ಶನಿ ದೇವರ ಕೆಟ್ಟ ದೃಷ್ಟಿಯಿಂದ ಪಾರಾಗಲು ಹೀಗೆ ಮಾಡಿರಿ

62

ಶನಿ ದೇವರು ಅಂದ್ರೆ ನಮ್ಮ ಜನಕ್ಕೆ ಸಾಕಷ್ಟು ಭಯ ಮತ್ತು ಭೀತಿ ಶುರು ಆಗಲಿದೆ ಇದಕ್ಕೆ ಮುಖ್ಯ ಕಾರಣ ಏನು ಅಂದ್ರೆ ಆತ ನಮ್ಮ ಜೀವನದಲ್ಲಿ ನಮಗೆ ಬರೀ ಕಷ್ಟವನ್ನು ಮಾತ್ರ ನೀಡುತ್ತಾನೆ ಎಂದು ನಮ್ಮ ಜನರಲ್ಲಿ ಇಂದು ಅದೇ ಭಾವನೆ ಇದೆ. ಆದ್ರೆ ಶನಿ ದೇವರು ನಮ್ಮ ಕರ್ಮ ಮತ್ತು ಪಾಪ ಪುಣ್ಯದ ಲೆಕ್ಕ ಹಾಕಿ ನಮಗೆ ಕಷ್ಟ ಮತ್ತು ಸುಖ ಎರಡನ್ನು ಸಹ ನೀಡುತ್ತಾರೆ ಎಂಬುದು ಕೆಲವು ಜನಕ್ಕೆ ಮಾತ್ರ ತಿಳಿದಿದೆ. ಇನ್ನು ಈ ಶನಿ ದೇವರ ಪ್ರಾರ್ಥನೆ ಮಾಡುವುದರಿಂದ ನಮ್ಮ ಜೀವನದಲ್ಲಿ ಆಗಿರೋ ಸಾಕಷ್ಟು ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯಲಿದೆ. ನಿಮ್ಮ ಜೀವನದಲ್ಲಿ ಈ ಲಕ್ಷಣಗಳು ಇದ್ರೆ ಖಂಡಿತ ಅದು ಶನಿ ಪ್ರಭಾವ ಎಂಬುದು ತಿಳಿಯಿರಿ. ಹಾಗಾದ್ರೆ ಆ ಸೂಚನೆ ಯಾವುದು ಮತ್ತು ಸಮಸ್ಯೆಗಳು ಹೇಗೆಲ್ಲಾ ಕಾಡುತ್ತದೆ ಮತ್ತು ಈ ಸಮಸ್ಯೆಗಳಿಗೆ ನಾವು ಏನು ಮಾಡಬೇಕು ಎಂಬುದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುತ್ತಾ ಇದ್ದೆವೆ. ಶನಿ ನಮ್ಮ ಮೇಲೆ ಕೆಟ್ಟ ದೃಷ್ಟಿ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ಬೀರಿದ್ದಾನೆ ಅಂದ್ರೆ ಮೊದಲಿಗೆ ಮನೆಯಲ್ಲಿ ಹಿರಿಯ ಜನಕ್ಕೂ ಅಥವ ನಮ್ಮ ಸಹೋದರದ ಮದ್ಯೆ ಯಾವಾಗಲು ಸಹ ವೈಶ್ಯಮ ಹೆಚ್ಚಿಗೆ ಇರುತ್ತದೆ ಹೊಂದಾಣಿಕೆ ಎಂಬುದು ಅತೀ ವಿರಳವಾಗಿ ಇರುತ್ತದೆ. ಇನ್ನು ಶನಿ ಪ್ರಭಾವ ಹೆಚ್ಚಿಗೆ ಆಗಿ ಯಾವುದೇ ರೀತಿಯ ಕೆಲ್ಸಕ್ಕೆ ಕೈ ಹಾಕಿದರು ಸಹ ನಿಮಗೆ ಯಶಸ್ಸು ದೊರೆಯುವುದಿಲ್ಲ. ಇಂತಹ ಸಮಯದಲ್ಲಿ ನೀವು ಆಂಜನೇಯ ಸ್ವಾಮಿಯ ಮೊರೆ ಹೋಗುತ್ತೀರಿ ಆದರು ಸಮಸ್ಯೆಗಳು ಒಮ್ಮೆ ಒಮ್ಮೆ ನಿವಾರಣೆ ಆಗೋದಿಲ್ಲ ಇಂತಹ ಸಮಯದಲ್ಲಿ ನೀವು ಶನಿ ಪ್ರಭಾವ ತಪ್ಪಿಸಲು ಕಪ್ಪು ನಾಯಿಗೆ ರೊಟ್ಟಿ ಆಹಾರ ನೀಡಬೇಕು ಮತ್ತು ಕಪ್ಪು ಇರುವೆಗಳಿಗೆ ರವೆ ಮತ್ತು ಸಕ್ಕರೆ ಕಲಿಸಿ ಆಹಾರ ನೀಡಬೇಕು ಮತ್ತು ಶನಿವಾರ ಕಪ್ಪು ಬಣ್ಣದ ಬಟ್ಟೆ ಧರಿಸಿಕೊಂಡು ಹಸುವಿಗೆ ಕಡಲೆ ಮತ್ತು ಸ್ವಲ್ಪ ಮಾತ್ರ ಎಳ್ಳು ಮತ್ತು ಅಕ್ಕಿ ಎಲ್ಲವನ್ನು ಆಹಾರ ನೀಡಬೇಕು ಇದರಲ್ಲಿ ನಿಮಗೆ ಸುಲಭ ಅನ್ನಿಸುವುದು ಮಾಡಿರಿ ಖಂಡಿತ ನಿಮ್ಮ ಸಮಸ್ಯೆಗಳಿಗೆ ತುಂಬಾ ಬೇರ ಪರಿಹಾರ

ಸಿಗಲಿದೆ ಜೊತೆಗೆ ಶನಿ ದೇವರ ಮಹಾ ಮಂತ್ರ ಸಹ ಪಾರಾಯಣ ಮಾಡಬಹುದು. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here