ಶನಿವಾರ ಮಾತ್ರ ಆಂಜನೇಯ ಸ್ವಾಮಿಯನ್ನು ಹೆಚ್ಚಿಗೆ ಆರಾಧನೆ ಮಾಡುತ್ತೇವೆ ಇದಕ್ಕೆ ಕಾರಣ ಏನು ಗೊತ್ತೇ?

64

ಸುಮಾರು ಜನ ಶನಿವಾರ ಬಂದರೆ ಎಲ್ಲರೂ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಆಂಜನೇಯನ ದರ್ಶನ ಮಾಡಿ ಬರುತ್ತಾರೆ ಈಗ ಎಲ್ಲಾ ಕಡೆ ಈ ರಾಮ ಭಂಟನ ದೇವಾಲಯಗಳು ಇವೆ. ಶನಿವಾರ ನಾವು ಏಕೆ ಆಂಜನೇಯನ ದೇವಾಲಯಕ್ಕೆ ಹೋಗುತ್ತೇವೆ ಎಂದು ನೋಡೋಣ ಬನ್ನಿ. ಶನಿ ಒಂದೆರಡು ಅಪರೂಪವಾದ ವರವನ್ನು ಆಂಜನೇಯನಿಗೆ ಪ್ರಸಾದಿಸಿದನು. ತ್ರೇತಾಯುಗದಲ್ಲಿ ರಾವಣನು ಬ್ರಹ್ಮ ಮತ್ತು ಶಿವ ಪ್ರಸಾದದಿಂದ ಎಲ್ಲಾ ಲೋಕಗಳನ್ನು ಗೆದ್ದನು ಅಲ್ಲಿಗೆ ಆತ ನವ ಗ್ರಹಗಳನ್ನು ಜಯಿಸಿ ತನ್ನ ಸಿಂಹಾಸನ ಏರುವ ಮೆಟ್ಟಿಲುಗಳಾಗಿ ಅವರನ್ನು ನೇಮಿಸಿಕೊಂಡ ಹೀಗೆ ಇರುವಾಗ ರಾವಣನ ಪತ್ನಿ ಮಂಡೋದರಿ ರಾವಣನ ಮಗನಾದ ಮೇಘನಾದ ಗೆ ಜನ್ಮ ನೀಡುವ ಕಾಲ ಬಂದಿತು ಆಗ ಮಹಾ ಜ್ಯೋತಿಷ್ಯಜ್ಞ ಆದ ರಾವಣನು ಎಲ್ಲಾ ಗ್ರಹಗಳನ್ನು ಆತನ ಜನ್ಮ ಕುಂಡಲಿಯ ಹನ್ನೊಂದನೇ ಮನೆಯಲ್ಲಿ ಹೋಗಿ ನೆಲಸುವಂತೆ ಆದೇಶ ನೀಡಿದನು. ಇದರಿಂದ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ತನ್ನ ಮಗ ಅಮರ ಆಗುತ್ತಾನೆ ಎಂಬ ಆಸೆ ರಾವಣನಿಗೆ ಇಟ್ಟು ಆದರೆ ಇದು ದೇವತೆಗಳಲ್ಲಿ ಭಯ ಉಂಟು ಮಾಡಿತ್ತು ಆಗ ಇದನ್ನು ಅರಿತು ಮಗು ಜನಿಸುವಾಗ ಶನಿ ಮೇಘನಾದನ ನೀಚ ಸ್ಥಾನದಲ್ಲಿ ಕುಳಿತು ಹನ್ನೆರಡನೇ ಮನೆಯವರೆಗೆ ಕಾಲು ಚಾಚಿ ಬಿಟ್ಟನು ಇದು ರಾವಣನಿಗೆ ಬೇಗ ತಿಳಿಯಿತು ಇದು ತನ್ನ ಮಗನ ಸಾವಿಗೆ ಕಾರಣ ಆಗುತ್ತದೆ ಎಂದು ಅವನಿಗೆ ತಿಳಿಯಿತು ಈ ಕಾರಣಕ್ಕಾಗಿ ಶನಿಯನ್ನು ಒಂದು ಕತ್ತಲೆ ಕೋಣೆಯಲ್ಲಿ ಕಟ್ಟಿ ಹಾಕಿದನು ಇದರಿಂದ ಶನಿಯ ಮುಖವನ್ನು ಯಾರು ನೋಡುವುದಿಲ್ಲ ಎಂದು ಅವನ ಅನಿಸಿಕೆ ಆದರೆ ಸೀತೆಯನ್ನು ಹುಡುಕಲು ಬಂದ ಆಂಜನೇಯನು ಈ ಕತ್ತಲೆ ಕೋಣೆಯಲ್ಲಿ ಇಣುಕಿ ನೋಡಿ ಶನಿಯ ಕಣ್ಣಿಗೆ ಬಿದ್ದು ಬಿಟ್ಟನು ಆದರೆ ಶನಿಯ ಕಣ್ಣಿಗೆ ಬಿದ್ದನಲ್ಲ ಎಂದು ಹನುಮಂತನಿಗೆ ಕೂಡ ಕಾಡಿತು ನವಗ್ರಹಗಳಲ್ಲಿ ಶನಿಯನ್ನು ಹೊರತು ಪಡಿಸಿ ಎಲ್ಲರನ್ನೂ ಹನುಮಂತ ಬಿಡುಗಡೆ ಗೊಳಿಸಿದರು ಇದನ್ನು ಶನಿ ಕೇಳಿದಾಗ ನಿನ್ನನ್ನು

