ಶನಿವಾರ ಹುಟ್ಟಿದವರ ಗುಣ ಲಕ್ಷಣ ಮತ್ತು ಭವಿಷ್ಯ ಹೀಗಿರುತ್ತೆ

76

ಸ್ನೇಹಿತರೆ ಶನಿವಾರ ದಿನ ಹುಟ್ಟಿರುವವರ ಲಕ್ಷಣಗಳು ಹೇಗೆ ಇರುತ್ತದೆ ಅವರು ಯಾವ ಕ್ಷೇತ್ರದಲ್ಲಿ ಮುಂದೆ ಇರುತ್ತಾರೆ ಆರೋಗ್ಯ ಪರವಾಗಿ ಯಾವ ಜಾಗ್ರತೆ ತೆಗೆದುಕೊಳ್ಳಬೇಕು ಹಾಗೂ ಐಶ್ವರ್ಯ ಪ್ರಾಪ್ತಿ ಮಾಡಿಕೊಳ್ಳಲು ಯಾವ ದೇವರನ್ನು ಪೂಜಿಸಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ. ಸಂಖ್ಯಾ ಶಾಸ್ತ್ರದಲ್ಲಿ ಶನಿವಾರ ಮತ್ತು 8 ನೆ ಸಂಖ್ಯೆ ಗೆ ಎಲ್ಲಿಲ್ಲದ ಹತ್ತಿರ ಸಂಬಂಧ ಇರುತ್ತದೆ ಇವರ ಅದೃಷ್ಟ ಸಂಖ್ಯೆ 8 ಎಂದೇ ಹೇಳಬಹುದು ಆದ್ದರಿಂದ ಪ್ರತಿ ತಿಂಗಳು ನೀವು 8ನೆಯ ತಾರೀಖಿನ ಮುಖ್ಯವಾದ ಕೆಲಸ ಮಾಡಿದರೆ ಈ ಕೆಲಸವೆಲ್ಲ ದಿಗ್ವಿಜಯ ಆಗಿ ಮಾಡಿಕೊಳ್ಳಬಹುದು. ಶನಿವಾರ ಹುಟ್ಟಿದವರ ಲಕ್ಷಣಗಳನ್ನು ಪರಿಶೀಲನೆ ಮಾಡಿಕೊಳ್ಳಬೇಕು ಎಂದರೆ ಇವರಿಗೆ ಕೋಪ ತುಂಬಾ ಜಾಸ್ತಿ ಇರುತ್ತದೆ ಆವೇಶ ಹೆಚ್ಚಾಗಿ ಇರುತ್ತದೆ ಕೋಪ ಜಾಸ್ತಿ ಇರುವುದರಿಂದ ಜಗಳ ಜಾಸ್ತಿಯಾಗುತ್ತಾ ಇರುತ್ತಾರೆ. ಇದರಿಂದ ಎಲ್ಲರೂ ದೂರ ಆಗುತ್ತಾ ಇರುತ್ತಾರೆ ಏಕಾಂಗಿ ಇರಬೇಕಾದ ಸಂಧರ್ಭ ಕೂಡ ಬರುತ್ತದೆ. ಹಾಗೂ ಇವರಿಗೆ ಜವಾಬ್ದಾರಿ ಹೆಚ್ಚಾಗಿ ಇರುತ್ತದೆ ಉದ್ಯೋಗದಲ್ಲಿ ಕೆಲಸದಲ್ಲಿ ಸಹಾ ಜವಾಬ್ಧಾರಿ ಹೆಚ್ಚಾಗಿ ಇರುತ್ತದೆ ವಿವಾಹ ಪರವಾಗಿ ಸಮಸ್ಯೆಗಳು ಇರುವ ಅವಕಾಶ ಇರುತ್ತದೆ ಆದ್ದರಿಂದ ವಿವಾಹ ಆಗುವಾಗ ಗಣಗಳನ್ನು ಸರಿಯಾಗಿ ನೋಡಿಕೊಂಡು ವಿವಾಹ ಮಾಡಿದರೆ

