ಶನಿ ದೇವರ ಕೃಪೆಯಿಂದ ಈ 3 ರಾಶಿಯವರಿಗೆ ಅವರ ಜೀವನ ಬದಲಾಗುತ್ತದೆ

45

ಶನಿ ದೇವರ ಕೃಪೆಯಿಂದ 30 ವರ್ಷಗಳ ನಂತರ ಈ ಮೂರು ರಾಶಿಯವರಿಗೆ ಅವರ ಜೀವನ ಬದಲಾಗುತ್ತಾ ಇದೆ ಹೌದು ಮುಟ್ಟಿದ್ದೆಲ್ಲಾ ಚಿನ್ನ ಆದಂತೆ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. 30 ವರ್ಷಗಳ ನಂತರ ಶ್ರೀ ಶನೇಶ್ವರ ಸ್ವಾಮಿಯ ದಿವ್ಯ ದೃಷ್ಟಿಯಿಂದ ಅದೃಷ್ಟವನ್ನು ಪಡೆಯುತ್ತಾ ಇದ್ದಾರೆ ಈ ರಾಶಿಯವರು. ಹಾಗಾದರೆ ಶನೇಶ್ವರ ಸ್ವಾಮಿ ಕೃಪೆ ತೋರುತ್ತಾ ಇರುವ ಈ ಮೂರು ಅದೃಷ್ಟ ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ. ಈ ವಾರದಂದು ಶನಿ ದೇವರ ದಿವ್ಯ ದೃಷ್ಟಿಯಿಂದ ರಾಜ ಯೋಗ ಶುರು ಆಗುತ್ತಾ ಇದೆ. ಅದು 30 ವರ್ಷಗಳ ನಂತರ ಈ ಮೂರು ಅದೃಷ್ಟ ರಾಶಿಗಳಲ್ಲಿ ಮೊದಲ ರಾಶಿ ಕುಂಭ ರಾಶಿ. ಈ ರಾಶಿಯವರಿಗೆ ಶನೇಶ್ವರ ಸ್ವಾಮಿಯ ಕೃಪೆಯಿಂದ 30 ವರ್ಷಗಳ ನಂತರ ಬಂದಿರುವ ಯೋಗದಿಂದ ಇವರು ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಪಡೆಯುತ್ತಾರೆ ಹೊಸ ಕೆಲಸಕ್ಕೆ ಕೈ ಹಾಕಲು ಇದು ಒಳ್ಳೆಯ ಸಮಯ ಆಗಿದೆ. ದಾಂಪತ್ಯ ಜೀವನದಲ್ಲಿ ಸುಖವನ್ನು ಕಾಣಲಿದ್ದಾರೆ ಹೊಸ ಮನೆ ಖರೀದಿ ಮಾಡಲು ಇದು ಒಳ್ಳೆಯ ಸಮಯ ಆಗಿದೆ. ಎರಡನೆಯದು ತುಲಾ ರಾಶಿ.

ಈ ತೂಲ ರಾಶಿಯವರಿಗೆ ಬಂದ ಹಣ ಕೈಯಲ್ಲಿ ನಿಲ್ಲುತ್ತಾ ಇರುವುದಿಲ್ಲ ಖರ್ಚಾಗಿ ಹೋಗುತ್ತಾ ಇರುತ್ತದೆ. ಆದರೆ ಮುಂದಿನ ದಿನಗಳಲ್ಲಿ ಶನೇಶ್ವರ ಸ್ವಾಮಿಯ ಕೃಪೆಯಿಂದ ಹಣಕಾಸಿನ ವಿಚಾರಗಳಲ್ಲಿ ಒಂದಷ್ಟು ಸುಧಾರಣೆ ಕಂಡು ಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ದಾಂಪತ್ಯ ಜೀವನ ಸುಖಕರ ಆಗಲಿದೆ. ಮನೆಯಲ್ಲಿ ಶಾಂತಿ ನೆಮ್ಮದಿ ನೆಲಸುತ್ತದೆ. ಕೊಟ್ಟಿರುವ ಹಣ ವಾಪಸ್ಸು ಬರುತ್ತಾ ಇಲ್ಲ ಎನ್ನುವ ತೊಂದರೆ ಇದ್ದರೆ ಈ ಸಮಯದಲ್ಲಿ ನಿಮಗೆ ಹಣ ಬಂದು ನಿಮ್ಮ ಕೈ ಸೇರಲಿದೆ. ಮೂರನೆಯದು ಕನ್ಯಾ ರಾಶಿ. ಈ ಕನ್ಯಾ ರಾಶಿಯವರಿಗೆ ದಾಂಪತ್ಯ ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸುತ್ತಾ ಇರುತ್ತೀರಿ ಆದರೆ ಈ ಶನಿವಾರ ನಂತರದ ದಿನಗಳಲ್ಲಿ ದಾಂಪತ್ಯ ಜೀವನದಲ್ಲಿ ನೆಮ್ಮದಿ ಕಾಣುವಿರಿ ಮತ್ತು ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ನೆಲಸಿರುತ್ತದೆ. ಕಂಕಣ ಭಾಗ್ಯ ಕೂಡಿ ಬರದೇ ಇರುವ ಜನರಿಗೆ ಕಂಕಣ ಭಾಗ್ಯ ಕೂಡ ಬರುವ ಸಾಧ್ಯತೆ ಇದೆ. 30 ವರ್ಷಗಳ ನಂತರ ಶ್ರೀ ಶನೇಶ್ವರ ಸ್ವಾಮಿಯ ದಿವ್ಯ ದೃಷ್ಟಿಯಿಂದ ಇವರು ಏನೇ ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ಮಾಡಿದರೆ

ಈ ಎಲ್ಲಾ ಕೆಲಸ ಕಾರ್ಯಗಳಲ್ಲಿ ಜಯ ಶೀಲಾ ಆಗುತ್ತಾರೆ ಕೋರ್ಟ್ ಕಚೇರಿ ಯಾವುದಾದರೂ ಕೆಲಸಗಳು ನಿಮ್ಮ ಪರ ಆಗಬೇಕು ಎಂದರೆ ಶನಿ ದೇವರ ಕೃಪೆಯಿಂದ ಈ ಎಲ್ಲಾ ಕೆಲಸಗಳು ನಿಮ್ಮ ಪರ ಆಗುತ್ತದೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆಗಳು ಇವೆ ಆದರೆ ನಿಮ್ಮ ಪ್ರಯತ್ನ ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here