ಶನಿ ದೇವರ ಆಶೀರ್ವಾದ ಪಡೆಯುತ್ತಾ ಈ ದಿನದ ರಾಶಿ ಭವಿಷ್ಯ

52

ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುವ ಮಹಾ ಪಂಡಿತ ಕೃಷ್ಣ ಭಟ್ ಅವರಿಂದ ನಿಮ್ಮ ಧೀರ್ಘ ಕಾಲದ ಎಲ್ಲ ರೀತಿಯ ಸಮಸ್ಯೆಗಳಿಗೆ ಒಂದು ಫೋನ್ ಕಾಲ್ ನಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಂಡಿತರು ಸಾವಿರಾರು ಜನರ ಸಂಕಷ್ಟಗಳಿಗೆ ಸೂಕ್ತ ರೀತಿಯ ಪರಿಹಾರ ನೀಡಿ ಜನಪ್ರಿಯರಾಗಿದ್ದಾರೆ. ಅನಾರೋಗ್ಯ ಸಮಸ್ಯೆಗಳು ಅಥವ ಹಣ ಕಾಸಿನ ಸಮಸ್ಯೆಗಳು ಅಥವ ನಿಮ್ಮ ಪ್ರೀತಿ ಪ್ರೇಮ ವಿಚಾರ ಅಥವ ಮನೆಯಲ್ಲಿ ಅಥವ ಆಫೀಸಿನಲ್ಲಿ ಕಿರಿ ಕಿರಿ ಉತ್ತಮ ರೀತಿಯ ವಧು ವರ ಸಿಗಲು ಅಥವ ಒಳ್ಳೆ ರೀತಿಯ ಉದ್ಯೋಗ ಪಡೆಯಲು ಇನ್ನು ಹತ್ತಾರು ರೀತಿಯ ಸಮಸ್ಯೆಗಳು ಯಾವುದೇ ಇರಲಿ ಏನೇ ಇರಲಿ ಅದಕ್ಕೆ ಸೂಕ್ತ ರೀತಿಯ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ನೀಡುತ್ತಾರೆ. ಈ ಕೂಡಲೇ ಗುರುಗಳ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ 9535156490

ಮೇಷ: ಈ ದಿನ ಅಲ್ಪ ಮಟ್ಟದ ರೋಗ ಬಾಧೆ ಸಹ ಉಂಟು ಆಗಲಿದೆ. ಈ ದಿನ ಮಾನಸಿಕ ನೆಮ್ಮದಿಗೆ ಭಂಗ ಬರುವ ಕೆಲಸ ನಿಮ್ಮ ಸ್ನೇಹಿತರು ಸಹ ಮಾಡುತ್ತಾರೆ. ಈ ದಿನ ಮನಸನ್ನು ಆದಷ್ಟು ಸಹ ಹೆಚ್ಚಿಗೆ ಹತೋಟಿಯಲ್ಲಿ ಇಟ್ಟುಕೊಳ್ಳುವುದು ಸೂಕ್ತ. ಹಣಕಾಸಿನ ಸಮಸ್ಯೆಗಳು, ದಾಂಪತ್ಯ ಜೀವನದಲ್ಲಿ ಕಷ್ಟಗಳು ಅಥವ ಮನೆಯಲ್ಲಿ ಕಿರಿ ಕಿರಿ ಅಥವ ಇನ್ನು ಹತ್ತಾರು ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಕರೆ ಮಾಡಿರಿ 9535156490

ವೃಷಭ: ಈ ದಿನ ದೂರದ ಊರುಗಳಿಗೆ ನೀವು ತೆರಳುವ ಸಂಭವ ಬರುತ್ತದೆ. ಈ ದಿನ ವ್ಯಾಪಾರ ಮತ್ತು ವ್ಯವಹಾರಿಕ ಜೀವನದಲ್ಲಿ ಸಾಕಷ್ಟು ಪ್ರಗತಿ ಸಹ ಕಾಣುತ್ತೀರಿ. ಈ ದಿನ ಅನೇಕ ರೀತಿಯ ಚಿಂತೆಗಳಿಂದ ನಿದ್ರಾ ಭಂಗ ಸಹ ಆಗಲಿದೆ. ಈ ದಿನ ಆರೋಗ್ಯದ ವಿಷಯದಲ್ಲಿ ಸಾಕಷ್ಟು ತೊಂದ್ರೆ ಆಗುವ ಸಾಧ್ಯತೆ ಇದೆ. ಹಣಕಾಸಿನ ಸಮಸ್ಯೆಗಳು, ದಾಂಪತ್ಯ ಜೀವನದಲ್ಲಿ ಕಷ್ಟಗಳು ಅಥವ ಮನೆಯಲ್ಲಿ ಕಿರಿ ಕಿರಿ ಅಥವ ಇನ್ನು ಹತ್ತಾರು ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಕರೆ ಮಾಡಿರಿ 9535156490

