಾ ಕಾಗೆಗಳಿಗೆ ಆಹಾರ ಧಾನ್ಯವನ್ನು ತಿನ್ನಲು ನೀಡಬೇಕು. ಇನ್ನೂ ಕಪ್ಪು ಬಣ್ಣ ನಿಮ್ಮ ಇಷ್ಟದ ಬಣ್ಣ ಆದರೆ ಒಂದು ವೇಳೆ ನಿಮ್ಮ ಗ್ರಹಗತಿಗಳು ಶನಿಯ ಪ್ರಭಾವ ಇದ್ದರೆ ಶನಿವಾರ ಮಾತ್ರ ಕಪ್ಪು ಬಟ್ಟೆಗಳನ್ನು ಕೊಳ್ಳಲು ಹೋಗಬಾರದು ಇದರಿಂದ ದುರಾದೃಷ್ಟ ಆಹ್ವಾನಿಸಿದ ಹಾಗೆ ಆಗುತ್ತದೆ ಶನಿವಾರ ಸಾಸಿವೆ ಕೊಳ್ಳಬಾರದು ಬದಲಿಗೆ ಬಡವರಿಗೆ ದಾನ ನೀಡಬೇಕು ಅಲ್ಲದೆ ಶನಿಯ ವಿಗ್ರಹದ ಮೇಲೆ ಕೊಂಚ ಸಾಸಿವೆ ಚಿಮುಕಿಸಬೇಕು ಇದರಿಂದ ಶುಭ ಸಮಾಚಾರ ಆಗಮಿಸುತ್ತದೆ ಎಂದು ಹೇಳುತ್ತಾರೆ. ಒಂದು ವೇಳೆ ಮನೆಗೆ ಮರದ ಪೀಠ ಉಪಕರಣಗಳು ಮಾಡಿದ ಸಾಮಾನು ಕೊಳ್ಳುವುದು ಇದ್ದರೆ ಶನಿವಾರ ಮಾತ್ರ ಕೊಳ್ಳುವುದು ಆಗಲಿ ಅಥವಾ ವಿತರಣೆ ಪಡೆಯುವುದು ಮಾಡಬೇಡಿ ಇದು ಕೂಡ ಒಳ್ಳೆಯದು ಅಲ್ಲ.

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here