ಶನಿ ದೇವನಿಗೆ ಗಣೇಶನನ್ನು ಕಾಡಲು ಸಾಧ್ಯ ಆಗಲಿಲ್ಲ ಅದಕ್ಕೆ ಇಲ್ಲಿದೆ ಕಾರಣ

43

ಎಲ್ಲರ ರಾಶಿಗೆ ಪ್ರವೇಶ ಪಡೆದು ಕಷ್ಟ ಸುಖಗಳನ್ನು ನೀಡಿದ ಶನಿ ದೇವನಿಗೆ ಗಣೇಶನನ್ನು ಕಾಡಲು ಸಾಧ್ಯ ಆಗಲಿಲ್ಲ ಏಕೆ ಶನಿ ದೇವ ಎಂದರೆ ಏಕೆ ಮಾನವ ಮಾತ್ರ ಅಲ್ಲ ಬ್ರಹ್ಮ ವಿಷ್ಣು ಮಹೇಶ್ವರ ಕೂಡ ದೇವಾನು ದೇವತೆಗಳು ಹೆದರುತ್ತಾರೆ ಅಂತೆ ಈ ಶನಿ ದೇವರಿಂದಾಗಿ ಕಷ್ಟ ಸುಖ ಅನುಭವಿಸಿದ ದೇವರುಗಳೇ ಇಲ್ಲವಂತೆ ಆದರೆ ನಮ್ಮ ಗಣೇಶ ಈ ವಿಷಯದಲ್ಲಿ ಅದೃಷ್ಟಶಾಲಿ ಎಲ್ಲಾ ದೇವತೆಗಳನ್ನು ಕಾಡಿದ ಶನಿ ದೇವನು ಗಣೇಶನನ್ನು ಕಾಡಲು ಸಾಧ್ಯ ಆಗಲಿಲ್ಲ ಏಕೆ ಈ ವಿಷಯದ ಘಟನೆಯ ಬಗ್ಗೆ ತಿಳಿದು ಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಒಮ್ಮೆ ವಿಹಾರಕ್ಕೆ ಎಂದು ಹೊರಟ ಗಣೇಶನಿಗೆ ಆಕಸ್ಮಿಕವಾಗಿ ಎದುರಾಗಿದ್ದು ಈ ಶನಿ ರಾಜ ಮುದ್ದು ಮುದ್ದಾಗಿ ಕಾಣುತ್ತ ಇದ್ದ ಗಣಪತಿಯನ್ನು ನೋಡಿದ ಶನಿ ರಾಜನಿಗೆ ಗಣಪತಿಯನ್ನು ಒಮ್ಮೆ ಹಿಡಿಯುವ ಮನಸ್ಸಾಗಿ ಗಣಪತಿಯ ಕಡೆ ಹೊರಟ ಶನಿ ದೇವನು ತನ್ನ ಕಡೆಗೆ ಬರುತ್ತಿದ್ದನ್ನು ನೋಡಿ ನಡುಗಿ ಹೋದ ಗಣೇಶ ಈ ಮಹಾನ್ ಭಾವ ನನ್ನನ್ನು ಏನಾದರೂ ಹಿಡಿದು ಬಿಟ್ಟರೆ ಏನು ಗತಿ ಎಂದು ಚಿಂತಿಸಿದ ಗಣೇಶ ಈತನಿಗೆ ಸಿಗಬಾರದು ಎಂದು ಅಲ್ಲಿಂದ ಓಡ ತೊಡಗಿದ ಹಾಗೆ ಓಡುತ್ತಿದ್ದ ಗಣೇಶನನ್ನು ಕೂಗಿದ ಶನಿ ದೇವನು ನಿಲ್ಲುವಂತೆ ಹೇಳಿ ನಾನೇನು ನಿಮಗೆ ತೊಂದರೆ ಮಾಡುವುದಿಲ್ಲ ಒಂದೇ ಒಂದು ಕ್ಷಣ ನಿನಗೆ ಜನ್ಮ ರಾಶಿ ಪ್ರವೇಶ ಮಾಡಿ ಹೊರಟು