ಮಿಥುನ: ಈ ದಿನ ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಲಾಭ ಆಗಲಿದೆ. ಈ ದಿನ ಮನಸಿನಲ್ಲಿ ಆತಂಕ ಇದ್ದರು ಸಹ ಸಂಜೆ ಸಮಯಕ್ಕೆ ನಿವಾರಣೆ ಆಗುವುದು. ಈ ದಿನ ತಂದೆ ಮತ್ತು ಮಿತ್ರರು ನಿಮಗೆ ಸಾಕಷ್ಟು ಅನುಕೂಲ ಮಾಡಿಕೊಡುತ್ತಾರೆ. ಈ ದಿನ ನಿಮ್ಮ ಗೌರವಕ್ಕೆ ದಕ್ಕೆ ಆಗದೆ ಇರೋ ರೀತಿಯಲ್ಲಿ ನೋಡಿಕೊಳ್ಳಿರಿ. ಹಣಕಾಸಿನ ಸಮಸ್ಯೆಗಳು, ದಾಂಪತ್ಯ ಜೀವನದಲ್ಲಿ ಕಷ್ಟಗಳು ಅಥವ ಮನೆಯಲ್ಲಿ ಕಿರಿ ಕಿರಿ ಅಥವ ಇನ್ನು ಹತ್ತಾರು ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಕರೆ ಮಾಡಿರಿ 9535156490

ಕರ್ಕಾಟಕ: ಈ ದಿನ ಸಣ್ಣ ಪುಟ್ಟ ನಷ್ಟಗಳು ನಿಮಗೆ ಆಗುವ ಸಾಧ್ಯತೆ ಇರುತ್ತದೆ. ಈ ದಿನ ಕೆಲ್ಸಕ್ಕೆ ಸಂಭಂಧಪಟ್ಟ ವಿಷಯದಲ್ಲಿ ನೀವು ಹೆಚ್ಚಿನ ಜಾಗ್ರತೆಯಿಂದ ಇರುವುದು ತುಂಬಾ ಒಳ್ಳೆಯದು. ಈ ದಿನ ನಿಮ್ಮ ವಿರುದ್ದ ಹಿತ ಶತ್ರುಗುಳು ಒಂದಿಷ್ಟು ಪಿತೂರಿ ಸಹ ಮಾಡುವುದು ಉಂಟು. ಹಣಕಾಸಿನ ಸಮಸ್ಯೆಗಳು, ದಾಂಪತ್ಯ ಜೀವನದಲ್ಲಿ ಕಷ್ಟಗಳು ಅಥವ ಮನೆಯಲ್ಲಿ ಕಿರಿ ಕಿರಿ ಅಥವ ಇನ್ನು ಹತ್ತಾರು ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಕರೆ ಮಾಡಿರಿ 9535156490

ಸಿಂಹ: ಈ ದಿನ ಸಂತೋಷದ ಸಮಯ ಸಾಕಷ್ಟು ನಿಮಗೆ ದೊರೆಯಲಿದೆ. ಈ ದಿನ ಸ್ಥೂಲಕಾಲ ಹೊಂದಿರೋ ವ್ಯಕ್ತಿಗಳು ಸಾಕಷ್ಟು ಜಾಗ್ರತೆ ಇರಬೇಕು ಇಲ್ಲವಾದಲ್ಲಿ ಅನಾರೋಗ್ಯ ಸಮಸ್ಯೆಗಳು ನಿಮ್ಮನು ಕಾಡುವ ಸಾಧ್ಯತೆ ಇರುತ್ತದೆ. ಈ ದಿನ ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಇರುವುದು ಸೂಕ್ತ. ಹಣಕಾಸಿನ ಸಮಸ್ಯೆಗಳು, ದಾಂಪತ್ಯ ಜೀವನದಲ್ಲಿ ಕಷ್ಟಗಳು ಅಥವ ಮನೆಯಲ್ಲಿ ಕಿರಿ ಕಿರಿ ಅಥವ ಇನ್ನು ಹತ್ತಾರು ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಕರೆ ಮಾಡಿರಿ 9535156490

