ಶನಿ ದೇವನ ಅದೃಷ್ಟ ಯಾವ ರಾಶಿ ಮೇಲಿದೆ? ಇಂದಿನ ರಾಶಿ ಭವಿಷ್ಯ ಓದಿ

52

ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುವ ಮಹಾ ಪಂಡಿತ ಕೃಷ್ಣ ಭಟ್ ಅವರಿಂದ ನಿಮ್ಮ ಧೀರ್ಘ ಕಾಲದ ಎಲ್ಲ ರೀತಿಯ ಸಮಸ್ಯೆಗಳಿಗೆ ಒಂದು ಫೋನ್ ಕಾಲ್ ನಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಂಡಿತರು ಸಾವಿರಾರು ಜನರ ಸಂಕಷ್ಟಗಳಿಗೆ ಸೂಕ್ತ ರೀತಿಯ ಪರಿಹಾರ ನೀಡಿ ಜನಪ್ರಿಯರಾಗಿದ್ದಾರೆ. ಅನಾರೋಗ್ಯ ಸಮಸ್ಯೆಗಳು ಅಥವ ಹಣ ಕಾಸಿನ ಸಮಸ್ಯೆಗಳು ಅಥವ ನಿಮ್ಮ ಪ್ರೀತಿ ಪ್ರೇಮ ವಿಚಾರ ಅಥವ ಮನೆಯಲ್ಲಿ ಅಥವ ಆಫೀಸಿನಲ್ಲಿ ಕಿರಿ ಕಿರಿ ಉತ್ತಮ ರೀತಿಯ ವಧು ವರ ಸಿಗಲು ಅಥವ ಒಳ್ಳೆ ರೀತಿಯ ಉದ್ಯೋಗ ಪಡೆಯಲು ಇನ್ನು ಹತ್ತಾರು ರೀತಿಯ ಸಮಸ್ಯೆಗಳು ಯಾವುದೇ ಇರಲಿ ಏನೇ ಇರಲಿ ಅದಕ್ಕೆ ಸೂಕ್ತ ರೀತಿಯ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ. ಈ ಕೂಡಲೇ ಗುರುಗಳ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ 9535156490

ಮೇಷ ರಾಶಿ : ನಿಮ್ಮ ರಾಶಿಯಲ್ಲಿ ಚಂದ್ರ ಉತ್ತಮ ಸ್ಥಾನಮಾನದಲ್ಲಿ ಇರುವ ಕಾರಣದಿಂದ ನಿಮ್ಮ ಆಸೆಗಳು ನೆರವೇರುತ್ತದೆ. ಹಾಗೆಯೇ ಈ ದಿನ ಮನೆಯಲ್ಲಿ ಹೆಚ್ಚಿನ ಸಂತೋಷದ ವಾತಾವರಣ ಸಹ ನಿರ್ಮಾಣ ಆಗಲಿದೆ. ಈ ದಿನ ಕುಟುಂಬ ಜನರಿಂದ ನಿಮಗೆ ಹೆಚ್ಚಿನ ಅನುಕೂಲ ಸಹ ದೊರೆಯಲಿದೆ. ಈ ದಿನ ಸಂಜೆ ನಂತರ ಧನ ಲಾಭ ಆಗಲಿದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೧. ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರೋ ಗುರೂಜಿ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿ 9535156490 ಎಷ್ಟೇ ಕಷ್ಟದ ಸಮಸ್ಯೆ ಇರಲಿ ಅದನ್ನು ಎರಡೇ ದಿನದಲ್ಲಿ ನಿಶ್ಚಿತ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490

