ನಮಸ್ತೆ ಗೆಳೆಯರೇ ಇಂದಿನಿಂದ ಈ ರಾಶಿಯವರಿಗೆ ಸೂರ್ಯ ಪುತ್ರ ಶನಿ ದೇವರ ನೇರದೃಷ್ಟಿ ಬೀಳಲಿದೆ ಬಾಳು ಬಂಗಾರವಾಗಲಿದೆ. ಜೀವನದಲ್ಲಿ ಯಾರು ಇತರರಿಗೆ ತೊಂದರೆಯನ್ನು ಮಾಡದೇ ಇತರರಿಗೆ ಒಳ್ಳೆಯದನ್ನು ಮಾಡುತ್ತಾರೆಯೋ ಅಂಥವರಿಗೆ ಶನಿ ದೇವರು ಯಾವತ್ತಿಗೂ ತೊಂದರೆಯನ್ನು ಕೊಡುವುದಿಲ್ಲ. ಆತನಿಗೆ ತುಂಬಾನೇ ಅವರು ಇಷ್ಟವಾಗುತ್ತಾರೆ. ಆದರೆ ಕೆಟ್ಟ ಕೆಲಸವನ್ನು ಮಾಡಿ ಕೆಟ್ಟ ದಾರಿಯನ್ನು ಹಿಡಿದು ಜನರಿಗೆ ಕೆಡಕು ಮಾಡಿದವರಿಗೆ ಶನಿ ದೇವ್ರು ಯಾವುದೇ ಕಾರಣಕ್ಕೂ ಕ್ಷಮೆ ಮಾಡುವುದಿಲ್ಲ. ಅವರಿಗೆ ಆತನ ನಿಜವಾದ ಸ್ವರೂಪವನ್ನು ತೋರಿಸಿ ಜನ್ಮ ಜಾಲಾಡಿ ಬಿಡುತ್ತಾನೆ ಶನಿ ದೇವನು. ಇನ್ನೂ ಭೂಮಂಡಲದಲ್ಲಿ ಜನರಿಗೆ ಯಾವುದೇ ದೇವರ ಮೇಲೆ ಭಯ ಭಕ್ತಿ ಭಾವ ಇಲ್ಲದೆ ಇದ್ದರೂ ಶನಿ ದೇವರ ಮೇಲೆ ಇದ್ದೇ ಇರುತ್ತದೆ. ಏಕೆಂದರೆ ಶನಿ ದೇವರು ಎಷ್ಟು ಒಳ್ಳೆಯವನು ಅಷ್ಟೇ ಕೆಟ್ಟ ಜನರಿಗೆ ರುದ್ರ ಅವತಾರವನ್ನು ತಾಳಿ ತನ್ನ ಕೋಪವನ್ನು ವ್ಯಕ್ತ
ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755
ಪಡಿಸುತ್ತಾನೆ. ಆದರೆ ಒಮ್ಮೆ ಶನಿ ದೇವರ ಆಶೀರ್ವಾದ ಸಿಕ್ಕರೆ ಭಿಕ್ಷುಕ ಕೂಡ ಶ್ರೀಮಂತನಾಗುತ್ತಾನೆ. ಒಮ್ಮೆ ಶನಿಯ ವಕ್ರದೃಷ್ಟಿ ಬಿದ್ದರೆ ಅಗರ್ಭ ಶ್ರೀಮಂತ ಕೂಡ ಭಿಕ್ಷೆಯನ್ನು ಬೇಡುತ್ತಾನೆ. ಈ ಕಾರಣದಿಂದ ಜನರು ಶನಿ ದೇವರ ಕೃಪೆಗೆ ಪಾತ್ರರಾಗಲು ಅನೇಕ ಹೋಮ ಹವನಗಳನ್ನು ಮಾಡುತ್ತಾರೆ. ಇಂದು ಪ್ರತಿಯೊಂದು ರಾಶಿಯ ಮೇಲೂ ಶನಿ ಸಂಚಾರ ಮಾಡುತ್ತಾನೆ ಅವರವರ ಪಾಪ ಕರ್ಮಗಳ ಮೇಲೆ ಶಿಕ್ಷೆಯನ್ನು ವಿಧಿಸುತ್ತಾನೆ. ಇಂದಿನಿಂದ ಶನಿ ದೇವರ ದಿವ್ಯದೃಷ್ಟಿ ಕೆಲವು ರಾಶಿಗಳ ಮೇಲೆ ಬಿದ್ದು ಅವರು ಮುಟ್ಟಿದ್ದೆಲ್ಲ ಚಿನ್ನ ಆಗಲಿದೆ. ಮತ್ತು ಅವರ ಜೀವನವೇ ಬದಲಾಗಲಿದೆ. ಹಾಗಾದ್ರೆ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ಸವಿಸ್ತಾರವಾಗಿ ತಿಳಿಸಿಕೊಡುತ್ತೇವೆ ಬನ್ನಿ. ಕಟಕ ರಾಶಿ ಮತ್ತು ವೃಷಭ ರಾಶಿಯವರು. ಈ ವರ್ಷದ ಅಂತ್ಯದಲ್ಲಿ ಜೀವನದಲ್ಲಿ ಅಭಿವೃದ್ದಿಯನ್ನು ಸಾಧಿಸಲಿದ್ದಾರೆ. ಇನ್ನೂ ಕಂಕಣ
