ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರ ಈ ಕೆಲಸಗಳನ್ನು ಮಾಡಬಾರದು. ಶನಿವಾರ ಬಂತು ಎಂದರೆ ಸಾಕು ಎಲ್ಲರೂ ಕೂಡ ಶನಿದೇವರ ಪೂಜೆಯಲ್ಲಿ ಮುಳುಗುತ್ತರೆ ತಪ್ಪು ಮಾಡಿದವರನ್ನು ಕಂಡರೆ ಬಹು ಬೇಗನೆ ಅವರಿಗೆ ಶಿಕ್ಷೆ ವಿಧಿಸುವ ಶನಿ ದೇವ ಒಳ್ಳೆಯವರನ್ನು ಕಂಡರೆ ಅಷ್ಟೆ ಬೇಗ ಒಳ್ಳೆಯದನ್ನು ಮಾಡುತ್ತಾನೆ ಶನಿ ದೇವರಿಗೆ ಕಪ್ಪು ಬಣ್ಣ ಎಂದರೆ ಬಲು ಪ್ರಿಯ. ಶನಿ ದೇವರನ್ನು ಪೂಜೆ ಮಾಡುವಾಗ ತುಂಬಾ ನಿಷ್ಠೆ ಯಿಂದ ಭಕ್ತಿಯಿಂದ ಪೂಜಿಸಬೇಕು ಪೂಜೆಯಲ್ಲಿ ಸ್ವಲ್ಪ ತಪ್ಪು ಕಂಡರೂ ಅವರು ಕಷ್ಟಗಳನ್ನು ಎದುರಿಸಲು ತಯಾರಾಗಬೇಕು. ಹಾಗಾದರೆ ಜೋತಿಷ್ಯ ಶಾಸ್ತ್ರ ದ ಪ್ರಕಾರ ಶನಿದೇವನ ವಾರವಾದ ಶನಿವಾರ ಯಾವ ಯಾವ ತಪ್ಪುಗಳನ್ನು ಮಾಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ. ಕೆಲವು ಬಾರಿ ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪುಗಳನ್ನು ಮಾಡುತ್ತೇವೆ ಆದರೆ ಈ ತಪ್ಪುಗಳಿಂದ ನಾವು ಶನಿ ದೇವನ ಕೋಪಕ್ಕೆ ಗುರಿಯಾಗುತ್ತಾನೆ ಹಾಗಾದರೆ ಯಾವ
ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755
ತಪ್ಪು ಮಾಡಬಾರದು ಎಂದು ನೋಡೋಣ ಬನ್ನಿ ಮೊದಲನೆಯದಾಗಿ ಶನಿವಾರದ ದಿನ ಯಾವುದೇ ಕಾರಣಕ್ಕೂ ಕೂಡ ಕಪ್ಪು ಬಣ್ಣದ ಬಟ್ಟೆಗಳನ್ನು ಖರೀದಿ ಮಾಡಬೇಡಿ ಹಾಗೂ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ. ಹಾಗೆಯೇ ಶನಿವಾರದ ದಿನ ಮರದ ವಸ್ತುಗಳನ್ನು ಮನೆಗೆ ತರಬಾರದು. ಹಾಗೂ ಶನಿವಾರ ದಿನ ಯಾವುದೇ ಕಾರಣಕ್ಕೂ ಕೂಡ ಬದನೆ ಕಾಯಿ ಮತ್ತು ಕಾಳು ಮೆಣಸನ್ನು ಖರೀದಿ ಮಾಡಬೇಡ ಬಾರದು. ಬದನೆಕಾಯಿ ಹಾಗೂ ಕಾಳು ಮೆಣಸನ್ನು ಶನಿವಾರ ಹೆಚ್ಚು ಸೇವಿಸಬಾರದು. ಹಾಗೆಯೇ ಶನಿವಾರದ ದಿನ ಸಾಸಿವೆ ಹಾಗೂ ಸಾಸಿವೆ ಎಣ್ಣೆಯನ್ನು ಮನೆಗೆ ತರಬಾರದು. ಶನಿವಾರದ ದಿನ ಕಲ್ಲು ಉಪ್ಪು ಮತ್ತು ಕಬ್ಬಿಣದಿಂದ ತಯಾರಿಸಿದ ಯಾವುದೇ ವಸ್ತುಗಳನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಬರಬಾರದು. ಶನಿವಾರದ ದಿನ ಕಸದ ಪೊರಕೆಯನ್ನು ಖರೀದಿ ಮಾಡಬಾರದು. ಹಾಗೆಯೇ ಶನಿದೇವರ ಪ್ರಿಯ ಬೆಳೆಗಳನ್ನು ಕೂಡ ಖರೀದಿ ಮಾಡಬಾರದು. ಇವುಗಳನ್ನು
ಮಾಡಿದರೆ ಶನಿದೇವರ ಕೋಪಕ್ಕೆ ತುಂಬಾ ಬೇಗ ಗುರಿ ಆಗುತ್ತವೆ ಜೊತೆಗೆ ಅಪಾರ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಮನೆಯಲ್ಲಿ ನೆಮ್ಮದಿ ಶಾಂತಿ ಹಾಳಾಗುತ್ತದೆ. ಹಾಗಾಗಿ ಶನಿವಾರ ಈ ಮೇಲೆ ಹೇಳಿದ ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ. ಇದರ ಬದಲು ಮನೆಯಲ್ಲಿ ಇರುವ ಬೆಳೆಗಳನ್ನು ತೆಗೆದುಕೊಂಡು ಶನಿದೇವರ ಗುಡಿ ಹೋಗಿ ಅರ್ಪಿಸಿ ಕಪ್ಪು ಎಳ್ಳು ತೆಗೆದುಕೊಂಡು ಅದರಿಂದ ದೀಪ ಹಚ್ಚಿ ಶನಿ ದೇವನನ್ನು ಭಕ್ತಿಯಿಂದ ಬೇಡಿದರೆ ಶನಿ ದೇವನ ಕೃಪೆ ನಮಗೆ ಸಿಗುತ್ತದೆ. ಶನಿ ದೇವನನ್ನು ಪೂಜಿಸುವಾಗ ನಿಮ್ಮ ಮನಸ್ಸಿನಲ್ಲಿ ಇರುವ ಕಲ್ಮಶಗಳನ್ನು ಹೊರಹಾಕಿ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಿ ಯಾರಿಗೂ ಕೂಡ ಕೆಟ್ಟದನ್ನು ಬಯಸಬಾರದು ಹೀಗೆ ಮಾಡಿದರೆ ಯಾವುದೇ ಶನಿ ದೋಷಗಳು ಇದ್ದರೂ ಕೂಡ ಅವೆಲ್ಲ ದೂರ ಆಗುತ್ತದೆ. ಮನೆಯಲ್ಲಿ ಏನೇ ತೊಂದರೆಗಳು ಇದ್ದರೂ ಎಲ್ಲವೂ ಕೂಡಾ ದೂರ ಆಗುತ್ತದೆ ಎಂದು ಜೋತಿಷ್ಯ ಶಾಸ್ತ್ರ ತಿಳಿಸುತ್ತದೆ.
ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755
ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755