ಶನಿ ದೇವರ ಸಂಪೂರ್ಣ ಕೃಪಾ ಕಟಾಕ್ಷ ಈ ಐದು ರಾಶಿಗಳಿಗೆ ಸಿಗಲಿದೆ

54

ನಮಸ್ತೆ ಸ್ನೇಹಿತರೆ ಗ್ರಹಗತಿ ಗಳಲ್ಲಿ ಆಗುವಂತಹ ಬದಲಾವಣೆಗಳು ನಮ್ಮ ರಾಶಿಯ ಮೇಲೆ ನೇರವಾಗಿ ಪರಿಣಾಮ ಬೀಳುತ್ತದೆ ರಾಶಿಯಲ್ಲಿ ಆಗುವ ಬದಲಾವಣೆ ನಮ್ಮ ಜೀವನದ ಮೇಲೆ ನೇರವಾಗಿ ಪರಿಣಾಮ ಬಿರುತ್ತೆ ಹಾಗಾದರೆ ಬಹಳಷ್ಟು ವರ್ಷಗಳ ನಂತರ ಶನಿ ದೇವರ ಕೃಪೆಗೆ ಈ ಐದು ರಾಶಿಗಳು ಒಲಿದಿವೆ ಈ ಐದು ರಾಶಿಗಳು ಯಾವುವು ಈ ಐದು ರಾಶಿಗಳಿಗೆ ರಾಜ ಯೋಗ ಇದೆ ಈ ಐದು ರಾಶಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಶನಿ ದೇವರು ಎಲ್ಲಾ ರಾಶಿಗಳಿಗೆ ಸಕಾರಾತ್ಮಕವಾಗಿ ಒಲಿಯುವುದಿಲ್ಲ ಒಲಿದರೂ ಸಹಾ ಬಹಳಷ್ಟು ದಿನ ನಿಲ್ಲುವುದಿಲ್ಲ ಅವರ ನಕಾರಾತ್ಮಕ ಗುಣಗಳಿಂದ ಬಹಳಷ್ಟು ರಾಶಿಗಳು ತತ್ತರಿಸಿ ಹೋಗಿದೆ ಆದರೆ ಈ ಐದು ರಾಶಿಯವರಿಗೆ ಶನಿ ದೇವರ ಕೃಪಾ ಕಟಾಕ್ಷ ಒಲಿದು ಈ ಐದು ರಾಶಿಯವರು ರಾಜ ಯೋಗದಿಂದ ಇದ್ದಾರೆ ನಿಮಗೂ ಶನಿ ದೇವರ ಕೃಪಾ ಕಟಾಕ್ಷ ಆಗಬೇಕು ಎಂದರೆ ಶ್ರೀ ಜೈ ಶನಿ ದೇವಾಯ ನಮಃ ಎಂದು ಪ್ರಾರ್ಥಿಸಿ.

ಈ ಐದು ರಾಶಿಗಳು ಯಾವುವು ಎಂದರೆ ವೃಷಭ ರಾಶಿ ಕರ್ಕ ರಾಶಿ ಸಿಂಹ ರಾಶಿ ವೃಶ್ಚಿಕ ರಾಶಿ ಮತ್ತು ಮಕರ ರಾಶಿ ಈ ಐದು ರಾಶಿಗಳು ರಾಜ ಯೋಗವನ್ನು ಹೊಂದಿದ್ದರೆ ಹಾಗೂ ಶನಿ ದೇವರ ಕೃಪಾ ಕಟಾಕ್ಷ ಕ್ಕೇ ಒಲಿದಿದ್ದಾರೆ ನೀವು ಶನಿವಾರದ ದಿನ ಶನಿ ದೇವರ ಆರಾಧನೆ ಮಾಡಿ ಶನಿ ದೇವರಿಗೆ ಎಳ್ಳಿನ ದೀಪವನ್ನು ಹಚ್ಚಿ ಆದ್ದರಿಂದ ಶನಿ ದೇವರ ಕೃಪಾ ಕಟಾಕ್ಷ ನಿಮಗೂ ಸಹಾ ಒಲಿಯುತ್ತದೆ ಈ ಐದು ರಾಶಿಗಳಿಗೆ ರಾಜ ಯೋಗ ನೀಡಿ ಅವರು ಮಾಡುವ ಎಲ್ಲಾ ಕಾರ್ಯದಲ್ಲೂ ಲಾಭವನ್ನು ನೀಡಲಿದ್ದಾರೆ ಕಾನೂನು ಕಾರ್ಯದಲ್ಲಿ ಇವರು ಮಾಡುವ ನಿರ್ಧಾರಗಳು ಒಳ್ಳೆಯದಾಗುತ್ತದೆ ಹಾಗೂ ಅವರಿಗೆ ಭಾಗ್ಯ ಲಕ್ಷ್ಮಿ ಒಲಿಯುತ್ತಾಳೆ ಅವರು ಅಂದುಕೊಂಡ ಕೆಲಸಗಳಲ್ಲಿ ಲಾಭ ಮಾಡಲಿದ್ದಾರೆ ತಮ್ಮ ಪ್ರೀತಿಯನ್ನು ಮನೆಯವರಿಗೆ ಒಪ್ಪಿಸಿ ಮನೆಯವರಿಂದ ಮೆಚ್ಚುಗೆ ಪಡೆದು ಮದುವೆ ಆಗಲಿದ್ದಾರೆ.

