ಶನಿ ದೇವರನ್ನು ನೋಡುವಾಗ ಈ ತಪ್ಪು ಮಾಡಿದ್ರೆ ನಿಮಗೆ ಸಂಕಷ್ಟಗಳು ಬರುತ್ತದೆ

55

ನಮ್ಮ ಜೀವನ ಚೆನ್ನಾಗಿ ಇರಬೇಕು ಅಂದ್ರೆ ಅದಕ್ಕೆ ಶನಿ ದೇವರ ವಿಶೇಷ ಅನುಗ್ರವು ಕೂಡ ಬೇಕಾಗುತ್ತದೆ, ಯಾರ ಜಾತಕದಲ್ಲಿ ಶನಿ ನೀಚ ಸ್ಥಾನಕ್ಕೆ ಹೋಗುತ್ತಾರೆ ಅಂತಹ ಜನರು ಬರೀ ಕಷ್ಟಗಳು ಅನುಭವಿಸುತ್ತಾರೆ, ಏನೇ ಒಳ್ಳೆಯ ಕೆಲಸ ಮಾಡಲು ಹೋದರು ಕೂಡ ಅವರಿಗೆ ಸಮಸ್ಯೆಗಳು ತಪ್ಪಿದಲ್ಲ ಬಿಡಿ, ಇನ್ನು ನೀವು ಶನಿ ದೇವರ ದರ್ಶನ ಮಾಡುತ್ತೀರಿ ಅಂದ್ರೆ ಅದಕ್ಕೆ ಕೆಲವೊಂದು ವಿಶೇಷ ನಿಯಮಗಳು ಇರುತ್ತದೆ ಅದನ್ನು ನೀವು ಸರಿಯಾದ ರೀತಿಯಲ್ಲಿ ಪಾಲನೆ ಮಾಡಲಿಲ್ಲ ಅಂದರು ಕೂಡ ನಿಮಗೆ ಕಷ್ಟಗಳು ಬರುವುದು, ನೀವು ಶನಿ ದೇವರನ್ನು ದಿಟ್ಟಿಸಿ ನೋಡಲು ಹೋಗಬೇಡಿ ಇದರಿಂದ ನಿಮಗೆ ಸಮಸ್ಯೆಗಳು ಬರುವುದು ಹಾಗೆಯೇ ಶನಿವಾರದ ದಿನ ಕಪ್ಪು ಬಣ್ಣದ ಬಟ್ಟೆ ಧರಿಸಿದರೆ ಏನೆಲ್ಲಾ ಆಗುವುದು ಮತ್ತು ಶನಿವಾರದ ಸಮಯದಲ್ಲಿ ಕಪ್ಪು ಬಣ್ಣದ ಪ್ರಾಣಿಗಳಿಗೆ ನೀವು ಆಹಾರ ನೀಡಿದರೆ ವಿಶೇಷ ಫಲಗಳು ದೊರೆಯುವುದು ಮತ್ತು ಶನಿ ದೋಷ ದೂರ ಆಗಲು ಆಂಜನೇಯ ಸ್ವಾಮಿಯ ಆರಾಧನೆ ಮಾಡುವುದು ತುಂಬಾ ಮುಖ್ಯ ಎಂದು ಹೇಳುತ್ತಾರೆ, ಪುರಾಣದಲ್ಲಿ ಹೇಳಿದ ಹಾಗೆಯೇ ಆಂಜನೇಯ ಸ್ವಾಮಿಯು ಇನ್ನು ಜೀವಂತ ಆಗಿ ಇದ್ದಾರೆ, ಹಾಗೆಯೇ ಪ್ರತಿ ನಿತ್ಯದ ಕೆಲಸ ಕಾರ್ಯದಲ್ಲಿ ನಿಮಗೆ ಲಾಭಗಳು ದೊರೆಯಲು ನೀವು ಶನಿ ದೇವರ ಮೊರೆ ಹೋಗುವುದು ಮುಖ್ಯ, ನಾವು ಇಲ್ಲಿ ಕೆಳಗೆ ನೀಡಿರುವ ವೀಡಿಯೊ ನಲ್ಲಿ ಶನಿ ದೇವರ ದರ್ಶನ ಹೇಗೆ ಮಾಡಬೇಕು ಮತ್ತು ಆತನ ಸಂಪೂರ್ಣ ಕೃಪೆ ಪಡೆಯಲು ನೀವು ಯಾವುದೆಲ್ಲ ರೀತಿಯ ಕ್ರಮ ವಹಿಸಬೇಕು ಇಲ್ಲಿ ಮಾಹಿತಿ ನೀಡಿದ್ದೇವೆ, ಈ ಕೂಡಲೇ ಕೆಳಗೆ ನೀಡಿರುವ ವೀಡಿಯೊ ಎರಡು ನಿಮಿಷ ಸಂಪೂರ್ಣ ನೋಡಿರಿ, ಓಂ ಶನಿ ದೇವಾಯ ನಮಃ ಎಂದು ಕಾಮೆಂಟ್ ಮಾಡೋದು ಮಾತ್ರ ಮರೆಯಬೇಡಿ, ಶನಿ ನೆನಪಿಸಿಕೊಂಡರೆ ಸಾಕು ಜೀವನದ ಸಾಕಷ್ಟು ಪಾಪಗಳು ನಿರ್ಮೂಲನೆ ಆಗುವುದು.

ಕಟೀಲು ದುರ್ಗಾ ದೇವಿಯ ಪ್ರಧಾನ ಆರಾಧಕರು ಪಂಡಿತ್ ಶ್ರೀ ಶ್ರೀ ಕೃಷ್ಣ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ 9535156490ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ 9535156490 ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ 9535156490 ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535156490 ಕೃಷ್ಣ ಭಟ್

LEAVE A REPLY

Please enter your comment!
Please enter your name here