ಶನಿ ದೇವರಿಂದ ಈ ಐದು ರಾಶಿಯವರಿಗೆ ಲಾಭ ಆಗಲಿದೆ

55

ಕಲಿಯುಗದಲ್ಲಿ ಪಾಪ ಕರ್ಮಗಳನ್ನು ಅಳೆದು ಅವರವರ ಸುಖ ಶಾಂತಿಗೆ ಕಾರಣ ಆದವನು ಶನಿ ದೇವ ಆದ್ದರಿಂದ ಶನಿ ದೇವ ಯಾರಿಗೆ ಬೇಕಾದರೂ ಒಲಿಯಬಹುದು ಮುನಿಯಲು ಬಹುದು ಹಾಗಾಗಿ ಶನಿಯ ಆರಾಧಕರು ಕಲಿಯುಗದಲ್ಲಿ ಜಾಸ್ತಿ ಸಧ್ಯಕ್ಕೆ ರಾಶಿ ಚಕ್ರದ ಬದಲಾವಣೆ ಜಾತಕಗಳಿಗೆ ಆಗಲಿದ್ದು ಅವರಿಗೆ ಶನಿಯಿಂದ ಲಾಭ ಆಗಲಿದೆ ಹಾಗಿದ್ದರೆ ಆ ಐದು ರಾಶಿಯವರು ಯಾವುವು ಮತ್ತು ಅವುಗಳಿಗೆ ಯಾವ ರೀತಿಯ ಫಲಗಳು ಇವೆ ಎಂದು ನೋಡೋಣ ಬನ್ನಿ. ಮೊದಲನೆಯದು ಮೇಷ ರಾಶಿ ಅವರಿಗೆ ಕೆಲಸದ ಸ್ಥಳದಲ್ಲಿ ಕೆಲವರು ನಿಮ್ಮ ಪ್ರಗತಿಗೆ ಅಡ್ಡಗಾಲು ಹಾಕುವರು ಅವರನ್ನು ಚಾತುರ್ಯದಿಂದ ದೂರ ಇಡುವುದು ಒಳ್ಳೆಯದು ಇಲ್ಲದೆ ಮುಳ್ಳನ್ನು ಮುಳ್ಳಿನಿಂದ ತೆಗೆಯುವಂತೆ ಅವರನ್ನು ದೂರ ಮಾಡುವುದು ಕ್ಷೇಮ ತೀರಾ ಸರಳವಾದ ಮಾರ್ಗದಿಂದ ಧನ ಲಾಭದ ಮಾರ್ಗ ತೆರೆದುಕೊಳ್ಳುವುದು ಎಂಬ ದಡ್ಡತನ ಕೈ ಬಿಟ್ಟರೆ ಒಳ್ಳೆಯದು ಆದರೆ ಒಳ್ಳೆಯ ಮಾರ್ಗದಲ್ಲಿ ನಡೆದರೆ ತುಂಬಾ ಒಳ್ಳೆಯದು.

ನಾಳೆಯಿಂದ ನಿಮ್ಮ ಅದೃಷ್ಟದ ಬಾಗಿಲು ತೆರೆಯಲಿದೆ. 2020 ನಿಮ್ಮ ಜೀವನದಲ್ಲಿ ಭಾರಿ ಬದಲಾವಣೆ ಕಾಣಲಿದ್ದೀರಿ. ಎರಡನೆಯದು ಮಿಥುನ ರಾಶಿ ಇವರು ಕಠಿಣ ಪರಿಶ್ರಮ ಇಲ್ಲದೆ ಹಣಕಾಸು ಸುಲಭವಾಗಿ ಸಿಗುವುದಿಲ್ಲ ಸಮಾಜದಲ್ಲಿ ಜನರೂರಾಗಿ ಆಗುವಂತಹ ವಿಶಿಷ್ಟವಾದ ಅವಕಾಶವನ್ನು ನೀವು ಸಂಪಾದಿಸಲಿದ್ದಿರಿ ಅನುಪಮ ಶಕ್ತಿ ಒಂದು ನಿಮ್ಮ ಬೆಂಗಾಲು ಆಗುವುದು. ಬಹಳ ದಿನಗಳಿಂದ ಅಪೂರ್ಣವಾದ ನಿಮ್ಮ ಸಂಶೋಧನೆ ಪೂರ್ಣ ಆಗುವುದು. ಮತ್ತು ಶನಿ ದೇವರ ನೇರ ದೃಷ್ಟಿ ನಿಮ್ಮ ಮೇಲೆ ಬೀಳಲಿದ್ದು ನಿಮ್ಮ ಯಶಸ್ಸನ್ನು ಕಣಲಿದ್ದೀರಿ. ಹೊಸ ವರ್ಷದಿಂದ ಸಮಸ್ಯೆಗಳು ದೂರ ಆಗುತ್ತದೆ. ಮೂರನೆಯದು ತುಲಾ ರಾಶಿಗೆ ಬರೀ ಕಷ್ಟಗಳನ್ನು ಅನುಭವಿಸಿ ಬೇಸರ ಬಂದಿರಬಹುದು ಇದರಿಂದ ಮನಸ್ಸಿಗೆ ಗಲಿಬಿಲಿ ಗೊಂಡು ವಾಹನದಲ್ಲಿ ಸಂಚರಿಸುವಾಗ ಅವಗಢಗಳು ಸಂಭವಿಸುವ ಸಾಧ್ಯತೆ ಇದೆ ಹಾಗಾಗಿ ಮನಸ್ಸು ವ್ಯಾಘ್ರವಾಗಿ ಇರುವಾಗ ವಾಹನ ಚಲಾಯಿಸದಿರಿ. ವಾರಕ್ಕೆ ಒಮ್ಮೆ ಶನಿ ದೇವರ ದೇವಾಲಯಕ್ಕೆ ಹೋಗಿ ಬಂದರೆ ನಿಮ್ಮ ಯಶಸ್ಸು ದೊರೆಯುವುದು ಖಂಡಿತ ಹಣದ ಸಮಸ್ಯೆಗಳು ದೂರ ಆಗುತ್ತದೆ

