ಶನಿ ದೇವರ ವಕ್ರದೃಷ್ಟಿ ಮುಗಿದು ಯಶಸ್ಸು ಕಾಣುವ ರಾಶಿಗಳು

68

ಶನಿ ದೇವರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು ಮತ್ತು ಶನಿ ದೇವರ ವಕ್ರದೃಷ್ಟಿ ಬಗ್ಗೆ ನಿಮ್ಮೆಲ್ಲರಿಗೂ ಅರಿವು ಕೂಡ ಇದೆ. ಶನಿ ದೇವರು ಸ್ವಭಾವದಲ್ಲಿ ತುಂಬಾ ಕೋಪವನ್ನು ಹೊಂದಿದವರು ಆಗಿದ್ದು ಪ್ರತಿಯೊಬ್ಬರೂ ಶನಿ ದೇವರ ಕೋಪಕ್ಕೆ ಭಯ ಪಡುತ್ತಾರೆ ಇನ್ನೂ ಕೆಲವರು ಶನಿ ದೇವರ ಕೋಪದಿಂದ ಹೊರ ಬರಲು ನಾನಾ ರೀತಿಯ ಉಪಾಯ ಮಾಡುತ್ತಾರೆ ಇನ್ನೂ ಅದಕ್ಕಾಗಿ ಕೆಲವರು ಶನಿ ದೇವರ ಆರಾಧನೆ ಮಾಡುತ್ತಾರೆ ಶನಿ ದೇವರ ವಕ್ರ ದೃಷ್ಟಿ ಈ ರಾಶಿಯವರ ಮೇಲೆ ಇದ್ದು ಈಗ ಅದು ಕೊನೆಗೊಂಡು ಮುಂದೆ ಒಳ್ಳೆಯಲಾಗಲಿದೆ ಮತ್ತು ಶನಿ ದೇವರ ಕೃಪೆಯಿಂದ ಇವರ ಜೀವನದಲ್ಲಿ ಸಂತೋಷದ ದಿನಗಳು ಬರುತ್ತದೆ. ಹಾಗಾದರೆ ಈ ರಾಶಿಗಳು ಯಾವುವು ಎನ್ನುವುದರ ಬಗ್ಗೆ ಸಂಪೂರ್ಣವಾಗಿ ನಾವು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮೊದಲನೆಯದು ಮೇಷ ರಾಶಿ. ಈ ರಾಶಿಯವರು ಇಂದಿನಿಂದ ಶನಿ ದೇವರ ಕೋಪದಿಂದ ಮುಕ್ತಿ ಪಡೆಯಲಿದ್ದಾರೆ ಮತ್ತು ಈ ರಾಶಿಯವರಿಗೆ ಶನಿ ದೇವರ ಸಂಪೂರ್ಣ ಸಹಯೋಗ ಪ್ರಾಪ್ತಿ ಆಗಲಿದೆ

ಈ ರಾಶಿಯವರಿಗೆ ಇಂದಿನಿಂದ ಶನಿ ದೇವರ ಕೃಪೆಯಿಂದ ತುಂಬಾ ಸಂತೋಷ ಸಿಗಲಿದೆ ಮತ್ತು ಪರಿವಾರದವರು ಕೂಡ ಸಂತೋಷದ ದಿನಗಳನ್ನು ಕಾಣಲಿದ್ದಾರೆ ಹಾಗೂ ನೀವು ಯಾವುದಾದರೂ ಸಮಸ್ಯೆಯಲ್ಲಿ ಸಿಲುಕಿ ಇದ್ದರೆ ಶೀಘ್ರವಾಗಿ ಅದರಿಂದ ಹೊರಗೆ ಬರಲಿದ್ದೀರಿ. ಎರಡನೆಯದು ಮಿಥುನ ರಾಶಿ. ಶನಿ ದೇವರ ಕೃಪೆಯಿಂದ ಈ ರಾಶಿಯವರ ಜೀವನದ ಎಲ್ಲ ಕಷ್ಟಗಳು ದೂರ ಆಗಲಿದೆ ಮತ್ತು ಮುಂದೆ ಬರುವ ದಿನಗಳಲ್ಲಿ ಸಂತೋಷ ದಿನ ಆಗಲಿದೆ. ಇನ್ನೂ ಇಂದಿನಿಂದ ನಿಮ್ಮ ಜೀವನದ ಸಂಗಾತಿ ಜೊತೆ ಉತ್ತಮವಾದ ದಿನಗಳನ್ನು ಕಳೆಯುವಿರಿ. ನೀವು ಪಟ್ಟ ಪರಿಶ್ರಮಕ್ಕೆ ತಕ್ಕ ಫಲ ನಿಮಗೆ ಸಿಗಲಿದೆ. ಹಾಗೂ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಚೇತರಿಕೆ ಕಾಣುವಿರಿ ಇನ್ನೂ ಮೂರನೆಯದು ಕುಂಭ ರಾಶಿ. ಈ ಕುಂಭ ರಾಶಿಯವರಿಗೆ ಶನಿ ದೇವರ ಕೃಪೆಯಿಂದ ಹಣದ ಸುರಿಮಳೆ ಆಗಲಿದೆ ನಿಮ್ಮ ಕೆಲಸ ಕಾರ್ಯದಲ್ಲಿ ಬರುವ ಎಲ್ಲ ಅಡ್ಡಿಗಳು ಇನ್ನೂ ಮುಂದೆ ದೂರ ಆಗುತ್ತದೆ ಇನ್ನೂ ವ್ಯಾಪಾರದಲ್ಲಿ ಉತ್ತಮ ಲಾಭ ಪಡೆಯುವಿರಿ ನೀವು

ಅಂದುಕೊಂಡ ಕೆಲಸದಲ್ಲಿ ಸುಗಮವಾಗಿ ಸಾಗಿ ಜಯಶೀಲ ಆಗುವಿರಿ. ಇನ್ನೂ ನಾಲ್ಕನೆಯದು ಮೀನಾ ರಾಶಿ. ಇಂದಿನಿಂದ ಈ ರಾಶಿಯವರಿಗೆ ಶನಿ ದೇವರ ಕೃಪೆ ದೊರೆಯಲಿದೆ ಮತ್ತು ಶನಿ ದೇವರ ಸಂಪೂರ್ಣ ಸಹಯೋಗ ದೊರೆಯಲಿದೆ ಈ ರಾಶಿಯವರಿಗೆ ವ್ಯಾಪಾರದಲ್ಲಿ ಉತ್ತಮ ಅವಕಾಶ ಸಿಗಲಿದ್ದು ಒಳ್ಳೆಯ ಲಾಭ ಆಗಲಿದೆ ಮತ್ತು ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಗಳಿಸುವರು ಇಂದಿನಿಂದ ಈ ರಾಶಿಯವರು ಯಾವುದಾದರೂ ಕೆಲಸಕ್ಕೆ ಕೈ ಹಾಕಿದರೆ ಅದರಲ್ಲಿ ಯಶಸ್ಸನ್ನು ಪಡೆಯುವರು. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here