ವೃಷಭ ರಾಶಿ: ಈ ದಿನ ನಿಮಗೆ ಬರುತ್ತಾ ಇರುವ ಆದಾಯದಲ್ಲಿ ಕೊಂಚ ಕಡಿಮೆ ಆಗಲಿದೆ. ಈ ದಿನ ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ಕಿರಿ ಕಿರಿ ಆಗುತ್ತದೆ. ಈ ದಿನ ಸ್ತ್ರೀಯರಿಗೆ ಹಲವು ಆಯ್ಕೆಗಳು ನಿಮ್ಮ ಮುಂದೆ ಬರಲಿದೆ. ಈ ದಿನ ನೂತನ ವಸ್ತುಗಳು ಖರೀದಿ ಮಾಡಲು ಹೆಚ್ಚಿನ ಸಮಯ ಮತ್ತು ಹಣ ಮೀಸಲು ಇಡುತ್ತೀರಿ ಸಂಜೆ ನಂತರ ವಾಹನ ಚಾಲನೆ ಬೇಡ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೮. ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರೋ ಗುರೂಜಿ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿ 9535156490 ಎಷ್ಟೇ ಕಷ್ಟದ ಸಮಸ್ಯೆ ಇರಲಿ ಅದನ್ನು ಎರಡೇ ದಿನದಲ್ಲಿ ನಿಶ್ಚಿತ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490

ಮಿಥುನ ರಾಶಿ: ಈ ದಿನ ಸ್ನೇಹಿತರ ವಿಶ್ವಾಸ ನಿಮಗೆ ಹೆಚ್ಚಿಗೆ ದೊರೆಯಲಿದೆ. ಈ ದಿನ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಸಹ ಬೆಳೆಯುತ್ತದೆ. ಈ ದಿನ ಬಟ್ಟೆ ವ್ಯಾಪಾರ ಮಾಡುತ್ತಾ ಇರೋ ಜನಕ್ಕೆ ಅಧಿಕ ಲಾಭ ಆಗುತ್ತದೆ. ಈ ದಿನ ನೀವು ಕುಟುಂಬ ಜನರ ಜೊತೆಗೆ ಹೆಚ್ಚಿನ ಸಮಯ ಕಳೆಯುವ ಅವಕಾಶ ದೊರೆಯಲಿದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೩. ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರೋ ಗುರೂಜಿ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿ 9535156490 ಎಷ್ಟೇ ಕಷ್ಟದ ಸಮಸ್ಯೆ ಇರಲಿ ಅದನ್ನು ಎರಡೇ ದಿನದಲ್ಲಿ ನಿಶ್ಚಿತ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490

ಕರ್ಕಾಟಕ ರಾಶಿ: ಈ ದಿನ ದೇಹದ ಆಯಾಸ ಹೆಚ್ಚಿಗೆ ಆಗಲಿದೆ. ಹಾಗೆಯೇ ನಿಮಗೆ ನೀಡಿರುವ ಜವಾಬ್ದಾರಿ ದುಪ್ಪಟ್ಟು ಸಹ ಆಗಲಿದೆ. ಈ ದಿನ ಹಿರಿಯರ ಪ್ರಶಂಶೆಗೆ ಪಾತ್ರರಾಗುತ್ತೀರಿ. ಈ ದಿನ ಸ್ವಯಂ ಉದ್ಯೋಗ ಮಾಡುತ್ತಾ ಇರೋ ಜನರಿಗೆ ಹೆಚ್ಚಿನ ಲಾಭ ಆಗಲಿದೆ. ಈ ದಿನ ತಂದೆ ತಾಯಿ ಮತ್ತು ಸಹೋದರಿಯಿಂದ ನಿಮಗೆ ಸಾಕಷ್ಟು ಒಳಿತು ಆಗಲಿದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೬. ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರೋ ಗುರೂಜಿ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿ 9535156490 ಎಷ್ಟೇ ಕಷ್ಟದ ಸಮಸ್ಯೆ ಇರಲಿ ಅದನ್ನು ಎರಡೇ ದಿನದಲ್ಲಿ ನಿಶ್ಚಿತ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490

