ಶನಿ ಅದೃಷ್ಟ ಬೇಕು ಅಂದ್ರೆ ನಿಮ್ಮ ಬೆರಳಿಗೆ ಈ ಉಂಗುರ ಹಾಕಿರಿ

58

ಶನಿಯ ರತ್ನವನ್ನು ಹೀಗೆ ಧರಿಸಿದರೆ ಆಯಸ್ಸು ವೃದ್ಧಿ ಜೊತೆ ಆರೋಗ್ಯ ಲಭಿಸುತ್ತದೆ. ಶನಿಯ ಶನೇಶ್ವರಸ್ವಾಮಿ ರತ್ನ ನೀಲ ಮಣಿ ಆಗಿದೆ. ನೀಲ ಮಣಿಯನ್ನ ಯಾವಾಗ ಧರಿಸಬೇಕು ಎಷ್ಟು ಜಪ ಮಾಡಬೇಕು ಯಾವ ಹೊತ್ತಿನಲ್ಲಿ ಧರಿಸಬೇಕು ಎನ್ನುವ ಕುರಿತು ಈಗ ತಿಳಿಯೋಣ. ಶನಿಯ ರತ್ನ ನೀಲ ಮಣಿ ಆಗಿದೆ ಇದು ನೀಲ ಮಣಿ ಆಗಿದೆ ನೀಲ ಮಣಿಯನ್ನು ಕೇವಲ ಶನಿಯು ಲಗ್ನಕ್ಕೆ ಮಾರಕ ಭಾದಕ ಆಗಿರದೆ ಇದ್ದರೆ ಮಾತ್ರ ಧರಿಸಬೇಕು ಶನಿ ಲಗ್ನಕ್ಕೆ ಮಾರಕ ಅಧಿಪತಿ ಆಗಿದ್ದರೆ ಅಥವಾ ಕಾರಕ ಅಧಿಪತಿ ಆಗಿದ್ದರೆ 6 ಎಂದು 12 ನೆಯ ಭಾವದ ಅಧಿಪತಿ ಆಗಿದ್ದರೆ ನವಾಂಶದಲ್ಲಿ ನೀಚ ಆಗಿದ್ದರೆ ದಯವಿಟ್ಟು ನೀಲ ಮಣಿಯನ್ನು ಧರಿಸಬಾರದು ಇಲ್ಲವಾದಲ್ಲಿ ಅತ್ಯಂತ ಕೆಟ್ಟ ಪ್ರಸಂಗ ಎದುರಿಸಬೇಕಾಗಿ ಬರುತ್ತದೆ. ಶನಿಯು ರೋಗಕಾರಕ ಆಗಿರುತ್ತಾನೆ ದೊಡ್ಡ ಪ್ರಮಾಣದಲ್ಲಿ ರೋಗ ನೀಡುತ್ತಾನೆ ಅನಾರೋಗ್ಯ ನೀಡುತ್ತಾನೆ ವ್ಯಕ್ತಿಯು ನಿರಂತರವಾಗಿ ಅನಾರೋಗ್ಯಕ್ಕೆ ಗುರಿ ಆದ್ದರಿಂದ ನೀಲ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538855512

ಮಣಿಯನ್ನು ಧರಿಸುವಾಗ ಅತ್ಯಂತ ಎಚ್ಚರವಾಗಿ ಇರಬೇಕು ಜಾತಕವನ್ನು ಪರಿಶೀಲನೆ ಮಾಡಿ ನಂತರ ಮಾತ್ರ ನೀಲ ಮಣಿಯನ್ನು ಧರಿಸಬಹುದು. ಶನಿಯ ವಾರ ಶನಿವಾರ ಈ ರತ್ನವನ್ನು ಧರಿಸಬೇಕು ಈ ಮಣಿಯನ್ನು ವಿಶೇಷವಾಗಿ ಶನಿವಾರ ಧರಿಸುವಾಗ ವಿಶೇಷವಾಗಿ ಎಚ್ಚರಿಕೆ ವಹಿಸಬೇಕು ಹಾಗೂ ಪರಿಶೀಲನೆ ಮಾಡಿ ನೀಲ ಮಣಿ ಧರಿಸಬೇಕು ನೀಲ ಮಣಿ. ವಿಶೇಷವಾಗಿ ಶನಿವಾರ ದಿವಸ ಶ್ರಾವಣ ನಕ್ಷತ್ರ ಬಂದಿರುವ ದಿನ ಅದೇ ದಿನ ಧರಿಸಬೇಕು ಅಥವಾ ಅದು ಬಾರದೇ ಇರುವ ಪಕ್ಷದಲ್ಲಿ ಇರುವ ದಿನ ಶ್ರಾವಣ ಮಾಸದ ಯಾವುದೇ ಶನಿವಾರ ಅಂದರೆ ವಿಶೇಷವಾಗಿ 4 ಅಥವಾ 5 ಶನಿವಾರ ಬಂದೆ ಬರುತ್ತದೆ ಈ ನಾಲ್ಕು ಅಥವಾ 5 ಶನಿವಾರ ಯಾವುದಾದರೂ ಒಂದು ಶನಿವಾರ ದಿವಸ ಈ ನೀಲ ಮಣಿಯನ್ನು ಧರಿಸಬಹುದು. ಅದಕ್ಕೂ ಮೊದಲು ನೀಲ ಮಣಿಯ ಮುಂದೆ ಕುಳಿತು 23 ಸಾವಿರ ಶನಿಯ ಪೌರಾಣಿಕ ಮಂತ್ರವನ್ನು ಜಪಿಸಬೇಕು ಹಾಗೂ ನೀಲಮಣಿ ಸಿದ್ಧ ಮಾಡಿ