ಕನ್ಯಾ: ಈ ದಿನ ನಿಮ್ಮ ವ್ಯವಹಾರಿಕ ಮಾಡುವ ಸಮಯದಲ್ಲಿ ತುಂಬಾ ಬುದ್ದಿವಂತಿಕೆ ಇರಲಿ ಹಾಗೆಯೇ ಈ ದಿನ ನೀವು ಕೆಲವು ಜನಕ್ಕೆಒಳ್ಳೆಯದು ಮಾಡಲು ಹೋಗಿ ನಿಮಗೆ ಅಪಮಾನ ಆಗುವ ಸಾಧ್ಯತೆ ಇರುತ್ತದೆ. ಈ ದಿನ ಸಂಜೆ ನಂತರ ನಿಮಗೆ ಸಾಕಷ್ಟು ಒತ್ತಡ ಸಹ ಇರುತ್ತದೆ. ಹಣಕಾಸಿನ ಸಮಸ್ಯೆಗಳು, ದಾಂಪತ್ಯ ಜೀವನದಲ್ಲಿ ಕಷ್ಟಗಳು ಅಥವ ಮನೆಯಲ್ಲಿ ಕಿರಿ ಕಿರಿ ಅಥವ ಇನ್ನು ಹತ್ತಾರು ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಕರೆ ಮಾಡಿರಿ 9535156490

ತುಲಾ: ಈ ದಿನ ಮನೋರಂಜನ ಕಾರ್ಯಗಳಿಗೆ ಸಾಕಷ್ಟು ದುಂದು ವೆಚ್ಚ ಮಾಡುತ್ತೀರಿ. ಈ ದಿನ ಹಣವನ್ನು ಸ್ವಲ್ಪ ಕಡಿಮೆ ಖರ್ಚು ಮಾಡಿದ್ರೆ ಒಳ್ಳೆಯದು. ಈ ದಿನದ ಕಷ್ಟದ ಸಮಯದಲ್ಲಿ ಸ್ನೇಹಿತರು ಕಾರಣ ಹೇಳಿ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಿಗೆ ಇದೆ. ಹಣಕಾಸಿನ ಸಮಸ್ಯೆಗಳು, ದಾಂಪತ್ಯ ಜೀವನದಲ್ಲಿ ಕಷ್ಟಗಳು ಅಥವ ಮನೆಯಲ್ಲಿ ಕಿರಿ ಕಿರಿ ಅಥವ ಇನ್ನು ಹತ್ತಾರು ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಕರೆ ಮಾಡಿರಿ 9535156490

ವೃಶ್ಚಿಕ: ಈ ದಿನ ಸಾಕಷ್ಟು ಸಮಯ ಸ್ನೇಹಿತರ ಜೊತೆಯಲ್ಲಿ ಕಳೆಯುತ್ತೀರಿ. ಈ ದಿನ ನಿಮ್ಮ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ಸಹ ಸಿಗಲಿದೆ. ಹಾಗೆಯೇ ಈ ದಿನದ ಸಂಜೆ ನಂತರ ನಿಮಗೆ ಅನಿರೀಕ್ಷಿತ ಧನ ಲಾಭ ಆಗಲಿದೆ. ಈ ದಿನ ಹಿರಿಯ ಸದಸ್ಯರಿಗೆ ಅನಾರೋಗ್ಯದ ಚಿಂತೆ ಕಾಡುತ್ತದೆ. ಹಣಕಾಸಿನ ಸಮಸ್ಯೆಗಳು, ದಾಂಪತ್ಯ ಜೀವನದಲ್ಲಿ ಕಷ್ಟಗಳು ಅಥವ ಮನೆಯಲ್ಲಿ ಕಿರಿ ಕಿರಿ ಅಥವ ಇನ್ನು ಹತ್ತಾರು ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಕರೆ ಮಾಡಿರಿ 9535156490

ಧನಸ್ಸು: ಈ ದಿನ ಸೇವಾ ಮನೋಭಾವನೆ ನಿಮ್ಮಲ್ಲಿ ಹೆಚ್ಚಿಗೆ ಇರುತ್ತದೆ. ಈ ದಿನ ನಿಮ್ಮ ಯೋಗ್ಯತೆ ಮೀರಿ ಹೆಚ್ಚಿನ ಮಾತುಗಳು ಆಡಲು ಹೋಗಬೇಡಿ. ಈ ದಿನ ಶುಭ ಕಾರ್ಯಕ್ರಮದಲ್ಲಿ ಭಾಗಿ ಆಗುವ ಅವಕಾಶ ನಿಮಗೆ ದೊರೆಯಲಿದೆ. ಈ ದಿನ ನಿಮಗೆ ವಿಶೇಷ ವ್ಯಕ್ತಿಗಳ ಪರಿಚಯ ಸಹ ಆಗಲಿದೆ. ಹಣಕಾಸಿನ ಸಮಸ್ಯೆಗಳು, ದಾಂಪತ್ಯ ಜೀವನದಲ್ಲಿ ಕಷ್ಟಗಳು ಅಥವ ಮನೆಯಲ್ಲಿ ಕಿರಿ ಕಿರಿ ಅಥವ ಇನ್ನು ಹತ್ತಾರು ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಕರೆ ಮಾಡಿರಿ 9535156490