ಹೊಸ ವರ್ಷ 2020 ನಿಮ್ಮ ಮನೆಯಲ್ಲಿ ಸಂತೋಷ ನೆಮ್ಮದಿ ತುಂಬಿರುತ್ತದೆ. ನಾಲ್ಕನೆಯದು ಧನು ರಾಶಿ ಇವರಿಗೆ ಶನಿ ಎಲ್ಲಾ ಕೆಲಸದಲ್ಲಿ ಮಂದ ಪ್ರಗತಿಯನ್ನು ಉಂಟು ಮಾಡುತ್ತಾ ಇರುವವರು ನಿಧಾನವೇ ಪ್ರಧಾನ ಎಂದು ಶನಿ ಮಹಾ ರಾಜನ ಆಟಗಳಿಗೆ ತಲೆ ಬಾಗದೆ ವಿಧಿ ಇಲ್ಲ. ನಾಳೆಯಿಂದ ಶನಿ ದೇವರು ನಿಮಗೆ ಒಲಿಯಲಿದ್ದಾರೆ. ಐದನೆಯದದು ವೃಷಭ ರಾಶಿಗೆ ನಾಳೆಯಿಂದ 2020 ನಿಮಗೆ ಉತ್ತಮ ಅದೃಷ್ಟ ಇದೆ ಮತ್ತು ಲಕ್ಷಧಿಪತಿ ಆಗುವ ಎಲ್ಲ ಲಕ್ಷಣ ಇದೆ ಪ್ರಯಾಣದ ಯೋಗ ಇದ್ದು ಅವರಿಗೆ ತುಂಬಾ ಲಾಭ ದಾಯಕವಾಗಿ ಇರಲಿದೆ ನಿಮ್ಮ ಯಾವುದಾದರೂ ಕೆಲಸ ಬಹಳ ಸಮಯದಿಂದ ನಿಂತಿದ್ದರೆ ಅದು ಪೂರ್ಣವಾಗಿ ಜೀವನದಲ್ಲಿ ಏಳಿಗೆಯನ್ನು ಕಾಣಲಿದ್ದೀರಿ. ನಿಮ್ಮ ಉದ್ಯೋಗದಲ್ಲಿ ಸಮಸ್ಯೆಗಳು ಅಥವ ಪದೇ ಪದೇ ಕಾಡುವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಮುಂದಿನ ಭವಿಷ್ಯದ ಚಿಂತೆ ಇನ್ನು ಯಾವುದೇ ರೀತಿಯ ಕಷ್ಟಕರ ಸಮಸ್ಯೆಗಳಿಗೆ ಫೋನ್ ಕಾಲ್ ನಲ್ಲಿಯೇ ಸೂಕ್ತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರು ಧರ್ಮಸ್ಥಳ ಪಂಡಿತ್ ಶಂಕರ ನಾರಾಯಣ ಗುರುಗಳ ಸಂಖ್ಯೆಗೆ ಕರೆ ಮಾಡೀ.

LEAVE A REPLY

Please enter your comment!
Please enter your name here