ಸಿಂಹ ರಾಶಿ: ಈ ದಿನ ಉದ್ಯೋಗದ ವಿಷಯದಲ್ಲಿ ಸಾಕಷ್ಟು ಏರಿಳಿತ ಕಾಣುತ್ತದೆ. ಈ ದಿನ ಕೃಷಿಯಲ್ಲಿ ಉತ್ತಮ ಲಾಭ ಸಹ ನಿರೀಕ್ಷೆ ಮಾಡಿರಿ. ಈ ದಿನ ದೇಹಕ್ಕೆ ಹೆಚ್ಚಿನ ವಿಶ್ರಾಂತಿ ನೀಡುವುದು ನಿಮ್ಮ ಕರ್ತವ್ಯ ಆಗಿದೆ. ಈ ದಿನ ಸಂಸಾರಿಕ ಜೀವನದ ನೆಮ್ಮದಿ ಹೆಚ್ಚಿಗೆ ದೊರೆಯಲಿದೆ. ಈ ದಿನ ವಿದ್ಯಾರ್ಥಿಗಳು ಶ್ರಮ ಹಾಕುವುದು ಒಳ್ಳೆಯದು. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೧. ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರೋ ಗುರೂಜಿ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿ 9535156490 ಎಷ್ಟೇ ಕಷ್ಟದ ಸಮಸ್ಯೆ ಇರಲಿ ಅದನ್ನು ಎರಡೇ ದಿನದಲ್ಲಿ ನಿಶ್ಚಿತ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490

ಕನ್ಯಾ ರಾಶಿ: ಈ ದಿನ ನಿಮ್ಮ ಆಲೋಚನೆಗಳಿಗೆ ಸೂಕ್ತ ರೀತಿಯ ಫಲ ದೊರೆಯುವುದಿಲ್ಲ. ಈ ದಿನ ಹಿತ ಶತ್ರುಗಳು ನಿಮ್ಮ ಬುದ್ದಿವಂತಿಕೆ ಪ್ರಶ್ನೆ ಮಾಡುವ ಹಂತಕ್ಕೆ ತಲುಪುತ್ತಾರೆ. ಈ ದಿನ ನಿಮ್ಮ ಜೀವನದ ಗೌಪ್ಯ ಮಾಹಿತಿಗಳು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ನೋಡಿಕೊಳ್ಳಿರಿ. ಈ ದಿನ ನಿಮ್ಮ ಶ್ರಮಕ್ಕೆ ತಕ್ಕಂತೆ ಆದಾಯ ಮಾಡುತ್ತೀರೀ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೬. ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರೋ ಗುರೂಜಿ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿ 9535156490 ಎಷ್ಟೇ ಕಷ್ಟದ ಸಮಸ್ಯೆ ಇರಲಿ ಅದನ್ನು ಎರಡೇ ದಿನದಲ್ಲಿ ನಿಶ್ಚಿತ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490

ತುಲಾ ರಾಶಿ: ಈ ದಿನ ನಿಮ್ಮ ಮಡದಿ ಅಥವ ಪ್ರೇಯಸಿ ನಿಮ್ಮ ಮೇಲೆ ಅಹಂಕಾರ ಮಾತುಗಳು ಆಡುತ್ತಾರೆ. ಈ ದಿನ ನಿಮ್ಮ ಆತ್ಮವಿಶ್ವಾಸ ಸಾಕಷ್ಟು ಹೆಚ್ಚಿಗೆ ಆಗಲಿದೆ. ಈ ದಿನ ಶುಭ ಕಾರ್ಯಗಳು ಮುಂದೂಡುವ ಸಾಧ್ಯತೆ ಸಹ ಇರುತ್ತದೆ. ಈ ದಿನ ನಿಮ್ಮ ಆಪ್ತ ಸ್ನೇಹಿತರ ರಹಸ್ಯ ನಿಮಗೆ ತಿಳಿಯಬಹುದು. ಈ ದಿನ ಸಂಜೆ ನಂತರ ಆರೋಗ್ಯದಲ್ಲಿ ಜಾಗ್ರತೆ ಇರಲಿ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೫. ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರೋ ಗುರೂಜಿ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿ 9535156490 ಎಷ್ಟೇ ಕಷ್ಟದ ಸಮಸ್ಯೆ ಇರಲಿ ಅದನ್ನು ಎರಡೇ ದಿನದಲ್ಲಿ ನಿಶ್ಚಿತ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490