ಹೋಗುತ್ತೇನೆ ಎಂದನು. ಇದಕ್ಕೆ ಒಪ್ಪದ ಗಣೇಶ ನಿನ್ನ ಸಹವಾಸ ಬೇಡ ಎಂದು ಹೇಳಿ ಮತ್ತೆ ಓಡ ತೊಡಗಿದ ಗಣೇಶನ ಮಾತಿನಿಂದ ಕೆರಳಿದ ಶನಿ ದೇವನು ಏನಾದರೂ ಆಗಲಿ ಈತನನ್ನು ಹಿಡಿಯದೆ ಬಿಡುವುದಿಲ್ಲ ಎಂದು ತೀರ್ಮಾನಿಸಿ ಗಣೇಶನನ್ನು ಬೆನ್ನು ಹತ್ತಿದ ಆಗ ಗಣೇಶ ಇನ್ನೂ ಜೋರಾಗಿ ಓಡ ತೊಡಗಿದ ಆದರೂ ನಮ್ಮ ಡೊಳ್ಳು ಹೊಟ್ಟೆಯ ಗಣೇಶನಿಗೆ ಓಡಲು ಕಷ್ಟವಾಗಿ ನಿಂತು ಬಿಟ್ಟ ಇದನ್ನು ಕಂಡು ಖುಷಿ ಆಗಿ ಶನಿ ದೇವನು ನಗುತ್ತಲೇ ಗಣೇಶನ ಕಡೆ ಬರ ತೊಡಗಿದನು ಆಗ ನಮ್ಮ ಬುದ್ಧಿವಂತ ಗಣಪತಿ ಅಲ್ಲಿಯೇ ಪಕ್ಕದಲ್ಲಿ ಮೇಯುತ್ತಾ ಇದ್ದ ಹಸುವನ್ನು ಕಂಡು ಅದರ ಮುಂದೆ ಹುಲ್ಲಿನ ಗರಿಕೆ ಆಗಿ ಬಿಟ್ಟರು. ಗರಿಕೆಯನ್ನ ಹಸು ತಿಂದೆ ಬಿಟ್ಟಿತು ಇದನ್ನು ಗಮನಿಸಿದ ಶನಿ ದೇವನು ಸಹ ಹಸುವಿನ ಮುಂದೆ ಗರಿಕೆ ಆದಾಗ ಹಸು ಅದನ್ನು ತಿಂದೆ ಬಿಟ್ಟಿತು ಈಗ ಗಣೇಶನಿಗೆ ಭಾರಿ ಪಜೀತಿ ಉಂಟಾಗಿತ್ತು ಎಲ್ಲಿ ಹೋಗಬೇಕು ಎಂದು ತಿಳಿಯದೇ ಹಸುವಿನ ಸಗಣಿಯ ರೂಪದಲ್ಲಿ ಆಚೆ ಬಂದ ಗಣೇಶನು ಹಸುವಿನ ಸಗಣಿ ಜೊತೆ ಹೊರ ಹೋಗಿದ್ದನ್ನು ನೋಡಿದ ಶನಿ ದೇವನು ಅಸಹ್ಯ ಪಟ್ಟುಕೊಂಡು ಅಲ್ಲಿಂದ ಹೊರಟು

ಹೋದನು ಅಂದಿನಿಂದ ಯಾವುದೇ ಒಂದು ಶುಭ ಕಾರ್ಯವನ್ನು ಮಾಡುವಾಗ ಶನಿಯ ವಕ್ರದೃಷ್ಟಿ ಬೀಳಬಾರದು ಎಂದು ಸಗಣಿ ಮತ್ತು ಗರಿಕೆಯನ್ನ ತಂದು ಸಗಣಿಯ ಉಂಡೆ ಮಾಡಿ ಗರಿಕೆಯನ್ನು ಅಂಟಿಸಿ ಗಣೇಶನನ್ನು ಪ್ರಥಮವಾಗಿ ಪೂಜೆ ಮಾಡುತ್ತಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here