ವಿವಾಹ ಪರವಾದ ಸಮಸ್ಯೆಯಿಂದ ಹೊರ ಬರಬಹುದು ಶನಿವಾರ ಜನನ ಆಗಿರುವವರು ಇತರರಿಗೆ ಸಹಾಯ ಮಾಡುತ್ತಾ ಇರುತ್ತಾರೆ ಸಹಾಯ ಮಾಡುವುದರಿಂದ ಇವರು ಯಾವಾಗಲೂ ಮುಂದೆ ಇರುತ್ತಾರೆ ಮತ್ತು ಇವರಿಗೆ ದೈವ ಭಕ್ತಿ ಹೆಚ್ಚಾಗಿ ಇರುತ್ತದೆ ದೇವರನ್ನು ಪೂಜೆ ಮಾಡುತ್ತಾ ಇರುತ್ತಾರೆ ಇವರು ತೀರ್ಥ ಯಾತ್ರೆ ಕಡೆ ಹೋಗುತ್ತಾ ಇರುತ್ತಾರೆ ಇದರಲ್ಲಿ ಯಾವುದೇ ಅನುಮಾನ ಇಲ್ಲ ಶನಿವಾರ ಜನನ ಆಗಿರುವ ವ್ಯಕ್ತಿಗಳಿಗೆ ಇವರಲ್ಲಿ ಕಾಣದ ಒಂದು ಹಠ ಇರುತ್ತದೆ ಈ ಹಠದಿಂದ ಎದುರು ಇರುವ ವ್ಯಕ್ತಿ ಎಷ್ಟೇ ದೊಡ್ಡವರು ಆಗಿದ್ದರು ಸಹಾ ಈ ವ್ಯಕ್ತಿಯ ಜೊತೆ ಜಗಳ ಆಡುತ್ತಾರೆ. ನಿಮ್ಮ ಸ್ವಭಾವವನ್ನು ನಿಯಂತ್ರಣದಲ್ಲಿ ಇಡಬೇಕು ಹೀಗೆ ಇದ್ದರೆ ಜೀವನದಲ್ಲಿ ಅಭಿವೃದ್ಧಿ ಸಾಧಿಸಬಹುದು ಮತ್ತು ಇವರಿಗೇ ಲೋಕ ಜ್ಞಾನ ಹೆಚ್ಚಾಗಿ ಇರುತ್ತದೆ ಇವರಿಗೆ ಯಾವ ರಂಗದಲ್ಲಿ ಪ್ರವೇಶ ಮಾಡಿದರೆ ಅಲ್ಲಿ ಪ್ರತಿಯೊಂದು ವಿಷಯವನ್ನು ತಿಳಿದು ಕೊಳ್ಳುತ್ತಾರೆ ಆಲೋಚನೆ ಮಾಡಿದ ಮೇಲೆ ಕೆಲಸವನ್ನು ಪ್ರಾರಂಭ ಮಾಡುತ್ತಾರೆ ಆದರೆ ಇವರು ಒಂದು ಸಲ ಕೆಲಸ ಪ್ರಾರಂಭ ಮಾಡಿದರೆ ಯಾವ ರಂಗದಲ್ಲಿ ಇದ್ದರೂ ಸಹ ಅವರು ಈ

ರಂಗದಲ್ಲಿ ವಿಜಯವನ್ನು ಸಾಧಿಸುತ್ತಾರೆ ಇಂತಹ ಪ್ರತ್ಯೇಕವಾಗಿ ಲಕ್ಷಣಗಳು ಇವರಿಗೆ ಇರುತ್ತದೆ. ಶನಿವಾರ ಜನನ ಆಗಿರುವವರು ಕಬ್ಬಿಣ ಗೆ ಸಂಬಂಧಿಸಿದ ವ್ಯಾಪಾರ ಮಾಡಿದರೆ ಅದ್ಬುತವಾಗಿ ಕೂಡಿ ಬರುತ್ತದೆ ಸಿಮೆಂಟ್ ವ್ಯವಹಾರ ಕಾಂಟ್ರಾಕ್ಟ್ ವ್ಯವಹಾರ ಈ ರೀತಿ ವ್ಯವಹಾರ ನೀವು ಮಾಡಿದರೆ ಅಧ್ಬುತ ಆಗಿ ಕೂಡಿ ಬರುತ್ತದೆ ಮತ್ತು ಆರೋಗ್ಯ ಪರವಾಗಿ ಇವರಿಗೆ ಗ್ಯಾಸ್ಟ್ರಿಕ್ ಟ್ರಬಲ್ ಅಲ್ಸರ್ ಇಂತಹ ಸಮಸ್ಯೆಗಳು ಎದುರಾಗುವ ಅವಕಾಶ ಇರುತ್ತದೆ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here