ಶನಿ ದೇವರ ಗ್ರಹ ಬದಲಾವಣೆ ಈ ರಾಶಿಗಳಿಗೆ ಅಶುಭ

32

ಶನಿ ಧನು ರಾಶಿಗೆ ಪರಿವರ್ತನೆ ಆಗುವುದರಿಂದ ಯಾವ ರಾಶಿಗೆ ಏನು ಫಲ ಇಲ್ಲಿ ತಿಳಿಯಿರಿ. ಶನಿ 24 ಜನವರಿಯಂದು ರಾಶಿ ಪರಿವರ್ತನೆ ಮಾಡಿಕೊಳ್ಳುತ್ತಾ ಇದ್ದಾನೆ ಶನಿಯ ರಾಶಿ ಪಲ್ಲಟ ಆಗಲಿದೆ ಶನಿ ಧನು ರಾಶಿ ತೊರೆದು ಮಕರ ರಾಶಿ ಪ್ರವೇಶ ಮಾಡಲಿದ್ದಾರೆ ಅದರ ಮೂಲಕ ಕನ್ಯಾ ರಾಶಿಯ ಮೇಲೆ ತನ್ನದೇ ಆದ ಪ್ರಭಾವ ಗೋಚಾರದ ಸ್ವರೂಪದಲ್ಲಿ ನೀಡಲಿದ್ದಾರೆ ಬನ್ನಿ ಸಾಡೆ ಸಾತಿಯ ಪರಿಣಾಮ ಯಾವ ಯಾವ ರಾಶಿಯವರಿಗೆ ಯಾವ ರೀತಿ ಇರಬಹುದು ಎಂದು ತಿಳಿಯೋಣ. ಸಾಡೆ ಸಾತಿಯು ಯಾವ ರೀತಿಯ ರಾಶಿಗಳಿಗೆ ಯಾವ ರೀತಿಯಲ್ಲಿ ನೀಡಬಹುದು ಎಂದು ನೋಡೋಣ. ಸಾಡೆ ಸಾತಿ ಎಂದರೆ ಏಳೂವರೆ ವರ್ಷ ಎಂದು ಅರ್ಥ ಈ ಶಬ್ದ ಕೇಳಿದರೆ ಎಲ್ಲರಿಗೂ ಸಹಾ ಮನಸ್ಸು ಕಂಪಿಸುತ್ತದೆ ಭಯ ಬೀಳುತ್ತಾರೆ ಸಾಡೆ ಸಾತಿ ಎಂದರೆ ಹಲವಾರು ಜನರಿಗೆ ಭಯ ಪಡುತ್ತಾರೆ. ಶನಿ ಒಂದು ನಾಯ ಕಾರಕ ಗ್ರಹ ಕರ್ಮ ಕಾರಕ ಗ್ರಹ.