ಕೊಳ್ಳಬೇಕು ನಿಮ್ಮಿಂದ ಆಗದ ಪಕ್ಷದಲ್ಲಿ ಯಾವುದಾದರೂ ಪುರೋಹಿತರ ಹತ್ತಿರ ಸಿದ್ಧ ಮಾಡಿಸಿ ಕೊಳ್ಳಬೇಕು ನಂತರ ಅದನ್ನು ಯೋಗ್ಯ ಪ್ರಕಾರದಲ್ಲಿ ದೀಪ ಧೂಪಗಳನ್ನು ಪೂಜೆ ಮಾಡಬೇಕು ನೀಲ ಮಣಿಯನ್ನು ನಿಮ್ಮ ಮಧ್ಯದ ಬೆರಳು ಪುರುಷರು ಬಲಗೈ ಯ ಮಧ್ಯದ ಬೆರಳಿಗೆ ಧರಿಸಬೇಕು ಇನ್ನೂ ಸ್ತ್ರೀಯರು ಎಡಗೈ ಯ ಮಧ್ಯದ ಬೆರಳಿಗೆ ಧರಿಸಬೇಕು ಕಾರಣ ಶನಿಯ ಬೆರಳು ಮಧ್ಯದ ಬೆರಳು ಆಗಿದೆ ಈ ರೀತಿ ನೀಲ ಮಣಿಯನ್ನು ಧರಿಸಿ ರೋಗದಿಂದ ಮುಕ್ತ ಹೊಂದಬಹುದು ಇಲ್ಲಿ ಆಯಸ್ಸು ಕೂಡ ವೃದ್ಧಿ ಆಗುತ್ತದೆ ಇಂತಹ ಸಮಸ್ಯೆಗಳು ಇದ್ದರೆ ಮಾತ್ರ ನೀಲ ಮಣಿ ಧರಿಸಿ ಪಾರಾಗಬಹುದು.

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538855512

ಜೀವನದಲ್ಲಿ ನೀವು ಎಷ್ಟೇ ಕಷ್ಟ ಪಟ್ಟರು ಸಹ ಅಭಿವೃದ್ದಿ ಎಂಬುದು ಆಗುತ್ತಾ ಇಲ್ಲವೇ? ಮನೆಯಲ್ಲಿ ಸಮಸ್ಯೆಗಳು ಮತ್ತು ಆಫೀಸ್ ನಲ್ಲಿ ಸಮಸ್ಯೆಗಳು ಕಾಡುತ್ತಾ ಇದ್ಯಾ? ಅಥವ ಒಳ್ಳೆಯ ಉದ್ಯೋಗ ಸಿಕಿಲ್ಲ ಎಂಬ ಚಿಂತೆ ಇದ್ಯಾ? ಕರೆ ಮಾಡಿರಿ 9538855512 ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಆಗಿದ್ಯಾ ಅಥವ ಆರ್ಥಿಕ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಮಕ್ಕಳು ಹೆಚ್ಚಿಗೆ ಹಠ ಮಾಡುತ್ತಾ ಇದ್ರೆ ಅಥವ ಮದ್ವೆ ವಿಳಂಬ ಅಥವ ಸಂತಾನ ದೋಷ ಸಮಸ್ಯೆಗಳು ಅಥವ ಸರ್ಪ ದೋಷ ಸಮಸ್ಯೆಗಳು ಇದು ಇಷ್ಟೇ ಅಲ್ಲ. ಸಮಸ್ಯೆಗಳು ಎಷ್ಟೇ ಹಳೆಯದ್ದು ಇದ್ದರು ಅದಕ್ಕೆ ಪರಿಹಾರ ಎಲ್ಲಿಯೂ ಸಹ ಸಿಕಿಲ್ಲ ಅಂದ್ರೆ ಒಮ್ಮೆ ಕರೆ ಮಾಡಿರಿ 9538855512 ಎಲ್ಲ ಸಮಸ್ಯೆಗಳನ್ನು ಸಹ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಖರ ರೀತಿಯಲ್ಲಿ ಪರಿಹಾರ ಮಾಡುತ್ತೇವೆ ಅಥವ ನೀವು ನಮ್ಮ ಸಂಖ್ಯೆಗೆ ಕರೆ ಮಾಡಿ ಆಫೀಸ್ ಗೆ ಸಹ ನೇರ ಭೇಟಿ ನೀಡಿ ಪ್ರಶ್ನೆಗಳು ಕೇಳಬಹುದು, ಎಲ್ಲ ಸಮಸ್ಯೆಗಳಿಗೆ ಸಹ ಐದು ದಿನದಲ್ಲಿ ಶಾಶ್ವತ ಪರಿಹಾರ ಬಲಿಷ್ಠ ದೇವಿಯ ಪೂಜೆಗಳಿಂದ ಮತ್ತು ಪುರಾತನ ಜ್ಯೋತಿಷ್ಯ ಪದ್ದತಿಯಿಂದ ಮಾಡಿ ಕೊಡುತ್ತೇವೆ, ನಂಬಿ ಕೆಟ್ಟವರಿಲ್ಲ ಒಮ್ಮೆ ಕರೆ ಮಾಡಿರಿ 9538855512

LEAVE A REPLY

Please enter your comment!
Please enter your name here