ವೃಶ್ಚಿಕ ರಾಶಿ: ಈ ದಿನ ಶುಭ ಕಾರ್ಯಗಳು ನಿಮ್ಮಿಂದ ಚಾಲನೆ ಆಗಲಿದೆ. ಈ ದಿನ ಸಂಗಾತಿ ಹೇಳುವ ಮಾತುಗಳು ಕೇಳಿ ಮನೆಯಲ್ಲಿ ಭಿನ್ನಾಭಿಪ್ರಾಯ ಉಂಟು ಆಗಬಹುದು. ಈ ದಿನ ಸ್ತ್ರೀಯರು ಹೆಚ್ಚಿನ ಹಣ ಖರ್ಚು ಮಾಡುತ್ತಾರೆ. ಈ ದಿನ ಐವತ್ತು ವರ್ಷ ದಾಟಿರುವ ಹಿರಿಯರು ನಿಮ್ಮ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೪. ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರೋ ಗುರೂಜಿ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿ 9535156490 ಎಷ್ಟೇ ಕಷ್ಟದ ಸಮಸ್ಯೆ ಇರಲಿ ಅದನ್ನು ಎರಡೇ ದಿನದಲ್ಲಿ ನಿಶ್ಚಿತ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490

ಧನಸ್ಸು ರಾಶಿ: ಈ ದಿನ ನಿಮ್ಮ ಕಣ್ತಪ್ಪಿ ಹಲವು ರೀತಿಯ ಪ್ರಕ್ರಿಯೆ ಉಂಟು ಆಗಬಹುದು. ಈ ದಿನ ಸಣ್ಣ ರೀತಿಯ ವ್ಯಾಪಾರ ಮಾಡುತ್ತಾ ಇರೋ ಜನರಿಗೆ ಹೆಚ್ಚಿನ ಲಾಭ ಸಹ ಆಗುವುದು. ಈ ದಿನ ಆರೋಗ್ಯದ ವಿಷಯದಲ್ಲಿ ಸಣ್ಣ ರೀತಿಯ ವೈಪರಿತ್ಯ ಕಂಡರೂ ಸಹ ನೀವು ವೈದ್ಯರ ಮೊರೆ ಹೋಗುವುದು ಸೂಕ್ತ. ಈ ದಿನ ನಿಮಗೆ ಅಧಿಕ ಪ್ರಯಾಣ ಆಗಲಿದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೮. ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರೋ ಗುರೂಜಿ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿ 9535156490 ಎಷ್ಟೇ ಕಷ್ಟದ ಸಮಸ್ಯೆ ಇರಲಿ ಅದನ್ನು ಎರಡೇ ದಿನದಲ್ಲಿ ನಿಶ್ಚಿತ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490