ಜ್ಯೋತಿಷ್ಯ ಸಿದ್ದಾಂತಗಳ ಪ್ರಕಾರ ಶನಿಯ ಜನ್ಮ ರಾಶಿಯಿಂದ ದ್ವಾದಶ ಪ್ರಥಮ ಮತ್ತು ದ್ವಿತೀಯ ಭಾವದಲ್ಲಿ ಉಪಸ್ಥಿತ ಇದ್ದರೆ ಆತನಿಗೆ ಸಾಡೆ ಸಾತಿ ಆರಂಭ ಆಗಿರುತ್ತದೆ ಒಂದು ವೇಳೆ ಶನಿ ದ್ವಾದಶ ಭಾವದಲ್ಲಿ ಸ್ಥಿತ ಇದ್ದಾಗ ಅಲ್ಲಿ ಎರಡೂವರೆ ವರ್ಷ ಅಲ್ಲಿ ಆತನ ಮೊದಲ ಹಂತ ಆಗಿರುತ್ತದೆ ಜನ್ಮ ರಾಶಿಯಲ್ಲಿ ಬಂದಾಗ ಮುಂದಿನ ಎರಡೂವರೆ ವರ್ಷ ಸಾಡೆ ಸಾತಿಯ ಕೊನೆ ಹಂತ ಆಗಿರುತ್ತದೆ. ಜನ್ಮ ರಾಶಿಯನ್ನು ತೊರೆದು ಮುಂದಿನ ರಾಶಿಗೆ ಹೋದಾಗ ಸಾಡೆ ಸಾತಿಯ ಮೂರನೆಯ ಹಂತ ಎಂದು ಕರೆಯಲಾಗುತ್ತದೆ. ಇಲ್ಲಿ ಶನಿ ಒಂದು ಸಂಪೂರ್ಣ ಭೂ ಚಕ್ರ ದಂತೆ 12 ರಾಶಿ ಗಳನ್ನ ಸುತ್ತು ಹಾಕಲು ಸುಮಾರು 30 ವರ್ಷ ಬೇಕು. ಒಬ್ಬ ಮನುಷ್ಯನ ಜೀವನದಲ್ಲಿ ಹೆಚ್ಚು ಎಂದರೆ 3 ಸಾಡೆ ಸಾತಿ ಮಾತ್ರ ಬರಬಹುದು ಅದು ಕೂಡ ದೀರ್ಘ ಆಯಸ್ಸು ಇದ್ದವರಿಗೆ ಮಾತ್ರ ಇಲ್ಲಿ ಸಾಡೆ ಸಾತಿಯನ್ನು ಸಹಿಸದ ಜಾತಕನು ತುಂಬಾ ಕಷ್ಟ ಪಡಬೇಕು ಕಾರಣ ಇದರ ಅರ್ಥ ಒಂದೇ ಏಕೆಂದರೆ ಅವನು ಕೆಟ್ಟ ಕರ್ಮವನ್ನು ಮಾಡಿರುತ್ತಾರೆ ಆದ್ದರಿಂದ ಈ ಭಯಾನಕ ಶಭ್ದ ಕುರಿತು ಜನರಲ್ಲಿ ಒಂದು ರೀತಿಯ ಅಂಜಿಕೆ ಮನೆ ಮಾಡಿದೆ. ಮೇಷ ರಾಶಿಗೆ ಮಧ್ಯದ ಎರಡು ವರ್ಷ ಮಾತ್ರ ಕಷ್ಟ ಆಗುತ್ತದೆ.

ವೃಷಭ ರಾಶಿಗೆ ಮೊದಲ ಎರಡು ವರ್ಷ ಕಷ್ಟ. ಮಿಥುನ ರಾಶಿಗೆ ಕೊನೆ ಎರಡು ವರ್ಷ ಕಷ್ಟ ಕಟಕ ರಾಶಿಗೆ ಕೊನೆಯ ಐದು ವರ್ಷ ಕಷ್ಟ ಸಿಂಹ ರಾಶಿಗೆ ಮೊದಲ ಐದು ವರ್ಷ ಕಷ್ಟ ಕನ್ಯಾ ರಾಶಿಗೆ ಮೊದಲ ಎರಡು ವರ್ಷ ಕಷ್ಟ ತುಲಾ ರಾಶಿಗೆ ಮೊದಲ ಐದು ವರ್ಷ ಸಾಧಾರಣ ಲಾಭ ವೃಶ್ಚಿಕ ರಾಶಿಗೆ ಕೊನೆಯ ಎರಡು ವರ್ಷ ಕಷ್ಟ ಧನು ರಾಶಿಗೆ ಮೋದಕ ಐದು ವರ್ಷ ಕಷ್ಟ. ಮಕರಕ್ಕೆ ಮೊದಲ ಐದು ವರ್ಷ ಕಷ್ಟ. ಕುಂಭ ರಾಶಿಗೆ ಮೊದಲ ಎರಡು ವರ್ಷ ಕಷ್ಟ ಮೀನಾ ರಾಶಿಗೆ ಕೊನೆಯ ಎರಡು ವರ್ಷ ಕಷ್ಟ. ಜೋತಿಷ್ಯ ಶಾಸ್ತ್ರ ಸಾಕಷ್ಟು ಪಾಂಡಿತ್ಯ ಹೊಂದಿರುವ ರಾಘವೇಂದ್ರ ಆಚಾರ್ಯ ಅವರು ನಿಮ್ಮ ದ್ವನಿ ತರಂಗದ ಮೂಲಕ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಒಂದು ಫೋನ್ ಕಾಲ್ ನಲ್ಲಿ ಪರಿಹಾರ ಮಾಡುತ್ತಾರೆ. ನಿಮಗೆ ನಂಬಲು ಸಾಧ್ಯವೇ ಆಗದೆ ಇರೋ ರೀತಿಯಲ್ಲಿ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here