ಹಾಗೆಯೇ ಯಾವುದೇ ಕಾರಣಕ್ಕೂ ಹೆಚ್ಚು ಜನರನ್ನು ನಂಬಬೇಡಿ ಕಾರ್ಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಗಳಿಸಲಿದ್ದೀರಿ ಕಾರ್ಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಇರುವುದರಿಂದ ಹಲವಾರು ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬರಬಹುದು ಆದರೆ ಯಾವುದೇ ಕಾರಣಕ್ಕೂ ದೃತಿ ಕೆಡದೇ ಆತ್ಮ ವಿಶ್ವಾಸದಿಂದ ನಿಮ್ಮ ಕೆಲಸವನ್ನು ಆರಂಭಿಸಿ ಪರಿವಾರದಲ್ಲಿ ಜನಗಳ ನಡುವೆ ಹೆಚ್ಚಾಗಿ ಬೆರೆಯಿರಿ ಕುಟುಂಬದವರಿಂದ ಒಳ್ಳೆಯ ಸಲಹೆಯನ್ನು ಪಡೆಯುತ್ತೀರಿ ಕುಟುಂಬದವರೊಂದಿಗೆ ಹೆಚ್ಚಿನ ಸಮಯವನ್ನು ಬೆರೆಸಿ ಕುಟುಂಬದ ವರೊಂದಿಗೆ ಸಂತೋಷದಿಂದ ಇರುತ್ತೀರಿ ಪತ್ನಿಯಿಂದ ನಿಮ್ಮ ಕೆಲಸಗಳಲ್ಲಿ ಲಾಭವೂ ಆಗಲಿದೆ ಆದ್ದರಿಂದ ಎಲ್ಲರೂ ಎಲ್ಲರೊಂದಿಗೆ ಬೆರೆಯಿರಿ ಶನಿ ದೇವರ ಕೃಪಾ ಕಟಾಕ್ಷ ಸದಾ ನಿಮ್ಮ ಮೇಲೆ ಇರುತ್ತದೆ.

ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧಕರು ಆಗಿರುವ ಶಂಕರ ನಾರಾಯಣ ಗುರುಗಳು ಅವರು ನಿಮ್ಮ ಜೀವನದಲ್ಲಿ ಆಗುತ್ತಾ ಇರೋ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ನಿಮ್ಮ ಉದ್ಯೋಗ ಸಮಸ್ಯೆಗಳು ಅಥವ ಶತ್ರುಗಳ ಕಾಟ ಇನ್ನಿತರೇ ಗುಪ್ತ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ಮಾರ್ಗದರ್ಶನ ನೀಡುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರುವ ಇವರು ನಿಮ್ಮ ಸಮಸ್ಯೆಗಳಿಗೆ ೩ ದಿನದಲ್ಲೇ ಶಾಶ್ವತ ಪರಿಹಾರ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರು ಶಂಕರ ನಾರಾಯಣ ಗುರುಗಳ ಅವ್ರ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here