ಭಾಗ್ಯ ಮತ್ತು ಸಂತಾನ ಭಾಗ್ಯ ಕೂಡಿ ಬರದೆ ಇರುವವರಿಗೆ ಈ ಎರಡು ಭಾಗ್ಯಗಳು ಕೂಡಿ ಬರುತ್ತದೆ. ಇನ್ನೂ ಈ ರಾಶಿಯವರ ವೈವಾಹಿಕ ಜೀವನ ಆನಂದಮಯ ಆಗಿರುತ್ತದೆ. ಮತ್ತು ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ಒಳ್ಳೆಯ ಸಂತೋಷದ ಸಮಯವನ್ನು ಕಳೆಯಬೇಕಾಗುತ್ತದೆ. ಇನ್ನೂ ಮಾಡುವ ಕೆಲಸದಲ್ಲಿ ಲಾಭ ಒಮ್ಮೆಲೆ ಬರದೇ ಇದ್ದರು ಕಷ್ಪಪಟ್ಟು ದುಡಿದರೆ ಮುಂದೆ ಒಂದು ದಿನ ಉತ್ತುಂಗಕ್ಕೆ ಎರಲಿದ್ದಿರಿ. ಇನ್ನೂ ಹೊಸ ವ್ಯಾಪಾರ ವ್ಯವಹಾರವನ್ನು ಶುರು ಮಾಡಲು ಇದು ಒಳ್ಳೆಯ ಸಮಯ ಆಗಿದೆ. ಮತ್ತು ಹೂಡಿಕೆ ಮಾಡಲು ಕೂಡ ಇದು ಒಳ್ಳೆಯ ಸಮಯ ಆಗಿದೆ. ಇನ್ನೂ ಧನು ಮತ್ತು ಮೀನ ರಾಶಿ. ಈ ರಾಶಿಯವರು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ದೊರೆಯುತ್ತದೆ. ಮಾಡುವ ಕೆಲಸದಲ್ಲಿ ನಿಷ್ಠೆ ಇದ್ದರೆ ನಿಮ್ಗೆ ಸರಿಸಾಟಿಯರು ಇಲ್ಲ. ಇನ್ನೂ ಖರ್ಚಿನ ವಿಷಯದಲ್ಲಿ ಸ್ವಲ್ಪ ಜಾಗರೂಕವಾಗಿ ಇರಬೇಕು. ಮತ್ತು ವೈರಿಗಳಿಂದ ದೂರ ಇರುವುದು ಒಳ್ಳೆಯದು. ಇನ್ನೂ
ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755
ಆರೋಗ್ಯದಲ್ಲಿ ಏರುಪೇರು ಇರುವವರಿಗೆ ಆರೋಗ್ಯ ಸುಧಾರಿಸುತ್ತದೆ. ಮತ್ತು ದೂರದ ಪ್ರಯಾಣ ಮಾಡಲು ಇದು ಒಳ್ಳೆಯ ಸಮಯ ಆಗಿರುವುದಿಲ್ಲ. ಮತ್ತೆ ಈ ಒಂದು ಸಮಯದಲ್ಲಿ ಯಾರಿಗೂ ಸಾಲವನ್ನು ಕೊಡಬೇಡಿ. ಮತ್ತೆ ಸಾಲವನ್ನು ಕೇಳಬೇಡಿ. ಯಾಕೆಂದ್ರೆ ಕೊಟ್ಟ ಸಾಲು ಮರು ಪಾವತಿ ಆಗುವುದಿಲ್ಲ ಮತ್ತು ತೆಗೆದುಕೊಂಡಿರುವ ಸಾಲ ಹಿಂದಿರುಗಿಸಲು ಆಗುವುದಿಲ್ಲ. ಇನ್ನೂ ನಂಬಿದವರು ನಿಮ್ಗೆ ಮೋಸ ಮಾಡುವ ಸಾಧ್ಯತೆ ಇದೆ. ಎಚ್ಚರ ಇರಲಿ ಶನಿವಾರ ದಿನ ಶನಿ ದೇವರಿಗೆ ಎಳ್ಳೆಣ್ಣೆ ಇಂದ ದೀಪವನ್ನು ಹಚ್ಚಿದರೆ ನಿಮ್ಮ ಎಲ್ಲ ಕಷ್ಟಗಳು ನಿವಾರಣೆ ಆಗುತ್ತದೆ.
ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755