ಮಕರ ರಾಶಿ: ಈ ದಿನ ನೀವು ಮಾಡುವ ಕೆಲಸ ಕಾರ್ಯಗಳಿಗೆ ಮನೆಯಲ್ಲಿ ಒಮ್ಮತ ಇರುವುದಿಲ್ಲ. ಕುಟುಂಬದ ವಿಷ್ಯದಲ್ಲಿ ಐಕ್ಯತೆ ಇದ್ದಲ್ಲಿ ಮಾತ್ರ ನೀವು ಗೆಲುವು ಸಾಧನೆ ಮಾಡಲು ಆಗಲಿದೆ. ಈ ದಿನ ಮಿತ್ರರ ಒಂದಿಷ್ಟು ಮಾತುಗಳು ನಿಮಗೆ ಬೇಸರ ಉಂಟು ಮಾಡುತ್ತದೆ. ಈ ದಿನ ಹಲವು ರೀತಿಯ ವಿಶೇಷ ಕಾರ್ಯಕ್ರಮಗಳಿಗೆ ನೀವು ಭಾಗಿ ಆಗುತ್ತೀರಿ. ಈ ದಿನ ವಿದ್ಯುತ್ ಉಪಕರಣಗಳಿಂದ ನೀವು ಹೆಚ್ಚಿನ ಜಾಗ್ರತೆಯಲ್ಲಿ ಇರುವುದು ಸೂಕ್ತ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 6. ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರೋ ಗುರೂಜಿ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿ 9535156490 ಎಷ್ಟೇ ಕಷ್ಟದ ಸಮಸ್ಯೆ ಇರಲಿ ಅದನ್ನು ಎರಡೇ ದಿನದಲ್ಲಿ ನಿಶ್ಚಿತ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490

ಕುಂಭ ರಾಶಿ: ಈ ದಿನ ಆಫೀಸಿನಲ್ಲಿ ಆಗಿರುವ ಒತ್ತಡಗಳು ತುಂಬಾ ನಾಜೂಕಾಗಿ ನಿಭಾಯಿಸುವ ಬುದ್ದಿವಂತಿಕೆ ನಿಮ್ಮಲ್ಲಿ ಇರುತ್ತದೆ. ಈ ದಿನ ಆರ್ಥಿಕವಾಗಿ ನಿಮಗೆ ಸಾಕಷ್ಟು ಒಳಿತು ಆಗಲಿದೆ. ಈ ದಿನ ಮಕ್ಕಳ ಆರೋಗ್ಯದ ವಿಷ್ಯದಲ್ಲಿ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಈ ದಿನ ತಾಯಿಯ ಜೊತೆಗೆ ಹೆಚ್ಚಿನ ಸಂವಹನ ನಡೆಸುತ್ತೀರಿ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 3. ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರೋ ಗುರೂಜಿ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿ 9535156490 ಎಷ್ಟೇ ಕಷ್ಟದ ಸಮಸ್ಯೆ ಇರಲಿ ಅದನ್ನು ಎರಡೇ ದಿನದಲ್ಲಿ ನಿಶ್ಚಿತ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490

ಮೀನ ರಾಶಿ: ಈ ದಿನ ಮದ್ವೆ ಮಾತುಕತೆ ಪ್ರಸ್ತಾವನೆ ಆಗಲಿದೆ. ಈ ದಿನ ಉದ್ಯೋಗದ ವಿಷಯದಲ್ಲಿ ಏನೇ ಅಡೆ ತಡೆಗಳು ಇದ್ದರು ಸಹ ಅವುಗಳು ನಿಮಗೆ ನಿವಾರಣೆ ಆಗಲಿದೆ. ಈ ದಿನ ಧಾರ್ಮಿಕ ಕಾರ್ಯಕ್ರಮದಲ್ಲಿ ನಿಮಗೆ ಹೆಚ್ಚಿನ ಒಲವು ದೊರೆಯಲಿದೆ. ಈ ದಿನ ಸಾಮಾಜಿಕ ಜೀವನದ ಜವಾಬ್ದಾರಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತೀರಿ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ೭. ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರೋ ಗುರೂಜಿ ಕೃಷ್ಣ ಭಟ್ ಅವರಿಗೆ ಒಮ್ಮೆ ಕರೆ ಮಾಡಿ 9535156490 ಎಷ್ಟೇ ಕಷ್ಟದ ಸಮಸ್ಯೆ ಇರಲಿ ಅದನ್ನು ಎರಡೇ ದಿನದಲ್ಲಿ ನಿಶ್ಚಿತ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490

LEAVE A REPLY

Please enter your comment!
Please enter your name here