ಬಿಡಿಸಿದರೆ ನೀನು ನನ್ನ ತಲೆಯ ಮೇಲೆ ಕೂರುವೆ ಎಂದು ಹನುಮಂತ ಹೇಳಿದನು. ಇದರಿಂದ ಶನಿಯು ಆತನಿಗೆ ಅಭಯ ನೀಡಿದ ನಾನು ನಿನಗೆ ಸಹಾಯ ಮದುವೆ ಎಂದು ಆದರೂ ನೀನು ನನ್ನ ದೃಷ್ಟಿಗೆ ಬಿದ್ದಿದ್ದರಿಂದ ನೀನು ಮನೆಯ ಹೆಂಡತಿ ಮಕ್ಕಳಿಂದ ದೂರ ಆಗುವೆ ಎಂದು ಶನಿ ಹೇಳಿದನು ಆಗ ಆಂಜನೇಯ ಹಾಗಾದರೆ ನಾನು ನಿನ್ನನ್ನು ಬಿದಿಸುವೆ ನನಗೆ ಅವರ್ಯಾರೂ ಇಲ್ಲ ಎಂದು ಶನಿ ಬಂಧನ ಮುಕ್ತ ಗೊಳಿಸಿದರು ಹೀಗೆ ಶನಿ ಕೃತಘ್ನ ಪೂರ್ವಕವಾಗಿ ಹನುಮಂತನನ್ನು ಯಾರು ಪೂಜಿಸುವವರು ಅವರ ಮೇಲೆ ತನ್ನ ಪ್ರಭಾವವನ್ನು ಕಡಿಮೆ ಮಾಡುವೆನು ಎಂದು ಮಾತು ಕೊಟ್ಟನು ಒಂದು ನಂಬಿಕೆಯ ಪ್ರಕಾರ ಆಂಜನೇಯ ಲಂಕಾ ದಹನವನ್ನು ಸರಿಯಾಗಿ ಮಾಡಲು ಆಗಲಿಲ್ಲ. ಹೀಗೆ ಹನುಮಂತನನ್ನು ನಾವು ಶನಿವಾರ ಪೂಜಿಸಲು ಆರಂಭಿಸಿದೆವು ಇನ್ನೂ ಒಂದು ವಿಷಯ ಏನು ಎಂದರೆ ಆಂಜನೇಯ ಕೂಡ ಹುಟ್ಟಿದ್ದು ಶನಿವಾರ ಎಂದು ಹೇಳಲಾಗುತ್ತದೆ.

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here