ಮಕರ: ಈ ದಿನ ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಜವಾಬ್ದಾರಿ ಜಾಸ್ತಿ ಆಗಲಿದೆ. ಈ ದಿನದ ಸಂಜೆ ನಂತರ ನಿಮ್ಮ ಮನೆಗೆ ನೂತನ ವ್ಯಕ್ತಿ ಆಗಮನ ಆಗಲಿದ್ದಾರೆ. ಈ ದಿನ ಆರೋಗ್ಯದ ಬಗ್ಗೆ ಅಲಕ್ಷ್ಯ ಮಾಡಲು ಹೋಗಲೇ ಬೇಡಿ. ಈ ದಿನ ವೈವಾಹಿಕ ಜೀವನದ ಕುರಿತು ಆಗಿರುವ ದೋಷಗಳು ಏನೇ ಇದ್ದರೂ ಸಹ ಅವುಗಳು ನಿವಾರಣೆ ಸಹ ಆಗಲಿದೆ. ಹಣಕಾಸಿನ ಸಮಸ್ಯೆಗಳು, ದಾಂಪತ್ಯ ಜೀವನದಲ್ಲಿ ಕಷ್ಟಗಳು ಅಥವ ಮನೆಯಲ್ಲಿ ಕಿರಿ ಕಿರಿ ಅಥವ ಇನ್ನು ಹತ್ತಾರು ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಕರೆ ಮಾಡಿರಿ 9535156490

ಕುಂಭ: ಈ ದಿನ ವಿದ್ಯಾರ್ಥಿಗಳಿಗೆ ತುಂಬಾ ನಿರೀಕ್ಷೆ ಇಟ್ಟುಕೊಂಡು ಜೀವನ ನಡೆಸುತ್ತಾರೆ. ಈ ದಿನ ಸರ್ಕಾರೀ ಕೆಲಸ ಕಾರ್ಯದಲ್ಲಿ ಅನುಕೂಲ ಆಗಲಿದೆ. ಈ ದಿನ ಸ್ಥಿರಾಸ್ತಿ ಜಗಳ ಮತ್ತು ವಾಹನ ದುರಸ್ತಿ ಕೆಲಸ ಸಹ ಆಗಲಿದೆ. ಈ ದಿನ ಮೇಲಿನ ಅಧಿಕಾರಿ ವ್ಯಕ್ತಿಗಳಿಂದ ಒತ್ತಡ ಸಹ ಇರುತ್ತದೆ. ಈ ದಿನ ಆಕಸ್ಮಿಕ ದುರ್ಘಟನೆ ಆಗದೆ ಇರೋ ರೀತಿಯಲ್ಲಿ ನೋಡಿಕೊಳ್ಳಿರಿ. ಹಣಕಾಸಿನ ಸಮಸ್ಯೆಗಳು, ದಾಂಪತ್ಯ ಜೀವನದಲ್ಲಿ ಕಷ್ಟಗಳು ಅಥವ ಮನೆಯಲ್ಲಿ ಕಿರಿ ಕಿರಿ ಅಥವ ಇನ್ನು ಹತ್ತಾರು ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಕರೆ ಮಾಡಿರಿ 9535156490

ಮೀನ: ಈ ದಿನ ಸಾಲದ ಸಮಸ್ಯೆಗಳು ಇರುವ ಜನಕ್ಕೆಸಾಕಷ್ಟು ತೊಂದ್ರೆ ಆಗಲಿದೆ. ಈ ದಿನ ಬಂಧು ಮಿತ್ರರು ಮತ್ತು ಕುಟುಂಬ ಜನಕ್ಕೆ ಹೆಚ್ಚಿನ ಧನ ವ್ಯಯ ಮಾಡುತ್ತೀರಿ. ಈ ದಿನ ನಿಮ್ಮ ವ್ಯವಹಾರಿಕ ಜೀವನದಲ್ಲಿ ಒಂದಿಷ್ಟು ಅನುಕೂಲ ಸಹ ಆಗಲಿದೆ. ಈ ದಿನ ಸ್ವಲ್ಪ ಮಟ್ಟಿಗೆ ಆರ್ಥಿಕ ಚೇತರಿಕೆ ಸಹ ಕಾಣುತ್ತೀರಿ. ಹಣಕಾಸಿನ ಸಮಸ್ಯೆಗಳು, ದಾಂಪತ್ಯ ಜೀವನದಲ್ಲಿ ಕಷ್ಟಗಳು ಅಥವ ಮನೆಯಲ್ಲಿ ಕಿರಿ ಕಿರಿ ಅಥವ ಇನ್ನು ಹತ್ತಾರು ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಕರೆ ಮಾಡಿರಿ 9535156490

LEAVE A REPLY

Please enter your comment!
Please enter your name here